• Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
Kannada Latest news | Online Kannada News | Kannada News Live | Karnataka News | ಕನ್ನಡ ನ್ಯೂಸ್ | ವಿಜಯಪ್ರಭ- Vijayaprabha
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
No Result
View All Result
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
No Result
View All Result
Kannada Latest news | Online Kannada News | Kannada News Live | Karnataka News | ಕನ್ನಡ ನ್ಯೂಸ್ | ವಿಜಯಪ್ರಭ- Vijayaprabha
No Result
View All Result
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
Home ಪ್ರಮುಖ ಸುದ್ದಿ

LPG cylinder: ರೂ.200ಕ್ಕಿಂತ ಕಡಿಮೆ ಬೆಲೆಗೆ ಗ್ಯಾಸ್ ಸಿಲಿಂಡರ್; ಈ ರೇಷನ್ ಕಾರ್ಡ್ ಇದ್ದರೆ ರೂ.2,400 ರಿಯಾಯಿತಿ!

LPG cylinder: LPG ಗ್ಯಾಸ್ ಸಿಲಿಂಡರ್ ಬುಕ್ ಮಾಡುವವರಿಗೆ ಎಚ್ಚರಿಕೆ. ಪಡಿತರ ಚೀಟಿದಾರರಿಗೆ ರೂ. 200 ರಿಯಾಯಿತಿ ಲಭ್ಯವಿದ್ದು, ಈ ಪಡಿತರ ಚೀಟಿ ಇದ್ದರೆ ರೂ.2,400 ರಿಯಾಯಿತಿ ಸಿಗಲಿದೆ. ಇದರಿಂದ ಹಲವರಿಗೆ ಪ್ರಯೋಜನವಾಗಲಿದೆ.ಹೇಗೆ ಎಂದು ಭಾವಿಸುತ್ತೀರಾ? ಇಲ್ಲಿದೆ ನೋಡಿ

VijayaprabhabyVijayaprabha
June 12, 2023
inಪ್ರಮುಖ ಸುದ್ದಿ
0
LPG cylinder
0
SHARES
0
VIEWS
Share on FacebookShare on Twitter

LPG cylinder: ನಿಮ್ಮ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಇದೆಯೇ? ಅಗಾದರೆ ನಿಮಗೆ ಒಳ್ಳೆಯ ಸುದ್ದಿ. ಗ್ಯಾಸ್ ಸಿಲಿಂಡರ್ (LPG cylinder ) ಮೇಲೆ ಸಬ್ಸಿಡಿ (subsidy) ಪಡೆಯಬಹುದು. ಏಕಾಏಕಿ ರೂ. 2,400 ಸಹಾಯಧನ (Subsidy) ಲಭ್ಯವಿದೆ. ಹೇಗೆ ಎಂದು ಭಾವಿಸುತ್ತೀರಾ? ಅಗಾದರೆ ನೀವು ಇದನ್ನು ತಿಳಿದಿರಬೇಕು. ಕೇಂದ್ರ ಸರ್ಕಾರ ಹಲವು ರೀತಿಯ ಯೋಜನೆಗಳನ್ನು ನೀಡುತ್ತಿದೆ. ಇದರಲ್ಲಿ ಉಜ್ವಲ ಯೋಜನೆಯೂ ಒಂದು. ಈ ಯೋಜನೆಯಡಿ ಗ್ಯಾಸ್ ಸಂಪರ್ಕ (gas connection) ಪಡೆದವರು ಗ್ಯಾಸ್ ಸಿಲಿಂಡರ್ ಮೇಲೆ ಸಬ್ಸಿಡಿ ಪಡೆಯಬಹುದಾಗಿದ್ದು, ಯೋಜನೆ ಒಂದು ವರ್ಷದವರೆಗೆ ಇರುತ್ತದೆ. ಕೇಂದ್ರವು ಇತ್ತೀಚೆಗೆ ಈ ಪ್ರಯೋಜನವನ್ನು ವಿಸ್ತರಿಸಿದೆ.

LPG cylinder
LPG cylinder

LPG cylinder: ಉಜ್ವಲ ಯೋಜನೆಯಡಿ ರೂ. 2,400 ಸಹಾಯಧನ

ಉಜ್ವಲ ಯೋಜನೆಯಡಿ ಸಂಪರ್ಕ ಪಡೆದವರು ಪ್ರತಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್ (14.2 ಕೆಜಿ) ಮೇಲೆ ರೂ.200 ಸಬ್ಸಿಡಿ ಪಡೆಯಬಹುದು ಎಂದು ಭಾರತ ಸರ್ಕಾರ ಹೇಳುತ್ತದೆ. ಅವರಿಗೆ ವರ್ಷಕ್ಕೆ 12 ಸಿಲಿಂಡರ್‌ಗಳವರೆಗೆ ಗ್ಯಾಸ್ ಸಬ್ಸಿಡಿ ಅನ್ವಯಿಸುತ್ತದೆ. ಅಂದರೆ,ಪ್ರತಿ ಸಿಲಿಂಡರ್‌ಗೆ ರೂ. 200 ರಂತೆ ವರ್ಷಕ್ಕೆ 12 ಸಿಲಿಂಡರ್‌ಗಳ ದರದಲ್ಲಿ ಒಟ್ಟು ರೂ 2,400 ಸಹಾಯಧನ ಪಡೆಯಬಹುದು. ಇದರಿಂದ ಎಷ್ಟೋ ಮಂದಿಗೆ ನೆಮ್ಮದಿ ಸಿಗಲಿದೆ ಎನ್ನಬಹುದು.

ಇದನ್ನು ಓದಿ: ಪಡಿತರ ಚೀಟಿದಾರರಿಗೆ ಎಚ್ಚರಿಕೆ; ಜೂನ್ 30ರವರೆಗೆ ಅವಕಾಶ.. ಈಗಲೇ ಪೂರ್ಣಗೊಳಿಸಿ!

LPG cylinder :ಈ ಪಡಿತರ ಚೀಟಿ ಇದ್ದರೆ ರೂ.2,400 ರಿಯಾಯಿತಿ!

ಇನ್ನು, ಉಜ್ವಲ ಯೋಜನೆಯಡಿ (Ujjwala scheme) ಗ್ಯಾಸ್ ಸಂಪರ್ಕ (gas connection) ಪಡೆದವರು ಯಾವ ಸಿಲಿಂಡರ್ ಬಳಸಿದರೂ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಹಣ (gas cylinder subsidy money) ಸಿಗುತ್ತದೆ. ಹಾಗಾಗಿ ಯಾವುದೇ ಸಮಸ್ಯೆ ಇಲ್ಲ. ಬಿಪಿಎಲ್ ಕಾರ್ಡ್ (BPL card) ಹೊಂದಿರುವವರು ಈ ಯೋಜನೆಯಡಿ ಗ್ಯಾಸ್ ಸಂಪರ್ಕ (gas connection) ಪಡೆಯಬಹುದು.ಈ ಯೋಜನೆಯಡಿ ಬಡ ಮಹಿಳೆಯರಿಗೆ ಮಾತ್ರ ಗ್ಯಾಸ್ ಸಂಪರ್ಕ ನೀಡಲಾಗುತ್ತದೆ. ಯಾವುದೇ ಠೇವಣಿ ಅಗತ್ಯವಿಲ್ಲ.

ಇನ್ನು, ಉಜ್ವಲ ಯೋಜನೆಯಡಿ (Ujjwala scheme) ಗ್ಯಾಸ್ ಸಂಪರ್ಕ ಉಚಿತವಾಗಿ ( free Gas Connection) ಪಡೆಯಲು ಬ್ಯಾಂಕ್ ಖಾತೆ, ಪಡಿತರ ಚೀಟಿ,ಆಧಾರ್ ಕಾರ್ಡ್ ಮುಂತಾದ ದಾಖಲೆಗಳು ಬೇಕಾಗುತ್ತವೆ.

ಇದನ್ನು ಓದಿ: ಪ್ರಧಾನಿ ಮೋದಿಯಿಂದ ರೈತರಿಗೆ ಮತ್ತೊಂದು ವರದಾನ, ಖಾತೆಗೆ 15 ಲಕ್ಷ ರೂ; ಅರ್ಜಿ ಸಲ್ಲಿಸುವುದು ಹೇಗೆ..?

LPG cylinder: ಉಜ್ವಲ ಯೋಜನೆಯ ಪ್ರಯೋಜನಗಳು

  • ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕದ ( free Gas Connection) ಜೊತೆಗೆ ಗ್ಯಾಸ್ ಸ್ಟೌವ್ ಮತ್ತು ಮೊದಲ ಗ್ಯಾಸ್ ಸಿಲಿಂಡರ್ಗೆ ಯಾವುದೇ ಹಣವನ್ನು ಪಾವತಿಸುವ ಅಗತ್ಯವಿರುವುದಿಲ್ಲ
  • ಈ ಯೋಜನೆಯ ಅಡಿಯಲ್ಲಿ ನೀವು 14.2 ಕೆಜಿ ಗ್ಯಾಸ್ ಸಿಲಿಂಡರ್ ಅಥವಾ ನೀವು 5 ಕೆಜಿ ಗ್ಯಾಸ್ ಸಿಲಿಂಡರ್ ತೆಗೆದುಕೊಳ್ಳಬಹುದು. ಎರಡು 5 ಕೆಜಿ ಗ್ಯಾಸ್ ಸಿಲಿಂಡರ್ ಪಡೆಯಬಹುದು. ಅಷ್ಟೇ ಅಲ್ಲ, 5 ಕೆಜಿ ಡಬಲ್ ಸಿಲಿಂಡರ್ ಸಂಪರ್ಕವನ್ನು ನೀವು ಆಯ್ಕೆ ಮಾಡಬಹುದು.
Parineeti Chopra Raghav Chadha share wedding photos, Priyanka Chopra blessed
Parineeti Chopra Raghav Chadha share wedding photos, Priyanka Chopra blessed
ಸೌಂದರ್ಯ ಇದ್ದರೂ ಅವಕಾಶ ಸಿಗದ ನಟಿಯರು
ಸೌಂದರ್ಯ ಇದ್ದರೂ ಅವಕಾಶ ಸಿಗದ ನಟಿಯರು
ಖ್ಯಾತ ನಟಿ ಪವಿತ್ರಾ ಲೋಕೇಶ್ ಒಂದು ದಿನದ ಸಂಭಾವನೆ ಎಷ್ಟು ಗೊತ್ತಾ? ಇಲ್ಲಿದೆ ನೋಡಿ
ಖ್ಯಾತ ನಟಿ ಪವಿತ್ರಾ ಲೋಕೇಶ್ ಒಂದು ದಿನದ ಸಂಭಾವನೆ ಎಷ್ಟು ಗೊತ್ತಾ? ಇಲ್ಲಿದೆ ನೋಡಿ
ನಟಿ ಸಾರಾ ಅಲಿ ಖಾನ್​​ ಜೊತೆ ಕ್ರಿಕೆಟರ್ ಶುಭ್​ಮನ್ ಗಿಲ್ ​ಬ್ರೇಕಪ್‌? ಇಲ್ಲಿದೆ ಸಾಕ್ಷಿ!
ನಟಿ ಸಾರಾ ಅಲಿ ಖಾನ್​​ ಜೊತೆ ಕ್ರಿಕೆಟರ್ ಶುಭ್​ಮನ್ ಗಿಲ್ ​ಬ್ರೇಕಪ್‌? ಇಲ್ಲಿದೆ ಸಾಕ್ಷಿ!
ನಟಿ ಮಹಾಲಕ್ಷ್ಮಿ ಗೆ ರವೀಂದರ್​ ಡಿವೋರ್ಸ್​ ಕೊಡ್ತಿದ್ದಾರಾ? ಈ ಬಗ್ಗೆ ನಟಿ ಹೇಳಿದ್ದೇನು?
ನಟಿ ಮಹಾಲಕ್ಷ್ಮಿ ಗೆ ರವೀಂದರ್​ ಡಿವೋರ್ಸ್​ ಕೊಡ್ತಿದ್ದಾರಾ? ಈ ಬಗ್ಗೆ ನಟಿ ಹೇಳಿದ್ದೇನು?

LPG cylinder: ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ?

  • ನೀವು ಆನ್ ಲೈನ್ ನಲ್ಲಿ PMYU ಪೋರ್ಟಲ್ ಮೂಲಕ ಉಜ್ವಲ ಯೋಜನೆಯಡಿ (Ujjwala scheme) ಹೊಸ ಗ್ಯಾಸ್ ಸಂಪರ್ಕಕ್ಕಾಗಿ (New gas connection) ಅರ್ಜಿ ಸಲ್ಲಿಸಬಹುದು.
  • ನೀವು ಹತ್ತಿರದ ಸಾಮಾನ್ಯ ಸೇವಾ ಕೇಂದ್ರಕ್ಕೆ (General Service Centre) ಹೋಗಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಬಹುದು.
  • ಅಷ್ಟೇ ಅಲ್ಲ, ಹತ್ತಿರದ ಗ್ಯಾಸ್ ವಿತರಕರ ಬಳಿ ಹೋಗಿ ಈ ಯೋಜನೆಗೆ ಸೇರಲು ಅರ್ಜಿ ಮತ್ತು ದಾಖಲೆಗಳನ್ನು ಸಲ್ಲಿಸಬಹುದು.

ಇದನ್ನು ಓದಿ: ಜಿಯೋ ಗ್ರಾಹಕರಿಗೆ ಭರ್ಜರಿ ಸುದ್ದಿ.. ಈ ಐದು ಯೋಜನೆಗಳಿಂದ ಸೂಪರ್ ಲಾಭ..!

English Summary: Warning for LPG gas cylinder bookers. Ration card holders Rs. 200 discount is available, if you have this ration card you will get a discount of Rs.2,400. This will benefit many people. How do you think? See here

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ಇಲ್ಲಿ ಕ್ಲಿಕ್ ಮಾಡಿ
ಶೇರ್ ಚಾಟ್ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ: ಕೇಂದ್ರದಿಂದ ಶುಭ ಸುದ್ದಿ; ಇನ್ನು ಮುಂದೆ ಎರಡನೇ ಮಗು ಹೆಣ್ಣಾಗಿ ಜನಿಸಿದರೆ 6000 ರೂ..!

Tags: Benefits of Ujjwala YojanaBPL carddiscountGas ConnectionGas Cylinder SubsidyLPG ಸಿಲಿಂಡರ್‌LPG. cylinderNew Gas ConnectionsubsidyUjjwala YojanaUjjwala Yojana ApplicationUjjwala Yojana Application 2023Ujjwala Yojana Subsidyಉಜ್ವಲ ಯೋಜನೆಉಜ್ವಲ ಯೋಜನೆ ಅರ್ಜಿಉಜ್ವಲ ಯೋಜನೆ ಅರ್ಜಿ 2023ಉಜ್ವಲ ಯೋಜನೆ ಸಬ್ಸಿಡಿಉಜ್ವಲ ಯೋಜನೆಯ ಪ್ರಯೋಜನಗಳುಗ್ಯಾಸ್ ಸಂಪರ್ಕಗ್ಯಾಸ್ ಸಿಲಿಂಡರ್ ಸಬ್ಸಿಡಿಬಿಪಿಎಲ್​ ಕಾರ್ಡ್ರಿಯಾಯಿತಿಸಹಾಯಧನಹೊಸ ಗ್ಯಾಸ್ ಸಂಪರ್ಕ
Previous Post

Ration card: ಪಡಿತರ ಚೀಟಿದಾರರಿಗೆ ಎಚ್ಚರಿಕೆ; ಜೂನ್ 30ರವರೆಗೆ ಅವಕಾಶ.. ಈಗಲೇ ಪೂರ್ಣಗೊಳಿಸಿ!

Next Post

Dina bhavishya today: 13 ಜೂನ್ 2023 ಇಂದು ಮಕರ, ಸಿಂಹ ಮತ್ತು ಮಿಥುನ ರಾಶಿಯವರಿಗೆ ವಿಶೇಷ ಲಾಭಗಳು..!

Next Post
Dina bhavishya

Dina bhavishya today: 13 ಜೂನ್ 2023 ಇಂದು ಮಕರ, ಸಿಂಹ ಮತ್ತು ಮಿಥುನ ರಾಶಿಯವರಿಗೆ ವಿಶೇಷ ಲಾಭಗಳು..!

Leave a Reply Cancel reply

Your email address will not be published. Required fields are marked *

No Result
View All Result

Recent Posts

  • Holiday: ಮುಂದಿನ ತಿಂಗಳು ಬ್ಯಾಂಕ್‌ಗಳಿಗೆ ಸಾಲು ಸಾಲು ರಜೆ; ಬ್ಯಾಂಕ್‌ ಕೆಲಸಗಳಿದ್ದರೆ ಬೇಗನೆ ಮಾಡಿಕೊಳ್ಳಿ
  • Sukanya Samriddhi Yojana: ಒಂದೇ ಬಾರಿಗೆ ಕೈಗೆ 64 ಲಕ್ಷ ರೂ; ಹೆಣ್ಣು ಮಕ್ಕಳಿಗೆ ಬೆಸ್ಟ್ ಸ್ಕೀಮ್; ದಿನಕ್ಕೆ ಇಷ್ಟು ಕಟ್ಟಿದರೆ ಸಾಕು!
  • Dina bhavishya: ಇಂದು ಈ ರಾಶಿಯವರಿಗೆ ಶತ್ರುಗಳಿಂದ ಸಮಸ್ಯೆ, ಜಾಗರೂಕರಾಗಿರಿ..!
  • ಐಪಿಎಲ್ ಮಾದರಿಯಲ್ಲಿ ಬೆಂಗಳೂರು ಕಂಬಳ; ಐಶ್ವರ್ಯ ರೈ, ಅನುಷ್ಕಾ ಶೆಟ್ಟಿ, ಉಪೇಂದ್ರ ಸೇರಿದಂತೆ ಸ್ಟಾರ್ ಕಲಾವಿದರ ಸಾಥ್
  • ECIL Recruitment 2023: 484 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ಇಂದೇ ಅರ್ಜಿ ಸಲ್ಲಿಸಿ

Recent Comments

    Categories

    • Dina bhavishya
    • Home
    • Jobs News
    • ಆರೋಗ್ಯ
    • ಪ್ರಮುಖ ಸುದ್ದಿ
    • ರಾಜಕೀಯ
    • ಲೋಕಲ್ ಸುದ್ದಿ
    • ಸಿನೆಮಾ
    • Home
    • ಪ್ರಮುಖ ಸುದ್ದಿ
    • ಆರೋಗ್ಯ
    • ಸಿನೆಮಾ
    • ಲೋಕಲ್ ಸುದ್ದಿ
    • ರಾಜಕೀಯ
    • Dina bhavishya
    • ವೆಬ್ ಸ್ಟೋರಿಸ್
    • Jobs News

    © 2023 vijayaprabha - Kannada News by Newbie Techy.

    ahomescontents
    No Result
    View All Result
    • Home
    • ಪ್ರಮುಖ ಸುದ್ದಿ
    • ಆರೋಗ್ಯ
    • ಸಿನೆಮಾ
    • ಲೋಕಲ್ ಸುದ್ದಿ
    • ರಾಜಕೀಯ
    • Dina bhavishya
    • ವೆಬ್ ಸ್ಟೋರಿಸ್
    • Jobs News

    © 2023 vijayaprabha - Kannada News by Newbie Techy.

    Are you sure want to unlock this post?
    Unlock left : 0
    Are you sure want to cancel subscription?
    Parineeti Chopra Raghav Chadha share wedding photos, Priyanka Chopra blessedಸೌಂದರ್ಯ ಇದ್ದರೂ ಅವಕಾಶ ಸಿಗದ ನಟಿಯರುಖ್ಯಾತ ನಟಿ ಪವಿತ್ರಾ ಲೋಕೇಶ್ ಒಂದು ದಿನದ ಸಂಭಾವನೆ ಎಷ್ಟು ಗೊತ್ತಾ? ಇಲ್ಲಿದೆ ನೋಡಿನಟಿ ಸಾರಾ ಅಲಿ ಖಾನ್​​ ಜೊತೆ ಕ್ರಿಕೆಟರ್ ಶುಭ್​ಮನ್ ಗಿಲ್ ​ಬ್ರೇಕಪ್‌? ಇಲ್ಲಿದೆ ಸಾಕ್ಷಿ!ನಟಿ ಮಹಾಲಕ್ಷ್ಮಿ ಗೆ ರವೀಂದರ್​ ಡಿವೋರ್ಸ್​ ಕೊಡ್ತಿದ್ದಾರಾ? ಈ ಬಗ್ಗೆ ನಟಿ ಹೇಳಿದ್ದೇನು?