Skip to content
Kannada News | Karnataka News | Vijayaprabha

Kannada News | Karnataka News | Vijayaprabha

Kannada News Portal
Kannada News | Karnataka News | Vijayaprabha
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ಆರೋಗ್ಯ
  • Dina bhavishya
  • Job News Kannada
  • ಬಿಗ್ ಬಾಸ್
  • Gallery
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಜ್ಯ ಸುದ್ದಿ
  • ರಾಷ್ಟೀಯ ಸುದ್ದಿ
  • Job News
  • ಕ್ರೀಡೆ
  • ವಿದೇಶ
  • .
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ರಾಜಕೀಯ
  • ರಾಷ್ಟೀಯ ಸುದ್ದಿ
  • ದಿನ ಭವಿಷ್ಯ
  • ಕ್ರೀಡೆ
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಷ್ಟೀಯ ಸುದ್ದಿ
  • Job News Kannada
Home » cinema » mia khalifa tiktok account ban in pak
ಸಿನೆಮಾ ಪ್ರಮುಖ ಸುದ್ದಿ

ಪಾಕ್ ನಲ್ಲಿ ಪೋರ್ನ್​ ಸ್ಟಾರ್ ಮಿಯಾ ಖಲೀಫಾ ಟಿಕ್​ ಟಾಕ್​ ಖಾತೆ ಬ್ಯಾನ್: ರೊಚ್ಚಿಗೆದ್ದ ಅಭಿಮಾನಿಗಳು

ಇಸ್ಲಾಮಾಬಾದ್ : ಈಗಾಗಲೇ ಪಾಕಿಸ್ತಾನ ಸರ್ಕಾರ ಟಿಕ್ ​ಟಾಕ್ ಆ್ಯಪ್‌ ಅನ್ನು ಎರಡು ಬಾರಿ ನಿಷೇಧಿಸಿದೆ. ಆದ್ರೆ, ಈಗ ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರ (ಪಿಟಿಎ) ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ ನಲ್ಲಿ ವಿಷಯವನ್ನು ಸೆನ್ಸಾರ್ ಮಾಡಲು…

Author Avatar

Vijayaprabha

May 25, 20214:48 pm ​ ಖಾತೆaccountbanfeaturedMia KhalifaPakistanTiktokಅಭಿಮಾನಿಗಳುಟಿಕ್​ ಟಾಕ್ಪಾಕಿಸ್ತಾನಬ್ಯಾನ್ಮಿಯಾ ಖಲೀಫಾ
Mia Khalifa vijayaprabha

ಇಸ್ಲಾಮಾಬಾದ್ : ಈಗಾಗಲೇ ಪಾಕಿಸ್ತಾನ ಸರ್ಕಾರ ಟಿಕ್ ​ಟಾಕ್ ಆ್ಯಪ್‌ ಅನ್ನು ಎರಡು ಬಾರಿ ನಿಷೇಧಿಸಿದೆ. ಆದ್ರೆ, ಈಗ ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರ (ಪಿಟಿಎ) ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ ನಲ್ಲಿ ವಿಷಯವನ್ನು ಸೆನ್ಸಾರ್ ಮಾಡಲು ಹೊಸ ಮಾರ್ಗವನ್ನು ಕಂಡು ಕೊಂಡಿದ್ದು, ಪ್ರಾಧಿಕಾರ ಯಾರ ವೈಯಕ್ತಿಕ ಖಾತೆಯನ್ನು ಬ್ಯಾನ್​ ಮಾಡಬಹುದಾಗಿದೆ. ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರ (ಪಿಟಿಎ) ಹೊಸ ರೀತಿಯಲ್ಲಿ ಟಿಕ್​ ಟಾಕ್​ ಮೇಲೆ ಕಣ್ಣಿಡಲು ಪ್ರಾರಂಭಿಸಿದೆ. ಆ್ಯಪ್‌ ನಲ್ಲಿರುವ ಕಂಟೆಂಟ್ ಅ​ನ್ನೂ ಸೆನ್ಸಾರ್​ ಮಾಡಿ, ವೈಯಕ್ತಿಕ ಖಾತೆಗಳಿಗೇ ಕತ್ತರಿ ಹಾಕಲಾಗುತ್ತಿದೆ.

ಇದೀಗ ಪಿಟಿಎ ಪೋರ್ನ್​ ಸ್ಟಾರ್​ ಮಿಯಾ ಖಲೀಫಾಳ ಟಿಕ್​ ಟಾಕ್​ ಖಾತೆಗೂ ಕತ್ತರಿ ಹಾಕಿದೆ. ಯಾವುದೇ ಅಧಿಕೃತ ಪ್ರಕಟಣೆ ನೀಡದೆಯೇ ಖಾತೆಯನ್ನು ಬ್ಯಾನ್​ ಮಾಡಲಾಗಿದೆ. ಯಾವ ಕಾರಣಕ್ಕೆ ಬ್ಯಾನ್​ ಮಾಡಿದ್ದೇವೆ ಎನ್ನುವ ವಿಚಾರವನ್ನೂ ಪಿಟಿಎ ತಿಳಿಸಿಲ್ಲ. ಈ ವಿಚಾರವಾಗಿ ಸ್ವತಃ ಮಿಯಾ ಅವರೇ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಆಕ್ರೋಶ ಹೊರಹಾಕಿದ್ದರು. ಮಿಯಾ ಅವರಿಗೆ ಪಾಕ್​ನಲ್ಲಿ ಸಾಕಷ್ಟು ಅಭಿಮಾನಿಗಳಿದ್ದು, ಅವರು ಇದೀಗ ತಮ್ಮ ಸರ್ಕಾರದ ಮೇಲೆ ಆಕ್ರೋಶ ಹೊರಹಾಕಲಾರಂಭಿಸಿದ್ದಾರೆ.

ಟಿಕ್ ​ಟಾಕ್ ​ನಲ್ಲಿ ಮಿಯಾ ಖಲೀಫಾ ಸಾಕಷ್ಟು ಅಭಿಮಾನಿಗಳು ಹೊಂದಿದ್ದಾರೆ. ಆದ್ರೆ, ಪಾಕಿಸ್ತಾನ ಅಭಿಮಾನಿಗಳಿಗೆ ಬ್ಯಾನ್​ ಆಗಿರುವ ವಿಷಯ ತಿಳಿದಿದ್ದು, ಟ್ವಿಟರ್​ ಮುಖಾಂತರ ಈ ವಿಷಯವನ್ನು ತೀವ್ರವಾಗಿ ಪ್ರಸ್ತಾಪಿಸಿದ್ದಾರೆ.ಆಗ ಮಿಯಾ ಖಲೀಫಾಗೆ ತನ್ನ ಖಾತೆಯನ್ನು ನಿಷೇಧಿಸಲಾಗಿರುವ ಬಗ್ಗೆ ಮಾಹಿತಿ ತಿಳಿದಿದ್ದು, ಆಘಾತಕ್ಕೊಳಗಾಗಿದ್ದರು. ಬಳಿಕ ಟ್ವೀಟ್​ ಮೂಲಕ ತಮ್ಮ ಪಾಕ್​ ಅಭಿಮಾನಿಗಳನ್ನು ಸಮಾಧಾನ ಪಡಿಸಿದ್ದು, “ಟಿಕ್ ​ಟಾಕ್​ ಇಲ್ಲಂದ್ರೆ ಏನಾಯ್ತು, ಇನ್ಮುಂದೆ ನನ್ನ ವಿಡಿಯೋಗಳನ್ನು ನೀವು ಟ್ವಿಟರ್​ನಲ್ಲೇ ನೋಡಿ. ಟಿಕ್​ ಟಾಕ್​ ನಲ್ಲಿ ಹಾಕಿದ್ದ ವಿಡಿಯೋಗಳನ್ನು ಮತ್ತೊಮ್ಮೆ ನಾನು ಟ್ವಿಟ್ಟರ್​ನಲ್ಲಿ ಶೇರ್​ ಮಾಡುತ್ತೇನೆ” ಎಂದು ತಮ್ಮ ಪಾಕ್​ ಅಭಿಮಾನಗಳನ್ನು ಸಮಾಧಾನಗೊಳಿಸಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

ಸಂಬಂಧಿತ ಸುದ್ದಿ

heavy rain vijayaprabha news

ನಿಲ್ಲದ ವರುಣನ ಆರ್ಭಟ:100 ರ ಗಡಿದಾಟಿದ ಮೃತರ ಸಂಖ್ಯೆ

By Vijayaprabha June 23, 2022
#ट्रेंडिंग हैशटैग:​ ಖಾತೆaccountbanfeaturedMia KhalifaPakistanTiktokಅಭಿಮಾನಿಗಳುಟಿಕ್​ ಟಾಕ್ಪಾಕಿಸ್ತಾನಬ್ಯಾನ್ಮಿಯಾ ಖಲೀಫಾ

Post navigation

Previous Previous post: ಜಾರಿಕಿಹೊಳಿ ಸಿಡಿ ಪ್ರಕರಣ: ಸಿಡಿಲೇಡಿ ಕುಟುಂಬಸ್ಥರಿಗೆ CCB ನೋಟಿಸ್!
Next Next post: ನಿಯಮ ಬ್ರೇಕ್ ಮಾಡಿ ಮದುವೆ: ಅಧಿಕಾರಿಗಳನ್ನು ಕಂಡು ವಧುವನ್ನೇ ಬಿಟ್ಟು ಪರಾರಿಯಾದ ವರ!

District News

.

  • About Us
  • Contact us
  • Privacy Policy
  • Disclaimers
  • Editorial Team
  • Sitemap
Vijayaprabha-Kannada-News
Vijayaprabha Office Address 3rd ward, Near Primary School, Sheddera Oni, Arasikere Harapanahalli Vijayanagara 583125
© Copyright All right reserved By Kannada News | Karnataka News | Vijayaprabha WordPress Powered By