News in 2024: 2025ರ ಸ್ವಾಗತಕ್ಕೆ ಭರ್ಜರಿ ಸಿದ್ಧತೆ ನಡೆದಿದೆ. 2024ರಲ್ಲಿ ಸಾಕಷ್ಟು ಸೆನ್ಸೇಷನಲ್ ಘಟನೆಗಳು ಸಂಭವಿಸಿದೆ. ಕೆಲವೊಂದು ವಿಚಾರಗಳು ಅಚ್ಚರಿಗೂ ಕಾರಣವಾಗಿವೆ. ರಾಜಕೀಯ ನಾಯಕರು, ಸಿನಿಮಾ ನಟರು ಸೇರಿದಂತೆ ಸ್ವಾಮೀಜಿಗಳು ಕೂಡ ತರಹೇವಾರಿ…
View More News in 2024 | 2024ರಲ್ಲಿ ಸದ್ದು ಮಾಡಿ ಸುದ್ದಿಯಾದವರಾರು? ಇಲ್ಲಿದೆ ಮಾಹಿತಿದರ್ಶನ್
ದರ್ಶನ್ ಬೆನ್ನು ಮೂಳೆ ಸರಿದಿರೋದಾಗಿ ವೈದ್ಯರ ಮಾಹಿತಿ: ತುರ್ತು ಶಸ್ತ್ರಚಿಕಿತ್ಸೆಯೊಂದೇ ದಾರಿ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಅವರಿಗೆ ಬೆನ್ನು ಮೂಳೆ ಸರಿದಿರುವುದಾಗಿ ಆಸ್ಪತ್ರೆಯ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ. ಹೀಗಾಗಿ ಅವರಿಗೆ ತುರ್ತು ಶಸ್ತ್ರ ಚಿಕಿತ್ಸೆ ಅವಶ್ಯಕತೆ ಇರೋದಾಗಿ ಹೇಳಲಾಗುತ್ತಿದೆ. ನಟ ದರ್ಶನ್…
View More ದರ್ಶನ್ ಬೆನ್ನು ಮೂಳೆ ಸರಿದಿರೋದಾಗಿ ವೈದ್ಯರ ಮಾಹಿತಿ: ತುರ್ತು ಶಸ್ತ್ರಚಿಕಿತ್ಸೆಯೊಂದೇ ದಾರಿSandalwood actors | 2024 ರಲ್ಲಿ ಸಿನಿಮಾ ಮಾಡದ ಸ್ಯಾಂಡಲ್‌ವುಡ್ ಸೂಪರ್‌ಸ್ಟಾರ್‌ಗಳಿವರು
Sandalwood actors : ಇನ್ನೇನು 2024 ವರ್ಷಕ್ಕೆ ಗುಡ್ ಬೈ ಹೇಳೋಕೆ ಕೌಂಟ್ ಡೌನ್ ಶುರುವಾಗಿದ್ದು, ಪ್ರತಿ ವರ್ಷದಂತೆ ಈ ಬಾರಿಯೂ ಕನ್ನಡಲ್ಲಿ ಸಿನಿರಂಗದಲ್ಲಿ ಕೆಲವು ಸ್ಟಾರ್ ನಟರಾದ ದುನಿಯಾ ನಿಜಯ್, ಗಣೇಶ್, ಶಿವಣ್ಣ,…
View More Sandalwood actors | 2024 ರಲ್ಲಿ ಸಿನಿಮಾ ಮಾಡದ ಸ್ಯಾಂಡಲ್‌ವುಡ್ ಸೂಪರ್‌ಸ್ಟಾರ್‌ಗಳಿವರುBIG BREAKING: ರೇಣುಕಾ ಸ್ವಾಮಿ ಕೊಲೆ ಕೇಸ್: ನಟ ದರ್ಶನ್ ಸೇರಿ 7 ಆರೋಪಿಗಳಿಗೆ ಜಾಮೀನು
Actor Darshan granted bail : ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಿಗೆ ಬಿಗ್ ರಿಲೀಫ್. ನಟ ದರ್ಶನ್ ಸೇರಿ 7 ಆರೋಪಿಗಳಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಹೌದು, ದರ್ಶನ್ರ ಜಾಮೀನು ಅರ್ಜಿಯ ವಿಚಾರಣೆ…
View More BIG BREAKING: ರೇಣುಕಾ ಸ್ವಾಮಿ ಕೊಲೆ ಕೇಸ್: ನಟ ದರ್ಶನ್ ಸೇರಿ 7 ಆರೋಪಿಗಳಿಗೆ ಜಾಮೀನುಬೆಂಗಳೂರು ತಲುಪಿದ ದರ್ಶನ್ ರಾತ್ರಿ ಉಳಿದುಕೊಂಡದ್ದು ಎಲ್ಲಿ ಗೊತ್ತಾ?
Actor Darshan : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲು ಸೇರಿದ್ದ ನಟ ದರ್ಶನ್ (Actor Darshan) ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಹೌದು, ನಿನ್ನೆ ಸಂಜೆ 6 ಗಂಟೆಗೆ ಬಳ್ಳಾರಿ ಜೈಲಿನಿಂದ…
View More ಬೆಂಗಳೂರು ತಲುಪಿದ ದರ್ಶನ್ ರಾತ್ರಿ ಉಳಿದುಕೊಂಡದ್ದು ಎಲ್ಲಿ ಗೊತ್ತಾ?ದರ್ಶನ್ ಮೊದಲ ಸಿನಿಮಾಕ್ಕೆ ಸಹಾಯ ಮಾಡಿದ್ರು ಪುನೀತ್ ರಾಜ್‌ಕುಮಾರ್!
Puneeth Rajkumar : ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಮ್ಮನ್ನು ಅಗಲಿ ಇಂದಿಗೆ 3 ವರ್ಷವಾಗಿದ್ದು, ಅವರು ಬದುಕಿದ್ದಾಗ ಮಾಡಿದ ಸಹಾಯ ಮಾತ್ರ ಇನ್ನು ಅಮರ. ಹೌದು, ಚಾಲೆಂಜಿಂಗ್ ನಟ ದರ್ಶನ್ ರ…
View More ದರ್ಶನ್ ಮೊದಲ ಸಿನಿಮಾಕ್ಕೆ ಸಹಾಯ ಮಾಡಿದ್ರು ಪುನೀತ್ ರಾಜ್‌ಕುಮಾರ್!ದರ್ಶನ್ ಜಾಮೀನು ಅರ್ಜಿ: ಕೆಲವೇ ಹೊತ್ತಿನಲ್ಲಿ ಆದೇಶ ಪ್ರಕಟ; ದರ್ಶನ್‌ಗೆ ಬೆನ್ನು ನೋವು ಪ್ಲಸ್ ಪಾಯಿಂಟ್
Darshan bail application : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗದ ಬಂಧನದಲ್ಲಿ ಇರುವ ದರ್ಶನ್, ಅವರ ಗೆಳತಿ ಪವಿತ್ರಾ ಗೌಡ ಹಾಗೂ ಸಹಚರರ ಜಾಮೀನು ಅರ್ಜಿಯ ಭವಿಷ್ಯ ಇನ್ನು ಕೆಲವೇ ಹೊತ್ತಿನಲ್ಲಿ ಪ್ರಕಟವಾಗಲಿದೆ.…
View More ದರ್ಶನ್ ಜಾಮೀನು ಅರ್ಜಿ: ಕೆಲವೇ ಹೊತ್ತಿನಲ್ಲಿ ಆದೇಶ ಪ್ರಕಟ; ದರ್ಶನ್‌ಗೆ ಬೆನ್ನು ನೋವು ಪ್ಲಸ್ ಪಾಯಿಂಟ್ಬಳ್ಳಾರಿ ಜೈಲಲ್ಲಿ ನಟ ದರ್ಶನ್ ಬೆನ್ನುನೋವು ಪರೀಕ್ಷೆ: ಎಂಆರ್‌ಐ ಸ್ಕ್ಯಾನ್ ಅಗತ್ಯವೆಂದು ವೈದ್ಯರ ಸಲಹೆ
ಬಳ್ಳಾರಿ: ಇಲ್ಲಿನ ಜೈಲಿನಲ್ಲಿರುವ ಚಿತ್ರದುರ್ಗ ರೇಣುಕಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಅವರ ಬೆನ್ನುನೋವಿನ ಸಮಸ್ಯೆ ಮತ್ತಷ್ಟು ಹೆಚ್ಚಾಗಿದ್ದು, ಸಿಟಿ ಸ್ಕ್ಯಾನ್ ಹಾಗೂ ಎಂಆರ್‌ಐ ಸ್ಕ್ಯಾನ್ ಮಾಡಿಸುವಂತೆ ಬಿಮ್ಸ್ ವೈದ್ಯರು ಸೂಚಿಸಿದ್ದಾರೆ. ನಗರದ ಕೇಂದ್ರ…
View More ಬಳ್ಳಾರಿ ಜೈಲಲ್ಲಿ ನಟ ದರ್ಶನ್ ಬೆನ್ನುನೋವು ಪರೀಕ್ಷೆ: ಎಂಆರ್‌ಐ ಸ್ಕ್ಯಾನ್ ಅಗತ್ಯವೆಂದು ವೈದ್ಯರ ಸಲಹೆDarshan bail : ಇಂದು ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ; ಅರ್ಜಿಯಲ್ಲಿ ಏನಿದೆ ಗೊತ್ತಾ..?
Darshan bail : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy murder case) ಜೈಲಿನಲ್ಲಿರುವ ನಟ ದರ್ಶನ್ ಜಾಮೀನು ಅರ್ಜಿಯ (bail application)ವಿಚಾರಣೆ ಇಂದು ನಡೆಯಲಿದೆ. ಹೌದು, ಬೆಂಗಳೂರಿನ 57ನೇ ಸಿಟಿ ಸಿವಿಲ್ ನ್ಯಾಯಾಲಯ ದರ್ಶನ್…
View More Darshan bail : ಇಂದು ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ; ಅರ್ಜಿಯಲ್ಲಿ ಏನಿದೆ ಗೊತ್ತಾ..?ನಟ ದರ್ಶನ್ ಜೈಲಿನಿಂದ ಹೊರಬರಲು ಇದೆಯಂತೆ ಒಂದು ಮಾರ್ಗ; ಯಾವುದು ಆ ಮಾರ್ಗ!?
Actor Darshan: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ (Renukaswamy murder case) ನಟ ದರ್ಶನ್ (Actor Darshan) ಜೈಲು ಸೇರಿದ್ದಾರೆ. ಚಾರ್ಜ್ ಶೀಟ್‌ನಲ್ಲಿ (charge sheet) ಉಲ್ಲೇಖಿಸಿರುವ ಅಂಶಗಳನ್ನು ಗಮನಿಸಿದರೆ ದರ್ಶನ್ ಮತ್ತು ಸಂಗಡಿಗರಿಗೆ ಜೈಲು…
View More ನಟ ದರ್ಶನ್ ಜೈಲಿನಿಂದ ಹೊರಬರಲು ಇದೆಯಂತೆ ಒಂದು ಮಾರ್ಗ; ಯಾವುದು ಆ ಮಾರ್ಗ!?