ಪ್ರಯಾಗ್‌ರಾಜ್ ಮಹಾ ಕುಂಭಮೇಳದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟ ಬೆಳಗಾವಿಯ ನಾಲ್ವರ ಕುಟುಂಬದವರಿಗೆ UP ಸರ್ಕಾರ ತಲಾ 25 ಲಕ್ಷ ಪರಿಹಾರ ವಿತರಿಸಿದೆ. ಮೃತಪಟ್ಟ ಕುಟುಂಬಸ್ಥರ ಬ್ಯಾಂಕ್ ಖಾತೆಗೆ RTGS ಮೂಲಕ ಪರಿಹಾರ ಮೊತ್ತ…
View More ಕುಂಭಮೇಳ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 25 ಲಕ್ಷYogi Adityanath
ಮಹಾ ಕುಂಭದ ಕೊನೆಯ ಅಮೃತ ಸ್ನಾನ: ವಸಂತ ಪಂಚಮಿ ಪ್ರಯುಕ್ತ 62 ಲಕ್ಷಕ್ಕೂ ಹೆಚ್ಚು ಭಕ್ತರಿಂದ ಪವಿತ್ರ ಸ್ನಾನ
ಪ್ರಯಾಗ್‌ರಾಜ್: ಸೊಮವಾರ, ಮಹಾ ಕುಂಭದಲ್ಲಿ ಬಸಂತ ಪಂಚಮಿಯ ಅಮೃತ ಸ್ನಾನದ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು, ಸಂತರು, ಸಾಧುಗಳು ಮತ್ತು ಅಖಾಡಗಳು ಪಾಲ್ಗೊಂಡರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ “ಶೂನ್ಯ ದೋಷ” ನಿರ್ದೇಶನದಂತೆ…
View More ಮಹಾ ಕುಂಭದ ಕೊನೆಯ ಅಮೃತ ಸ್ನಾನ: ವಸಂತ ಪಂಚಮಿ ಪ್ರಯುಕ್ತ 62 ಲಕ್ಷಕ್ಕೂ ಹೆಚ್ಚು ಭಕ್ತರಿಂದ ಪವಿತ್ರ ಸ್ನಾನಯೋಗಿಗೆ ಜೀವ ಬೆದರಿಕೆ ಹಾಕಿದ್ದ ಮಹಿಳೆ ಬಂಧನ: ಬಾಬಾ ಸಿದ್ದಿಕಿ ರೀತಿಯಲ್ಲಿಯೇ ಕೊಲೆಗೆ ಸಂಚು
ಮುಂಬೈ: ಇನ್ನು 10 ದಿನಗಳೊಳಗಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದಲ್ಲಿ ಬಾಬಾ ಸಿದ್ದಿಕಿಯ ರೀತಿಯಲ್ಲಿ ಹತ್ಯೆ ಮಾಡಲಾಗುವುದು ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಬೆದರಿಕೆ ಹಾಕಿದ ಮಹಿಳೆಯನ್ನು ಮುಂಬೈ ಪೊಲೀಸರು ಭಾನುವಾರ…
View More ಯೋಗಿಗೆ ಜೀವ ಬೆದರಿಕೆ ಹಾಕಿದ್ದ ಮಹಿಳೆ ಬಂಧನ: ಬಾಬಾ ಸಿದ್ದಿಕಿ ರೀತಿಯಲ್ಲಿಯೇ ಕೊಲೆಗೆ ಸಂಚು