ಬೆಂಗಳೂರು: ಕರೋನ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ ಗಂಡನ ನೆನೆದು, ನೋವು ತಾಳಲಾರದ ಗರ್ಭಿಣಿ ಪತ್ನಿ ತವರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಹೌದು, ಬೆಂಗಳೂರಿನ ಕನಕಪುರದ ನಂದಿನಿ (28) ಉದ್ಯಮಿ…
View More ಕರೋನದಿಂದ ಗಂಡ ಸಾವು; ನೋವು ತಾಳಲಾರದೆ ಗರ್ಭಿಣಿ ಪತ್ನಿ ಆತ್ಮಹತ್ಯೆ!ಕರೋನ
BIG NEWS: ಸಚಿವ ಸುಧಾಕರ್ ಸ್ಫೋಟಕ ಹೇಳಿಕೆ; ಈಗಿನ ಪರಿಸ್ಥಿತಿಗೆ ಜನರೇ ಕಾರಣ ಎಂದ ಸುಧಾಕರ್!
ಬೆಂಗಳೂರು: ಬೆಂಗಳೂರಿನಲ್ಲಿ ಮತ್ತು ಹೆಚ್ಚು ಕರೋನ ಪ್ರಕರಣಗಳಿರುವ ಬೇರೆ ಜಿಲ್ಲೆಗಳಿಗೆ ಪ್ರತ್ಯೇಕ ನಿಯಮಗಳನ್ನು ತರಲಾಗುತ್ತದೆ. ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಕಠಿಣ ನಿಯಮಗಳನ್ನು ಜಾರಿಗೊಳಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ.…
View More BIG NEWS: ಸಚಿವ ಸುಧಾಕರ್ ಸ್ಫೋಟಕ ಹೇಳಿಕೆ; ಈಗಿನ ಪರಿಸ್ಥಿತಿಗೆ ಜನರೇ ಕಾರಣ ಎಂದ ಸುಧಾಕರ್!ರಾಜ್ಯಕ್ಕೆ ಮತ್ತೆ ಹಕ್ಕಿ ಜ್ವರದ ಭೀತಿ: 8 ದಿನಗಳಲ್ಲಿ 8 ಸಾವಿರ ಕೋಳಿಗಳ ನಿಗೂಢ ಸಾವು!
ದಾವಣಗೆರೆ : ರಾಜ್ಯದಲ್ಲಿ ಈಗಾಗಲೇ ಕರೋನ ಎರಡನೇ ಅಲೆ ಜೋರಾಗಿದ್ದು, ಇದರ ಜೊತೆ ಈಗ ದಾವಣಗೆರೆ ಜಿಲ್ಲೆಯಲ್ಲಿ ಹಕ್ಕಿ ಜ್ವರದ ಭೀತಿ ಹುಟ್ಟಿಕೊಂಡಿದ್ದು, ಜಿಲ್ಲೆಯ ಹರಿಹರ ತಾಲೂಕಿನ ಪೌಲ್ಟ್ರಿ ಫಾರಂವೊಂದರಲ್ಲಿ ಕಳೆದ 8 ದಿನಗಳಲ್ಲಿ…
View More ರಾಜ್ಯಕ್ಕೆ ಮತ್ತೆ ಹಕ್ಕಿ ಜ್ವರದ ಭೀತಿ: 8 ದಿನಗಳಲ್ಲಿ 8 ಸಾವಿರ ಕೋಳಿಗಳ ನಿಗೂಢ ಸಾವು!ರಾಜ್ಯದಲ್ಲಿ ಲಾಕ್ ಡೌನ್; ಅರೋಗ್ಯ ಸಚಿವ ಸುಧಾಕರ್ ಸ್ಪಷ್ಟನೆ
ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕೊರೋನಾ ಅಬ್ಬರ ಹೆಚ್ಚಾಗುತ್ತಿದ್ದು, ಜನರು ಕರೋನ ನಿಯಮ ಪಾಲಿಸದ ಹಿನ್ನಲೆ ಇಂದು ಸಿಎಂ ಬಿಎಸ್ ಯಡಿಯೂರಪ್ಪ ಅವರು ತುರ್ತು ಸಭೆ ಕರೆದಿದ್ದು, ಈ ಸಭೆಯಲ್ಲಿ ನೈಟ್ ಕರ್ಪ್ಯೂ, ಲಾಕ್ ಡೌನ್…
View More ರಾಜ್ಯದಲ್ಲಿ ಲಾಕ್ ಡೌನ್; ಅರೋಗ್ಯ ಸಚಿವ ಸುಧಾಕರ್ ಸ್ಪಷ್ಟನೆಮತ್ತೆ ಕರೋನ ಉಲ್ಬಣ: ರಾಜ್ಯಕ್ಕೆ ಹೆಚ್ಚರಿಕೆ ಗಂಟೆ ನೀಡಿದ ಅರೋಗ್ಯ ಸಚಿವ
ನವದೆಹಲಿ: ದೇಶದಲ್ಲಿ ಮತ್ತೆ ಕೊರೋನಾ ಪ್ರಕರಣಗಳು ಹೆಚ್ಚುತ್ತಿವೆ ಎಂದು ಕೇಂದ್ರ ಸರ್ಕಾರ ಆತಂಕ ವ್ಯಕ್ತಪಡಿಸಿದ್ದು, ಮಹಾರಾಷ್ಟ್ರದಲ್ಲಿ ಮಾತ್ರ ಒಂದು ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿರುವ 10 ಜಿಲ್ಲೆಗಳಲ್ಲಿ 8…
View More ಮತ್ತೆ ಕರೋನ ಉಲ್ಬಣ: ರಾಜ್ಯಕ್ಕೆ ಹೆಚ್ಚರಿಕೆ ಗಂಟೆ ನೀಡಿದ ಅರೋಗ್ಯ ಸಚಿವಕರೋನ ಜಾಗೃತಿ ಕಾಲರ್ ಟ್ಯೂನ್ ನಿಂದ ನಟ ಅಮಿತಾಬ್ ಬಚ್ಚನ್ ಧ್ವನಿ ತೆಗೆಯುವಂತೆ ಕೋರಿ ಅರ್ಜಿ
ನವದೆಹಲಿ : ಮೊಬೈಲ್ ಕಾಲರ್ ಟ್ಯೂನ್ ಮೂಲಕ ಕರೋನ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ಬಾಲಿವುಡ್ ಬಿಗ್ ಬಿ ನಟ ಅಮಿತಾಬ್ ಬಚ್ಚನ್ ಅವರ ದ್ವನಿಯನ್ನು ತೆಗೆದು ಹಾಕಲು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡುವಂತೆ…
View More ಕರೋನ ಜಾಗೃತಿ ಕಾಲರ್ ಟ್ಯೂನ್ ನಿಂದ ನಟ ಅಮಿತಾಬ್ ಬಚ್ಚನ್ ಧ್ವನಿ ತೆಗೆಯುವಂತೆ ಕೋರಿ ಅರ್ಜಿದೇಶದಲ್ಲಿ ಕರೋನಾ; ಜನವರಿಯಲ್ಲಿ ಎರಡು ಕರೋನ ಲಸಿಕೆಗಳು ಲಭ್ಯ!
ನವದೆಹಲಿ: ಕರೋನಾ ವೈರಸ್ ಲಸಿಕೆ ಕೆಲವೇ ವಾರಗಳಲ್ಲಿ ಲಭ್ಯವಾಗಲಿದೆ ಎಂದು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬಹಿರಂಗಪಡಿಸಿದ್ದು ಎಲ್ಲರಿಗೂ ತಿಳಿದಿರುವ ವಿಷಯ. ಈ ಹಿನ್ನೆಲೆಯಲ್ಲಿ ಜನವರಿಯೊಳಗೆ ಆಕ್ಸ್‌ಫರ್ಡ್-ಆಸ್ಟ್ರೊಜೆಂಕಾ ಮತ್ತು ಭಾರತ್ ಬಯೋಟೆಕ್ ಲಸಿಕೆಗಳು…
View More ದೇಶದಲ್ಲಿ ಕರೋನಾ; ಜನವರಿಯಲ್ಲಿ ಎರಡು ಕರೋನ ಲಸಿಕೆಗಳು ಲಭ್ಯ!ಖ್ಯಾತ ನಟಿ ತಮನ್ನಾ ಭಾಟಿಯಾ ಅವರಿಗೆ ಕರೋನ ಸೋಂಕು ದೃಢ
ಮುಂಬೈ: ಕರೋನಾ ವೈರಸ್ ಸಾಮಾನ್ಯ ಜನರನ್ನು ಮಾತ್ರವಲ್ಲದೆ ಪ್ರಸಿದ್ಧ ವ್ಯಕ್ತಿಗಳನ್ನೂ ಸಹ ಭಯ ಪಡಿಸುತ್ತಿದೆ. ಈಗಾಗಲೇ ಅನೇಕ ನಟ ನಟಿಯರು, ರಾಜಕಾರಣಿಗಳು ಕರೋನಾ ಸೋಂಕಿಗೆ ಒಳಗಾಗಿದ್ದಾರೆ. ಕನ್ನಡದಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್…
View More ಖ್ಯಾತ ನಟಿ ತಮನ್ನಾ ಭಾಟಿಯಾ ಅವರಿಗೆ ಕರೋನ ಸೋಂಕು ದೃಢ