Electricity bill: ನಿಮ್ಮ ಕರೆಂಟ್ ಬಿಲ್ ಹೆಚ್ಚು ಬರುತ್ತಿದೆಯಾ? ಕೇವಲ 299 ರೂ ಖರ್ಚು ಮಾಡಿ, ಒಂದು ವರ್ಷ ಕರೆಂಟ್ ಬೇಕಿಲ್ಲ!

Electricity bill: ಕರೆಂಟ್ ಬಿಲ್ (Electricity bill)  ಹೆಚ್ಚು ಬರುತ್ತಿರುವುದಕ್ಕೆ ನೀವು ಚಿಂತೆ ಮಾಡುತ್ತಿದ್ದೀರಾ? ಹಾಗಾದರೆ, ಕೇವಲ ರೂ.299 ಖರ್ಚು ಮಾಡುವ ಮೂಲಕ ನಿಮ್ಮ ಕರೆಂಟ್ ಬಿಲ್ (Electricity bill) ಅನ್ನು ಭಾರೀ ಪ್ರಮಾಣದಲ್ಲಿ…

electricity-bill-vijayaprabha-news

Electricity bill: ಕರೆಂಟ್ ಬಿಲ್ (Electricity bill)  ಹೆಚ್ಚು ಬರುತ್ತಿರುವುದಕ್ಕೆ ನೀವು ಚಿಂತೆ ಮಾಡುತ್ತಿದ್ದೀರಾ? ಹಾಗಾದರೆ, ಕೇವಲ ರೂ.299 ಖರ್ಚು ಮಾಡುವ ಮೂಲಕ ನಿಮ್ಮ ಕರೆಂಟ್ ಬಿಲ್ (Electricity bill) ಅನ್ನು ಭಾರೀ ಪ್ರಮಾಣದಲ್ಲಿ ಕಡಿಮೆ ಮಾಡಿಕೊಳ್ಳಬಹುದು.

ಇದನ್ನು ಓದಿ: Personal Loan: ಆಧಾರ್ ಕಾರ್ಡ್ ಇದ್ದರೆ ಸಾಕು.. 5 ನಿಮಿಷದಲ್ಲಿ 2 ಲಕ್ಷದವರೆಗೆ ಸಾಲ!

ಬೇಸಿಗೆ ಆರಂಭವಾಗಿರುವುದರಿಂದ ಬಿಸಿಲಿನ ಝಳ ಹೆಚ್ಚಾಗಿದ್ದು, ಕರೆಂಟ್ ಬಿಲ್ (Electricity bill) ಕೂಡ ಗೊಂದಲದ ಗೂಡಾಗಿದೆ. ಅನೇಕ ಜನರು ಈ ಕರೆಂಟ್ ಬಿಲ್ ಪಾವತಿಸಲು ಸಾಧ್ಯವಾಗುತ್ತಿಲ್ಲ. ಆದರೆ, ಕರೆಂಟ್ ಬಿಲ್ ಕಡಿಮೆ ಮಾಡುವ ಸಾಧನ ಮಾರುಕಟ್ಟೆಗೆ ಬಂದಿದ್ದು, ಈ ಸಾಧನವನ್ನು ಬಳಸುವ ಮೂಲಕ ನೀವು ಕರೆಂಟ್ ಬಿಲ್ ಅನ್ನು ಕಡಿಮೆ ಮಾಡಬಹುದು. ಒಂದು ಬಾರಿ ಮಾತ್ರ ಹೂಡಿಕೆ ಮಾಡುವ ಮೂಲಕ ನೀವು ದೀರ್ಘಕಾಲದವರೆಗೆ ಈ ಲಾಭವನ್ನು ಪಡೆಯಬಹುದು.

Vijayaprabha Mobile App free

ಆ ಸಾಧನ ಯಾವುದು? ಇದರ ಬೆಲೆಯೆಷ್ಟು? ಹೇಗೆ ಖರೀದಿಸುವುದು?

LED Light
Solar LED Light

LKOI ಜಲನಿರೋಧಕ ಸೌರ ವೈರ್‌ಲೆಸ್ ಸೆಕ್ಯುರಿಟಿ ಮೋಷನ್ ಸೆನ್ಸರ್ ಎಲ್ಇಡಿ ನೈಟ್ ಲೈಟ್ ಫಾರ್ ಹೋಮ್ (Waterproof Solar Wireless Security Motion Sensor LED Night Light for Home) ಹೆಚ್ಚಿನ ವಿದ್ಯುತ್ ಬಿಲ್‌ಗಳಿಂದ ನಿಮಗೆ ಪರಿಹಾರವನ್ನು ನೀಡುತ್ತದೆ.

ಈ ಲೈಟ್‌ನ ಮೂಲ ಬೆಲೆ ಕೇವಲ ರೂ.999 ಆದರೆ ಫ್ಲಿಪ್‌ಕಾರ್ಟ್‌ನಲ್ಲಿ ಶೇಕಡಾ 70 ರಷ್ಟು ಭಾರಿ ರಿಯಾಯಿತಿ (discount) ಇದೆ. ಆದ್ದರಿಂದ ನೀವು ಇದನ್ನು ಕೇವಲ ರೂ.299 ಕ್ಕೆ ಖರೀದಿಸಬಹುದು.

ಇದನ್ನು ಓದಿ: Aadhaar authentication: ಆಧಾರ್ ಕಾರ್ಡ್ ಬಳಕೆದಾರರಿಗೆ ಬಿಗ್ ನ್ಯೂಸ್, ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ!

ಸೆನ್ಸರ್ ನಂತೆ ಕೆಲಸ ಮಾಡುವ ಸ್ವಯಂಚಾಲಿತ ದೀಪವನ್ನು ಮನೆಯ ಛಾವಣಿ, ಗೇಟ್ ಗಳಲ್ಲಿ, ಮನೆಯ ಅಂಗಳದಲ್ಲಿ, ತೋಟದಲ್ಲಿ ಅಳವಡಿಸಬಹುದು.

ಈ ಎಲ್ಇಡಿ ಲೈಟ್ ಸೋಲಾರ್ ಪ್ಯಾನಲ್ (LED Light Solar Panel) ಮತ್ತು ಬ್ಯಾಟರಿಯನ್ನು (battery) ಒಳಗೊಂಡಿದ್ದು, ಸೂರ್ಯನ ಬೆಳಕು ಅದರ ಮೇಲೆ ಬಿದ್ದಾಗ ಅದು ಚಾರ್ಜ್ ಆಗುತ್ತದೆ. ಸೂರ್ಯಾಸ್ತದ ನಂತರ ಅದು ಚಾರ್ಜಿಂಗ್‌ನೊಂದಿಗೆ ಬೆಳಗುತ್ತದೆ.

ಇದನ್ನು ಓದಿ: PAN Card: ನಿಮ್ಮ ಬಳಿ ಪ್ಯಾನ್ ಕಾರ್ಡ್ ಇದೆಯಾ? ಈ ತಪ್ಪು ಮಾಡಿದರೆ ರೂ.10000 ಭಾರಿ ದಂಡ!

ಎಲ್ಇಡಿ ಲೈಟ್ (LED Light) ವೈಶಿಷ್ಟ್ಯತೆ

ಈ ಎಲ್ಐಡಿ ಲೈಟ್ (LED Light) 1200 mAh ಭಾರೀ ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ನೀರಿನ ಪ್ರೂಫ್ (water proof ) ಕೂಡ ಇರುತ್ತದೆ.

ಈ ಎಲ್‌ಈಡಿ ಲೈಟ್ (LED Light) ಬೆಲೆ 299 ರೂಪಾಯಿ ಇದ್ದು, ಒಂದು ಬಾರಿ 299 ರೂಪಾಯಿಗಳನ್ನು ಖರ್ಚು ಮಾಡಿದರೆ ಒಂದು ವರ್ಷ ಕರೆಂಟು ಬೇಕಿಲ್ಲ.

ಇದನ್ನು ಓದಿ: PM svanidhi: 50 ಸಾವಿರ ರೂಗಳ ಸುಲಭ ಸಾಲ..7 ಪರ್ಸೆಂಟ್ ಸಬ್ಸಿಡಿ ಜೊತೆಗೆ ಕ್ಯಾಶ್ಬ್ಯಾಕ್; ಸರ್ಕಾರದ ಈ ಯೋಜನೆ ಸೂಪರ್ !

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.