Prasar Bharati Recruitment | ದೇಶಾದ್ಯಂತ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಪ್ರಸಾರ ಭಾರತಿ ಹೊಸ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಹೈದರಾಬಾದ್, ಚೆನ್ನೈ, ಬೆಂಗಳೂರು, ಮುಂಬೈ, ರಾಂಚಿ, ಶಿಮ್ಲಾದಂತಹ ನಗರಗಳಲ್ಲಿ ವಿವಿಧ…
View More ಪ್ರಸಾರ ಭಾರತಿಯಲ್ಲಿ ಉದ್ಯೋಗಗಳು ತಿಂಗಳಿಗೆ ರೂ. 80 ಸಾವಿರ ವೇತನಉದ್ಯೋಗ
ಭಾಷಾ ವಿವಾದವನ್ನು ಹುಟ್ಟುಹಾಕುವ ನಾಯಕರ ರಾಜ್ಯಗಳು ಅವನತಿಯತ್ತ ಸಾಗುತ್ತವೆ: ಯೋಗಿ ಆದಿತ್ಯನಾಥ್
ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭಾಷೆಯ ಮೇಲಿನ ರಾಜಕೀಯವನ್ನು ಟೀಕಿಸಿದ್ದಾರೆ ಮತ್ತು ನಾಯಕರು ಅದನ್ನು ಮುಂದುವರೆಸುತ್ತಿರುವ ರಾಜ್ಯಗಳು ಕ್ರಮೇಣ ಅವನತಿಯತ್ತ ಸಾಗುತ್ತಿವೆ ಎಂದು ಹೇಳಿದರು. “ಉತ್ತರ ಪ್ರದೇಶದಲ್ಲಿ ಹೊಸ ಉದ್ಯೋಗಾವಕಾಶಗಳು…
View More ಭಾಷಾ ವಿವಾದವನ್ನು ಹುಟ್ಟುಹಾಕುವ ನಾಯಕರ ರಾಜ್ಯಗಳು ಅವನತಿಯತ್ತ ಸಾಗುತ್ತವೆ: ಯೋಗಿ ಆದಿತ್ಯನಾಥ್ಮದುವೆಯಾದ ಮಹಿಳೆಗೆ ಉದ್ಯೋಗವಿಲ್ಲ ಎಂಬ ಷರತ್ತು ರದ್ದುಗೊಳಿಸಿದ ಫಾಕ್ಸ್‌ಕಾನ್
ಚೆನ್ನೈ: ಈ ಮೊದಲು ಫಾಕ್ಸ್‌ಕಾನ್‌ನಲ್ಲಿ ಕೆಲಸ ಮಾಡುವ ಹೆಣ್ಣು ಮಕ್ಕಳು ಮದುವೆ ಆಗಿರಬಾರದು ಎಂಬ ನಿಯಮವಿತ್ತು. ಇನ್ನು ಮುಂದೆ ಈ ವಿವಾದಿತ ಷರತ್ತು ಇರುವುದಿಲ್ಲ. ಹೌದು, ಆ್ಯಪಲ್ ಕಂಪನಿಗೆ ಐಫೋನ್‌ಗಳನ್ನು ತಯಾರಿಸಿ ಕೊಡುವ ಫಾಕ್ಸ್‌ಕಾನ್…
View More ಮದುವೆಯಾದ ಮಹಿಳೆಗೆ ಉದ್ಯೋಗವಿಲ್ಲ ಎಂಬ ಷರತ್ತು ರದ್ದುಗೊಳಿಸಿದ ಫಾಕ್ಸ್ಕಾನ್ಮಹಿಳೆಗೆ ಕಾನ್‌ಸ್ಟೇಬಲ್ ವಂಚನೆ: ಕೆಲಸ ಕೊಡಿಸೋದಾಗಿ ₹47 ಲಕ್ಷ, ಚಿನ್ನಾಭರಣ ದೋಚಿದ ಪೇದೆ ವಿರುದ್ಧ ದೂರು
ಬೆಂಗಳೂರು: ಇಬ್ಬರು ಮಕ್ಕಳಿಗೆ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಮಹಿಳೆಯೊಬ್ಬರಿಂದ ₹47 ಲಕ್ಷ ಹಾಗೂ 857 ಗ್ರಾಂ ಚಿನ್ನಾಭರಣ ಪಡೆದು ವಂಚಿಸಿದ ಆರೋಪದಡಿ ನಗರ ಶಸಸ್ತ್ರ ಮೀಸಲು ಪಡೆ(ಸಿಎಆರ್) ಹೆಡ್ ಕಾನ್‌ಸ್ಟೇಬಲ್ ಸೇರಿ ಮೂವರ ವಿರುದ್ಧ…
View More ಮಹಿಳೆಗೆ ಕಾನ್‌ಸ್ಟೇಬಲ್ ವಂಚನೆ: ಕೆಲಸ ಕೊಡಿಸೋದಾಗಿ ₹47 ಲಕ್ಷ, ಚಿನ್ನಾಭರಣ ದೋಚಿದ ಪೇದೆ ವಿರುದ್ಧ ದೂರುನಿರುದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್; ಬರೋಬ್ಬರಿ 1,30,000 ಹುದ್ದೆಗಳ ಭರ್ತಿಗೆ ಅಧಿಸೂಚನೆ!
ಕೇಂದ್ರ ಸರ್ಕಾರ(central government) ನಿರುದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದು, CRPF (Central Reserve Police Force)ನಲ್ಲಿ 1,30,000 ಕಾನ್‌ಸ್ಟೆಬಲ್ ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧರಿಸಿದ್ದು, ಈ ಕುರಿತು ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಾಗುವುದು ಎಂದು…
View More ನಿರುದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್; ಬರೋಬ್ಬರಿ 1,30,000 ಹುದ್ದೆಗಳ ಭರ್ತಿಗೆ ಅಧಿಸೂಚನೆ!BREAKING: 10% ಮೀಸಲಾತಿ; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ (EWS) ಜನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.10 ಮೀಸಲಾತಿ ನೀಡುವ ಸಾಂವಿಧಾನಿಕ ತಿದ್ದುಪಡಿ ಕಾಯಿದೆ 2019ರ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಹೌದು, ಐವರು ನ್ಯಾಯಾಧೀಶರ ಪೈಕಿ ನಾಲ್ವರು ಕಾಯಿದೆಯನ್ನು…
View More BREAKING: 10% ಮೀಸಲಾತಿ; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು50 ಸಾವಿರ ಉದ್ಯೋಗ ಸೃಷ್ಟಿ: ಸಿಎಂ ಮಹತ್ವದ ಘೋಷಣೆ
ಬೆಳಗಾವಿ: ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಕರಿಗೆ ಸಿಎಂ ಬಸವರಾಜ ಬೊಮ್ಮಾಯಿ ಸಂತಸದ ಸುದ್ದಿಯನ್ನು ನೀಡಿದ್ದು, 50 ಸಾವಿರ ಯುವಕರಿಗೆ ಉದ್ಯೋಗ ನೀಡಲಾಗುವುದು ಎಂದು ಹೇಳಿದ್ದಾರೆ. ಹೌದು, ಬೆಳಗಾವಿ ಜಿಲ್ಲೆಯ ಕಿತ್ತೂರು ಬಳಿ KIADB ಜಾಗದಲ್ಲಿ 1,000…
View More 50 ಸಾವಿರ ಉದ್ಯೋಗ ಸೃಷ್ಟಿ: ಸಿಎಂ ಮಹತ್ವದ ಘೋಷಣೆಪಧವೀದರರಿಗೆ ಉದ್ಯೋಗ: ತಿಂಗಳಿಗೆ 88,000 ವೇತನ
ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಜೇಶನ್ (DRDO) ಸಂಸ್ಥೆಯ ಸೈಂಟಿಸ್ಟ್ ಬಿ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, 17 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ಅರ್ಜಿ ಸಲ್ಲಿಸಲು 24 ಅಕ್ಟೋಬರ್ 2022 ಕೊನೆಯ ದಿನವಾಗಿದೆ.…
View More ಪಧವೀದರರಿಗೆ ಉದ್ಯೋಗ: ತಿಂಗಳಿಗೆ 88,000 ವೇತನರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್: ಮಹತ್ವದ ಘೋಷಣೆ
ರೈಲಿನಲ್ಲಿ ಪ್ರಯಾಣಿಕರಿಗೆ ರೈಲ್ವೇ ಇಲಾಖೆ ಕಡೆಯಿಂದ ಸಂತಸದ ಸುದ್ದಿಯೊಂದು ಹೊರಬಿದ್ದಿದ್ದು, ಕೊರೋನಾ ಹಿನ್ನಲೆ ಸುಮಾರು ಎರಡೂವರೆ ವರ್ಷಗಳಿಂದ ಬಂದ್ ಆಗಿದ್ದ ಪ್ಯಾಸೆಂಜರ್ ರೈಲುಗಳು,ಇದೀಗ ಮತ್ತೆ ಪ್ರಾರಂಭವಾಗಲಿವೆ. ಹೌದು, ಆಗಸ್ಟ್ 2 ರಿಂದ ಈ ರೈಲುಗಳನ್ನು…
View More ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್: ಮಹತ್ವದ ಘೋಷಣೆಉದ್ಯೋಗ ಆಕಾಂಕ್ಷಿಗಳಿಗೆ ಸರ್ಕಾರದಿಂದ ಸಿಹಿಸುದ್ದಿ: 15 ಸಾವಿರ ಶಿಕ್ಷಕರ ನೇಮಕ!
ಬೆಂಗಳೂರು: ಉದ್ಯೋಗ ಆಕಾಂಕ್ಷಿಗಳಿಗೆ ಸರ್ಕಾರ ಸಿಹಿಸುದ್ದಿ ನೀಡಿದ್ದು, ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 6 ರಿಂದ 8ನೇ ತರಗತಿಗಳಿಗೆ15 ಸಾವಿರ ಶಿಕ್ಷಕರನ್ನು ನೇಮಿಸಿಕೊಳ್ಳಲು ರಾಜ್ಯ ಸರ್ಕಾರ ಶೀಘ್ರ ಅಧಿಸೂಚನೆ ಹೊರಡಿಸಲಿದೆ. ಹೌದು, ಇದಕ್ಕೆ ಅಗತ್ಯ ಪೂರ್ವ…
View More ಉದ್ಯೋಗ ಆಕಾಂಕ್ಷಿಗಳಿಗೆ ಸರ್ಕಾರದಿಂದ ಸಿಹಿಸುದ್ದಿ: 15 ಸಾವಿರ ಶಿಕ್ಷಕರ ನೇಮಕ!
