Gold price: ಚಿನ್ನದ ಬೆಲೆ (Gold price) ಇಂದು ಹತ್ತು ಗ್ರಾಂಗೆ ₹600 ರೂಪಾಯಿಯಷ್ಟು ಇಳಿಕೆ (Decrease) ಆಗಿದ್ದು, ಬೆಳ್ಳಿ ಬೆಲೆಯೂ ಕೆಜಿಗೆ ₹1,000 ಇಳಿಕೆಯಾಗಿದೆ.
ಹೌದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಮ್ಗೆ ₹72,750 ಇದ್ದದ್ದು, ₹550 ರೂಪಾಯಿ ಇಳಿಕೆಯಾಗಿ ₹72,200 ತಲುಪಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 10 ಗ್ರಾಮ್ಗೆ ₹79,360 ಇದ್ದದ್ದು, ₹600 ಇಳಿಕೆಯಾಗಿ ₹78,760 ರೂಗೆ ತಲುಪಿದೆ. ಇನ್ನು, ಬೆಳ್ಳಿ ದರ ಕೆಜಿಗೆ ₹94,000 ಇದ್ದದ್ದು, ₹1,000 ರೂಪಾಯಿ ಇಳಿಕೆಯಾಗಿ ₹93,000 ತಲುಪಿದೆ.
ಇದನ್ನೂ ಓದಿ: EPFO ಉದ್ಯೋಗಿಗಳಿಗೆ ಕೇಂದ್ರದಿಂದ ಗುಡ್ ನ್ಯೂಸ್?
Gold price : ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನದ ಬೆಲೆ (INR)
Gram | Today | Yesterday | Change |
---|---|---|---|
1 | ₹ 7,220 | ₹ 7,275 | – ₹ 55 |
8 | ₹ 57,760 | ₹ 58,200 | – ₹ 440 |
10 | ₹ 72,200 | ₹ 72,750 | – ₹ 550 |
100 | ₹ 7,22,000 | ₹ 7,27,500 | – ₹ 5,500 |
Gold price : ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ 24 ಕ್ಯಾರೆಟ್ ಚಿನ್ನದ ದರ (INR)
Gram | Today | Yesterday | Change |
---|---|---|---|
1 | ₹ 7,876 | ₹ 7,936 | – ₹ 60 |
8 | ₹ 63,008 | ₹ 63,488 | – ₹ 480 |
10 | ₹ 78,760 | ₹ 79,360 | – ₹ 600 |
100 | ₹ 7,87,600 | ₹ 7,93,600 | – ₹ 6,000 |
ಇದನ್ನೂ ಓದಿ : Government holidays 2025 | 2025ನೇ ಸಾಲಿನ ಸರ್ಕಾರಿ ರಜಾ ದಿನಗಳ ಪಟ್ಟಿ ಬಿಡುಗಡೆ
ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂ/ಕೆಜಿಗೆ ಬೆಳ್ಳಿ ಬೆಲೆ (INR)
Gram | Today | Yesterday | Change |
---|---|---|---|
1 | ₹ 93 | ₹ 94 | – ₹ 1 |
8 | ₹ 744 | ₹ 752 | – ₹ 8 |
10 | ₹ 930 | ₹ 940 | – ₹ 10 |
100 | ₹ 9,300 | ₹ 9,400 | – ₹ 100 |
1000 | ₹ 93,000 | ₹ 94,000 | – ₹ 1,000 |
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment