ಬೆಂಗಳೂರು: ಬೆಂಗಳೂರು ಟ್ರಾಫಿಕ್ ಪೊಲೀಸರು ಫೋನ್ ಪೇ ಮತ್ತು ಗೂಗಲ್ ಪೇ ಮೂಲಕ ಲಂಚ ಪಡೆಯುತ್ತಿದ್ದಾರೆ ಎಂದು ಬಹಿರಂಗವಾಗಿದೆ. ಬೆಂಗಳೂರಿನ ವೈಟ್ಫೀಲ್ಡ್ ಸಂಚಾರ ಪೊಲೀಸರು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ದಂಡ ವಿಧಿಸುವ ನೆಪದಲ್ಲಿ ಫೋನ್…
View More ದಂಡದ ಹೆಸರಿನಲ್ಲಿ ಲಂಚ ಪಡೆಯಲು ಹೊಸ ವಿಧಾನ ಅನುಸರಿಸಿದ ಸಂಚಾರ ಪೊಲೀಸರುGoogle Pay
UPI Payment | ತಪ್ಪಾಗಿ ತಪ್ಪು ಸಂಖ್ಯೆಗೆ UPI ಪಾವತಿ ಮಾಡಿರುವಿರಾ? ನೋ ಟೆನ್ಶನ್.. 48 ಗಂಟೆಯಲ್ಲಿ ಹೀಗೆ ರಿಟರ್ನ್!
UPI payment :ಇಂದಿನ ಡಿಜಿಟಲ್ ಯುಗದಲ್ಲಿ ನಗದು ವಹಿವಾಟು ಹೆಚ್ಚಾಗಿ ಆನ್ ಲೈನ್ ನಲ್ಲಿ ನಡೆಯುತ್ತಿದೆ. ಆದರೆ, ವಹಿವಾಟುಗಳ ಬಗ್ಗೆ ಯೋಚಿಸಿದಾಗ ತಕ್ಷಣ ನೆನಪಿಗೆ ಬರುವುದು UPI ಪಾವತಿ ಸೌಲಭ್ಯ. ಡಿಜಿಟಲ್ ವಹಿವಾಟಿಗೆ ಸಂಬಂಧಿಸಿದಂತೆ…
View More UPI Payment | ತಪ್ಪಾಗಿ ತಪ್ಪು ಸಂಖ್ಯೆಗೆ UPI ಪಾವತಿ ಮಾಡಿರುವಿರಾ? ನೋ ಟೆನ್ಶನ್.. 48 ಗಂಟೆಯಲ್ಲಿ ಹೀಗೆ ರಿಟರ್ನ್!ಗುಡ್ ನ್ಯೂಸ್ : ಇನ್ಮುಂದೆ Google Pay ನಲ್ಲಿ ರೂ.10 ಸಾವಿರ ಪರ್ಸನಲ್ ಲೋನ್ಸ್, ಬಂಗಾರದ ಮೇಲೆ ಸಾಲ ಲಭ್ಯ
Google Pay : ನೀವು ಗೂಗಲ್ ಪೇ ಬಳಸುತ್ತೀರಾ? ಹಾಗಾದರೆ ನಿಮಗೆ ಉತ್ತಮ ಅವಕಾಶ. ನಿಮಗೆ ಯಾವುದಾದರೂ ತುರ್ತು ಪರಿಸ್ಥಿತಿಯಲ್ಲಿ ಹಣ ಅಗತ್ಯ ಇದ್ದರೆ ನಿಮ್ಮ ಗೂಗಲ್ ಪೇ ಅಕೌಂಟ್ ಮೂಲಕ ಇನ್ನು ಮುಂದೆ…
View More ಗುಡ್ ನ್ಯೂಸ್ : ಇನ್ಮುಂದೆ Google Pay ನಲ್ಲಿ ರೂ.10 ಸಾವಿರ ಪರ್ಸನಲ್ ಲೋನ್ಸ್, ಬಂಗಾರದ ಮೇಲೆ ಸಾಲ ಲಭ್ಯUPI payment: ಇನ್ಮುಂದೆ ಖಾತೆಯಲ್ಲಿ ಹಣ ಇಲ್ಲದಿದ್ದರೂ ಗೂಗಲ್ ಪೇ ಫೋನ್ ಪೇ ಮಾಡಬಹುದು, ಹೇಗೆ ಗೊತ್ತೇ?
UPI payment: ನಿಮ್ಮ ಬ್ಯಾಂಕ್ ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್ ಇಲ್ಲದಿದ್ದರೂ ನೀವು UPI ಪಾವತಿಗಳನ್ನು ಮಾಡಬಹುದು ಎಂದು ನಿಮಗೆ ತಿಳಿದಿದೆಯೇ? ಹೌದು ಅದು ನಿಜ. ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದಿದ್ದರೂ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ)…
View More UPI payment: ಇನ್ಮುಂದೆ ಖಾತೆಯಲ್ಲಿ ಹಣ ಇಲ್ಲದಿದ್ದರೂ ಗೂಗಲ್ ಪೇ ಫೋನ್ ಪೇ ಮಾಡಬಹುದು, ಹೇಗೆ ಗೊತ್ತೇ?Google Pay ನಲ್ಲಿ ಸಿಬಿಲ್ ಸ್ಕೋರ್ ಉಚಿತವಾಗಿ ಪರಿಶೀಲಿಸಬಹುದು; ಸ್ಟೆಪ್ ಬೈ ಸ್ಟೆಪ್ ಪ್ರೊಸಸ್ ಇಲ್ಲಿದೆ ನೋಡಿ
Google Pay: ನೀವು Google Pay ಬಳಸುತ್ತಿರುವಿರಾ? ನೀವು ಯಾರಿಗಾದರೂ ಹಣವನ್ನು ಕಳುಹಿಸಲು ಮತ್ತು ಅದನ್ನು ಸ್ವೀಕರಿಸಲು ಮಾತ್ರ ಬಳಸುತ್ತೀರಾ? Google Pay ಅನ್ನು ಸಾಮಾನ್ಯವಾಗಿ ಹಣ ವರ್ಗಾವಣೆ ಮತ್ತು ವಿವಿಧ ರೀತಿಯ ಪಾವತಿಗಳಿಗೆ…
View More Google Pay ನಲ್ಲಿ ಸಿಬಿಲ್ ಸ್ಕೋರ್ ಉಚಿತವಾಗಿ ಪರಿಶೀಲಿಸಬಹುದು; ಸ್ಟೆಪ್ ಬೈ ಸ್ಟೆಪ್ ಪ್ರೊಸಸ್ ಇಲ್ಲಿದೆ ನೋಡಿGoogle Pay ಬಳಸುತ್ತಿರುವವರ ಖಾತೆಗೆ ಸಾವಿರ ಸಾವಿರ ಹಣ ಜಮಾ.. ನಿಜವಾದ ಕಾರಣ ಇದೇ!
Google Pay Scratch Card: ಇತ್ತೀಚಿನ ದಿನಗಳಲ್ಲಿ ಗೂಗಲ್ ಪೇ (Google Pay) ಮತ್ತು ಫೋನ್ ಪೇ ಬಳಸದವರೇ ಇಲ್ಲ ಎಂದರೆ ಅತಿಶಯೋಕ್ತಿಯಲ್ಲ. ವಿಶೇಷವಾಗಿ Google Pay ವಹಿವಾಟುಗಳಲ್ಲಿ ಕ್ಯಾಶ್ಬ್ಯಾಕ್ ಬಹುಮಾನಗಳು ಬರುತ್ತವೆ ಎಂಬುದು…
View More Google Pay ಬಳಸುತ್ತಿರುವವರ ಖಾತೆಗೆ ಸಾವಿರ ಸಾವಿರ ಹಣ ಜಮಾ.. ನಿಜವಾದ ಕಾರಣ ಇದೇ!ಇನ್ಮುಂದೆ ಯುಪಿಐ ಮೂಲಕವೂ ಸಿಗಲಿದೆ ಸಾಲ; ಗೂಗಲ್ ಪೇ, ಫೋನ್‌ಪೇ ಮೂಲಕ ಸಾಲ ಹೇಗೆ?
ಯುಪಿಐ(UPI) ಪಾವತಿ ವ್ಯವಸ್ಥೆ ಬಳಕೆ ಇಂದು ಹೆಚ್ಚಿದ್ದು, ಈ ಡಿಜಿಟಲ್ ಪಾವತಿ ವ್ಯವಸ್ಥೆಯಿಂದ(Digital payment system) ನಗದು ಪಡೆಯಲು ಬ್ಯಾಂಕ್ ಅಥವಾ ಎಟಿಎಂಗೆ(ATM) ಹೋಗುವವರ ಸಂಖ್ಯೆ ಕೂಡ ಕಡಿಮೆಯಾಗಿದೆ. ಈಗ ಯುಪಿಐ ಮೂಲಕ ಸಾಲವೂ…
View More ಇನ್ಮುಂದೆ ಯುಪಿಐ ಮೂಲಕವೂ ಸಿಗಲಿದೆ ಸಾಲ; ಗೂಗಲ್ ಪೇ, ಫೋನ್‌ಪೇ ಮೂಲಕ ಸಾಲ ಹೇಗೆ?Phone Pay, Google Pay ಸೇರಿದಂತೆ UPI ಬಳಕೆದಾರರಿಗೆ ಬಿಗ್ ಶಾಕ್; ಇನ್ಮುಂದೆ ಪ್ರತಿ ವಹಿವಾಟಿಗೂ ಪಿಪಿಐ ಶುಲ್ಕ, ಈ ತಿಂಗಳಿಂದಲೇ ಜಾರಿ!
UPI Payment App : ಗೂಗಲ್ ಪೇ(Google Pay), ಫೋನ್ ಪೇ(Phone Pay), ಪೇಟಿಎಂ, ಅಮೆಜಾನ್ ಪೇ ಮುಂತಾದ Unified Payments Interface (UPI) ಅಪ್ಲಿಕೇಶನ್‌ಗಳ ಬಳಕೆ ಇತ್ತೀಚೆಗೆ ಹೆಚ್ಚಾಗಿದೆ. ಸ್ಮಾರ್ಟ್ ಫೋನ್ (Smart…
View More Phone Pay, Google Pay ಸೇರಿದಂತೆ UPI ಬಳಕೆದಾರರಿಗೆ ಬಿಗ್ ಶಾಕ್; ಇನ್ಮುಂದೆ ಪ್ರತಿ ವಹಿವಾಟಿಗೂ ಪಿಪಿಐ ಶುಲ್ಕ, ಈ ತಿಂಗಳಿಂದಲೇ ಜಾರಿ!UPI: ಯಾವುದೇ ಡೆಬಿಟ್ ಕಾರ್ಡ್ ಅಗತ್ಯವಿಲ್ಲ; ಆಧಾರ್ ಮೂಲಕ ‘UPI’ ಹೀಗೆ ಆಕ್ಟಿವೇಟ್ ಮಾಡಿಕೊಳ್ಳಿ…!
UPI: Google Pay, Phone Pay ನಂತಹ UPI ಅಪ್ಲಿಕೇಶನ್‌ಗಳನ್ನು ಬಳಸಲು ಇನ್ನು ಮುಂದೆ ಡೆಬಿಟ್ ಕಾರ್ಡ್ ಅಗತ್ಯವಿಲ್ಲ. ಮಾನ್ಯ ATM ಕಾರ್ಡ್ ಇಲ್ಲದೆಯೇ UPI ಅನ್ನು ಸಕ್ರಿಯಗೊಳಿಸಬಹುದು. ಅದಕ್ಕೆ ಆಧಾರ್ ಕಾರ್ಡ್ ಸಾಕು.…
View More UPI: ಯಾವುದೇ ಡೆಬಿಟ್ ಕಾರ್ಡ್ ಅಗತ್ಯವಿಲ್ಲ; ಆಧಾರ್ ಮೂಲಕ ‘UPI’ ಹೀಗೆ ಆಕ್ಟಿವೇಟ್ ಮಾಡಿಕೊಳ್ಳಿ…!Google ಪೇ, Phone ಪೇ ಬ್ಲಾಕ್ ಮಾಡುವುದು ಹೇಗೆ?
* G Pay ಬಳಕೆದಾರರು ಕಸ್ಟಮರ್ ಕೇರ್ 18004190157ಗೆ ಕರೆ ಮಾಡಿ * ಫೋನ್ ಪೇ ಬಳಕೆದಾರರು 08068727374 / 02268727374ಗೆ ಕರೆ ಮಾಡಿ. * IVRನಲ್ಲಿ ಬೇಕಾದ ಆಯ್ಕೆಯನ್ನು ಕ್ಲಿಕ್ ಮಾಡಿ *…
View More Google ಪೇ, Phone ಪೇ ಬ್ಲಾಕ್ ಮಾಡುವುದು ಹೇಗೆ?