Power outage: ಹರಪನಹಳ್ಳಿ ತಾಲೂಕಿನ ಹಲವೆಡೆ ನಾಳೆ ವಿದ್ಯುತ್‌ ವ್ಯತ್ಯಯ; ಎಲ್ಲಿಲ್ಲಿ..?

Power outage: ಹರಪನಹಳ್ಳಿ ತಾಲೂಕಿನ ಹರಪನಹಳ್ಳಿ 66/11 ಕೆ.ವಿ.ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣೆ ( Maintenance work ) ಕಾಮಗಾರಿ ಹಮ್ಮಿಕೊಂಡಿರುವುದರಿಂದ 14.06.2028 ರಂದು ಹರಪನಹಳ್ಳಿ 66/11 ಕೆ.ವಿ, ವಿದ್ಯುತ್‌ ವಿತರಣಾ ಕೇಂದ್ರದಿಂದ…

Power-outage

Power outage: ಹರಪನಹಳ್ಳಿ ತಾಲೂಕಿನ ಹರಪನಹಳ್ಳಿ 66/11 ಕೆ.ವಿ.ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣೆ ( Maintenance work ) ಕಾಮಗಾರಿ ಹಮ್ಮಿಕೊಂಡಿರುವುದರಿಂದ 14.06.2028 ರಂದು ಹರಪನಹಳ್ಳಿ 66/11 ಕೆ.ವಿ, ವಿದ್ಯುತ್‌ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

Power-outage
Power outage

ಹೌದು, ಈ ಕುರಿತು ಅಧಿಕಾರಿಗಳು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಹರಪನಹಳ್ಳಿ 66/11 ಕೆ.ವಿ, ವಿದ್ಯುತ್‌ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ಹೆಚ್.ಬಿ ಕಾಲೋನಿ, ಐ ಬಿ ಸರ್ಕಲ್, ಟೀಚರ್ ಕಾಲೋನಿ, ಕೋಟ್ಟೂರು ರಸ್ತೆ, ಬಸ್ ಸ್ಟಾಂಡ್ ಸುತ್ತಾ ಮುತ್ತು, ಆಶ್ರಯ ಕಾಲೋನಿ, ಸರ್ಕಾರಿ ಆಸ್ಪತ್ರೆ, ಹೊಸಪೇಟೆ ರಸ್ತೆ, ಮೇಗಳಪೇಟೆಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ

ಇದನ್ನು ಓದಿ: ರೂ.200ಕ್ಕಿಂತ ಕಡಿಮೆ ಬೆಲೆಗೆ ಗ್ಯಾಸ್ ಸಿಲಿಂಡರ್; ಈ ರೇಷನ್ ಕಾರ್ಡ್ ಇದ್ದರೆ ರೂ.2,400 ರಿಯಾಯಿತಿ!

Vijayaprabha Mobile App free

ಇನ್ನು, ದೇವರ ಶಿವಾಪುರ, ಬಂಡಿ, ಅನಂತನಹಳ್ಳಿ, ಗೌರಿಹಳ್ಳಿ, ಹಾರಕನಾಥ್‌, ಯಲ್ಲಾಪುರ,ವಾಟರ್ ಸಪ್ಲೇ, ಟಿಬಿಡಬ್ಲ್ಯೂ ಎಸ್, ಕಡಬಗೆರೆ, ಬಾಗಳಿ, ಕುಮಾರನಹಳ್ಳಿ, ಕೋಡಿಹಳ್ಳಿ, ಕಾನಹಳ್ಳಿ, ನಿದ್ಧಾಪುರ, ಕೂಲಹಳ್ಳಿ, ಹುಲಿಕಟ್ಟೆ ಮತ್ತು ಸುತ್ತಮುತ್ತಾ, ಗ್ರಾಮಗಳಿಗೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿರುವುದರಿಂದ ವಿದ್ಯುತ್‌ ಬಳಕೆದಾರರು ಸಹಕರಿಸಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ.

English Summary: There will be power outage on June 14 due to emergency maintenance work going on in many places including towns and villages of Harpanahalli Taluk.

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ಇಲ್ಲಿ ಕ್ಲಿಕ್ ಮಾಡಿ
ಶೇರ್ ಚಾಟ್ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ: ಪಡಿತರ ಚೀಟಿದಾರರಿಗೆ ಎಚ್ಚರಿಕೆ; ಜೂನ್ 30ರವರೆಗೆ ಅವಕಾಶ.. ಈಗಲೇ ಪೂರ್ಣಗೊಳಿಸಿ!

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.