Kidney Beans | ಕಿಡ್ನಿ ಬೀನ್ಸ್ ಸೇವನೆಯಿಂದ ಆರೋಗ್ಯಕ್ಕಾಗುವ ಪ್ರಯೋಜನಗಳು

Kidney Beans | ಸಾಮಾನ್ಯ ಹುರುಳಿ ಒಂದು ಪ್ರಮುಖ ಆಹಾರ ಬೆಳೆ ಮತ್ತು ಪ್ರಪಂಚದಾದ್ಯಂತ ಪ್ರೋಟೀನ್‌ನ ಪ್ರಮುಖ ಮೂಲವಾಗಿದೆ. ಕಿಡ್ನಿ ಬೀನ್ಸ್ (Kidney Beans) ಆರೋಗ್ಯಕರ ಪ್ರೋಟೀನ್ಗಳು, ಖನಿಜಗಳು ಮತ್ತು ವಿಟಮಿನ್ಗಳನ್ನು ಹೊಂದಿರುತ್ತದೆ. ಅವುಗಳನ್ನು…

Kidney Beans

Kidney Beans | ಸಾಮಾನ್ಯ ಹುರುಳಿ ಒಂದು ಪ್ರಮುಖ ಆಹಾರ ಬೆಳೆ ಮತ್ತು ಪ್ರಪಂಚದಾದ್ಯಂತ ಪ್ರೋಟೀನ್‌ನ ಪ್ರಮುಖ ಮೂಲವಾಗಿದೆ. ಕಿಡ್ನಿ ಬೀನ್ಸ್ (Kidney Beans) ಆರೋಗ್ಯಕರ ಪ್ರೋಟೀನ್ಗಳು, ಖನಿಜಗಳು ಮತ್ತು ವಿಟಮಿನ್ಗಳನ್ನು ಹೊಂದಿರುತ್ತದೆ. ಅವುಗಳನ್ನು ತಿನ್ನುವುದು ತೂಕ ನಿರ್ವಹಣೆ, ಕರುಳಿನ ಸ್ವಾಸ್ಥ್ಯ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Bananas | ಬಾಳೆಹಣ್ಣು ಸೇವನೆಯಿಂದಾಗುವ ಅದ್ಭುತ ಪ್ರಯೋಜನಗಳು

Kidney Beans : ಕಿಡ್ನಿ ಬೀನ್ಸ್ ಆರೋಗ್ಯ ಪ್ರಯೋಜನಗಳು

Kidney Beans

Vijayaprabha Mobile App free
  1. ಹೇರಳ ಪ್ರೋಟೀನ್
  2. ಸಕ್ಕರೆ ಅಂಶ ನಿಯಂತ್ರಣ
  3. ಕೊಲೆಸ್ಟ್ರಾಲ್‌ ಕಡಿಮೆ ಮಾಡುತ್ತದೆ
  4. ಕ್ಯಾನ್ಸರ್ ತಡೆಯುವುದು
  5. ತೂಕ ಕಡಿಮೆ ಮಾಡುತ್ತದೆ

1. ಹೇರಳ ಪ್ರೋಟೀನ್

ಕಿಡ್ನಿ ಬೀನ್ಸ್‌ಗಳಲ್ಲಿ ಪ್ರೋಟೀನ್ ಹೇರಳವಾಗಿದ್ದು, ಸಸ್ಯಾಹಾರಿಗಳಿಗೆ ಇದು ಅತ್ಯುತ್ತಮವಾದ ಆಹಾರವಾಗಿದೆ. ಕಿಡ್ನಿ ಬೀನ್ಸ್ ತಾಮ್ರ, ಕಬ್ಬಿಣ, ಮ್ಯಾಂಗನೀಸ್, ರಂಜಕ, ವಿಟಮಿನ್ ಬಿ 1 ಮತ್ತು ಫೋಲೇಟ್ ನಂತಹ ಖನಿಜಗಳ ಅತ್ಯುತ್ತಮ ಮೂಲವಾಗಿದೆ.

2. ಸಕ್ಕರೆ ಅಂಶ ನಿಯಂತ್ರಣ

ಇದರಲ್ಲಿ ಸಕ್ಕರೆ ಅಂಶ ಕಡಿಮೆಯಿದ್ದು, ಫೈಬರ್ ಅಂಶ ಹೆಚ್ಚಾಗಿರುತ್ತದೆ. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವುದಲ್ಲದೇ, ಕೊಲೆಸ್ಟ್ರಾಲ್‌ ಕಡಿಮೆ ಮಾಡಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: Typhoid fever | ಟೈಫಾಯ್ಡ್ ಜ್ವರದಿಂದ ಶೀಘ್ರ ಗುಣಮುಖರಾಗಲು ಮನೆಮದ್ದುಗಳು

3. ಕೊಲೆಸ್ಟ್ರಾಲ್‌ ಕಡಿಮೆ ಮಾಡುತ್ತದೆ

ರಾಜ್ಯಾದಲ್ಲಿರುವ ನಾರಿನಂಶವು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಇದರಲ್ಲಿನ ಇದರಲ್ಲಿನ ಕರಗುವ ಫೈಬ‌ರ್ ಕೆಟ್ಟ ಕೊಲೆಸ್ಟ್ರಾಲ್‌ನ್ನು ಕಡಿಮೆ ಮಾಡುತ್ತದೆ. ಹಾಗೇ, ಹೊಟ್ಟೆಯಲ್ಲಿ ಜೆಲ್ ತರಹದ ವಸ್ತುವನ್ನು ರೂಪಿಸುವ ಮೂಲಕ ಉತ್ತಮ ಕೊಲೆಸ್ಟ್ರಾಲ್‌ನ್ನು ಹೆಚ್ಚಿಸುತ್ತದೆ.

4. ಕ್ಯಾನ್ಸರ್ ತಡೆಯುವುದು

ರಾಜ್ಯಾದಲ್ಲಿ ಹೆಚ್ಚಿನ ಪ್ರಮಾಣದ ಉತ್ಕರ್ಷಣ ನಿರೋಧಕಗಳು ತುಂಬಿದ್ದು, ಇದು ಕ್ಯಾನ್ಸ‌ರ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಅಮೇರಿಕನ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್ ಪ್ರಕಾರ, ರಾಜ್ಯಾದಲ್ಲಿರುವ ಲಿಗ್ನಾನ್ಸ್ & ಸಪೋನಿನ್‌ಗಳು ಕ್ಯಾನ್ಸ‌ರ್ ಕೋಶಗಳ ವಿರುದ್ಧ ಹೋರಾಡುತ್ತವೆ.

5. ತೂಕ ಕಡಿಮೆ ಮಾಡುತ್ತದೆ

ರಾಜ್ಯಾದಲ್ಲಿ ಕರಗುವ ಫೈಬ‌ರ್ ಮತ್ತು ಪ್ರೋಟೀನ್ ಹೇರಳವಾಗಿದ್ದು, ಇದು ತೂಕ ಇಳಿಸುವ ಅಂಶವಾಗಿದೆ. ಹೀಗಾಗಿ, ನಿಮ್ಮ ಡಯೆಟ್ ಫುಡ್‌ನಲ್ಲಿ ಕಿಡ್ನಿ ಬೀನ್ಸ್ ಅನ್ನು ಧಾರಾಳವಾಗಿ ಬಳಸಬಹುದು.

ಇದನ್ನೂ ಓದಿ: HIV-AIDS | ಎಚ್‌ಐವಿ-ಏಡ್ಸ್ ನಡುವಿನ ವ್ಯತ್ಯಾಸವೇನು? ಸೋಂಕು ತಗುಲಿದರೆ ಬದುಕಬಹುದ..?

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

Leave a Reply