Gold price : ಚಿನ್ನ ಮತ್ತು ಬೆಳ್ಳಿ ಬೆಲೆಗಳ ಸತತ ಇಳಿಕೆ ಮುಂದುವರಿದಿದೆ. ಇಂದು ಮಂಗಳವಾರವೂ ಚಿನ್ನದ ಬೆಲೆ (Gold price) ಗ್ರಾಮ್ಗೆ ₹147 ರೂಗಳಷ್ಟು ಕಡಿಮೆ ಆಗಿದ್ದು, ಅಪರಂಜಿ ಚಿನ್ನದ ಬೆಲೆ ₹7,085 ಒಳಗೆ ಬಂದಿದೆ.
ಹೌದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಮ್ಗೆ ₹ 72,200 ಇದ್ದದ್ದು, ₹1,350 ರೂಪಾಯಿ ಇಳಿಕೆಯಾಗಿ ₹70,850 ತಲುಪಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 10 ಗ್ರಾಮ್ಗೆ ₹78,760 ಇದ್ದದ್ದು, ₹1,470ಇಳಿಕೆಯಾಗಿ ₹77,290 ರೂಗೆ ತಲುಪಿದೆ. ಇನ್ನು, ಬೆಳ್ಳಿ ದರ ಕೆಜಿಗೆ ₹93,000 ಇದ್ದದ್ದು, ₹ 2,000 ರೂಪಾಯಿ ಇಳಿಕೆಯಾಗಿ ₹91,000 ತಲುಪಿದೆ.
ಇದನ್ನೂ ಓದಿ: ರೆಬೆಲ್ ಸ್ಟಾರ್ ಮನೆಯಲ್ಲಿ ಸಂಭ್ರಮ | ಅಭಿಷೇಕ್-ಅವಿವಾಗೆ ಗಂಡು ಮಗು ಜನನ; ಮರಿ ರೆಬೆಲ್ ಸ್ಟಾರ್ ಹೇಗಿದ್ದಾನೆ ಗೊತ್ತಾ?
Gold price : ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನದ ಬೆಲೆ (INR)
ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನಕ್ಕೆ₹ 7,729 ಆಗಿದೆ.
Gram | Today | Yesterday | Change |
---|---|---|---|
1 | ₹ 7,085 | ₹ 7,220 | – ₹ 135 |
8 | ₹ 56,680 | ₹ 57,760 | – ₹ 1,080 |
10 | ₹ 70,850 | ₹ 72,200 | – ₹ 1,350 |
100 | ₹ 7,08,500 | ₹ 7,22,000 | – ₹ 13,500 |
Gold price : ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ 24 ಕ್ಯಾರೆಟ್ ಚಿನ್ನದ ದರ (INR)
ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ ಪ್ರತಿ ಗ್ರಾಂಗೆ 24 ಕ್ಯಾರೆಟ್ ಚಿನ್ನಕ್ಕೆ ₹ 7,729 ಆಗಿದೆ.
Gram | Today | Yesterday | Change |
---|---|---|---|
1 | ₹ 7,729 | ₹ 7,876 | – ₹ 147 |
8 | ₹ 61,832 | ₹ 63,008 | – ₹ 1,176 |
10 | ₹ 77,290 | ₹ 78,760 | – ₹ 1,470 |
100 | ₹ 7,72,900 | ₹ 7,87,600 | – ₹ 14,700 |
ಇದನ್ನೂ ಓದಿ: BPCL SBI credit card : ಈ ಕಾರ್ಡ್ ಇದ್ದರೆ ರಿಯಾಯಿತಿ ಬೆಲೆಗೆ ಪೆಟ್ರೋಲ್, ಡೀಸೆಲ್
ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂ/ಕೆಜಿಗೆ ಬೆಳ್ಳಿ ಬೆಲೆ (INR)
ಇಂದು ಬೆಳ್ಳಿಯ ಬೆಲೆ ಪ್ರತಿ ಗ್ರಾಂಗೆ ₹ 91 ಮತ್ತು ಪ್ರತಿ ಕಿಲೋ ಗ್ರಾಂಗೆ ₹ 91,000 ಆಗಿದೆ.
Gram | Today | Yesterday | Change |
---|---|---|---|
1 | ₹ 91 | ₹ 93 | – ₹ 2 |
8 | ₹ 728 | ₹ 744 | – ₹ 16 |
10 | ₹ 910 | ₹ 930 | – ₹ 20 |
100 | ₹ 9,100 | ₹ 9,300 | – ₹ 200 |
1000 | ₹ 91,000 | ₹ 93,000 | – ₹ 2,000 |