ನವದೆಹಲಿ: ಭಾರತವು ಜಗತ್ತಿನ ಅತಿದೊಡ್ಡ ಅಭಿವೃದ್ಧಿಶೀಲ ಆರ್ಥಿಕತೆಯಾಗಿ ಮುಂದುವರೆದಿದ್ದು, ದೇಶದ ಸ್ಥೂಲ ಅರ್ಥಶಾಸ್ತ್ರೀಯ ಸಂಗತಿಗಳು ಗಟ್ಟಿಯಾಗಿವೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಶ್ಲಾಘಿಸಿದೆ. 2024-25ನೇ ಸಾಲಿನಲ್ಲಿ ಭಾರತದ ಸಮಗ್ರ ರಾಷ್ಟ್ರೀಯ ಉತ್ಪನ್ನ (ಜಿಡಿಪಿ)…
View More ಜಗತ್ತಿನ ಅತಿದೊಡ್ಡ ಅಭಿವೃದ್ಧಿಶೀಲ ಆರ್ಥಿಕತೆ ಭಾರತ: ಐಎಂಎಫ್ ವರದಿ ಶ್ಲಾಘನೆCategory: National News
Get Latest Indian National News on vijayaprabha news. find out India Breaking News, india Live news updates etc.
Girl with Bullets: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿ ಬಳಿ 750 ಜೀವಂತ ಗುಂಡುಗಳು ಪತ್ತೆ!
ಉತ್ತರ ಪ್ರದೇಶ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳ ಬ್ಯಾಗಿನಲ್ಲಿ ಒಂದಲ್ಲ, ಎರಡಲ್ಲ, ಬರೋಬ್ಬರಿ ಏಳು ನೂರಕ್ಕೂ ಅಧಿಕ ಜೀವಂತ ಗುಂಡುಗಳು ಪತ್ತೆಯಾಗಿದ್ದು ರೈಲು ಪ್ರಯಾಣಿಕರನ್ನು ಆತಂಕಕ್ಕೀಡುಮಾಡಿದ ಘಟನೆ ಉತ್ತರ ಪ್ರದೇಶದ ಬಬ್ಲಿಯಾ ಜಿಲ್ಲೆಯಲ್ಲಿ ನಡೆದಿದೆ. ಬಿಹಾರದ…
View More Girl with Bullets: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿ ಬಳಿ 750 ಜೀವಂತ ಗುಂಡುಗಳು ಪತ್ತೆ!ಬೆಂಗಳೂರು ಕಟ್ಟಡ ಕುಸಿತ : ಮೃತರ ಕುಟುಂಬಕ್ಕೆ 2 ಲಕ್ಷ ರೂ ಪರಿಹಾರ ಘೋಷಿಸಿದ ಮೋದಿ
Narendra Modi : ಬೆಂಗಳೂರಿನ ಬಾಬುಸಾಬ್ ಪಾಳ್ಯ ಕಟ್ಟಡ ಕುಸಿತದಲ್ಲಿ ಮೃತಪಟ್ಟವರ ಕುಟುಂಬಗಳ ನೆರವಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ತಲಾ 2 ಲಕ್ಷ ರೂ ಪರಿಹಾರ (Compensation) ಘೋಷಿಸಿದ್ದಾರೆ. ಹೌದು, ಬೆಂಗಳೂರಿನಲ್ಲಿ…
View More ಬೆಂಗಳೂರು ಕಟ್ಟಡ ಕುಸಿತ : ಮೃತರ ಕುಟುಂಬಕ್ಕೆ 2 ಲಕ್ಷ ರೂ ಪರಿಹಾರ ಘೋಷಿಸಿದ ಮೋದಿಪೈರಸಿ ಕಾಟಕ್ಕೆ ಮನರಂಜನಾ ಉದ್ಯಮಕ್ಕೆ ಬರೋಬ್ಬರಿ ₹22400 ಕೋಟಿ ನಷ್ಟ
ನವದೆಹಲಿ: ಆಧುನಿಕವಾಗಿ ತಂತ್ರಜ್ಞಾನ ಅಭಿವೃದ್ಧಿ ಆದಂತೆ ಮೋಸ, ವಂಚನೆ ಹೆಚ್ಚಾಗಿದ್ದು, ಎಲ್ಲ ಕ್ಷೇತ್ರಗಳಿಗೆ ಒಂದಿಲ್ಲ ಒಂದು ರೀತಿಯಲ್ಲಿ ವಂಚಕರು ಕಾಟ ಕೊಡುತ್ತಿದ್ದಾರೆ. ಅದೇ ರೀತಿ ಪೈರಸಿ ಕಾರಣದಿಂದ ಮನರಂಜನೆ ಕ್ಷೇತ್ರಕ್ಕೆ ಅಪಾರ ನಷ್ಟ ಉಂಟಾಗಿದೆ.…
View More ಪೈರಸಿ ಕಾಟಕ್ಕೆ ಮನರಂಜನಾ ಉದ್ಯಮಕ್ಕೆ ಬರೋಬ್ಬರಿ ₹22400 ಕೋಟಿ ನಷ್ಟಕೇವಲ 50 ಪೈಸೆಗಾಗಿ ₹15000 ದಂಡ ತೆತ್ತ ಅಂಚೆ ಕಚೇರಿ: ಗ್ರಾಹಕರಿಗೆ ಪರಿಹಾರಕ್ಕೆ ಕೋರ್ಟ್ ಆದೇಶ
ಚೆನ್ನೈ: ಸಣ್ಣಪುಟ್ಟ ವಿಷಗಳಿಗೆ ಗ್ರಾಹಕರ ನ್ಯಾಯಾಲಯಗಳು ವ್ಯಾಪಾರಸ್ಥರಿಗೆ ಭಾರಿ ಪ್ರಮಾಣದ ದಂಡ ವಿಧಿಸಿರುವುದನ್ನು ಕೇಳಿದ್ದೀರಿ ಅಥವಾ ನೋಡಿದ್ದೀರಿ. ಆದರೆ, ಇಲ್ಲಿ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಅಂಚೆ ಕಚೇರಿ ಪೈಸೆ ಮೊತ್ತಕ್ಕಾಗಿ ಸಾವಿರಾರು ದಂಡ ಕಟ್ಟುವ…
View More ಕೇವಲ 50 ಪೈಸೆಗಾಗಿ ₹15000 ದಂಡ ತೆತ್ತ ಅಂಚೆ ಕಚೇರಿ: ಗ್ರಾಹಕರಿಗೆ ಪರಿಹಾರಕ್ಕೆ ಕೋರ್ಟ್ ಆದೇಶಭಾರತ ಯುದ್ಧದ ಬದಲು ಸಂಘರ್ಷ ಇತ್ಯರ್ಥಕ್ಕೆ ಬೆಂಬಲ ನೀಡುತ್ತದೆ: ಪುಟಿನ್ ಎದುರೇ ಪ್ರಧಾನಿ ಮೋದಿ ಸ್ಪಷ್ಟನೆ
ನವದೆಹಲಿ/ಕಜಾನ್: ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾದಲ್ಲೇ ನಿಂತು ಪ್ರಧಾನಿ ನರೇಂದ್ರ ಮೋದಿ ಇನ್ನೊಮ್ಮೆ ಯುದ್ಧದ ವಿರುದ್ಧ ಮಾತನಾಡಿದ್ದು, ‘ಭಾರತವು ಯುದ್ಧವನ್ನು ಬೆಂಬಲಿಸುವುದಿಲ್ಲ. ನಾವು ಮಾತುಕತೆ ಹಾಗೂ ರಾಜತಾಂತ್ರಿಕತೆಯ ಮೂಲಕ ಸಂಘರ್ಷ ಬಗೆಹರಿಸಿಕೊಳ್ಳುವುದನ್ನು ಬೆಂಬಲಿಸುತ್ತೇವೆ’…
View More ಭಾರತ ಯುದ್ಧದ ಬದಲು ಸಂಘರ್ಷ ಇತ್ಯರ್ಥಕ್ಕೆ ಬೆಂಬಲ ನೀಡುತ್ತದೆ: ಪುಟಿನ್ ಎದುರೇ ಪ್ರಧಾನಿ ಮೋದಿ ಸ್ಪಷ್ಟನೆBRICS Summit: ಭಾರತ ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನು ಬೆಂಬಲಿಸುತ್ತದೆ, ಯುದ್ಧವನ್ನಲ್ಲ; ಪ್ರಧಾನಿ ಮೋದಿ
ಕಜಾನ್: ಭಾರತವು ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನು ಬೆಂಬಲಿಸುತ್ತದೆಯೇ ಹೊರತು ಯುದ್ಧವನ್ನಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಇಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ತಿಳಿಸಿದರು. ಈ ಮೂಲಕ ರಷ್ಯಾ-ಉಕ್ರೇನ್ ನಡುವಿನ ಸಂಘರ್ಷವನ್ನು ಶಾಂತಿಯುತ…
View More BRICS Summit: ಭಾರತ ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನು ಬೆಂಬಲಿಸುತ್ತದೆ, ಯುದ್ಧವನ್ನಲ್ಲ; ಪ್ರಧಾನಿ ಮೋದಿChhota Rajan: ಉದ್ಯಮಿ ಹತ್ಯೆ ಪ್ರಕರಣದಲ್ಲಿ ಚೋಟಾ ರಾಜನ್‌ಗೆ ಜಾಮೀನು: ಆದರೂ ತಪ್ಪದ ಜೈಲೂಟ!
ಮುಂಬೈ: 2001ರಲ್ಲಿ ನಡೆದಿದ್ದ ಇಲ್ಲಿನ ಹೊಟೇಲ್ ಉದ್ಯಮಿ ಜಯ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್‌ಸ್ಟರ್ ಛೋಟಾ ರಾಜನ್‌ನ ಜೀವಾವಧಿ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಬುಧವಾರ ಅಮಾನತುಗೊಳಿಸಿ, ಪ್ರಕರಣದಲ್ಲಿ ಆತನಿಗೆ ಜಾಮೀನು ನೀಡಿದೆ. ನ್ಯಾಯಮೂರ್ತಿಗಳಾದ…
View More Chhota Rajan: ಉದ್ಯಮಿ ಹತ್ಯೆ ಪ್ರಕರಣದಲ್ಲಿ ಚೋಟಾ ರಾಜನ್‌ಗೆ ಜಾಮೀನು: ಆದರೂ ತಪ್ಪದ ಜೈಲೂಟ!ಹಿಜ್ಬುಲ್ಲಾಗಳು ಸಂಗ್ರಹಿಸಿದ ₹4200 ಕೋಟಿ ಮೌಲ್ಯದ ನಗದು, ಬಂಗಾರ ಇಸ್ರೇಲಿಗೆ ಪತ್ತೆ
ಬೈರೂತ್: ಲೆಬನಾನ್ ರಾಜಧಾನಿ ಬೈರೂತ್‌ನ ಅಲ್ ಸಹೇಲ್ ಆಸ್ಪತ್ರೆಯ ಕೆಳಗೆ ಹಿಜ್ಬುಲ್ಲಾ ಉಗ್ರರು ಸಂಗ್ರಹಿಸಿ ಇಟ್ಟಿದ್ದ 4200 ಕೋಟಿ . ಮೌಲ್ಯದ ನಗದು ಮತ್ತು ಚಿನ್ನದ ಸಂಗ್ರಹ ಪತ್ತೆಯಾಗಿದೆ. ಇದನ್ನು ತನ್ನ ಕಾರ್ಯಾಚರಣೆಗಾಗಿ ಹಿಜ್ಬುಲ್ಲಾ…
View More ಹಿಜ್ಬುಲ್ಲಾಗಳು ಸಂಗ್ರಹಿಸಿದ ₹4200 ಕೋಟಿ ಮೌಲ್ಯದ ನಗದು, ಬಂಗಾರ ಇಸ್ರೇಲಿಗೆ ಪತ್ತೆನಕಲಿ ಕೋರ್ಟ್ ನಡೆಸುತ್ತಿದ್ದ ಗುಜರಾತ್ ವ್ಯಕ್ತಿ ಬಂಧನ: 5 ವರ್ಷದಿಂದ ಮೋಸ
ಅಹಮದಾಬಾದ್: ನ್ಯಾಯಾಲಯದಿಂದ ನೇಮಕವಾದ ಮಧ್ಯಸ್ಥಿಕೆದಾರ ಎಂದು ಸುಳ್ಳು ಹೇಳಿಕೊಂಡು ಕಳೆದ 5 ವರ್ಷಗಳಿಂದ ನಕಲಿ ನ್ಯಾಯಾಲಯ ನಡೆಸುತ್ತಿದ್ದ ಮೋರಿಸ್ ಸ್ಯಾಮ್ಯುಯುಲ್ ಕ್ರಿಸ್ಟಿಯನ್ ಎಂಬ ವ್ಯಕ್ತಿಯನ್ನು ಗುಜರಾತ್‌ನ ಅಹಮದಾಬಾದ್ ಪೊಲೀಸರು ಬಂಧಿಸಿದ್ದಾರೆ. ಮೋರಿಸ್, ನಗರದ ಸಿಟಿ…
View More ನಕಲಿ ಕೋರ್ಟ್ ನಡೆಸುತ್ತಿದ್ದ ಗುಜರಾತ್ ವ್ಯಕ್ತಿ ಬಂಧನ: 5 ವರ್ಷದಿಂದ ಮೋಸ
