Today Rashi bhavishya : ಜಾತಕ ಇಂದು 20 ನವಂಬರ್ 2024 ಬುಧವಾರ ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ 12 ರಾಶಿಯವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಸುದ್ದಿ ಓದಿ.
ಮೇಷ ರಾಶಿ ಭವಿಷ್ಯ (Mesha Today Rashi bhavishya)
ವೈವಾಹಿಕ ಜೀವನದಲ್ಲಿ ಬಿರುಕು, ಕುಟು೦ಬದೊ೦ದಿಗೆ ಸಮಯ ಕಳೆಯುವಿರಿ, ಸಂಗಾತಿ ಜತೆ ಸುತ್ತಾಟ.
ವೃಷಭ ರಾಶಿ ಭವಿಷ್ಯ (Vrushabha Today Rashi bhavishya)
ಮನೆಯ ಕೆಲಸದಲ್ಲಿ ಬ್ಯುಸಿ, ಒತ್ತಡದ ಜೀವನ, ಹೂಡಿಕೆ ಮಾಡಿದರೆ ಲಾಭ, ಕಛೇರಿಯ ಕೆಲಸದಲ್ಲಿ ಎಚ್ಚರಿಕೆ ಅಗತ್ಯ,
ಇದನ್ನೂ ಓದಿ: ಸೂರ್ಯ ಪಥ ಬದಲಾವಣೆ | ಈ 5 ರಾಶಿಯವರಿಗೆ ಭಾರಿ ಅದೃಷ್ಟ
ಮಿಥುನ ರಾಶಿ ಭವಿಷ್ಯ (Mithuna rashi)
ಈ ರಾಶಿಯ ವಿದ್ಯಾರ್ಥಿಗಳಿಗೆ ಅಧ್ಯಯನ ಅವಶ್ಯಕ, ಹೊಸ ಉದ್ಯಮ ಪ್ರಾರಂಭ ಸಾಧ್ಯತೆ, ಆರೋಗ್ಯದತ್ತ ಗಮನಹರಿಸಿ.
ಕರ್ಕಾಟಕ ರಾಶಿ ಭವಿಷ್ಯ (Karkataka rashi)
ವ್ಯಾಪಾರದಲ್ಲಿ ಲಾಭ, ತೀರ್ಥಯಾತ್ರೆ ಹೋಗುವ ಸಾಧ್ಯತೆ, ವಿರೋಧಿಗಳ _ ಬಗ್ಗೆ ಎಚ್ಚರವಾಗಿರಿ.
ಸಿಂಹ ರಾಶಿ ಭವಿಷ್ಯ (Simha rashi)
ಈ ರಾಶಿಯವರ ಕೌಟುಂಬಿಕ ಕಲಹ ಕೊನೆಗೊಳ್ಳಲಿದೆ, ಹೊಸ ವ್ಯಾಪಾರ ಆಲೋಚನೆ ಮಾಡುತ್ತೀರಿ, ಸ್ನೇಹಿತರನ್ನು ಭೇಟಿಯಾಗುವಿರಿ.
ಕನ್ಯಾ ರಾಶಿ ಭವಿಷ್ಯ (Kanya rashi)
ಈ ದಿನ ಒತ್ತಡದಿ೦ದ ಕೂಡಿರುತ್ತದೆ, ಪ್ರವಾಸ ಕೈಗೊಳ್ಳುವ ಸಾಧ್ಯತೆ, ಕೆಲಸದ ಕಡೆ ಗಮನಹರಿಸಿ.
ಇದನ್ನೂ ಓದಿ: Rashi bhavishya | ಇಂದಿನ ರಾಶಿ ಭವಿಷ್ಯ; 19-11-2024 ಮಂಗಳವಾರ
ತುಲಾ ರಾಶಿ ಭವಿಷ್ಯ (Tula rashi)
ಹೊಸ ವ್ಯಾಪಾರ ಪ್ರಾರಂಭಿಸಬೇಡಿ, ಆರೋಗ್ಯದ ಕಡೆ ಗಮನಹರಿಸಿ, ಸ೦ಗಾತಿಯೊಂದಿಗೆ ಸಮಯ ಕಳೆಯುತ್ತೀರಿ.
ವೃಶ್ಚಿಕ ರಾಶಿ ಭವಿಷ್ಯ (Vrishchika rashi)
ಈ ರಾಶಿಯವರಿಗೆ ವ್ಯಾಪಾರದಲ್ಲಿ ಲಾಭ, ಮನೆಯಲ್ಲಿ ಶುಭ ಕಾರ್ಯ ಸಾಧ್ಯತೆ, ವಿಶೇಷ ವ್ಯಕ್ತಿಗಳನ್ನು ಭೇಟಿಯಾಗುತ್ತೀರಿ.
ಧನಸ್ಸು ರಾಶಿ ಭವಿಷ್ಯ (Dhanu rashi)
ಈ ರಾಶಿಯವರ ವೈವಾಹಿಕ ಜೀವನ ಉತ್ತಮವಾಗಿರಲಿದ್ದು, ವ್ಯಾಪಾರ ಸ೦ಬ೦ಧಿತ ಪ್ರಯಾಣ ಸಾಧ್ಯತೆ, ಕುಟು೦ಬದ ಆರೋಗ್ಯದ ಬಗ್ಗೆ ಗಮನಹರಿಸಿ.
ಮಕರ ರಾಶಿ ಭವಿಷ್ಯ (Makara rashi)
ಆರ್ಥಿಕ ಸ್ಥಿತಿ ಉತ್ತಮ, ಕೆಲಸದ ಸ್ಥಳದಲ್ಲಿ ಒತ್ತಡ, ವಿದ್ಯಾರ್ಥಿಗಳು ಶಿಕ್ಷಕರ ಸಲಹೆ ಪಡೆಯಿರಿ.
ಇದನ್ನೂ ಓದಿ: Panchanga | ಇಂದು ಮಂಗಳವಾರ 19-11-2024; ಶುಭ ಮುಹೂರ್ತ, ಅಶುಭ ಮುಹೂರ್ತಗಳ ಮಾಹಿತಿ!
ಕುಂಭ ರಾಶಿ ಭವಿಷ್ಯ (Kumba rashi)
ಟೀಂ ವರ್ಕ್ ಅಗತ್ಯ, ಖರ್ಚು ಹೆಚ್ಚಾಗುವ ಸಾಧ್ಯತೆ, ಹೊಸ ವ್ಯವಹಾರ ಮಾತುಕತೆ, ಹೂಡಿಕೆಯಿ೦ದ ಲಾಭ.
ಮೀನ ರಾಶಿ ಭವಿಷ್ಯ (Meena rashi)
ಈ ರಾಶಿಯವರ ಬಾಕಿ ಉಳಿದಿರುವ ಕೆಲಸ ಪೂರ್ಣಗೊಳ್ಳಲಿವೆ, ಕುಟು೦ಬದ ಜೊತೆ ಸಮಯ ಕಳೆಯುವಿರಿ, ಹಣಕಾಸಿನ ವ್ಯವಹಾರದಲ್ಲಿ ನಷ್ಟ.