ವಿಶ್ವದಲ್ಲಿ ಅತಿ ಹೆಚ್ಚು ಚಿನ್ನದ ಮೀಸಲು ಹೊಂದಿರುವ ದೇಶಗಳು ಯಾವುವು?

Most gold in the world: ವರ್ಲ್ಡ್ ಗೋಲ್ಡ್ ಕೌನ್ಸಿಲ್ 2024ರಲ್ಲಿ ವಿಶ್ವದಲ್ಲೇ ಅತೀ ಹೆಚ್ಚು ಚಿನ್ನ ಹೊಂದಿರುವ ದೇಶಗಳ (Most gold in the world) ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪೈಕಿ…

Most Gold in World

Most gold in the world: ವರ್ಲ್ಡ್ ಗೋಲ್ಡ್ ಕೌನ್ಸಿಲ್ 2024ರಲ್ಲಿ ವಿಶ್ವದಲ್ಲೇ ಅತೀ ಹೆಚ್ಚು ಚಿನ್ನ ಹೊಂದಿರುವ ದೇಶಗಳ (Most gold in the world) ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪೈಕಿ ಯುನೈಟೆಡ್ ಸ್ಟೇಟ್ಸ್ (USA) ಮೊದಲ ಸ್ಥಾನದಲ್ಲಿದೆ

ಹೌದು, ಯುಎಸ್‌ಎ ವಿಶ್ವದಲ್ಲೇ ಅತಿ ಹೆಚ್ಚು( 8,133 ಟನ್‌) ಚಿನ್ನದ ಮೀಸಲು ಹೊಂದಿದೆ. ಇದರ ಮೌಲ್ಯ 579 ಶತಕೋಟಿ ಡಾಲರ್ (₹49 ಲಕ್ಷ ಕೋಟಿ) ಗಿಂತಲೂ ಹೆಚ್ಚು. ಆ ಬಳಿಕ 238 ಬಿಲಿಯನ್ ಡಾಲರ್ ಮೌಲ್ಯದ 3,352 ಟನ್ ಚಿನ್ನ ಹೊಂದಿರುವ ಜರ್ಮನಿ, 174 ಬಿಲಿಯನ್ ಡಾಲರ್ ಮೌಲ್ಯದ 2,451 ಟನ್ ಚಿನ್ನ ಹೊಂದಿರುವ ಇಟಲಿ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿವೆ.

ಇದನ್ನೂ ಓದಿ: Panchanga | ಇಂದು ಭಾನುವಾರ 27-10-2024; ಶುಭ ಮುಹೂರ್ತ, ಅಶುಭ ಮುಹೂರ್ತಗಳ ಮಾಹಿತಿ!

Vijayaprabha Mobile App free

ನಂತರ ಫ್ರಾನ್ಸ್, ರಷ್ಯ, ಚೀನಾ, ಸ್ವಿಟ್ಜರ್ಲೆಂಡ್, ಜಪಾನ್, ಭಾರತ ಹಾಗೂ ನೆದರ್ಲ್ಯಾಂಡ್ ದೇಶಗಳು ನಂತರದ ಸ್ಥಾನದಲ್ಲಿವೆ. ₹49,09,156.21 ಮೌಲ್ಯದ 822.09 ಟನ್‌ ಚಿನ್ನದೊಂದಿಗೆ ಭಾರತ 9ನೇ ಸ್ಥಾನದಲ್ಲಿದೆ. ಇದರಲ್ಲಿ 400 ಟನ್‌ ಯುಕೆ ಬ್ಯಾಂಕ್‌ನಲ್ಲಿ ಸಂಗ್ರಹಿಸಲಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.