Rashi bhavishya : ಜಾತಕ ಇಂದು 29 ಅಕ್ಟೋಬರ್ 2024 ಸೋಮವಾರ ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ 12 ರಾಶಿಯವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಸುದ್ದಿ ಓದಿ.
ಮೇಷ ರಾಶಿ ಭವಿಷ್ಯ ( Mesha rashi bhavishya)
ಉದ್ಯೋಗದಲ್ಲಿ ಒತ್ತಡ, ತ೦ದೆಗೋಸ್ಕರ ಖರ್ಚು, ತಾಯಿಯೊ೦ದಿಗೆ ಮನಸ್ತಾಪ, ದಾ೦ಪತ್ಯದಲ್ಲಿ ಕಲಹ.
ಇದನ್ನೂ ಓದಿ : Diwali Rashi Prediction 2024 : ಈ ದೀಪಾವಳಿಯಿಂದ ವರ್ಷವಿಡೀ ಈ ರಾಶಿಗಳ ಮೇಲೆ ಲಕ್ಷ್ಮಿ ದೇವಿಯ ವಿಶೇಷ ಕೃಪೆ; ನಿಮ್ಮ ರಾಶಿ ಇದೆಯೇ..?
ವೃಷಭ ರಾಶಿ ಭವಿಷ್ಯ (Vrushabha rashi bhavishya)
ಈ ರಾಶಿಯವರಲ್ಲಿ ಮಾನಸಿಕ ಒತ್ತಡ ಮತ್ತು ಕಿರಿಕಿರಿ ಉಂಟಾಗಲಿದ್ದು, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಪ್ರಯಾಣದಲ್ಲಿ ವಿಘ್ನ.
ಮಿಥುನ ರಾಶಿ ಭವಿಷ್ಯ
ಉದ್ಯೋಗದಲ್ಲಿ ಅನುಕೂಲ, ಪಾಲುದಾರಿಕೆಯಲ್ಲಿ ಪ್ರಗತಿ, ಆಕಸ್ಮಿಕ ಧನಾಗಮನ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.
ಕರ್ಕಾಟಕ ರಾಶಿ ಭವಿಷ್ಯ
ಅಧಿಕ ಖರ್ಚು, ಎಲೆಕ್ಟ್ರಾನಿಕ್ ವಸ್ತುಗಳಿ೦ದ ಸಮಸ್ಯೆ, ಆರ್ಥಿಕವಾಗಿ ತಪ್ಪು ನಿರ್ಧಾರ, ಪ್ರಯಾಣದಲ್ಲಿ ವಿಘ್ನ ವಿದ್ಯಾಭ್ಯಾಸದಲ್ಲಿ ಮ೦ದತ್ವ.
ಸಿಂಹ ರಾಶಿ ಭವಿಷ್ಯ
ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಆರ್ಥಿಕವಾಗಿ ನಷ್ಟ, ಕೋರ್ಟ್ ಕೇಸ್ ಗಳ ಚಿ೦ತೆ, ಲಾಭದ ಪ್ರಮಾಣದಲ್ಲಿ ಕುಂಠಿತ.
ಇದನ್ನೂ ಓದಿ: Jio Bharat | ಭರ್ಜರಿ ದೀಪಾವಳಿ ಆಫರ್; ಅಂಬಾನಿಯಿಂದ 4G ಫೋನ್ 700ರೂ.ಗಿಂತ ಕಡಿಮೆ ಬೆಲೆಗೆ!
ಕನ್ಯಾ ರಾಶಿ ಭವಿಷ್ಯ
ಪ್ರೀತಿ ಪ್ರೇಮ ಭಾವನೆಗಳಲ್ಲಿ ತೊಳಲಾಟ, ಕಾನೂನು ಬಾಹಿರ ಚಟುವಟಿಕೆಗಳಿ೦ದ ಸಮಸ್ಯೆ, ಗೌರವಕ್ಕೆ ಧಕ್ಕೆ, ಮಕ್ಕಳ ಭವಿಷ್ಯದ ಚಿ೦ತೆ.
ತುಲಾ ರಾಶಿ ಭವಿಷ್ಯ
ಸ್ಥಿರಾಸ್ತಿ ಮತ್ತು ವಾಹನದಿ೦ದ ನಷ್ಟ ಉಂಟಾಗಲಿದ್ದು, ದೂರ ಪ್ರಯಾಣಗಳಲ್ಲಿ ಅಡೆತಡೆಯಾಗಲಿದೆ. ಸ೦ಗಾತಿಯಿ೦ದ ಸಹಾಯದ ನಿರೀಕ್ಷೆ, ಪಾಲುದಾರಿಕೆಯಲ್ಲಿ ಅವಕಾಶ ಕೈ ತಪ್ಪುವುದು.
ವೃಶ್ಚಿಕ ರಾಶಿ ಭವಿಷ್ಯ
ಮಕ್ಕಳ ವಿದ್ಯಾಭ್ಯಾಸದ ಚಿ೦ತೆ, ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರಿಕೆಯಿ೦ದ ನಷ್ಟ, ಉದ್ಯೋಗದಲ್ಲಿ ಅನುಕೂಲ.
ಧನಸ್ಸು ರಾಶಿ ಭವಿಷ್ಯ
ಕೌಟು೦ಬಿಕ ಸಹಕಾರ, ವಿದ್ಯಾಭ್ಯಾಸದಲ್ಲಿ ಮ೦ದತ್ವ, ಆರೋಗ್ಯದಲ್ಲಿ ಏರುಪೇರು, ಕೋರ್ಟ್ ಕೇಸ್‌ಗಳಲ್ಲಿ ಹಿನ್ನಡೆ, ಪ್ರಯಾಣದಲ್ಲಿ ವಿಘ್ನ.
ಮಕರ ರಾಶಿ ಭವಿಷ್ಯ
ಈ ರಾಶಿಯವರಿಗೆ ಮಕ್ಕಳಿಂದ ಆರ್ಥಿಕ ಸಹಾಯದ ನಿರೀಕ್ಷೆಯಿದೆ. ವ್ಯಾಪಾರ ವ್ಯವಹಾರದಲ್ಲಿ ನಿಧಾನವಾಗಿ ಚೇತರಿಕೆ ಉಂಟಾಗಲಿದ್ದು ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.
ಕುಂಭ ರಾಶಿ ಭವಿಷ್ಯ
ಆರ್ಥಿಕ ಚೇತರಿಕೆ, ಪಾಲುದಾರಿಕೆಯಲ್ಲಿ ನಿಧಾನದ ಪ್ರಗತಿ, ತ೦ದೆಯೊ೦ದಿಗೆ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ, ದಾ೦ಪತ್ಯದಲ್ಲಿ ಕಲಹ.
ಮೀನಾ ರಾಶಿ ಭವಿಷ್ಯ
ಶಿಕ್ಷಣದಲ್ಲಿ ಕಷ್ಟ, ಮಾನಸಿಕ ಒತ್ತಡ ಮತ್ತು ಕಿರಿಕಿರಿ, ಬ್ಯಾಂಕ್ ವ್ಯವಹಾರ ನಷ್ಟ, ವ್ಯಾಯಾಮ ಮಾಡಿ, ವೆಂಕಟೇಶ್ವರ ಪೂಜೆ ಮಾಡಿ.