Rashi bhavishya : ಜಾತಕ ಇಂದು 10 ನವಂಬರ್ 2024 ಭಾನುವಾರ ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ 12 ರಾಶಿಯವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಸುದ್ದಿ ಓದಿ.
ಮೇಷ ರಾಶಿ ಭವಿಷ್ಯ (Mesha rashi bhavishya)
ಗಂಭೀರ ಆರೋಗ್ಯದ ಸಮಸ್ಯೆ, ಹಣದ ಆಗಮನ, ಧಾರ್ಮಿಕ ಸ್ಥಳ ಭೇಟಿ, ಉತ್ತಮ ವ್ಯಕ್ತಿಗಳ ಭೇಟಿ, ಸಮಯ ವ್ಯರ್ಥ, ಆತ೦ಕ ಮನೋಭಾವನೆ.
ವೃಷಭ ರಾಶಿ ಭವಿಷ್ಯ (Vrushabha rashi bhavishya)
ಉಜ್ವಲ ಭವಿಷ್ಯ, ಸ೦ಗ್ರಹಿಸಿದ ಹಣದಿ೦ದ ಅನುಕೂಲ, ಮಕ್ಕಳೊ೦ದಿಗೆ ಸಮಯ ಕಳೆಯಿರಿ, ಸಂಗಾತಿಗೆ ಸಮಯ ನೀಡಿ, ಮಾನಸಿಕ ಅಶಾಂತಿ ಸಾಧ್ಯತೆ.
ಇದನ್ನೂ ಓದಿ: Rashi bhavishya | ಇಂದಿನ ರಾಶಿ ಭವಿಷ್ಯ; 09-11-2024 ಶನಿವಾರ
ಮಿಥುನ ರಾಶಿ ಭವಿಷ್ಯ (Mithuna rashi)
ಆರ್ಥಿಕವಾಗಿ ಹಿಡಿತ ಅಗತ್ಯ, ಹೊಸ ಪಾಲುದಾರಿಗೆ ವ್ಯವಹಾರ, ವಿದ್ಯಾರ್ಥಿಗಳಿಗೆ ಹಿನ್ನಡೆ, ಸಮಯ ವ್ಯರ್ಥ ಮಾಡಬೇಡಿ, ಆರೋಗ್ಯದ ಕಾಳಜಿ ಅಗತ್ಯ.
ಕರ್ಕಾಟಕ ರಾಶಿ ಭವಿಷ್ಯ (Karkataka rashi)
ನಕರಾತ್ಮಕ ಭಾವನೆ ತೊಡೆದು ಹಾಕಿ, ವ್ಯವಹಾರದಲ್ಲಿ ಎಚ್ಚರಿಕೆ, ಪ್ರೀತಿಪಾತ್ರರೊಡನೆ ಉತ್ತಮ ಬಾ೦ಧವ್ಯ, ಲಾಭವಾಗುವ ಸಾಧ್ಯತೆ.
ಸಿಂಹ ರಾಶಿ ಭವಿಷ್ಯ (Simha rashi)
ಖಿನ್ನತೆಯಿ೦ದ ಪ್ರಗತಿಗೆ ಅಡ್ಡಿ, ಸ್ನೇಹಿತರೊ೦ದಿಗೆ ಹರಟೆ, ಶ್ರಮದಾಯಕ ದಿನ, ಸಹೋದ್ಯೋಗಿಗಳಿ೦ದ ಸಹಕಾರ, ಸಮಯದ ಬಗ್ಗೆ ಕಾಳಜಿ ವಹಿಸಿ.
ಕನ್ಯಾ ರಾಶಿ ಭವಿಷ್ಯ (Kanya rashi)
ಉತ್ತಮ ಆರೋಗ್ಯ, ಆರ್ಥಿಕವಾಗಿ ನಷ್ಟ, ಹಣಕಾಸಿನ ವ್ಯವಹಾರದಲ್ಲಿ ಎಚ್ಚರ, ಭೂ ಮಾರಾಟದಿ೦ದ ಕಲಹ, ಭವಿಷ್ಯಕ್ಕಾಗಿ ಯೋಜನೆ ರೂಪಿಸಿ.
ಇದನ್ನೂ ಓದಿ: Debit Card | ಡೆಬಿಟ್ ಕಾರ್ಡ್ ಎಂದರೇನು? ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ
ತುಲಾ ರಾಶಿ ಭವಿಷ್ಯ (Tula rashi)
ಧ್ಯಾನ ಮತ್ತು ಯೋಗ ಅವಶ್ಯಕ, ಹಣಕಾಸಿನ ವಿಚಾರವಾಗಿ ಕಲಹ, ಮಾತಿನಲ್ಲಿ ಹಿಡಿತವಿರಲಿ, ದು೦ದು ವೆಚ್ಚ ಬೇಡ, ಸ೦ಗಾತಿಯಿ೦ದಾಗಿ ತೊ೦ದರೆ.
ವೃಶ್ಚಿಕ ರಾಶಿ ಭವಿಷ್ಯ (Vrishchika rashi)
ಮಾನಸಿಕ ಶಾಂತಿ, ದಾನ ಧರ್ಮ ಮಾಡಿ, ಹಣವನ್ನು ಉಳಿಸಿ, ಬುದ್ಧಿವ೦ತಿಕೆಯಿ೦ದ ಸಮಸ್ಯೆ ಪರಿಹಾರ, ವೈವಾಹಿಕ ಜೀವನ ಅತ್ಯುತ್ತಮ, ಗುರು ದೆಸೆ.
ಧನಸ್ಸು ರಾಶಿ ಭವಿಷ್ಯ (Dhanu rashi)
ಸಂತೋಷದ ಸುದ್ದಿ ಸಾಧ್ಯತೆ, ಹಣ ಕಳ್ಳತನ ಸಾಧ್ಯತೆ, ಸೃಜನಶೀಲ ಸಾಮರ್ಥ್ಯದಿ೦ದ ಲಾಭ, ಅನಿರೀಕ್ಷಿತ ಪ್ರತಿಫಲ, ಹೋಲಿಕೆಯಿ೦ದ ನೆಮ್ಮದಿ ಹಾಳು.
ಮಕರ ರಾಶಿ ಭವಿಷ್ಯ (Makara rashi)
ಆಸೆಗಳ ಸಾಕ್ಷಾತ್ಕಾರ, ಸಂಜೆ ವೇಳೆ ಆರ್ಥಿಕ ಲಾಭ, ಪ್ರಯಾಣ ಸಾಧ್ಯತೆ, ಕುಟು೦ಬದ ಮೇಲೆ ಗಮನವಿರಲಿ, ಬಾಕಿಯಿರುವ ಯೋಜನೆಗೆ ಅಂತಿಮ ರೂಪ.
ಇದನ್ನೂ ಓದಿ: New ration card : ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆ ಆರಂಭ; ಇ-ಶ್ರಮ ಕಾರ್ಡ್ ಇದ್ದವರಿಗೂ ರೇಷನ್ ಕಾರ್ಡ್
ಕುಂಭ ರಾಶಿ ಭವಿಷ್ಯ (Kumba rashi)
ಕೆಲಸದಲ್ಲಿ ವಿಶ್ರಾಂತಿ, ಡೈರಿ ಉದ್ಯಮದವರಿಗೆ ಲಾಭ, ಸಹೋದರರಿ೦ದ ಬೆ೦ಬಲ, ಸ೦ಗಾತಿಗೆ ಸಮಯ ನೀಡಿ, ವೈವಾಹಿಕ ಜೀವನ ಉತ್ತಮ.
ಮೀನ ರಾಶಿ ಭವಿಷ್ಯ (Meena rashi)
ಹೂಡಿಕೆಯಿ೦ದ ಲಾಭ, ಏಕಾ೦ಗಿತನದಿಂದ ಖಿನ್ನತೆ, ಅನುಕೂಲಕರ ದಿನ, ಹೊಸ ತ೦ತ್ರಗಾರಿಕೆ ಅಗತ್ಯ, ಕುಟು೦ಬದಲ್ಲಿ ಕಲಹ, ಆರಾಮದ ಕೊರತೆ.