ದೇಶದ ಪ್ರತಿ ನಾಗರೀಕರೂ ಬ್ಯಾಂಕ್ ಖಾತೆಯನ್ನು ಹೊಂದಿರಬೇಕಾಗಿದ್ದು, ಸರ್ಕಾರದಿಂದ ಲಭ್ಯವಿರುವ ಸೌಲಭ್ಯಗಳು ನೇರವಾಗಿ ಬ್ಯಾಂಕ್ ಖಾತೆಯ ಮೂಲಕ ಫಲಾನುಭವಿಗಳಿಗೆ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ‘ಜನ್ ಧನ್ ಯೋಜನೆ’ಯನ್ನು ಆರಂಭಿಸಿತು.…
View More Jan Dhan Scheme: 10 ಸಾವಿರ ರೂ ಪಡೆಯಲು ಈ ಕೆಲಸ ಮಾಡಿ…!ಆಧಾರ್ ಕಾರ್ಡ್
BIG NEWS: ತಕ್ಷಣ ಈ ಕೆಲಸ ಮಾಡಿ; ಇಲ್ಲದಿದ್ದರೆ ₹10,000 ದಂಡ
ಪ್ಯಾನ್ ಕಾರ್ಡ್ & ಆಧಾರ್ ಕಾರ್ಡ್ ಲಿಂಕ್ ಮಾಡುವಂತೆ ಕೇಂದ್ರ ಸರ್ಕಾರ ಹಲವು ಬಾರಿ ಜನರಿಗೆ ಮನವಿ ಮಾಡಿದ್ದು, ಈಗ ಅದರ ಗಡುವು ಹತ್ತಿರ ಬರುತ್ತಿದ್ದು ನೀವು ಮಾರ್ಚ್ 31ರೊಳಗೆ ಈ ಕೆಲಸವನ್ನು ಪೂರ್ಣಗೊಳಿಸದಿದ್ದರೆ,…
View More BIG NEWS: ತಕ್ಷಣ ಈ ಕೆಲಸ ಮಾಡಿ; ಇಲ್ಲದಿದ್ದರೆ ₹10,000 ದಂಡದಾವಣಗೆರೆ: ಇಂದಿನಿಂದ ಎರಡು ದಿನ ಆಧುನಿಕ ಹೈನುಗಾರಿಕೆ ತರಬೇತಿ
ದಾವಣಗೆರೆ: ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಆಧುನಿಕ ಹೈನುಗಾರಿಕೆ ತರಬೇತಿ ಆಯೋಜಿಸಲಾಗಿದೆ. ಹೌದು, ಆಧುನಿಕ ಹೈನುಗಾರಿಕೆ ತರಬೇತಿ ಪಡೆಯಲು ಇಚ್ಛಿಸುವ ಆಸಕ್ತ ರೈತರು ಆಧಾರ್ ಕಾರ್ಡ್ ಜೆರಾಕ್ಸ್…
View More ದಾವಣಗೆರೆ: ಇಂದಿನಿಂದ ಎರಡು ದಿನ ಆಧುನಿಕ ಹೈನುಗಾರಿಕೆ ತರಬೇತಿನಿಮ್ಮ PAN ಕಾರ್ಡ್ ಕಾರ್ಯನಿರ್ವಹಿಸುತ್ತಿದೆಯೇ? ಹೀಗೆ ತಿಳಿಯಿರಿ..
ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಬೇಕು. ಮಾರ್ಚ್ 31 ರೊಳಗೆ ಲಿಂಕ್ ಮಾಡದಿದ್ದರೆ PAN ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ನಿಮ್ಮ ಪ್ಯಾನ್ ಕಾರ್ಡ್ ಕಾರ್ಯನಿರ್ವಹಿಸುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು www.incometax.gov.in ವೆಬ್‌ಸೈಟ್‌ಗೆ ಭೇಟಿ…
View More ನಿಮ್ಮ PAN ಕಾರ್ಡ್ ಕಾರ್ಯನಿರ್ವಹಿಸುತ್ತಿದೆಯೇ? ಹೀಗೆ ತಿಳಿಯಿರಿ..ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್; ಉಚಿತವಾಗಿ ನೀಡುವ ಈ ಕಾರ್ಡ್ ಇದ್ದರೆ, ನಿಮ್ಮ ಖಾತೆಯಲ್ಲಿ 5 ಲಕ್ಷ ಇದ್ದಂತೆ!
ಭಾರತ್-ಪ್ರಧಾನಮಂತ್ರಿ ಜನಾರೋಗ್ಯ ಆರೋಗ್ಯ ಕರ್ನಾಟಕ ಯೋಜನೆಯಡಿ ಪ್ರಯೋಜನ ಪಡೆಯಲು ಆಯುಷ್ಮಾನ್ ಕಾರ್ಡ್ ಮಾಡಿಸಿ, ಆಯುಷ್ಮಾನ್ ಕಾರ್ಡ್ ಗಳನ್ನು ಹತ್ತಿರದ ಗ್ರಾಮ ಒನ್ ನಿಂದ ರೇಷನ್ ಕಾರ್ಡ್ ಲಿಂಕ್ ಆಗಿರುವ ಆಧಾರ್ ಕಾರ್ಡ್ ನೀಡಿ ಉಚಿತವಾಗಿ…
View More ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್; ಉಚಿತವಾಗಿ ನೀಡುವ ಈ ಕಾರ್ಡ್ ಇದ್ದರೆ, ನಿಮ್ಮ ಖಾತೆಯಲ್ಲಿ 5 ಲಕ್ಷ ಇದ್ದಂತೆ!UPI: ಯಾವುದೇ ಡೆಬಿಟ್ ಕಾರ್ಡ್ ಅಗತ್ಯವಿಲ್ಲ; ಆಧಾರ್ ಮೂಲಕ ‘UPI’ ಹೀಗೆ ಆಕ್ಟಿವೇಟ್ ಮಾಡಿಕೊಳ್ಳಿ…!
UPI: Google Pay, Phone Pay ನಂತಹ UPI ಅಪ್ಲಿಕೇಶನ್‌ಗಳನ್ನು ಬಳಸಲು ಇನ್ನು ಮುಂದೆ ಡೆಬಿಟ್ ಕಾರ್ಡ್ ಅಗತ್ಯವಿಲ್ಲ. ಮಾನ್ಯ ATM ಕಾರ್ಡ್ ಇಲ್ಲದೆಯೇ UPI ಅನ್ನು ಸಕ್ರಿಯಗೊಳಿಸಬಹುದು. ಅದಕ್ಕೆ ಆಧಾರ್ ಕಾರ್ಡ್ ಸಾಕು.…
View More UPI: ಯಾವುದೇ ಡೆಬಿಟ್ ಕಾರ್ಡ್ ಅಗತ್ಯವಿಲ್ಲ; ಆಧಾರ್ ಮೂಲಕ ‘UPI’ ಹೀಗೆ ಆಕ್ಟಿವೇಟ್ ಮಾಡಿಕೊಳ್ಳಿ…!ಆಧಾರ್ ಪರಿಶೀಲನೆ ಇನ್ನಷ್ಟು ಸುಲಭ; ನಿಮ್ಮ ಆಧಾರ್ ಕಾರ್ಡ್‌ನಲ್ಲೂ ಇದೆ ವೆರೈಟಿ
ಆಧಾರ್ ಕಾರ್ಡ್ ಬಳಕೆದಾರರ ಅನುಕೂಲಕ್ಕಾಗಿ, UMANG ಅಪ್ಲಿಕೇಶನ್ ನಾಗರಿಕ-ಕೇಂದ್ರಿತ ಸೇವೆಗಳಿಗಾಗಿ ಹೊಸ ಶ್ರೇಣಿಯನ್ನು ಸೇರಿಸಿದೆ. UMANG ಆಪ್‌ನಲ್ಲಿ ಲಭ್ಯವಿರುವ 4 ಹೊಸ ಸೇವೆಗಳು ಇಲ್ಲಿವೆ.. ★ಆಧಾರ್ ಸ್ಥಿತಿಯನ್ನು ಪರಿಶೀಲಿಸಲು ನಾಗರಿಕರು ಈ ಸೇವೆಯನ್ನು ಬಳಸಬಹುದು.…
View More ಆಧಾರ್ ಪರಿಶೀಲನೆ ಇನ್ನಷ್ಟು ಸುಲಭ; ನಿಮ್ಮ ಆಧಾರ್ ಕಾರ್ಡ್‌ನಲ್ಲೂ ಇದೆ ವೆರೈಟಿಆಧಾರ್ ವೆರಿಫಿಕೇಷನ್‌ಗೆ ಹೊಸ ನಿಯಮ..!
ಆಧಾರ್ ಕಾರ್ಡ್ ವೆರಿಫಿಕೇಷನ್ ಸಂಬಂಧ UIDAI ಹೊಸ ಮಾರ್ಗಸೂಚಿ ಹೊರಡಿಸಿದ್ದು, ಇನ್ನುಮುಂದೆ ಆಧಾರ್ ದೃಢೀಕರಣ ಮಾಡುವ ಮೊದಲು ಆಧಾರ್‌ನಲ್ಲಿರುವ ವಿಳಾಸದ ಬಗ್ಗೆ ರಿಕ್ವೆಸ್ಟಿಂಗ್ ಎಂಟೈಟಿಸ್(RE)ಗಳು ನಿವಾಸಿಗಳಿಂದ ದೃಢೀಕರಣ ಪಡೆಯುವುದು ಮುಖ್ಯವಾಗಿದೆ. ಅಂದರೆ ಆಧಾರ್ ದೃಢೀಕರಣಕ್ಕೆ…
View More ಆಧಾರ್ ವೆರಿಫಿಕೇಷನ್‌ಗೆ ಹೊಸ ನಿಯಮ..!ನಿಮಗೆ ಸಿಗುತ್ತೆ ₹1200: ಪಡೆಯುವುದು ಹೇಗೆ?
ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಬಡತನ ರೇಖೆಗಿಂತ ಕೆಳಗಿರುವ ಹಿರಿಯ ನಾಗರಿಕರಿಗೆ ವೃದ್ಧಾಪ್ಯ ವೇತನ ಯೋಜನೆ ಜಾರಿಗೆ ತಂದಿದೆ. 60-64 ವರ್ಷ ವಯೋಮಾನದವರಿಗೆ ಮಾಸಿಕ ₹600, 65 ವರ್ಷ ಮೇಲ್ಪಟ್ಟವರಿಗೆ ₹1200 ನೀಡಲಾಗುತ್ತದೆ. ಇದಕ್ಕಾಗಿ…
View More ನಿಮಗೆ ಸಿಗುತ್ತೆ ₹1200: ಪಡೆಯುವುದು ಹೇಗೆ?ನಿಮ್ಮ ಪಡಿತರ ಚೀಟಿ ಕಳೆದು ಹೋಗಿದೆಯಾ? ಈ ರೀತಿ ಪಡೆದುಕೊಳ್ಳಿ
ಒಂದು ವೇಳೆ ನಿಮ್ಮ ಪಡಿತರ ಚೀಟಿ ಕಳೆದು ಹೋದರೆ ಆತಂಕ ಪಡುವ ಅಗತ್ಯವಿಲ್ಲ. ಮನೆಯಲ್ಲೇ ಕುಳಿತು ನೀವು ಆನ್‌ಲೈನ್‌ನಲ್ಲಿ ಪಡಿತರ ಚೀಟಿಯನ್ನು ಸುಲಭವಾಗಿ ಡೌನ್‌ಲೋಡ್ ಮಾಡಬಹುದು. ಹೌದು, ಮೊದಲು ನೀವು nfsa.gov.in ಎಂಬ ಸರ್ಕಾರದ…
View More ನಿಮ್ಮ ಪಡಿತರ ಚೀಟಿ ಕಳೆದು ಹೋಗಿದೆಯಾ? ಈ ರೀತಿ ಪಡೆದುಕೊಳ್ಳಿ
