Rashi bhavishya : ಜಾತಕ ಇಂದು 21 ನವಂಬರ್ 2024 ಗುರುವಾರ ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ 12 ರಾಶಿಯವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಸುದ್ದಿ ಓದಿ.
ಮೇಷ ರಾಶಿ ಭವಿಷ್ಯ (Mesha rashi bhavishya)
ಹಣಕಾಸಿನ ಸಮಸ್ಯೆ ಸಾಧ್ಯತೆ, ಭವಿಷ್ಯಕ್ಕಾಗಿ ಹಣ ಸ೦ಗ್ರಹಿಸಿ, ಅನಿರೀಕ್ಷಿತ ಸುದ್ದಿಗಳಿಂದ ಉತ್ಸಾಹ ಎರಡುಪಟ್ಟು.
ಇದನ್ನೂ ಓದಿ : Panchanga | ಇಂದು ಬುಧವಾರ 20-11-2024; ಶುಭ ಮುಹೂರ್ತ, ಅಶುಭ ಮುಹೂರ್ತಗಳ ಮಾಹಿತಿ!
ವೃಷಭ ರಾಶಿ ಭವಿಷ್ಯ (Vrushabha rashi bhavishya)
ವ್ಯಾಪಾರಿಗಳಿಗೆ ಭರವಸೆಯ ದಿನ, ಧನಾತ್ಮಕ ದೃಷ್ಟಿಕೋನ ಅಗತ್ಯ, ಕುಟು೦ಬದವರಿಗೆ ಸಮಯ ನೀಡಿ, ಸಕಾರಾತ್ಮಕ ಪರಿಣಾಮ.
ಮಿಥುನ ರಾಶಿ ಭವಿಷ್ಯ (Mithuna rashi)
ಆರ್ಥಿಕವಾಗಿ ಹಿನ್ನಡೆ, ಹಾಸ್ಯಪ್ರಜ್ಞೆಯಿ೦ದ ಮೆಚ್ಚುಗೆ, ಹೊಸ ಯೋಜನೆಗಳಿಗೆ ಸುವರ್ಣಾವಕಾಶ, ಹಣ ಹೂಡಿಕೆ ಬೇಡ.
ಕರ್ಕಾಟಕ ರಾಶಿ ಭವಿಷ್ಯ (Karkataka rashi)
ಸಮಸ್ಯೆಗೆ ಕು೦ದಬೇಡಿ, ನೈತಿಕ ಸ್ಟೈರ್ಯವಿರಲಿ, ಹೊಸ ಉದ್ಯೋಗ ಸಿಗುವ ಸಂಭವ, ವೇತನ ಹೆಚ್ಚಳ, ಪ್ರೀತಿಪಾತ್ರರಿ೦ದ ಉತ್ತಮ ಸುದ್ದಿ.
ಸಿಂಹ ರಾಶಿ ಭವಿಷ್ಯ (Simha rashi)
ಆಘಾತಕಾರಿ ಸುದ್ದಿ ಕೇಳುವ ಸಾಧ್ಯತೆ, ಸಮಸ್ಯೆಗಳಿಗೆ ಪರಿಹಾರ, ಆಶಾವಾದಿತನದಿ೦ದ ಗೆಲುವು, ಮಾನಸಿಕ ಶಾಂತಿ ಮತ್ತು ಸ್ಥಿರತೆಗಾಗಿ ಧಾರ್ಮಿಕ ಚಟುವಟಿಕೆ ಅಗತ್ಯ.
ಇದನ್ನೂ ಓದಿ: Today Rashi bhavishya | ಇಂದಿನ ರಾಶಿ ಭವಿಷ್ಯ; 20-11-2024 ಬುಧವಾರ
ಕನ್ಯಾ ರಾಶಿ ಭವಿಷ್ಯ (Kanya rashi)
ವಿಶ್ರಾಂತಿ ಅಗತ್ಯವಿದೆ, ವಿಪರೀತ ದಣಿವು, ವ್ಯವಹಾರದಲ್ಲಿ ಅಧಿಕ ಲಾಭ, ಸ೦ಗಾತಿಯೊಂದಿಗೆ ಸುತ್ತಾಟ,ಪ್ರೀತಿ ಪಾತ್ರರೊಂದಿಗೆ ಸಮಯವನ್ನು ಕಳೆಯುವಿರಿ.
ತುಲಾ ರಾಶಿ ಭವಿಷ್ಯ (Tula rashi)
ಮಕ್ಕಳೊ೦ದಿಗೆ ಪ್ರೀತಿ-ಸಹನೆಯಿ೦ದ ವರ್ತಿಸಿ, ಮನಸ್ಸಿನ ಮೇಲೆ ನಿಯಂತ್ರಣ ಅಗತ್ಯ,ಕಲಹ ಬೇಡ, ಉತ್ತಮ ದಿನ, ಆದಾಯ ನಿರೀಕ್ಷೆ.
ವೃಶ್ಚಿಕ ರಾಶಿ ಭವಿಷ್ಯ (Vrishchika rashi)
ಕಷ್ಟಗಳಿ೦ದ ನೈತಿಕ ಶಕ್ತಿ ಕುಗ್ಗಬಹುದು, ಸಾಲ ಮರುಪಾವತಿಗೆ ಸೂಕ್ತ ಕಾಲ, ಹೊಸ ಯೋಜನೆಗೆ ಹಣ ಹಾಕಬೇಡಿ.
ಧನಸ್ಸು ರಾಶಿ ಭವಿಷ್ಯ (Dhanu rashi)
ಹೆಚ್ಚು ಹಣ ವ್ಯಯ, ಅತಿರ೦ಜಿತ ಜೀವನಶೈಲಿ ಬೇಡ, ಮನೆಯಲ್ಲಿ ಉದ್ವಿಗ್ನತೆ ಸಾಧ್ಯತೆ, ತಡರಾತ್ರಿ ಪಾರ್ಟಿ ಬೇಡ, ಆ೦ತರಿಕ ಶಕ್ತಿಯಿ೦ದ ದಿನ ಉತ್ತಮ. ವಿಶೇಷ ಲಾಭದ ನೀರಿಕ್ಷೆ.
ಮಕರ ರಾಶಿ ಭವಿಷ್ಯ (Makara rashi)
ಮನೆಯಲ್ಲಿ ಉದ್ವಿಗ್ನ ವಾತಾವರಣ, ಕೋಪದ ಮೇಲೆ ನಿಯಂತ್ರಣವಿರಲಿ, ಹತಾಶೆ ಭಾವನೆ ಬೇಡ, ಆರ್ಥಿಕವಾಗಿ ಅಷ್ಟೇನೂ ಲಾಭವಿಲ್ಲ.
ಇದನ್ನೂ ಓದಿ: ಸೂರ್ಯ ಪಥ ಬದಲಾವಣೆ | ಈ 5 ರಾಶಿಯವರಿಗೆ ಭಾರಿ ಅದೃಷ್ಟ
ಕುಂಭ ರಾಶಿ ಭವಿಷ್ಯ (Kumba rashi)
ಈ ರಾಶಿಯವರಿಗೆ ಇಂದು ಉತ್ತಮ ದಿನ, ಸ್ವತಂತ್ರವಾಗಿ ಹಣ ಗಳಿಕೆ, ನಿಮ್ಮಮೇಲೆ ನಿಮಗೆ ಭರವಸೆ ಇರಲಿ, ಪ್ರೀತಿ ಒಲಿಯುವ ಸ೦ಭವ.
ಮೀನ ರಾಶಿ ಭವಿಷ್ಯ (Meena rashi)
ಆರೋಗ್ಯ ಸಮಸ್ಯೆ ಉಲ್ಬಣ ಸಾಧ್ಯತೆ, ವಿಶ್ರಾಂತಿ ಅತ್ಯಗತ್ಯ, ಕುಟು೦ಬ ಸದಸ್ಯರ & ಗೆಳೆಯರ ಭಾವನೆಗೆ ಬೆಲೆ ಕೊಡಿ.