Sri Krishna Temples: ದೇಶಾದ್ಯಂತ ಕೃಷ್ಣನ ಜನ್ಮಾಷ್ಟಮಿಯನ್ನು (Shrikrishna Janmashtami) ಸೋಮವಾರದಿಂದ ಮೂರು ದಿನಗಳ ಕಾಲ ಆಚರಿಸಲಾಗುತ್ತದೆ. ಈ ವಿಶೇಷ ಸಂದರ್ಭದಲ್ಲಿ ಭೇಟಿ ನೀಡಬಹುದಾದ ದೇಶದ ಸುಪ್ರಸಿದ್ಧ ಶ್ರೀಕೃಷ್ಣ ದೇವಾಲಯ (Sri Krishna Temples)ಗಳಿವೆ. ಇಲ್ಲಿ ಶ್ರೀಕೃಷ್ಣನ ಜನ್ಮಾಷ್ಟಮಿಯು ಅತ್ಯಂತ ವೈಭವದಿಂದ ನಡೆಯುತ್ತದೆ.

ದ್ವಾರಕಾಧೀಶ ದೇವಾಲಯ, ದ್ವಾರಕಾ
ಶ್ರೀ ಕೃಷ್ಣ ಜನ್ಮಸ್ಥಾನ ದೇವಾಲಯ, ಮಥುರ
ಬಂಕೆ ಬಿಹಾರಿ ದೇವಾಲಯ, ಉತ್ತರ ಪ್ರದೇಶ
ಗುರುವಾಯೂರು ಕೃಷ್ಣ ದೇವಾಲಯ, ಕೇರಳ
ಉಡುಪಿ ಶ್ರೀ ಕೃಷ್ಣ ಮಠ
Sri Krishna Temples: ರಾಜ್ಯದಲ್ಲಿರುವ ಶ್ರೀಕೃಷ್ಣನ ಪ್ರಸಿದ್ಧ 5 ದೇಗುಲಗಳಿವು

ಉಡುಪಿ ಶ್ರೀಕೃಷ್ಣ ಮಠ: 13 ನೇ ಶತಮಾನದಲ್ಲಿ ವೈಷ್ಣವ ಸಂತರಾದ ಶ್ರೀ ಮಧ್ವಾಚಾರ್ಯರು ಸ್ಥಾಪಿಸಿದರು.
ಬೆಂಗಳೂರಿನ ಇಸ್ಕಾನ್ ದೇಗುಲ: 1997ರಲ್ಲಿ ನಿರ್ಮಿಸಲಾಯಿತು.
ಹಂಪಿಯ ಬಾಲಕೃಷ್ಣ ದೇವಾಲಯ: ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು.
ಮಂಗಳೂರಿನ ಶ್ರೀ ಗೋಪಾಲಕೃಷ್ಣ ದೇವಸ್ಥಾನ: ಹಬ್ಬದ ಸಂದರ್ಭದಲ್ಲಿ ಇದು ಭಕ್ತರು, ಪ್ರವಾಸಿಗರಿಂದ ತುಂಬಿರುತ್ತದೆ.
ಮೈಸೂರಿನ ವೇಣುಗೋಪಾಲ ಸ್ವಾಮಿ ದೇವಸ್ಥಾನ: 12ನೇ ಶತಮಾನದಲ್ಲಿ ನಿರ್ಮಿಸಲಾಯಿತು.