Skip to content
Kannada News | Karnataka News | Vijayaprabha

Kannada News | Karnataka News | Vijayaprabha

Kannada News Portal
Kannada News | Karnataka News | Vijayaprabha
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ಆರೋಗ್ಯ
  • Dina bhavishya
  • Job News Kannada
  • ಬಿಗ್ ಬಾಸ್
  • Gallery
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಜ್ಯ ಸುದ್ದಿ
  • ರಾಷ್ಟೀಯ ಸುದ್ದಿ
  • Job News
  • ಕ್ರೀಡೆ
  • ವಿದೇಶ
  • .
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ರಾಜಕೀಯ
  • ರಾಷ್ಟೀಯ ಸುದ್ದಿ
  • ದಿನ ಭವಿಷ್ಯ
  • ಕ್ರೀಡೆ
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಷ್ಟೀಯ ಸುದ್ದಿ
  • Job News Kannada
Home » latest news » ration card 12
ಪ್ರಮುಖ ಸುದ್ದಿ

Ration card: ಹೊಸ ಪಡಿತರ ಚೀಟಿಗೆ ಅರ್ಜಿ; ಸರ್ಕಾರದಿಂದ ಮಹತ್ವದ ಮಾಹಿತಿ!

Ration card: ಹೊಸದಾಗಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ಅರ್ಹರನ್ನು ಪರಿಶೀಲಿಸಲಾಗುತ್ತಿದೆ. ಈ ಕಾರ್ಯಕ್ಕೆ ಸುಮಾರು ಒಂದು ತಿಂಗಳ ಕಾಲಾವಕಾಶ ಬೇಕಾಗುತ್ತದೆ. ಹಾಗಾಗಿ ಹೊಸ ಪಡಿತರ ಚೀಟಿ ನೀಡುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ…

Author Avatar

Vijayaprabha

September 22, 20244:37 pm ration cardration card applyRation Card Downloadration card EKYCRation card holderration card holder detailsration card holder eligibilityration card holder loginRation card Karnatakaration card statusಪಡಿತರ ಚೀಟಿದಾರರೇಷನ್ ಕಾರ್ಡ್
Ration Card vijayaprabhanews

Ration card: ಹೊಸದಾಗಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ಅರ್ಹರನ್ನು ಪರಿಶೀಲಿಸಲಾಗುತ್ತಿದೆ. ಈ ಕಾರ್ಯಕ್ಕೆ ಸುಮಾರು ಒಂದು ತಿಂಗಳ ಕಾಲಾವಕಾಶ ಬೇಕಾಗುತ್ತದೆ. ಹಾಗಾಗಿ ಹೊಸ ಪಡಿತರ ಚೀಟಿ ನೀಡುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ KH ಮುನಿಯಪ್ಪ ತಿಳಿಸಿದ್ದಾರೆ.

ಹೌದು, ಸುದ್ದಿಗಾರರ ಜೊತೆ ಮಾತನಾಡಿದ ಚಿವ KH ಮುನಿಯಪ್ಪ ಅವರು, ಪಡಿತರ ಚೀಟಿಗಳನ್ನು ಸಮೀಕ್ಷೆಗೆ ಒಳಪಡಿಸಲಾಗುತ್ತದೆ. ಬಳಿಕ ಅಂತಿಮವಾಗಿ ಅರ್ಹರನ್ನು ಉಳಿಸಿಕೊಳ್ಳಲಾಗುವುದು. ಇನ್ನೊಂದು ತಿಂಗಳಲ್ಲಿ ಇದನ್ನು ಪೂರ್ಣಗೊಳಿಸಿ ನಂತರ ಅನ್ನಭಾಗ್ಯ ಯೋಜನೆಯಡಿ ಆಹಾರ ಕಿಟ್ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.

ಇದನ್ನೂ ಓದಿ: ಮನೆ ಒಡತಿಯರಿಗೆ ಗುಡ್ ನ್ಯೂಸ್; ಗೃಹಲಕ್ಷ್ಮಿಯರ ಖಾತೆಗೆ ₹6,000..!

Vijayaprabha Mobile App free

Ration card ಹೇಗೆ ಅರ್ಜಿ ಸಲ್ಲಿಸುವುದು?

ಹೊಸದಾಗಿ ಅರ್ಜಿ ಸಲ್ಲಿಸಲು https://ahara.kar.nic.in/  ವೆಬ್ ಸೈಟ್ ನಲ್ಲಿ ಮೊಬೈಲ್, ಕಂಪ್ಯೂಟರ್, ಸೇವಾ ಸಿಂಧು ಪೋರ್ಟಲ್ ಗಳಲ್ಲಿ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈಗಾಗಲೇ ರಾಜ್ಯ ಸರ್ಕಾರ ಪಡಿತರ ಚೀಟಿಯಲ್ಲಿ ಬಿಪಿಎಲ್ ಕಾರ್ಡ್ ಅರ್ಹರು ಯಾರು ಎಂದು ಪರಿಷ್ಕರಣೆ ಮಾಡಲಾಗುತ್ತಿದೆ. ಹೀಗಾಗಿ ಹಲವರ ಬಿಪಿಎಲ್ ಕಾರ್ಡ್ ಎಪಿಎಲ್ ಕಾರ್ಡ್ ಆಗಿ ಬದಲಾಗಲಿದೆ.

ಇದನ್ನೂ ಓದಿ: ವಿದ್ಯಾರ್ಥಿಗಳಿಗೆ SBI ಯಿಂದ ಸಿಗಲಿದೆ 15,000; ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ

ಹಿರಿಯ ನಟಿ ಸುಧಾರಾಣಿ ಪ್ರೆಗ್ನೆಂಟ್..? ಶಾಕ್ ಆದ ಫ್ಯಾನ್ಸ್..!
ಹಿರಿಯ ನಟಿ ಸುಧಾರಾಣಿ ಪ್ರೆಗ್ನೆಂಟ್..? ಶಾಕ್ ಆದ ಫ್ಯಾನ್ಸ್..!
ಸ್ಯಾಮ್ ಸಂಗ್ ಭಾರಿ ಡಿಸ್ಕೌಂಟ್: ಕೇವಲ ರೂ.6750ಕ್ಕೆ Samsung Galaxy M04 ಸ್ಮಾರ್ಟ್‌ಫೋನ್‌
ಸ್ಯಾಮ್ ಸಂಗ್ ಭಾರಿ ಡಿಸ್ಕೌಂಟ್: ಕೇವಲ ರೂ.6750ಕ್ಕೆ Samsung Galaxy M04 ಸ್ಮಾರ್ಟ್‌ಫೋನ್‌
ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ನಿಜವಾದ ಹೆಸರೇನು? ಹೆಸರು ಬದಲಾಯಿಸಿಕೊಂಡ ಸೌತ್ ನಟಿಯರು
ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ನಿಜವಾದ ಹೆಸರೇನು? ಹೆಸರು ಬದಲಾಯಿಸಿಕೊಂಡ ಸೌತ್ ನಟಿಯರು
ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ನಂತರ, ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಮುಂದೆ ಬರುವ 5 ಸಾಧಕರು ಇವರೇ!
ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ನಂತರ, ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಮುಂದೆ ಬರುವ 5 ಸಾಧಕರು ಇವರೇ!
ಸೌಂದರ್ಯ ಇದ್ದರೂ ಅವಕಾಶ ಸಿಗದ ನಟಿಯರು
ಸೌಂದರ್ಯ ಇದ್ದರೂ ಅವಕಾಶ ಸಿಗದ ನಟಿಯರು
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

ಸಂಬಂಧಿತ ಸುದ್ದಿ

ಹಣ ಸುಲಿಗೆ ಆರೋಪದಡಿ ನಿರೂಪಕಿ ರೀಲ್ಸ್ ರಾಣಿ ದಿವ್ಯ ವಸಂತ ಅರೆಸ್ಟ್‌..!

By Surendran Sub editor July 11, 2024
#ट्रेंडिंग हैशटैग:ration cardration card applyRation Card Downloadration card EKYCRation card holderration card holder detailsration card holder eligibilityration card holder loginRation card Karnatakaration card statusಪಡಿತರ ಚೀಟಿದಾರರೇಷನ್ ಕಾರ್ಡ್

Post navigation

Previous Previous post: Gruhalakshmi yojana : ಮನೆ ಒಡತಿಯರಿಗೆ ಗುಡ್ ನ್ಯೂಸ್; ಗೃಹಲಕ್ಷ್ಮಿಯರ ಖಾತೆಗೆ ₹6,000..!
Next Next post: ತಲೆನೋವು ಬಂದಾಗಲೆಲ್ಲ ಈ ತಪ್ಪು ಮಾಡಬೇಡಿ

District News

.

  • About Us
  • Contact us
  • Privacy Policy
  • Disclaimers
  • Editorial Team
  • Sitemap
Vijayaprabha-Kannada-News
Vijayaprabha Office Address 3rd ward, Near Primary School, Sheddera Oni, Arasikere Harapanahalli Vijayanagara 583125
© Copyright All right reserved By Kannada News | Karnataka News | Vijayaprabha WordPress Powered By
ಹಿರಿಯ ನಟಿ ಸುಧಾರಾಣಿ ಪ್ರೆಗ್ನೆಂಟ್..? ಶಾಕ್ ಆದ ಫ್ಯಾನ್ಸ್..! ಸ್ಯಾಮ್ ಸಂಗ್ ಭಾರಿ ಡಿಸ್ಕೌಂಟ್: ಕೇವಲ ರೂ.6750ಕ್ಕೆ Samsung Galaxy M04 ಸ್ಮಾರ್ಟ್‌ಫೋನ್‌ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ನಿಜವಾದ ಹೆಸರೇನು? ಹೆಸರು ಬದಲಾಯಿಸಿಕೊಂಡ ಸೌತ್ ನಟಿಯರು ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ನಂತರ, ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಮುಂದೆ ಬರುವ 5 ಸಾಧಕರು ಇವರೇ! ಸೌಂದರ್ಯ ಇದ್ದರೂ ಅವಕಾಶ ಸಿಗದ ನಟಿಯರು