ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಎಂಬುವರ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್ ಬೆನ್ನಲ್ಲೇ ನಟ ಜಗ್ಗೇಶ್ ಮಾಡಿರುವ ಟ್ವೀಟ್ ಚರ್ಚೆಯನ್ನು ಹುಟ್ಟುಹಾಕಿದೆ. ಹೌದು, ತಮ್ಮ ಟ್ವೀಟ್‌ನಲ್ಲಿ ನಟ ಜಗ್ಗೇಶ್, “ಸರ್ವ ಆತ್ಮಾನೇ ಬ್ರಹ್ಮ,…
View More ರೇಣುಕಾಸ್ವಾಮಿ ಕೊಲೆ; ಕರ್ಮ ಹಿಂಬಾಲಿಸುತ್ತೆ ಎಂದು ಜಗ್ಗೇಶ್ ಟ್ವೀಟ್ಚಾಲೆಂಜಿಂಗ್ ಸ್ಟಾರ್
ಕ್ರಾಂತಿ ಚಿತ್ರದ ಮೊದಲ ದಿನದ ಗಳಿಕೆ ಎಷ್ಟು ಗೊತ್ತಾ?
ಕನ್ನಡದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ, ಚಂದನವನದಲ್ಲಿ ಭಾರೀ ಕುತೂಹಲ ಮೂಡಿಸಿದ್ದ ‘ಕ್ರಾಂತಿ’ ಸಿನಿಮಾ ನಿನ್ನೆ ಬಿಡುಗಡೆ ಆಗಿದ್ದು, ಮಿಶ್ರ ಪ್ರತಿಕ್ರಿಯೆ ನಡುವೆಯೂ ಭರ್ಜರಿ ಓಪನಿಂಗ್ ಪಡೆದು ಅತೀ ಹೆಚ್ಚು ಗಳಿಕೆ ಪಡೆದ 5ನೇ…
View More ಕ್ರಾಂತಿ ಚಿತ್ರದ ಮೊದಲ ದಿನದ ಗಳಿಕೆ ಎಷ್ಟು ಗೊತ್ತಾ?ಇಂದು ದರ್ಶನ್ `ಕ್ರಾಂತಿ’ ಸಿನಿಮಾ ತೆರೆಗೆ
ಕನ್ನಡದಲ್ಲಿ ಇಂದು ಎರಡು ಸಿನಿಮಾಗಳು ಬಿಡುಗಡೆಯಾಗುತ್ತಿದ್ದು, ಮೊದಲನೆಯದಾಗಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಚಿತಾ ರಾಮ್ ಅಭಿನಯದ ಬಹಳ ಅದ್ದೂರಿ ಚಿತ್ರ ‘ಕ್ರಾಂತಿ’ ಪ್ರೇಕ್ಷಕರ ಮುಂದೆ ಬರುತ್ತಿದೆ. ಮೀಡಿಯಾ ಹೌಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ…
View More ಇಂದು ದರ್ಶನ್ `ಕ್ರಾಂತಿ’ ಸಿನಿಮಾ ತೆರೆಗೆನಟ ದರ್ಶನ ಮೇಲೆ ಚಪ್ಪಲಿ ಎಸೆತ: ಕಹಿ ಘಟನೆ ಮರೆತು ದರ್ಶನ್ ಪರ ನಿಂತ ನಟ ಜಗ್ಗೇಶ್, ಕಿಚ್ಚ ಸುದೀಪ್..!
ಸ್ಯಾಂಡಲ್‌ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೇಲೆ ಚಪ್ಪಲಿ ಎಸೆದ ಘಟನೆಗೆ ಸಂಬಂಧಿಸಿದಂತೆ ನಟಿ ಪ್ರಣೀತಾ ನಟರಾದ ಜಗ್ಗೇಶ್, ಕಿಚ್ಚ ಸುದೀಪ್ ಸೇರಿದಂತೆ ಹಲವರು ನಟ ದರ್ಶನ್ ಮೇಲೆ ಶೂ ಎಸೆದಿರುವ ಬಗ್ಗೆ…
View More ನಟ ದರ್ಶನ ಮೇಲೆ ಚಪ್ಪಲಿ ಎಸೆತ: ಕಹಿ ಘಟನೆ ಮರೆತು ದರ್ಶನ್ ಪರ ನಿಂತ ನಟ ಜಗ್ಗೇಶ್, ಕಿಚ್ಚ ಸುದೀಪ್..!ದರ್ಶನ್ 56ನೇ ಚಿತ್ರಕ್ಕೆ ನಾಯಕಿಯಾದ ಮಾಲಾಶ್ರೀ ಪುತ್ರಿ; ರಾಧನಾ ರಾಮ್ ಬಗ್ಗೆ ನಿಮಗೆಷ್ಟು ಗೊತ್ತು?
ಖ್ಯಾತ ನಟಿ ಮಾಲಾಶ್ರೀ ಅವರು ಕನ್ನಡ ಚಿತ್ರರಂಗದ ಕನಸಿನ ರಾಣಿ. ಈಗ ಮಾಲಾಶ್ರೀ ಅವರ ಪುತ್ರಿ ರಾಧನಾ ರಾಮ್ ಕೂಡ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ನಟಿ ಮಾಲಾಶ್ರೀ ಮತ್ತು ರಾಮು ದಂಪತಿ ಸಾಕಷ್ಟು ವರ್ಷಗಳಿಂದ…
View More ದರ್ಶನ್ 56ನೇ ಚಿತ್ರಕ್ಕೆ ನಾಯಕಿಯಾದ ಮಾಲಾಶ್ರೀ ಪುತ್ರಿ; ರಾಧನಾ ರಾಮ್ ಬಗ್ಗೆ ನಿಮಗೆಷ್ಟು ಗೊತ್ತು?ಬರೋಬ್ಬರಿ 67 ಲಕ್ಷ ದಾನ ಮಾಡಿದ ಐರಾವತ ಬೆಡಗಿ
ಕನ್ನಡದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಐರಾವತ ಸಿನಿಮಾದ ನಾಯಕಿ, ಬಾಲಿವುಡ್ ನಟಿ ಮತ್ತು ಮಾಡೆಲ್ ಊರ್ವಶಿ ರೌಟೆಲಾ ಈ ಹಿಂದೆ ಕೂಡ ಕೊರೋನಾ ಸಂದರ್ಭದಲ್ಲಿ ಸಹಾಯ ಮಾಡಿದ್ದರು. ಈಗ ಮಕ್ಕಳ ಸೀಳು ತುಟಿ…
View More ಬರೋಬ್ಬರಿ 67 ಲಕ್ಷ ದಾನ ಮಾಡಿದ ಐರಾವತ ಬೆಡಗಿಸಂಭಾವನೆ ಪಡೆಯದೇ ಕೃಷಿ ರಾಯಭಾರಿಯಾಗಿ ಅಧಿಕಾರ ಸ್ವೀಕರಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
ಬೆಂಗಳೂರು: ಇಂದು ರಾಜ್ಯ ಕೃಷಿ ಇಲಾಖೆಯ ನೂತನ ರಾಯಭಾರಿಯಾಗಿ ಚಾಲೆಂಜಿಂಗ್ ಸ್ಟಾರ್, ನಟ ದರ್ಶನ್ ಅವರು ಅಧಿಕಾರ ಸ್ವೀಕರಿಸಿದರು. ಸಿಎಂ ಯಡಿಯೂರಪ್ಪ, ಕೃಷಿ ಸಚಿವ ಬಿಸಿ ಪಾಟೀಲ್ ಅವರ ನೇತೃತ್ವದಲ್ಲಿ ನಟ ದರ್ಶನ್ ಅವರು…
View More ಸಂಭಾವನೆ ಪಡೆಯದೇ ಕೃಷಿ ರಾಯಭಾರಿಯಾಗಿ ಅಧಿಕಾರ ಸ್ವೀಕರಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ಬಹು ನಿರೀಕ್ಷಿತ ‘ರಾಬರ್ಟ್’ ಚಿತ್ರದ ಮತ್ತೊಂದು ಹಾಡು ರಿಲೀಸ್; ಟ್ರೆಂಡಿಂಗ್ ನಲ್ಲಿ ‘ಬೇಬಿ ಡ್ಯಾನ್ಸ್’ ಸಾಂಗ್
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ರಾಬರ್ಟ್ ಚಿತ್ರದ ‘ಬೇಬಿ ಡ್ಯಾನ್ಸ್ ಫ್ಲೋರ್ ರೆಡಿ’ ಎನ್ನುವ ಮತ್ತೊಂದು ಹಾಡು ಯುಟ್ಯೂಬ್‌ನಲ್ಲಿ ರಿಲೀಸ್ ಆಗಿದ್ದು, ಈ ಟ್ರೆಂಡಿಂಗ್ ಆಗಿದೆ. ರಾಬರ್ಟ್ ಈ ಹಾಡಿಗೆ…
View More ಬಹು ನಿರೀಕ್ಷಿತ ‘ರಾಬರ್ಟ್’ ಚಿತ್ರದ ಮತ್ತೊಂದು ಹಾಡು ರಿಲೀಸ್; ಟ್ರೆಂಡಿಂಗ್ ನಲ್ಲಿ ‘ಬೇಬಿ ಡ್ಯಾನ್ಸ್’ ಸಾಂಗ್ಬ್ರೇಕಿಂಗ್ ನ್ಯೂಸ್: ಕೆಲವೇ ಕ್ಷಣಗಳಲ್ಲಿ ಫೇಸ್ ಬುಕ್ ಲೈವ್ ಗೆ ನಟ ದರ್ಶನ್!
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರು ಇಂದು ಬೆಳೆಗ್ಗೆ 11 ಗಂಟೆಗೆ ಫೇಸ್ ಬುಕ್ ಲೈವ್ ಗೆ ಬರುತ್ತಿದ್ದು, ನಟ ದರ್ಶನ್ ಅವರ ಅಭಿಮಾನಿಗಳಲ್ಲಿ ಗೊಂದಲ ಶುರುವಾಗಿದ್ದು ಕುತೂಹಲ ಮೂಡಿಸಿದೆ. ಮುಂದಿನ ತಿಂಗಳು…
View More ಬ್ರೇಕಿಂಗ್ ನ್ಯೂಸ್: ಕೆಲವೇ ಕ್ಷಣಗಳಲ್ಲಿ ಫೇಸ್ ಬುಕ್ ಲೈವ್ ಗೆ ನಟ ದರ್ಶನ್!ಇಂದು ಕರಾಟೆ ಕಿಂಗ್ ಶಂಕರ್ ನಾಗ್ ಅವರ 67 ನೇ ಜಯಂತಿ; ಶಂಕರ್ ನಾಗ್ ನೆನೆದ ದರ್ಶನ್, ಜಗ್ಗೇಶ್
ಬೆಂಗಳೂರು: ಇಂದು ಎಷ್ಟೋ ನಿರ್ದೇಶಕರ ಸ್ಪೂರ್ತಿಯ ಚಿಲುಮೆ, ನಟನೆ ನಿರ್ದೇಶನಕ್ಕೆ ಪ್ರತಿನಿಧಿಸುವ ಪ್ರತಿಮೆ, ನಾಡು, ನುಡಿ, ಭಾಷೆಗಾಗಿ ಶ್ರಮಿಸಿದ ಹಿರಿಮೆ, ಆಟೋ ಚಾಲಕರಿಗೆ ಆರಾಧ್ಯ ದೈವ ನಮ್ಮ ಆಟೋರಾಜ, ಕರಾಟೆ ಕಿಂಗ್ ಶಂಕರ್ ನಾಗ್…
View More ಇಂದು ಕರಾಟೆ ಕಿಂಗ್ ಶಂಕರ್ ನಾಗ್ ಅವರ 67 ನೇ ಜಯಂತಿ; ಶಂಕರ್ ನಾಗ್ ನೆನೆದ ದರ್ಶನ್, ಜಗ್ಗೇಶ್