Gold price | ಚಿನ್ನದ ದರ ಮತ್ತೆ ಇಳಿಕೆ.. ಇವತ್ತು ಎಷ್ಟಿದೆ?

Gold price:  ಚಿನ್ನದ ಬೆಲೆ (Gold price) ಇಂದು ಹತ್ತು ಗ್ರಾಂಗೆ ₹600 ರೂಪಾಯಿಯಷ್ಟು ಇಳಿಕೆ (Decrease) ಆಗಿದ್ದು, ಬೆಳ್ಳಿ ಬೆಲೆಯೂ ಕೆಜಿಗೆ ₹1,000 ಇಳಿಕೆಯಾಗಿದೆ. ಹೌದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 22…

Gold price today

Gold price:  ಚಿನ್ನದ ಬೆಲೆ (Gold price) ಇಂದು ಹತ್ತು ಗ್ರಾಂಗೆ ₹600 ರೂಪಾಯಿಯಷ್ಟು ಇಳಿಕೆ (Decrease) ಆಗಿದ್ದು, ಬೆಳ್ಳಿ ಬೆಲೆಯೂ ಕೆಜಿಗೆ ₹1,000 ಇಳಿಕೆಯಾಗಿದೆ.

ಹೌದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಮ್​ಗೆ ₹72,750 ಇದ್ದದ್ದು, ₹550 ರೂಪಾಯಿ ಇಳಿಕೆಯಾಗಿ ₹72,200 ತಲುಪಿದೆ. 24 ಕ್ಯಾರಟ್​ 10 ಗ್ರಾಂ ಚಿನ್ನದ ಬೆಲೆ 10 ಗ್ರಾಮ್​ಗೆ ₹79,360 ಇದ್ದದ್ದು, ₹600 ಇಳಿಕೆಯಾಗಿ ₹78,760 ರೂಗೆ ತಲುಪಿದೆ. ಇನ್ನು, ಬೆಳ್ಳಿ ದರ ಕೆಜಿಗೆ ₹94,000 ಇದ್ದದ್ದು, ₹1,000 ರೂಪಾಯಿ ಇಳಿಕೆಯಾಗಿ ₹93,000 ತಲುಪಿದೆ.

ಇದನ್ನೂ ಓದಿ: EPFO ಉದ್ಯೋಗಿಗಳಿಗೆ ಕೇಂದ್ರದಿಂದ ಗುಡ್ ನ್ಯೂಸ್?

Vijayaprabha Mobile App free

Gold price : ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನದ ಬೆಲೆ (INR)

GramTodayYesterdayChange
1₹ 7,220₹ 7,275– ₹ 55
8₹ 57,760₹ 58,200– ₹ 440
10₹ 72,200₹ 72,750– ₹ 550
100₹ 7,22,000₹ 7,27,500– ₹ 5,500

Gold price : ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ 24 ಕ್ಯಾರೆಟ್ ಚಿನ್ನದ ದರ (INR)

GramTodayYesterdayChange
1₹ 7,876₹ 7,936– ₹ 60
8₹ 63,008₹ 63,488– ₹ 480
10₹ 78,760₹ 79,360– ₹ 600
100₹ 7,87,600₹ 7,93,600– ₹ 6,000

ಇದನ್ನೂ ಓದಿ : Government holidays 2025 | 2025ನೇ ಸಾಲಿನ ಸರ್ಕಾರಿ ರಜಾ ದಿನಗಳ ಪಟ್ಟಿ ಬಿಡುಗಡೆ

ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂ/ಕೆಜಿಗೆ ಬೆಳ್ಳಿ ಬೆಲೆ (INR)

GramTodayYesterdayChange
1₹ 93₹ 94– ₹ 1
8₹ 744₹ 752– ₹ 8
10₹ 930₹ 940– ₹ 10
100₹ 9,300₹ 9,400– ₹ 100
1000₹ 93,000₹ 94,000– ₹ 1,000

 

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.