ಸ್ವರಾಷ್ಟ್ರದ ಮಡಿಲು ಸೇರಿದ ಪ್ರಾಚೀನ ವಸ್ತುಗಳು: ₹83 ಕೋಟಿಯ 1400 ಸಾಮಗ್ರಿ ಅಮೆರಿಕದಿಂದ ಹಸ್ತಾಂತರ

ನವದೆಹಲಿ: ಈ ಹಿಂದೆ ಭಾರತದಿಂದ ಕದ್ದು ವಿದೇಶದ ಪಾಲಾಗಿದ್ದ ಕೋಟ್ಯಂತರ ಬೆಲೆ ಬಾಳುವ ಪ್ರಾಚೀನ ವಸ್ತುಗಳು ಮರಳಿ ಸ್ವರಾಷ್ಟ್ರದ ಮಡಿಲು ಸೇರಿವೆ. ಹೌದು, ದಶಕಗಳ ಹಿಂದೆ ರಾಜಸ್ಥಾನ ಮತ್ತು ಮಧ್ಯಪ್ರದೇಶದಿಂದ ಲೂಟಿ ಆಗಿದ್ದ 83…

View More ಸ್ವರಾಷ್ಟ್ರದ ಮಡಿಲು ಸೇರಿದ ಪ್ರಾಚೀನ ವಸ್ತುಗಳು: ₹83 ಕೋಟಿಯ 1400 ಸಾಮಗ್ರಿ ಅಮೆರಿಕದಿಂದ ಹಸ್ತಾಂತರ

ಮಸ್ಕ್ ಆಸ್ತಿ ಮತ್ತಷ್ಟು ಜೀಗಿತ: ಬೆಂಬಲಿತ ಟ್ರಂಪ್ ಗೆಲುವಿನ ಬೆನ್ನಲ್ಲೇ ₹25 ಲಕ್ಷ ಕೋಟಿ ಏರಿಕೆ 

ವಾಷಿಂಗ್ಟನ್‌: ಜಗತ್ತಿನ ಕುತೂಹಲ ಕೆರಳಿಸಿದ್ದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಅವರ ಕಟ್ಟಾ ಬೆಂಬಲಿಗ ಉದ್ಯಮಿ ಎಲಾನ್‌ ಮಸ್ಕ್‌ ಅವರ ಆಸ್ತಿ ಮೌಲ್ಯ 300…

View More ಮಸ್ಕ್ ಆಸ್ತಿ ಮತ್ತಷ್ಟು ಜೀಗಿತ: ಬೆಂಬಲಿತ ಟ್ರಂಪ್ ಗೆಲುವಿನ ಬೆನ್ನಲ್ಲೇ ₹25 ಲಕ್ಷ ಕೋಟಿ ಏರಿಕೆ 

ಬೆಳಗಾವಿ ಜಿಲ್ಲೆಯ ಶ್ರೀನಿವಾಸ ಥಾಣೇದಾರ 2ನೇ ಬಾರಿಗೆ ಅಮೆರಿಕ ಸಂಸತ್ ಪ್ರವೇಶ 

ಬೆಂಗಳೂರು: ಬೆಳಗಾವಿ ಜಿಲ್ಲೆ ಚಿಕ್ಕೋಡಿ ಮೂಲದ ಶ್ರೀನಿವಾಸ ಥಾಣೇದಾರ ಅವರು ಅಮೆರಿಕ ಸಂಸತ್ತಿಗೆ 2ನೇ ಬಾರಿಗೆ ಚುನಾಯಿತರಾಗಿದ್ದಾರೆ. ಕಮಲಾ ಹ್ಯಾರಿಸ್‌ ನೇತೃತ್ವದ ಡೆಮಾಕ್ರೆಟಿಕ್‌ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಮಿಷಿಗನ್‌ ರಾಜ್ಯದಿಂದ ಗೆದ್ದು ಸಂಸತ್‌ ಪ್ರವೇಶಿಸಿದ್ದಾರೆ.…

View More ಬೆಳಗಾವಿ ಜಿಲ್ಲೆಯ ಶ್ರೀನಿವಾಸ ಥಾಣೇದಾರ 2ನೇ ಬಾರಿಗೆ ಅಮೆರಿಕ ಸಂಸತ್ ಪ್ರವೇಶ 

ಟ್ರಂಪ್‌ ಸರ್ಕಾರದಲ್ಲಿ ಮಸ್ಕ್ ಮ್ಯಾಜಿಕ್ ಸಾಧ್ಯತೆ: ಉದ್ಯಮಿಗೆ ಪ್ರಮುಖ ಸ್ಥಾನ ಸಿಗುವ ಸಾಧ್ಯತೆ 

ವಾಷಿಂಗ್ಟನ್‌ (ಅಮೆರಿಕ): ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆಯೇ ಚುನಾಯಿತ ಅಧ್ಯಕ್ಷ ಟ್ರಂಪ್ ಈಗಾಗಲೇ ತಮ್ಮ ಸರ್ಕಾರದಲ್ಲಿ ಯಾರು ಇರಬೇಕು ಎಂಬ ಪಟ್ಟಿ ಸಿದ್ಧಪಡಿಸಲು ಪ್ರಾರಂಭಿಸಿದ್ದಾರೆ. ಈ ಪೈಕಿ ಉದ್ಯಮಿ ಎಲಾನ್‌ ಮಸ್ಕ್‌ ಅವರನ್ನು…

View More ಟ್ರಂಪ್‌ ಸರ್ಕಾರದಲ್ಲಿ ಮಸ್ಕ್ ಮ್ಯಾಜಿಕ್ ಸಾಧ್ಯತೆ: ಉದ್ಯಮಿಗೆ ಪ್ರಮುಖ ಸ್ಥಾನ ಸಿಗುವ ಸಾಧ್ಯತೆ 

ಅಮೆರಿಕಕ್ಕೆ ಟ್ರಂಪ್ ಅಧ್ಯಕ್ಷ: ಚುನಾವಣೆಯಲ್ಲಿ ಭಾರಿ ಗೆಲುವು 

ವಾಷಿಂಗ್ಟನ್‌ (ಅಮೆರಿಕ): ಇಡೀ ವಿಶ್ವವೇ ಕುತೂಹಲದಿಂದ ಗಮನಿಸುತ್ತಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಭರ್ಜರಿ ಗೆಲುವು ಸಾಧಿಸಿದ್ದಾರೆ. ಮಂಗಳವಾರ ಅಂತಿಮ ಹಂತದ ಮತದಾನ ಪ್ರಕ್ರಿಯೆ (ಭಾರತೀಯ ಕಾಲಮಾನ ಸಂಜೆ 4.30ಕ್ಕೆ)…

View More ಅಮೆರಿಕಕ್ಕೆ ಟ್ರಂಪ್ ಅಧ್ಯಕ್ಷ: ಚುನಾವಣೆಯಲ್ಲಿ ಭಾರಿ ಗೆಲುವು 

ಭಾರತದ ವಿರುದ್ಧದ ಅಮೆರಿಕ ಮುನಿಸು ಮುಂದುವರಿಕೆ: ನಿರ್ಬಂಧ ಕಂಪನಿಗಳು 15ಕ್ಕೇರಿಕೆ

ವಾಷಿಂಗ್ಟನ್: ಒಂದುಕಡೆ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದೆ. ಮತ್ತೊಂದೆಡೆ ಭಾರತದ ವಿರುದ್ಧ ಮುನಿಸು ಮುಂದುವರೆದಿದ್ದು, ಮತ್ತಷ್ಟು ಕಂಪನಿಗಳ ಮೇಲೆ ನಿರ್ಬಂಧ ಹೇರಿದೆ. ಹೌದು, ಉಕ್ರೇನ್‌ ಮೇಲೆ ಸಮರ ನಡೆಸುತ್ತಿರುವ ರಷ್ಯಾ ಜತೆ ವ್ಯವಹಾರಿಕ ಸಂಬಂಧ…

View More ಭಾರತದ ವಿರುದ್ಧದ ಅಮೆರಿಕ ಮುನಿಸು ಮುಂದುವರಿಕೆ: ನಿರ್ಬಂಧ ಕಂಪನಿಗಳು 15ಕ್ಕೇರಿಕೆ

ಅಮೆರಿಕದಲ್ಲಿಯೂ ಹಿಂದುತ್ವ ರಾಜಕೀಯ: ಕಮಲಾ ಹ್ಯಾರಿಸ್‌ ವಿರುದ್ಧ ಟ್ರಂಪ್ ವಾಗ್ದಾಳಿ

ವಾಷಿಂಗ್ಟನ್‌: ಭಾರತದಲ್ಲಿ ಧರ್ಮಗಳ ಆಧಾರದ ಮೇಲೆ ರಾಜಕಾರಣ ಮಾಡುವುದು ಸಹಜ. ಆದರೆ, ಪಾಶ್ಚಾತ್ಯ ರಾಷ್ಟ್ರದಲ್ಲಿಯೂ ಹಿಂದುತ್ವದ ಮೇಲೆ ರಾಜಕಾರಣಿಗಳು ಮತಯಾಚನೆ ಮಾಡುತ್ತಿದ್ದಾರೆ. ಹೌದು, ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಬಿರುಸು ಪಡೆದುಕೊಂಡಿದ್ದು, ಹಿಂದೂಗಳ ಓಲೈಕೆ ರಾಜಕಾರಣ…

View More ಅಮೆರಿಕದಲ್ಲಿಯೂ ಹಿಂದುತ್ವ ರಾಜಕೀಯ: ಕಮಲಾ ಹ್ಯಾರಿಸ್‌ ವಿರುದ್ಧ ಟ್ರಂಪ್ ವಾಗ್ದಾಳಿ

ಡೊನಾಲ್ಡ್ ಟ್ರಂಪ್‌ ಸೇಡಿನ ರಾಜಕೀಯ ಮಾಡುತ್ತಿದ್ದು, ಸೇಡು ತೀರಿಸಿಕೊಳ್ಳುವ ಗೀಳು ಇದೆ: ಕಮಲಾ ಕಿಡಿ

ನ್ಯೂಯಾರ್ಕ್: ‘ಡೊನಾಲ್ಡ್‌ ಟ್ರಂಪ್‌ ಸೇಡು ತೀರಿಸಿಕೊಳ್ಳುವ ಗೀಳು ಹೊಂದಿದ್ದು, ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಅವರು ಗೆದ್ದರೆ ಶ್ವೇತಭವನಕ್ಕೆ ದ್ವೇಷಿಗಳ ಪಟ್ಟಿ ತರುತ್ತಾರೆ. ನಾನು ಗೆದ್ದರೆ ಮಾಡಬೇಕಾದ ಕೆಲಸಗಳ ಪಟ್ಟಿ ತರುವೆ’ ಎಂದು ಅಮೆರಿಕ ಅಧ್ಯಕ್ಷೀಯ…

View More ಡೊನಾಲ್ಡ್ ಟ್ರಂಪ್‌ ಸೇಡಿನ ರಾಜಕೀಯ ಮಾಡುತ್ತಿದ್ದು, ಸೇಡು ತೀರಿಸಿಕೊಳ್ಳುವ ಗೀಳು ಇದೆ: ಕಮಲಾ ಕಿಡಿ

ರಷ್ಯಾದ ಜತೆಗೆ ವ್ಯವಹರಿಸುವ 4 ಭಾರತೀಯ ಕಂಪನಿಗಳಿಗೆ ಅಮೆರಿಕ ದಿಗ್ಬಂಧನ

ನವದೆಹಲಿ: ರಷ್ಯಾದ ಜತೆಗೆ ಭಾರತ ವ್ಯವಹಾರ ನಡೆಸುತ್ತಿರುವುದಕ್ಕೆ ಸಿಡಿಮಿಡಿಗೊಂಡಿರುವ ಅಮೆರಿಕ ಭಾರತದ ಕಂಪನಿಗಳ ಮೇಲೆ ನಿರ್ಭಂದ ಹೇರಿದೆ. ಉಕ್ರೇನ್‌ ಮೇಲೆ ಸಮರ ನಡೆಸುತ್ತಿರುವ ರಷ್ಯಾ ಜತೆ ವ್ಯವಹಾರಿಕ ಸಂಬಂಧ ಹೊಂದಿರುವ ಭಾರತದ 4 ಕಂಪನಿಗಳಿಗೆ…

View More ರಷ್ಯಾದ ಜತೆಗೆ ವ್ಯವಹರಿಸುವ 4 ಭಾರತೀಯ ಕಂಪನಿಗಳಿಗೆ ಅಮೆರಿಕ ದಿಗ್ಬಂಧನ

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಹಿಂದಿ, ಗುಜರಾತಿ ಸೇರಿ 12 ಭಾಷೆಗಳಲ್ಲಿ ಬ್ಯಾಲೆಟ್ ಪೇಪರ್ ಮುದ್ರಣ

ವಾಷಿಂಗ್ಟನ್‌: ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಕಮಲಾ ಹ್ಯಾರಿಸ್ ಮತ್ತು ಡೊನಾಲ್ಡ್ ಟ್ರಂಪ್ ಸ್ಪರ್ಧೆ ಮಾಡಿದ್ದು, ಸೆ.5ರಂದು ಮತದಾನ ನಡೆಯಲಿದೆ. ಆದರೆ ಹಲವು ರಾಜ್ಯಗಳಲ್ಲಿ ಈಗಾಗಲೇ ಆರಂಭಿಕ ಮತದಾನ ಪ್ರಕ್ರಿಯೆ ಆರಂಭವಾಗಿದೆ. ವಿಶೇಷವೆಂದರೆ ಚಿಕಾಗೋ ಸೇರಿ…

View More ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಹಿಂದಿ, ಗುಜರಾತಿ ಸೇರಿ 12 ಭಾಷೆಗಳಲ್ಲಿ ಬ್ಯಾಲೆಟ್ ಪೇಪರ್ ಮುದ್ರಣ