ಬೆಂಗಳೂರು: ಶಾಲೆಗೆ ಹೋಗದೆ ದಾರಿ ತಪ್ಪಿದ ತನ್ನ ಮಗನನ್ನು ಕುಡಿದ ಮತ್ತಿನಲ್ಲಿ ಕ್ರಿಕೆಟ್ ಬ್ಯಾಟ್‌ನಿಂದ ಹೊಡೆದು ಬಳಿಕ ತಲೆಯನ್ನು ಗೋಡೆಗೆ ಗುದ್ದಿಸಿ ಹತ್ಯೆಗೈದ ಆರೋಪದ ಮೇರೆಗೆ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಕಾಶಿನಗರದ ನಿವಾಸಿ ತೇಜಸ್…
View More ಶಾಲೆಗೆ ಹೋಗದಕ್ಕೆ ಬ್ಯಾಟಿನಿಂದ ಹೊಡೆದು 14 ವರ್ಷದ ಮಗನ ಕೊಂದ ತಂದೆ: ಆರೋಪಿ ಸೆರೆಕೊಲೆ
ಕೊಲೆ ಶಂಕೆ ಹಿನ್ನೆಲೆ ಹೂತಿದ್ದ ಮಗುವಿನ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ: ಮತ್ತೆ ಅಂತ್ಯಕ್ರಿಯೆ
ಧಾರವಾಡ: ಅನುಮಾನಾಸ್ಪದವಾಗಿ ಮೃತಪಟ್ಟು ಅಂತ್ಯಸಂಸ್ಕಾರ ಮಾಡಿದ ಮಗುವಿನ ಶವವನ್ನು ಗುರುವಾರ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳಿಸಿದ ಘಟನೆ ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಯಮನೂರುನಲ್ಲಿ ನಡೆದಿದೆ. ಗ್ರಾಮದ ವೆಂಕಪ್ಪ ಮತ್ತು ಶಾಂತಾ ಮರಿಸಿದ್ದಣ್ಣವರ ದಂಪತಿ…
View More ಕೊಲೆ ಶಂಕೆ ಹಿನ್ನೆಲೆ ಹೂತಿದ್ದ ಮಗುವಿನ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ: ಮತ್ತೆ ಅಂತ್ಯಕ್ರಿಯೆಪತ್ನಿ, ಪುತ್ರನ ಕೊಂದು ಪತಿ ಆತ್ಮಹತ್ಯೆ ಕೇಸ್: ಮೃತ ಕಾರ್ತಿಕ್ ತಾಯಿ, ಸಹೋದರಿ ಬಂಧನ
ಮಂಗಳೂರು: ಪತ್ನಿ ಹಾಗೂ ಪುತ್ರನ ಕೊಂದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಕಾರ್ತಿಕ್ ಭಟ್ ಅವರ ತಾಯಿ ಹಾಗೂ ಸಹೋದರಿಯನ್ನು ಬಂಧಿಸಿದ್ದು, ಅವರಿಗೆ 15 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ತಾಯಿ ಶ್ಯಾಮಲಾ…
View More ಪತ್ನಿ, ಪುತ್ರನ ಕೊಂದು ಪತಿ ಆತ್ಮಹತ್ಯೆ ಕೇಸ್: ಮೃತ ಕಾರ್ತಿಕ್ ತಾಯಿ, ಸಹೋದರಿ ಬಂಧನಸಹೋದರರ ಶಿಕ್ಷಣಕ್ಕೆ ಹಣ ಕೊಡಲು ಬಾಬಾ ಸಿದ್ದಿಕಿ ಕೊಲೆ: ತಪ್ಪೊಪ್ಪಿಕೊಂಡ ಆರೋಪಿ
ಲಖನೌ (ಉತ್ತರ ಪ್ರದೇಶ): ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಹೈತ್ಯೆಗೈದ ಪ್ರಮುಖ ಆರೋಪಿ ಬಂಧಿತ ಶಿವಕುಮಾರ್ ಗೌತಮ್(22) ತನ್ನ ಪರಿವಾರಕ್ಕೆ ಆರ್ಥಿಕ ನೆರವು ನೀಡುವ ಸಲುವಾಗಿ ಕೃತ್ಯ ಎಸಗಿರುವುದಾಗಿ ತನಿಖೆಯ ವೇಳೆ ಒಪ್ಪಿಕೊಂಡಿದ್ದಾನೆ. ಗುಜರಿ…
View More ಸಹೋದರರ ಶಿಕ್ಷಣಕ್ಕೆ ಹಣ ಕೊಡಲು ಬಾಬಾ ಸಿದ್ದಿಕಿ ಕೊಲೆ: ತಪ್ಪೊಪ್ಪಿಕೊಂಡ ಆರೋಪಿಸಿನಿಮೀಯ ರೀತಿಯಲ್ಲಿ ಯೋಗ ಶಿಕ್ಷಕಿ ಕಿಡ್ನ್ಯಾಪ್: ಅಕ್ರಮ ಸಂಬಂಧ ಶಂಕೆಗೆ ಕೊಲೆ ಯತ್ನ
ಚಿಕ್ಕಬಳ್ಳಾಪುರ: ತನ್ನ ಪತಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆಂಬ ಸಂಶಯದಿಂದ ಯೋಗ ಶಿಕ್ಷಕಿಯನ್ನು ಅಪಹರಿಸಿ, ಕೊಲೆಗೆ ಸುಪಾರಿ ನೀಡಿದ್ದ ಮಹಿಳೆ ಸೇರಿ 6 ಮಂದಿ ಅಪಹರಣಕಾರರನ್ನು ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಪೊಲೀಸರು ಬಂಧಿಸಿದ್ದಾರೆ.…
View More ಸಿನಿಮೀಯ ರೀತಿಯಲ್ಲಿ ಯೋಗ ಶಿಕ್ಷಕಿ ಕಿಡ್ನ್ಯಾಪ್: ಅಕ್ರಮ ಸಂಬಂಧ ಶಂಕೆಗೆ ಕೊಲೆ ಯತ್ನತಾಯಿ ಶೌಚಕ್ಕೆ ಹೋದಾಗ ನಾಪತ್ತೆಯಾಗಿದ್ದ ಮಗು ನೀರಿನ ಟ್ಯಾಂಕ್‌ನಲ್ಲಿ ಶವವಾಗಿ ಪತ್ತೆ
ಆನೇಕಲ್: ತಾಯಿ ಶೌಚಕ್ಕೆ ಹೋದಾಗ ನಾಪತ್ತೆಯಾಗಿದ್ದ 33 ದಿನದ ಹಸುಗೂಸಿನ ಶವ ನೀರಿನ ಟ್ಯಾಂಕ್‌ನಲ್ಲಿ ಪತ್ತೆಯಾಗಿದ್ದು, ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆನೇಕಲ್ ಸಮೀಪದ ಇಗ್ಗಲೂರಿನ ನಿವಾಸಿಗಳಾದ ಮನು ಮತ್ತು ಹರ್ಷಿತಾ ದಂಪತಿಯ ಮಗುವಿನ…
View More ತಾಯಿ ಶೌಚಕ್ಕೆ ಹೋದಾಗ ನಾಪತ್ತೆಯಾಗಿದ್ದ ಮಗು ನೀರಿನ ಟ್ಯಾಂಕ್‌ನಲ್ಲಿ ಶವವಾಗಿ ಪತ್ತೆಪತ್ನಿಯಿಂದ ಕೊಲೆಯಾದ ಉದ್ಯಮಿಯ ಕಾಮಕಾಂಡ ಬಯಲು: 13 ಹಾರ್ಡ್‌ಡಿಸ್ಕ್‌ನಲ್ಲಿ 100ಕ್ಕೂ ಅಧಿಕ ಸೆಕ್ಸ್ ವಿಡಿಯೋ
ಬೆಳಗಾವಿ: ನಗರದಲ್ಲಿ ಪತ್ನಿಯಿಂದಲೇ ಹತ್ಯೆಯಾದ ರಿಯಲ್ ಎಸ್ಟೇಟ್ ಉದ್ಯಮಿ ಸಂತೋಷ ಪದ್ಮನ್ನವರ ಹತ್ಯೆ ಪ್ರಕರಣ ಕುರಿತು ತನಿಖೆ ಕೈಗೊಂಡ ಪೊಲೀಸರು ಮನೆಯಲ್ಲಿದ್ದ 13 ಹಾರ್ಡ್ ಡಿಸ್ಕ್‌ಗಳನ್ನು ಜಪ್ತಿ ಮಾಡಿದ್ದು, ಅವುಗಳಲ್ಲಿ 100ಕ್ಕೂ ಅಧಿಕ ವಿಡಿಯೋಗಳು…
View More ಪತ್ನಿಯಿಂದ ಕೊಲೆಯಾದ ಉದ್ಯಮಿಯ ಕಾಮಕಾಂಡ ಬಯಲು: 13 ಹಾರ್ಡ್‌ಡಿಸ್ಕ್‌ನಲ್ಲಿ 100ಕ್ಕೂ ಅಧಿಕ ಸೆಕ್ಸ್ ವಿಡಿಯೋಚಿರತೆ ಜತೆಗೆ ಹೋರಾಡಿ ಕೊಂದ ರೈತ: 60ನೇ ವಯಸ್ಸಿನಲ್ಲಿಯೂ ಆತ್ಮರಕ್ಷಣೆಗಾಗಿ ಬಡಿಗೆಯಿಂದಲೇ ಕಾದಾಟ
ಬಿಜ್ನೋರ್ (ಉತ್ತರ ಪ್ರದೇಶ): ಪ್ರಾಣ ರಕ್ಷಣೆಗಾಗಿ ಎಂತಹ ಕ್ರೂರ ಪ್ರಾಣಿಗಳ ಜತೆಗೆ ಮಾನವ ಹೊರಡಬಲ್ಲ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ದೊರೆತಿದೆ. ಇಲ್ಲೊಬ್ಬ ರೈತ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ದಾಳಿ ಮಾಡಿದ ಚಿರತೆಯನ್ನು ಕೊಲೆ ಮಾಡಿದ್ದಾನೆ.…
View More ಚಿರತೆ ಜತೆಗೆ ಹೋರಾಡಿ ಕೊಂದ ರೈತ: 60ನೇ ವಯಸ್ಸಿನಲ್ಲಿಯೂ ಆತ್ಮರಕ್ಷಣೆಗಾಗಿ ಬಡಿಗೆಯಿಂದಲೇ ಕಾದಾಟನಶೆಯಲ್ಲಿ ಬಿಯರ್ ಬಾಟಲಿಯಿಂದ ಹೊಡೆದು ಗೆಳೆಯನ ಕೊಲೆ: ಆರೋಪಿ ಬಂಧನ
ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಮದ್ಯದ ಅಮಲಿನಲ್ಲಿ ಜತೆಗಿದ್ದ ಗೆಳೆಯನನ್ನು ಬಾಟಲಿಯಿಂದ ಹೊಡೆದು ಕೊಲೆ ಮಾಡಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ನಡೆದಿದೆ. ಕಸ್ತೂರಿ ಬಾ ನಗರದ…
View More ನಶೆಯಲ್ಲಿ ಬಿಯರ್ ಬಾಟಲಿಯಿಂದ ಹೊಡೆದು ಗೆಳೆಯನ ಕೊಲೆ: ಆರೋಪಿ ಬಂಧನಶೀಲ ಶಂಕಿಸಿ ಪತ್ನಿಯನ್ನು ಕೊಲೆ ಮಾಡಿದ ಪತಿ
ವಿಜಯನಗರ(ಹೊಸಪೇಟೆ): ಪತ್ನಿಯ ಶೀಲ ಶಂಕಿಸಿ ಪತಿಯೇ ಕೊಲೆ (murdered) ಮಾಡಿರುವ ಘಟನೆ ಹೊಸಪೇಟೆ ತಾಲೂಕಿನ ಗಾದಿಗನೂರಿನಲ್ಲಿ ಸೋಮವಾರ ನಡೆದಿದೆ. ಹೌದು, ಹೊಸಪೇಟೆ ತಾಲೂಕಿನ ಗಾದಿಗನೂರು ಗ್ರಾಮದ ಮೇಟಿ ಶ್ರುತಿ (28) ಅವರ ಪತಿ ಮೇಟಿ…
View More ಶೀಲ ಶಂಕಿಸಿ ಪತ್ನಿಯನ್ನು ಕೊಲೆ ಮಾಡಿದ ಪತಿ