Dina bhavishya | ಗುರುವಾರ ದಿನ ಭವಿಷ್ಯ – ಈ ರಾಶಿಯವರಿಗೆ ಇಂದು ಭಾರೀ ಲಾಭ

Dina bhavishya : ಜಾತಕ ಇಂದು 30 ಸೆಪ್ಟೆಂಬರ್ 2024  ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ಈ ರಾಶಿಯವರಿಗೆ ಇಂದು ಭಾರೀ ಲಾಭ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಸುದ್ದಿ ಓದಿ…

Dina bhavishya

Dina bhavishya : ಜಾತಕ ಇಂದು 30 ಸೆಪ್ಟೆಂಬರ್ 2024  ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ಈ ರಾಶಿಯವರಿಗೆ ಇಂದು ಭಾರೀ ಲಾಭ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಸುದ್ದಿ ಓದಿ

Dina bhavishya : ಈ ರಾಶಿಯವರು ಪ್ರೇಮ ವ್ಯವಹಾರವನ್ನು ತಿಳಿಸಲು ಭಯಪಡುವಿರಿ

ಧನು ರಾಶಿಯವರು ನಿಮ್ಮನ್ನು ಸರಿಮಾಡಿಕೊಳ್ಳುವ ಬಗ್ಗೆ ಯೋಚಿಸಿದರೆ ಉತ್ತಮ. ಕಾನೂನಿನಿಂದ ಜಯಸುವ ಉತ್ಸಾಹವು ಇಂದು ನಿರುತ್ಸಾಹದಲ್ಲಿ ಕೊನೆಯಾಗಲಿದೆ. ಎಲ್ಲವೂ ವಿಧಿಯ ನಿಯಮದಂತೆ ಆಗುತ್ತದೆ ಎಂಬ ಸತ್ಯವನ್ನು ನೀವು ಅರಿತರೂ ದುಃಖವು ಹೆಚ್ಚಾಗುವುದು. ನಿಮ್ಮರನ್ನು ನೀವು ದೂರ ಮಾಡಿಕೊಳ್ಳುವಿರಿ. ನಿಮಗೆ ಬರುವ ವಿವಾಹ ಸಂಬಂಧವನ್ನು ಬೇರೆ ಬೇರೆ ಕಾರಣಗಳನ್ನು ಕೊಟ್ಟು ನೀವು ನಿರಾಕರಿಸುವಿರಿ.‌ ನಿರ್ಭೀತಿಯು ನಿಮ್ಮ ಮಾರ್ಗವನ್ನು ತಪ್ಪಿಸಬಹುದು. ಪ್ರೇಮ ವ್ಯವಹಾರವನ್ನು ತಿಳಿಸಲು ಭಯಪಡುವಿರಿ.

ಇದನ್ನೂ ಓದಿ: Anna bhagya yojana : ಫಲಾನುಭವಿಗಳಿಗೆ ಶಾಕ್ ನೀಡಿದ ಸರ್ಕಾರ

Vijayaprabha Mobile App free

Dina bhavishya : ಈ ರಾಶಿಯವರಿಗೆ ಇಂದು ಭಾರೀ ಲಾಭ; 12 ರಾಶಿಗಳ ದಿನ ಭವಿಷ್ಯ

  • ಮೇಷ: ಬಾಲ್ಯದ ನೆನಪು ಹಂಚಿಕೊಳ್ಳುವಿರಿ. ವೃಷಭ: ಉತ್ಸಾಹದಿಂದ ಕಾಲ ಕಳೆಯುವಿರಿ.
  • ಮಿಥುನ: ಅನಾವಶ್ಯಕ ವಿಚಾರಗಳಿಂದ ನೆಮ್ಮದಿ ಹಾಳು.
  • ಕಟಕ: ಒತ್ತಡ ಕಡಿಮೆ ಆಗಲಿವೆ. ಸಿಂಹ: ಭಾರೀ ಹಣಕಾಸು ಲಾಭ.
  • ಕನ್ಯಾ:ಕೆಲಸ ಕಾರ್ಯಗಳಲ್ಲಿ ಯಶಸ್ಸು, ಅದೃಷ್ಟದ ಸೂಚನೆ.
  • ತುಲಾ: ಆರೋಗ್ಯದ ಬಗ್ಗೆ ಎಚ್ಚರ ಇರಲಿ.
  • ವೃಶ್ಚಿಕ: ನೆನಪುಗಳಿಂದ ನಲುಗುವಿರಿ.
  • ಧನಸ್ಸು: ಕುಟುಂಬದೊಂದಿಗೆ ಕಾಲ ಕಳೆಯುವಿರಿ.
  • ಮಕರ: ಧಾರ್ಮಿಕ ಕಾರ್ಯಗಳಲ್ಲಿ ಭಾಗಿ.
  • ಕುಂಭ: ಆರ್ಥಿಕ ಪ್ರಗತಿ ಇರಲಿದೆ.
  • ಮೀನ: ಕೋರ್ಟ್ ವ್ಯಾಜ್ಯಗಳಲ್ಲಿ ಯಶಸ್ಸು.

ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಮೊದಲ ವಾರ ಯಾರಿಗೆ ಗೇಟ್‌ ಪಾಸ್? ಚೈತ್ರಾ ಕುಂದಾಪುರಗೆ ಸಿಗುತ್ತಾ ಗೇಟ್‌ ಪಾಸ್?

ನಿತ್ಯ ಪಂಚಾಂಗ: ಇಂದಿನ ದಿನ ವಿಶೇಷ

  • ವಾರ: ಗುರುವಾರ
  • ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು
  • ಮಾಸ: ಆಶ್ವಿನ (03/10/2024)
  • ಪಕ್ಷ: ಶುಕ್ಲ
  • ತಿಥಿ: ಪಾಡ್ಯ 26:57
  • ನಕ್ಷತ್ರ: ಹಸ್ತಾ 15:31
  • ಸೂರ್ಯೋದಯ: 06:09 AM
  • ಸೂರ್ಯಾಸ್ತ: 06:08 PM
  • ರಾಹುಕಾಲ: ಮಧ್ಯಾಹ್ನ 01:38 ರಿಂದ 03:08
  • ಗುಳಿಕಕಾಲ: ಬೆಳಗ್ಗೆ 09:09 ರಿಂದ 10:39
  • ಯಮಗಂಡಕಾಲ: ಬೆಳಗ್ಗೆ 06:09 ರಿಂದ 07:39
  • ದಿನದ ವಿಶೇಷ: ಶರನ್ನವರಾತ್ರಿ ಪ್ರಾರಂಭ, ಘಟ ಸ್ಥಾಪನೆ. ಪ್ರಥಮ ದಿವಸ ಶೈಲಪುತ್ರಿ ಅವತಾರ.
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.