ಗೋವಾ: ಇತ್ತೀಚೆಗೆ ಮುಕ್ತಾಯಗೊಂಡ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್ ಎಫ್ ಐ) ನಲ್ಲಿ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ(ಎನ್ ಎಫ್ ಡಿ ಸಿ) ಆಯೋಜಿಸಿದ್ದ ‘ಫಿಲಂ ಬಜಾರ್ 2024’ನಲ್ಲಿ ಹೊಸ ಪೀಳಿಗೆಯ ಸಿನಿಮಾ ಕಥೆಗಾರರನ್ನು…
View More ಫಿಲ್ಮ್ ಬಜಾರ್ 2024ರಲ್ಲಿ ಮಿಂಚಿದ ‘ಕೊನ್ಯಾಕ್’: ಚಿತ್ರಕಥೆಗಾರರಿಗೆ ಲ್ಯಾಬ್ ರೈಟರ್ಸ್ ಪ್ರಶಸ್ತಿCategory: National News
Get Latest Indian National News on vijayaprabha news. find out India Breaking News, india Live news updates etc.
ತರಬೇತಿ ನಿರತ ಕಸ್ಟಮ್ಸ್ ಮತ್ತು ಪರೋಕ್ಷ ತೆರಿಗೆ ಅಧಿಕಾರಿಗಳಿಂದ ರಾಷ್ಟ್ರಪತಿ ಭೇಟಿ
ನವದೆಹಲಿ: ಭಾರತೀಯ ಕಂದಾಯ ಸೇವೆಯ (ಕಸ್ಟಮ್ಸ್ ಮತ್ತು ಪರೋಕ್ಷ ತೆರಿಗೆಗಳು) ತರಬೇತಿ ನಿರತ ಅಧಿಕಾರಿಗಳು ಇಂದು (ಡಿಸೆಂಬರ್ 2, 2024) ರಾಷ್ಟ್ರಪತಿ ಭವನದಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದರು. ಅಧಿಕಾರಿಗಳನ್ನುದ್ದೇಶಿಸಿ…
View More ತರಬೇತಿ ನಿರತ ಕಸ್ಟಮ್ಸ್ ಮತ್ತು ಪರೋಕ್ಷ ತೆರಿಗೆ ಅಧಿಕಾರಿಗಳಿಂದ ರಾಷ್ಟ್ರಪತಿ ಭೇಟಿMSP Protest: ಪೊಲೀಸರ ಬ್ಯಾರಿಕೇಡ್‌ಗಳನ್ನು ಕಿತ್ತು ಮುನ್ನುಗ್ಗಿದ ಪಂಜಾಬ್‌ನ ರೈತರು
ನೋಯಿಡಾ: ನೋಯಿಡಾದ ದಲಿತ ಪ್ರೇರಣಾ ಸ್ಥಳದ ಸಮೀಪ, ಪಂಜಾಬ್‌ನ ರೈತರು ಪೊಲೀಸರ ಬ್ಯಾರಿಕೇಡ್‌ಗಳನ್ನು ದಾಟಿ ದೆಹಲಿಯ ಕಡೆಗೆ ತಮ್ಮ ಮೆರವಣಿಗೆಯನ್ನು ಪ್ರಾರಂಭಿಸಿದರು. ಅವರು ಕನಿಷ್ಠ ಬೆಂಬಲ ಬೆಲೆ (MSP) ಕುರಿತ ಚರ್ಚೆಗೆ ಒತ್ತಾಯಿಸಲು ದೆಹಲಿಯ…
View More MSP Protest: ಪೊಲೀಸರ ಬ್ಯಾರಿಕೇಡ್‌ಗಳನ್ನು ಕಿತ್ತು ಮುನ್ನುಗ್ಗಿದ ಪಂಜಾಬ್‌ನ ರೈತರುಫ್ರಾನ್ಸ್ನಿಂದ 26 Rafael Jet ಗಳನ್ನು ಖರೀದಿಸಲು ಭಾರತ ಸಜ್ಜು: ಅಡ್ಮಿರಲ್ ತ್ರಿಪಾಠಿ
ನವದೆಹಲಿ: ಭಾರತವು 26 ನೌಕಾಪಡೆ ರಫೆಲೆ-ಎಮ್ ಫೈಟರ್ ಜೆಟ್‌ಗಳನ್ನು ಮತ್ತು ಹೆಚ್ಚುವರಿ ಮೂರು ಸ್ಕಾರ್ಪೀನ್ ಪಾತಾಳ ನೌಕೆಗಳನ್ನು ಖರೀದಿಸಲು ನಿರ್ಧರಿಸಿದೆ ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಸೋಮವಾರ ಘೋಷಿಸಿದ್ದಾರೆ. ನೌಕಾಪಡೆ…
View More ಫ್ರಾನ್ಸ್‌ನಿಂದ 26 Rafael Jet ಗಳನ್ನು ಖರೀದಿಸಲು ಭಾರತ ಸಜ್ಜು: ಅಡ್ಮಿರಲ್ ತ್ರಿಪಾಠಿMaharastra CM: ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಫಡ್ನವಿಸ್ ಹೆಸರು ಅಂತಿಮ
ಮುಂಬೈ: ಮಹಾರಾಷ್ಟ್ರದ ಹೊಸ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಅವರ ಹೆಸರು ಅಂತಿಮಗೊಂಡಿದ್ದು, ಡಿಸೆಂಬರ್ 2 ಅಥವಾ 3 ರಂದು ನಡೆಯುವ ಶಾಸಕೀಯ ಪಕ್ಷದ ಸಭೆಯಲ್ಲಿ ಅವರನ್ನು ನಾಯಕನಾಗಿ ಆಯ್ಕೆ ಮಾಡಲಾಗುತ್ತದೆ ಎಂದು ಹಿರಿಯ ಬಿಜೆಪಿ…
View More Maharastra CM: ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಫಡ್ನವಿಸ್ ಹೆಸರು ಅಂತಿಮWakf Board: ವಕ್ಫ್ ಮಂಡಳಿಯನ್ನೇ ವಿಸರ್ಜಿಸಿದ ಆಂಧ್ರ ಸರ್ಕಾರ
ಹೈದರಾಬಾದ್: ದೇಶಾದ್ಯಂತ ವಕ್ಫ್ ಮಂಡಳಿಯ ವಿರುದ್ಧ ಜನರ ಪ್ರತಿಭಟನೆಯ ನಡುವೆಯೇ ಆಂಧ್ರಪ್ರದೇಶ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ವಕ್ಫ್ ಮಂಡಳಿಯನ್ನೇ ವಿಸರ್ಜಿಸಿ ಸರ್ಕಾರ ಆದೇಶ ಹೊರಡಿಸಿದ್ದು, ಇದರನ್ವಯ ವಕ್ಫ್ ಬೋರ್ಡ್ ರಚನೆಯ ಹಿಂದಿನ ಆದೇಶವನ್ನು…
View More Wakf Board: ವಕ್ಫ್ ಮಂಡಳಿಯನ್ನೇ ವಿಸರ್ಜಿಸಿದ ಆಂಧ್ರ ಸರ್ಕಾರLPG Cylinder Price: ಕಮರ್ಷಿಯಲ್ ಸಿಲಿಂಡರ್ ದರ 16.50 ರೂ. ಏರಿಕೆ!
ನವದೆಹಲಿ: ಜೆಟ್ ಇಂಧನ (ಏಟಿಎಫ್) ದರವು ಭಾನುವಾರ 1.45 ಶೇಕಡಾ ಹೆಚ್ಚಳಗೊಂಡಿದ್ದು, ಹೋಟೆಲ್‌ಗಳು ಮತ್ತು ರೆಸ್ಟೊರೆಂಟ್‌ಗಳಲ್ಲಿ ಬಳಸುವ ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್‌ಗಳ ದರವು 16.50 ಏರಿಕೆಯಾಗಿದೆ. 19 ಕಿಲೋಗ್ರಾಂ ಸಿಲಿಂಡರ್‌ಗಳಿಗೆ ಸಂಬಂಧಿಸಿದ ಈ ದರ…
View More LPG Cylinder Price: ಕಮರ್ಷಿಯಲ್ ಸಿಲಿಂಡರ್ ದರ 16.50 ರೂ. ಏರಿಕೆ!Fengal Cyclone: ಫೆಂಗಲ್ ಚಂಡಮಾರುತ ಎಫೆಕ್ಟ್: ರಾಜ್ಯದ ಹಲವೆಡೆ ಮಳೆ
ಬೆಂಗಳೂರು: ಫೆಂಗಲ್ ಚಂಡಮಾರುತದ ಪರಿಣಾಮ ರಾಜ್ಯದ ಹಲವೆಡೆ ಮಳೆಯಾಗುತ್ತಿದ್ದು, ಇನ್ನೂ ಎರಡು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಚಂಡಮಾರುತ ಪರಿಣಾಮವಾಗಿ ತಮಿಳುನಾಡಿನಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಮಳೆಯಿಂದಾಗಿ ಉಂಟಾದ ವಿದ್ಯುತ್ ಶಾರ್ಟ್ ಸರ್ಕ್ಯುಟ್‌ನಿಂದ…
View More Fengal Cyclone: ಫೆಂಗಲ್ ಚಂಡಮಾರುತ ಎಫೆಕ್ಟ್: ರಾಜ್ಯದ ಹಲವೆಡೆ ಮಳೆTRAI Rules: ಅನ್‌ಲೈನ್ ವಂಚನೆ ತಡೆಗೆ TRAI ಹೊಸ ನಿಯಮ ಇಂದಿನಿಂದಲೇ ಜಾರಿ
ನವದೆಹಲಿ: ಆನ್‌ಲೈನ್ ವಂಚನೆ ಮತ್ತು ಫಿಶಿಂಗ್‌ಗಳನ್ನು ತಡೆಗಟ್ಟಲು ವಾಣಿಜ್ಯ ಸಂದೇಶಗಳನ್ನು ಪತ್ತೆಹಚ್ಚಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಡಿಸೆಂಬರ್ 1 ರಿಂದ ಅಂದರೆ ಇಂದಿನಿಂದ ಹೊಸ ನಿಯಮಗಳನ್ನು ಅಳವಡಿಸಿಕೊಳ್ಳುತ್ತಿದೆ. ಇತ್ತೀಚೆಗೆ ಸೈಬರ್ ಕ್ರೈಮ್ ಗಳ…
View More TRAI Rules: ಅನ್‌ಲೈನ್ ವಂಚನೆ ತಡೆಗೆ TRAI ಹೊಸ ನಿಯಮ ಇಂದಿನಿಂದಲೇ ಜಾರಿPM: ಅಖಿಲ ಭಾರತ ಪೊಲೀಸ್ ಡೈರೆಕ್ಟರ್, ಇನ್‌ಸ್ಪೆಕ್ಟರ್ ಜನರಲ್‌ಗಳ ಸಮ್ಮೇಳನದಲ್ಲಿ ಪ್ರಧಾನಿ ಭಾಗಿ
ನವದೆಹಲಿ: ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದಿನಿಂದ ಎರಡು ದಿನಗಳ ಕಾಲ ಒಡಿಶಾ ರಾಜ್ಯದ ಭುವನೇಶ್ವರದ ಲೋಕಸೇವಾ ಭವನದ ರಾಜ್ಯ ಕನ್ವೆನ್ಷನ್ ಸೆಂಟರ್ ನಲ್ಲಿ ಅಖಿಲ ಭಾರತ ಪೊಲೀಸ್ ಡೈರೆಕ್ಟರ್ ಜನರಲ್‌ಗಳು /…
View More PM: ಅಖಿಲ ಭಾರತ ಪೊಲೀಸ್ ಡೈರೆಕ್ಟರ್, ಇನ್‌ಸ್ಪೆಕ್ಟರ್ ಜನರಲ್‌ಗಳ ಸಮ್ಮೇಳನದಲ್ಲಿ ಪ್ರಧಾನಿ ಭಾಗಿ
