Gold ornament | ಉತ್ತರಾಖ೦ಡದ ಡೆಹ್ರಾಡೂನ್ ಜಿಲ್ಲೆಯ ಚಕ್ರತ ಪ್ರದೇಶದ ಬುಡಕಟ್ಟು ಗ್ರಾಮವಾದ ಕಂದಾರ್ ನಲ್ಲಿ ವಿಚಿತ್ರ ನಿರ್ಧಾರವೊ೦ದು ಕೈಗೊಳ್ಳಲಾಗಿದೆ. ಇದೀಗ ಈ ಗ್ರಾಮದಲ್ಲಿ ಮಹಿಳೆಯರು ಮದುವೆ ಅಥವಾ ಯಾವುದೇ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಮೂರು…
View More Gold ornament | ಈ ಜಿಲ್ಲೆಯಲ್ಲಿ 3 ಕ್ಕಿಂತ ಹೆಚ್ಚು ಚಿನ್ನದ ಒಡವೆ ಧರಿಸಿದ್ರೆ ₹50,000 ದಂಡದಂಡ
ಒಂದೇ ದಿನದಲ್ಲಿ 2,670 ಕೇಸ್: ಸಂಚಾರ ನಿಯಮ ಉಲ್ಲಂಘನೆಗೆ ₹13.78 ಲಕ್ಷ ದಂಡ ವಸೂಲಿ
ಬೆಂಗಳೂರು: ಆ್ಯಪ್ ಆಧಾರಿತ ಇ-ಕಾಮರ್ಸ್ ವಿತರಕ ಸವಾರರ ವಿರುದ್ಧ ಶನಿವಾರ ವಿಶೇಷ ಕಾರ್ಯಾಚರಣೆ ನಡೆಸಿರುವ ನಗರ ಸಂಚಾರ ಪೊಲೀಸರು, ಸಂಚಾರ ನಿಯಮ ಉಲ್ಲಂಘಿಸಿದ ಆರೋಪದಡಿ 2,679 ಪ್ರಕರಣಗಳನ್ನು ದಾಖಲಿಸಿ, ₹13.78 ಲಕ್ಷ ದಂಡ ವಸೂಲಿ…
View More ಒಂದೇ ದಿನದಲ್ಲಿ 2,670 ಕೇಸ್: ಸಂಚಾರ ನಿಯಮ ಉಲ್ಲಂಘನೆಗೆ ₹13.78 ಲಕ್ಷ ದಂಡ ವಸೂಲಿರೈಲ್ವೆಯಲ್ಲಿ ಗಲಿಜ್ ಟಾಯ್ಲೆಟ್: ಇಲಾಖೆಯಿಂದ ಪ್ರಯಾಣಿಕಗೆ ₹30 ಸಾವಿರ ಪರಿಹಾರ
ವಿಶಾಖಪಟ್ಟಣ: ಕೊಳಕು ಟಾಯ್ಲೆಟ್ ವಿರುದ್ಧ ಕೋರ್ಟ್ ಮೊರೆ ಹೋಗಿದ್ದ ಪ್ರಯಾಣಿಕನಿಗೆ ₹30 ಸಾವಿರ ಪರಿಹಾರ ನೀಡುವಂತೆ ಆಂಧ್ರಪ್ರದೇಶದ ವಿಶಾಖಪಟ್ಟಣ ಜಿಲ್ಲಾ ಗ್ರಾಹಕರ ಕೋರ್ಟ್, ರೈಲ್ವೆ ಇಲಾಖೆಯನ್ನು ಆದೇಶಿಸಿದೆ. ‘ತಿರುಪತಿಯಿಂದ ದುವ್ವಾಡ ವರೆಗೂ ಪ್ರಯಾಣಿಸಿದ ವ್ಯಕ್ತಿ…
View More ರೈಲ್ವೆಯಲ್ಲಿ ಗಲಿಜ್ ಟಾಯ್ಲೆಟ್: ಇಲಾಖೆಯಿಂದ ಪ್ರಯಾಣಿಕಗೆ ₹30 ಸಾವಿರ ಪರಿಹಾರಕೇವಲ 50 ಪೈಸೆಗಾಗಿ ₹15000 ದಂಡ ತೆತ್ತ ಅಂಚೆ ಕಚೇರಿ: ಗ್ರಾಹಕರಿಗೆ ಪರಿಹಾರಕ್ಕೆ ಕೋರ್ಟ್ ಆದೇಶ
ಚೆನ್ನೈ: ಸಣ್ಣಪುಟ್ಟ ವಿಷಗಳಿಗೆ ಗ್ರಾಹಕರ ನ್ಯಾಯಾಲಯಗಳು ವ್ಯಾಪಾರಸ್ಥರಿಗೆ ಭಾರಿ ಪ್ರಮಾಣದ ದಂಡ ವಿಧಿಸಿರುವುದನ್ನು ಕೇಳಿದ್ದೀರಿ ಅಥವಾ ನೋಡಿದ್ದೀರಿ. ಆದರೆ, ಇಲ್ಲಿ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಅಂಚೆ ಕಚೇರಿ ಪೈಸೆ ಮೊತ್ತಕ್ಕಾಗಿ ಸಾವಿರಾರು ದಂಡ ಕಟ್ಟುವ…
View More ಕೇವಲ 50 ಪೈಸೆಗಾಗಿ ₹15000 ದಂಡ ತೆತ್ತ ಅಂಚೆ ಕಚೇರಿ: ಗ್ರಾಹಕರಿಗೆ ಪರಿಹಾರಕ್ಕೆ ಕೋರ್ಟ್ ಆದೇಶPAN card: ಪಾನ್ ಕಾರ್ಡ್ ಹೊಂದಿರುವವರಿಗೆ ಎಚ್ಚರಿಕೆ; ಹೀಗೆ ಮಾಡದಿದ್ದರೆ ರೂ.10 ಸಾವಿರ ಭಾರೀ ದಂಡ..!
PAN card: ದೇಶದ ಜನರಿಗೆ ಕೆಲವು ಗುರುತಿನ ಚೀಟಿಗಳು ನಿರ್ಣಾಯಕವಾಗಿವೆ. ಸರ್ಕಾರ ಒದಗಿಸುವ ಕಲ್ಯಾಣ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಅಥವಾ ಇತರ ವಹಿವಾಟುಗಳನ್ನು ಮಾಡಲು ಕೆಲವು ದಾಖಲೆಗಳು ಅಗತ್ಯವಿದೆ. ಮೂಲಭೂತವಾಗಿ, ಹಣಕಾಸಿನ ವಹಿವಾಟುಗಳಿಗೆ ಪ್ಯಾನ್…
View More PAN card: ಪಾನ್ ಕಾರ್ಡ್ ಹೊಂದಿರುವವರಿಗೆ ಎಚ್ಚರಿಕೆ; ಹೀಗೆ ಮಾಡದಿದ್ದರೆ ರೂ.10 ಸಾವಿರ ಭಾರೀ ದಂಡ..!PAN Card: ನಿಮ್ಮ ಬಳಿ ಪ್ಯಾನ್ ಕಾರ್ಡ್ ಇದೆಯಾ? ಈ ತಪ್ಪು ಮಾಡಿದರೆ ರೂ.10000 ಭಾರಿ ದಂಡ!
PAN Card: ಪ್ಯಾನ್ ಕಾರ್ಡ್ ಹೊಂದಿರುವವರು ತಿಳಿದೋ ತಿಳಿಯದೆಯೋ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಕೆಲವೊಮ್ಮೆ ಆ ತಪ್ಪುಗಳು ಭಾರೀ ದಂಡಕ್ಕೆ ಕಾರಣವಾಗುತ್ತವೆ. ನೀವು ಈ ತಪ್ಪಿನಿಂದ ರೂ.10,000 ಭಾರಿ ದಂಡಕ್ಕೆ ಒಳಗಾಗಬೇಕಾಗುತ್ತದೆ. ಇತ್ತೀಚಿಗೆ ಪ್ಯಾನ್…
View More PAN Card: ನಿಮ್ಮ ಬಳಿ ಪ್ಯಾನ್ ಕಾರ್ಡ್ ಇದೆಯಾ? ಈ ತಪ್ಪು ಮಾಡಿದರೆ ರೂ.10000 ಭಾರಿ ದಂಡ!BIG NEWS: ತಕ್ಷಣ ಈ ಕೆಲಸ ಮಾಡಿ; ಇಲ್ಲದಿದ್ದರೆ ₹10,000 ದಂಡ
ಪ್ಯಾನ್ ಕಾರ್ಡ್ & ಆಧಾರ್ ಕಾರ್ಡ್ ಲಿಂಕ್ ಮಾಡುವಂತೆ ಕೇಂದ್ರ ಸರ್ಕಾರ ಹಲವು ಬಾರಿ ಜನರಿಗೆ ಮನವಿ ಮಾಡಿದ್ದು, ಈಗ ಅದರ ಗಡುವು ಹತ್ತಿರ ಬರುತ್ತಿದ್ದು ನೀವು ಮಾರ್ಚ್ 31ರೊಳಗೆ ಈ ಕೆಲಸವನ್ನು ಪೂರ್ಣಗೊಳಿಸದಿದ್ದರೆ,…
View More BIG NEWS: ತಕ್ಷಣ ಈ ಕೆಲಸ ಮಾಡಿ; ಇಲ್ಲದಿದ್ದರೆ ₹10,000 ದಂಡಸವಾರರಿಗೆ ಬಿಗ್ ಶಾಕ್ : ಹೆಲ್ಮೆಟ್ ಧರಿಸಿದ್ದರೂ ₹500 ದಂಡ!
ಬೈಕ್ ಸವಾರರಿಗೆ ಪೊಲೀಸ್ ಇಲಾಖೆ ಶಾಕ್ ನೀಡಿದ್ದು, ಕಳಪೆ ಗುಣಮಟ್ಟದ ಹೆಲ್ಮೆಟ್ ಬಳಕೆ ನಿರ್ಮೂಲನೆಗೆ ಮುಂದಾಗಿರುವ ಪೊಲೀಸರು, ಇನ್ನು ಮುಂದೆ ₹500 ದಂಡ ಹಾಕಲಿದ್ದಾರೆ. ಹೌದು, ಅರ್ಧ ಹೆಲ್ಮೆಟ್ ಧರಿಸುವ ಸವಾರರ ವಿರುದ್ಧ ಕಾನೂನು…
View More ಸವಾರರಿಗೆ ಬಿಗ್ ಶಾಕ್ : ಹೆಲ್ಮೆಟ್ ಧರಿಸಿದ್ದರೂ ₹500 ದಂಡ!ಇಂದಿನಿಂದ ಓಲಾ, ಉಬರ್ ಆಟೋ ಸೇವೆ ಬಂದ್; ನಿಯಮ ಉಲ್ಲಂಘಿಸಿದ್ರೆ 5 ಸಾವಿರ ದಂಡ..!
ರಾಜ್ಯದಲ್ಲಿ ಓಲಾ, ಉಬರ್ ಮತ್ತು ರಾಪಿಡೊ ಕಂಪನಿಗಳ ಆ್ಯಪ್‌ಗಳಲ್ಲಿ ಆಟೊರಿಕ್ಷಾ ಸೇವೆಗಳು ಇಂದಿನಿಂದ ಸ್ಥಗಿತವಾಗಲಿದ್ದು, ಈ ಕುರಿತು ಸಾರಿಗೆ ಇಲಾಖೆ ಆಯುಕ್ತ ಟಿಹೆಚ್‌ಎಂ ಕುಮಾರ್ ಮಾಹಿತಿ ನೀಡಿದ್ದಾರೆ. ಹೌದು, ಮಂಗಳವಾರ ಬೆಂಗಳೂರಿನ ಶಾಂತಿ ನಗರದ…
View More ಇಂದಿನಿಂದ ಓಲಾ, ಉಬರ್ ಆಟೋ ಸೇವೆ ಬಂದ್; ನಿಯಮ ಉಲ್ಲಂಘಿಸಿದ್ರೆ 5 ಸಾವಿರ ದಂಡ..!ವಾಹನ ಸವಾರರಿಗೆ ಬಿಗ್ ಶಾಕ್..! 500 ದಂಡ, ತೆರಿಗೆ ವಂಚಿಸಿದರೆ ಸಿಐಡಿ ತನಿಖೆ..!
ಇನ್ಮುಂದೆ ವಾಹನಗಳಲ್ಲಿ ಎಲ್ ಇಡಿ ದೀಪ ಬಳಸುತ್ತಿರುವ ವಾಹನ ಸವಾರರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಸಾರಿಗೆ ಸಚಿವ ಶ್ರೀರಾಮುಲು ಎಚ್ಚರಿಸಿದ್ದಾರೆ. ಹೌದು, ಈ ಕುರಿತು ಮಾತನಾಡಿರುವ ಸಚಿವ ಶ್ರೀರಾಮುಲು ವಾಹನಗಳಲ್ಲಿ LED ದೀಪ ಬಳಸುವ…
View More ವಾಹನ ಸವಾರರಿಗೆ ಬಿಗ್ ಶಾಕ್..! 500 ದಂಡ, ತೆರಿಗೆ ವಂಚಿಸಿದರೆ ಸಿಐಡಿ ತನಿಖೆ..!
