LPG Cylinder: ನಿಮ್ಮ ಮನೆಯಲ್ಲಿ LPG ಗ್ಯಾಸ್ ಸಿಲಿಂಡರ್ (LPG Gas Cylinder) ಖಾಲಿಯಾಗಿದೆಯೇ? ನೀವು LPG ಸಿಲಿಂಡರ್ ಬುಕ್ ಮಾಡಲು ಯೋಚಿಸುತ್ತಿದ್ದೀರಾ? ಹಾಗಾದರೆ ನಿಮಗೆ ಒಳ್ಳೆಯ ಸುದ್ದಿ. ನಿಮಗಾಗಿ ಅದ್ಭುತ ಕೊಡುಗೆ ಲಭ್ಯವಿದ್ದು, ನೀವು ಸೂಪರ್ ರಿಯಾಯಿತಿಯನ್ನು (Discount) ಪಡೆಯಬಹುದು.
ಹೌದು, ನೇರವಾಗಿ LPG ಗ್ಯಾಸ್ ಸಿಲಿಂಡರ್ ಮೇಲೆ ರೂ 50 ರಿಯಾಯಿತಿ (Discount) ಪಡೆಯಬಹುದಾಗಿದ್ದು, ಇದಕ್ಕಾಗಿ ನೀವು ಆನ್‌ಲೈನ್‌ನಲ್ಲಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಬೇಕು. ನೀವು ಬಜಾಜ್ ಫಿನ್ಸಾರ್ ಅಪ್ಲಿಕೇಶನ್ (Bajaj Finsar App) ಮೂಲಕ ಗ್ಯಾಸ್ ಸಿಲಿಂಡರ್ (Gas Cylinder) ಬುಕ್ ಮಾಡಿದರೆ, ನಿಮಗೆ ರೂ 50 ರಿಯಾಯಿತಿ (Discount) ಸಿಗುತ್ತದೆ.
ಇದನ್ನು ಓದಿ: Personal Loan: ಆಧಾರ್ ಕಾರ್ಡ್ ಇದ್ದರೆ ಸಾಕು.. 5 ನಿಮಿಷದಲ್ಲಿ 2 ಲಕ್ಷದವರೆಗೆ ಸಾಲ!
ಆದರೆ ಇದು ಸೀಮಿತ ಅವಧಿಯ ಕೊಡುಗೆಯಾಗಿದ್ದು, ನಿಮ್ಮ ಸಿಲಿಂಡರ್ ಬುಕ್ ಮಾಡಲು ಬಯಸಿದರೆ, ತಕ್ಷಣವೇ ಅದನ್ನು ಮಾಡುವುದು ಉತ್ತಮ. ಈ ಸಿಲಿಂಡರ್ ಬುಕ್ಕಿಂಗ್ ರಿಯಾಯಿತಿ ಆಫರ್ (Cylinder Booking Discount Offer) ಈ ತಿಂಗಳ ಅಂತ್ಯದವರೆಗೆ ಲಭ್ಯವಿದ್ದು, ನಂತರ ಆಫರ್ ಸಿಗದಿರಬಹುದು.
LPG ಸಿಲಿಂಡರ್ ಮೇಲೆ ರೂ 50 ರಿಯಾಯಿತಿ ಪಡೆಯುವುದು ಹೇಗೆ
ಸಿಲಿಂಡರ್ ಮೇಲಿನ ರಿಯಾಯಿತಿಯನ್ನು ಪಡೆಯಲು ಬಯಸುವವರು ಬಜಾಜ್ ಫಿನ್‌ಸರ್ವ್ ಅಪ್ಲಿಕೇಶನ್‌ಗೆ (Bajaj Finsar App) ಹೋಗಿ, ಲಾಗಿನ್ ಆಗಬೇಕು. ನಂತರ ಬಿಲ್ಸ್ ಮತ್ತು ರೀಚಾರ್ಜ್ (bills and recharge) ಎಂಬ ಆಯ್ಕೆ ಕಾಣಿಸುತ್ತದೆ. ಅದರೊಳಗೆ ಹೋಗಬೇಕು. ಇಲ್ಲಿ LPG ಗ್ಯಾಸ್ ಸಿಲಿಂಡರ್ ಕೊಡುಗೆ(Offer) ಆಯ್ಕೆ ಮಾಡಿ.
ಇದನ್ನು ಓದಿ: Aadhaar authentication: ಆಧಾರ್ ಕಾರ್ಡ್ ಬಳಕೆದಾರರಿಗೆ ಬಿಗ್ ನ್ಯೂಸ್, ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ!
ನಂತರ ಹೊಸ ಪುಟ ತೆರೆದುಕೊಳ್ಳುತ್ತದೆ. ಇದರಲ್ಲಿ ನಿಮ್ಮ ಗ್ಯಾಸ್ ಕಂಪನಿಯನ್ನು(Gas Company) ಆಯ್ಕೆ ಮಾಡಿಕೊಳ್ಳಬೇಕು. ಭಾರತ್ ಗ್ಯಾಸ್, ಎಚ್‌ಪಿ ಗ್ಯಾಸ್, ಇಂಡೇನ್ ಗ್ಯಾಸ್ ಮುಂತಾದ ಆಯ್ಕೆಗಳಿವೆ. ನಿಮ್ಮ ಸೇವಾ ಪೂರೈಕೆದಾರರನ್ನು ಆಯ್ಕೆಮಾಡಿ. ಅದರ ನಂತರ ನೀವು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು (Mobile No) ನಮೂದಿಸಬೇಕು. ಬಿಲ್ ಎಷ್ಟು ಎಂದು ಆಗ ನಿಮಗೆ ತಿಳಿಯುತ್ತದೆ.
ಇದನ್ನು ಓದಿ: PAN Card: ನಿಮ್ಮ ಬಳಿ ಪ್ಯಾನ್ ಕಾರ್ಡ್ ಇದೆಯಾ? ಈ ತಪ್ಪು ಮಾಡಿದರೆ ರೂ.10000 ಭಾರಿ ದಂಡ!
ಈಗ ಪಾವತಿ ಮಾಡಲು ಮುಂದುವರೆಯಲು ಪಾವತಿ (Proceed to pay) ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಬೆಂಗಳೂರಿನಲ್ಲಿ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ಗಳ (Non Subsidized LPG Cylinder) ಬೆಲೆ ₹ 1,105.50 ಆಗಿದೆ. ಇಲ್ಲಿ ನೀವು ಡೆಬಿಟ್ ಕಾರ್ಡ್, ಯುಪಿಐ, ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್ ಮುಂತಾದ ವಿವಿಧ ಪಾವತಿ ಆಯ್ಕೆಗಳನ್ನು ನೋಡಬಹುದು.
ಇದನ್ನು ಓದಿ: PM svanidhi: 50 ಸಾವಿರ ರೂಗಳ ಸುಲಭ ಸಾಲ..7 ಪರ್ಸೆಂಟ್ ಸಬ್ಸಿಡಿ ಜೊತೆಗೆ ಕ್ಯಾಶ್ಬ್ಯಾಕ್; ಸರ್ಕಾರದ ಈ ಯೋಜನೆ ಸೂಪರ್ !
ನೀವು ಇಷ್ಟಪಡುವದನ್ನು ನೀವು ಆಯ್ಕೆ ಮಾಡಿ ಪಾವತಿ ಮಾಡಬಹುದಾಗಿದ್ದು, ಪ್ರೋಮೋ ಕೋಡ್ (Promo Code) ಸಹ ಇಲ್ಲಿ ಬಳಸಬೇಕು. ಪ್ರೋಮೋ ಕೋಡ್ ಫ್ಲಾಟ್ 50 ಅನ್ನು ಬಳಸಬೇಕು. ಆಗ ನಿಮಗೆ ಪಾವತಿ ಪುಟದಲ್ಲಿ ರೂ 1055.5 ಪಾವತಿಸಬೇಕಾಗುತ್ತದೆ. ಅಂದರೆ ಇಲ್ಲಿ ನಿಮಗೆ ರೂ 50 ರಿಯಾಯಿತಿ ದೊರೆಯುತ್ತದೆ. ಹೀಗೆ ನೀವು ಗ್ಯಾಸ್ ಸಿಲಿಂಡರ್ ರೂ 50 ಕಡಿಮೆಗೆ ಪಡೆಯಬಹುದು.
ಪೇಟಿಎಂ ಮೂಲಕ ಉಚಿತವಾಗಿ LPG ಸಿಲಿಂಡರ್
ಅಷ್ಟೇ ಅಲ್ಲ, ಪೇಟಿಎಂ (Paytm) ನಲ್ಲಿ ಮತ್ತೊಂದು ಆಫರ್ ಕೂಡ ಇದ್ದು, ಉಚಿತವಾಗಿ ಗ್ಯಾಸ್ ಸಿಲಿಂಡರ್ (Free Gas Cylinder) ಪಡೆಯಬಹುದು. ಆದರೆ, ಇದು ಎಲ್ಲರಿಗೂ ಅನ್ವಯಿಸುವುದಿಲ್ಲ. ಲಕ್ ಇರಬೇಕು. ಫ್ರೀಗ್ಯಾಸ್ ಎಂಬ ಪ್ರೋಮೋ ಕೋಡ್ (Promo Code) ಬಳಸಬೇಕು. ಆಗ ಗ್ರಾಹಕನಿಗೆ ಉಚಿತವಾಗಿ ಸಿಲಿಂಡರ್ ಸಿಗುತ್ತದೆ. ಸಿಲಿಂಡರ್ ಹಣ ಕ್ಯಾಶ್ ಬ್ಯಾಕ್ (Cashback) ರೂಪದಲ್ಲಿ ಬರುತ್ತದೆ.
ಇದನ್ನು ಓದಿ: PAN Card: ನಿಮ್ಮ ಬಳಿ ಪ್ಯಾನ್ ಕಾರ್ಡ್ ಇಲ್ಲವೇ? ಆನ್‌ಲೈನ್‌ನಲ್ಲಿ ಸುಲಭವಾಗಿ ಮನೆಯಲ್ಲೇ ಅರ್ಜಿ ಸಲ್ಲಿಸಿ..!