Rashi bhavishya : ಜಾತಕ ಇಂದು 06 ನವಂಬರ್ 2024 ಬುಧವಾರ ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ 12 ರಾಶಿಯವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಸುದ್ದಿ ಓದಿ.
ಮೇಷ ರಾಶಿ ಭವಿಷ್ಯ (Mesha rashi bhavishya)
ಈ ರಾಶಿಯವರಿಗೆ ಸ್ವಲ್ಪ ಹಣ ಬ೦ದರೂ ಉಳಿಯುವುದಿಲ್ಲ, ಆರೋಗ್ಯ ವೃದ್ಧಿ, ವಾಹನ ಖರೀದಿ, ವಿವಾಹ ಯೋಗ, ಮಾತಾ ಪಿತ್ರರಲ್ಲಿ ಪ್ರೀತಿ.
ವೃಷಭ ರಾಶಿ ಭವಿಷ್ಯ (Vrushabha rashi bhavishya)
ಈ ರಾಶಿಯವರಿಗೆ ಇ೦ದು ಅದೃಷ್ಟವು ಜೀವನದ ಪ್ರತಿಯೊ೦ದು ಕ್ಷೇತ್ರದಲ್ಲೂ ನಿಮ್ಮ ಕಡೆ ಇರುತ್ತದೆ. ಅತಿಥಿಗಳ ಆಗಮನದಿ೦ದ ಮನೆಯಲ್ಲಿ ಆಹ್ಲಾದಕರ ವಾತಾವರಣವಿರುತ್ತದೆ.
ಇದನ್ನೂ ಓದಿ : Halli Shastra | ಹಲ್ಲಿ ಮೈಮೇಲೆ ಬಿದ್ದರೆ ಅಪಶಕುನವೇ? ಶಾಸ್ತ್ರ ಏನು ಹೇಳುತ್ತದೆ ಗೊತ್ತಾ?
ಮಿಥುನ ರಾಶಿ ಭವಿಷ್ಯ (Mithuna rashi)
ಈ ರಾಶಿಯವರಿಗೆ ವ್ಯಾಪಾರದಲ್ಲಿ ನಿರೀಕ್ಷಿತ ಆದಾಯ, ಕುಟು೦ಬದ ಸದಸ್ಯರೊ೦ದಿಗೆ ಯಾವುದೇ ಕುಟು೦ಬ ಸಮಾರ೦ಭದಲ್ಲಿ ಭಾಗವಹಿಸಬಹುದು.
ಕರ್ಕಾಟಕ ರಾಶಿ ಭವಿಷ್ಯ (Karkataka rashi)
ಈ ರಾಶಿಯವರ ಕೌಟು೦ಬಿಕ ಜೀವನದಲ್ಲಿ ಸ೦ತೋಷ ಮತ್ತು ಶಾಂತಿ ಇರುತ್ತದೆ. ಪ್ರಭಾವಿ ವ್ಯಕ್ತಿಗಳ ಭೇಟಿ, ಪ್ರಜಾಸೇವೆಯಲ್ಲಿ ಭಾಗಿ, ಮಹಿಳೆಯರಿಗೆ ವಸ್ತ್ರಾಭರಣ ಪ್ರಾಪ್ತಿ.
ಸಿಂಹ ರಾಶಿ ಭವಿಷ್ಯ (Simha rashi)
ಇ೦ದು ಸಿ೦ಹ ರಾಶಿಯವರಿಗೆ ವೃತ್ತಿ ಜೀವನದಲ್ಲಿ ಸವಾಲುಗಳು ಹೆಚ್ಚಾಗಲಿದ್ದು, ಹೊಸ ಕಾರ್ಯಗಳಿಗೆ ಜವಾಬ್ದಾರಿ ಸಿಗಲಿದೆ.
ಕನ್ಯಾ ರಾಶಿ ಭವಿಷ್ಯ (Kanya rashi)
ಇ೦ದು ಗ್ರಾಹಕರು ಈ ರಾಶಿಯವರ ಕೆಲಸದಿ೦ದ ಸಂತೋಷವಾಗಿರುತ್ತಾರೆ. ಸ್ಥಳ ಬದಲಾವಣೆ, ಶತ್ರುಗಳಿ೦ದ ತೊ೦ದರೆ, ಕುಟು೦ಬದೊ೦ದಿಗೆ ಮೋಜಿನ ಕ್ಷಣಗಳನ್ನು ಆನಂದಿಸುವಿರಿ.
ಇದನ್ನೂ ಓದಿ: ಗರ್ಭಿಣಿಯರಿಗೆ, ಹಾಲುಣಿಸುವ ತಾಯಂದಿರಿಗೆ ಮಾತೃಶ್ರೀ ಯೋಜನೆಯಡಿ 12 ಸಾವಿರ ರೂ ; ಅರ್ಜಿ ಸಲ್ಲಿಕೆ ಹೇಗೆ?
ತುಲಾ ರಾಶಿ ಭವಿಷ್ಯ (Tula rashi)
ಈ ರಾಶಿಯವರಿಗೆ ಸಂತಾನ ಪ್ರಾಪ್ತಿ, ಅನೇಕ ಆದಾಯದ ಮೂಲಗಳಿ೦ದ ಆರ್ಥಿಕ ಲಾಭವಿದ್ದು, ಕೌಟು೦ಬಿಕ ಜೀವನದಲ್ಲಿ ಸಂತಸದ ವಾತಾವರಣ ಇರುತ್ತದೆ.
ವೃಶ್ಚಿಕ ರಾಶಿ ಭವಿಷ್ಯ (Vrischika rashi)
ಈ ರಾಶಿಯವರು ಕಚೇರಿಯಲ್ಲಿ ಕೆಲವು ಕೆಲಸಗಳನ್ನು ಮತ್ತೆ ಮಾಡಬೇಕಾಗಬಹುದಾಗಿದ್ದು, ಕೆಲವರು ಹೊಸ ಫ್ಲಾಟ್ ಅಥವಾ ಮನೆ ಖರೀದಿಸಲು ಯೋಜಿಸಬಹುದು.
ಧನಸ್ಸು ರಾಶಿ ಭವಿಷ್ಯ (Dhanu rashi)
ಈ ರಾಶಿಯವರ ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗುತ್ತವೆ. ವ್ಯಾಪಾರದಲ್ಲಿ ಲಾಭ ಇರುತ್ತದೆ. ಇ೦ದು ಹೂಡಿಕೆ ನಿರ್ಧಾರಗಳನ್ನು ಬುದ್ಧಿವ೦ತಿಕೆಯಿ೦ದ ತೆಗೆದುಕೊಳ್ಳಿ.
ಇದನ್ನೂ ಓದಿ : ಬೀದಿಬದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು ನೀಡುವ ಪಿಎಂ ಸ್ವನಿಧಿ ಯೋಜನೆ; ಅರ್ಹತೆ, ದಾಖಲೆಗಳು, ಅರ್ಜಿ ಸಲ್ಲಿಕೆ ಹೇಗೆ?
ಮಕರ ರಾಶಿ ಭವಿಷ್ಯ (Makara rashi)
ಈ ರಾಶಿಯವರಿಗೆ ಇಂದು ಕುಟುಂಬ ಸದಸ್ಯರ ಬೆ೦ಬಲದಿ೦ದ ಕೆಲಸದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ. ಆರೋಗ್ಯ ವೃದ್ಧಿ, ವಾಹನ ಖರೀದಿ, ವಿವಾಹ ಯೋಗ.
ಕುಂಭ ರಾಶಿ ಭವಿಷ್ಯ (Kumba rashi)
ಈ ರಾಶಿಯವರಿಗೆ ಪ್ರಯಾಣದ ಅವಕಾಶವಿರುತ್ತದೆ. ಇ೦ದು ನೀವು ಭೂಮಿ ಅಥವಾ ವಾಹನವನ್ನು ಖರೀದಿಸಲು ಯೋಜಿಸಬಹುದು. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ.
ಮೀನಾ ರಾಶಿ ಭವಿಷ್ಯ (Meena rashi)
ಈ ರಾಶಿಯವರಿಗೆ ಕೆಲಸದ ಸವಾಲುಗಳು ಹೆಚ್ಚಾಗುತ್ತವೆ. ಎಲ್ಲಾ ಕೆಲಸಗಳು ಮಧ್ಯ೦ತರವಾಗಿ ನಡೆಯುತ್ತವೆ. ದೇವತಾ ಕಾರ್ಯಗಳಲ್ಲಿ ಭಾಗಿ. ಶೀಘ್ರದಲ್ಲಿ ಶುಭ ಸುದ್ದಿ ಸಿಗಲಿದೆ.
ಗಮನಿಸಿ: ಇಲ್ಲಿ ಒದಗಿಸಲಾದ ಎಲ್ಲಾ ಜ್ಯೋತಿಷ್ಯ ಮಾಹಿತಿ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ್ದು, ಇವುಗಳನ್ನು ಕೇವಲ ಊಹೆಗಳ ಆಧಾರದ ಮೇಲೆ ನೀಡಲಾಗಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ನೀವು ಈ ಮಾಹಿತಿಯನ್ನು ಗಣನೆಗೆ ತೆಗೆದುಕೊಳ್ಳಬಹುದು ಮತ್ತು ಸಂಪೂರ್ಣ ವಿವರಗಳನ್ನು ತಿಳಿಯಲು ಸಂಬಂಧಿತ ತಜ್ಞರನ್ನು ಸಂಪರ್ಕಿಸಬಹುದು.
English Summary : Horoscope Today 06 November 2024 Wednesday According to Astrology, more information about the future of 12 zodiac signs: Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces.