63,000 ಕೋಟಿ ರೂ. ಮೌಲ್ಯದ ರಫೇಲ್ ನೌಕಾ ಒಪ್ಪಂದಕ್ಕೆ ಅನುಮೋದನೆ ದೊರೆತಿದ್ದು, 2031 ರ ವೇಳೆಗೆ ಭಾರತವು ಮಿಗ್ -29 ಕೆ ಗಳನ್ನು ಹಂತಹಂತವಾಗಿ ಸ್ಥಗಿತಗೊಳಿಸಲು ಮುಂದಾಗಿದ್ದು, ಐಎನ್ಎಸ್ ವಿಕ್ರಾಂತ್ ಮತ್ತು ಐಎನ್ಎಸ್ ವಿಕ್ರಮಾದಿತ್ಯವನ್ನು…
View More ಫ್ರಾನ್ಸ್‌ನಿಂದ 26 ರಫೇಲ್ ನೌಕಾಪಡೆಯ ಜೆಟ್‌ಗಳನ್ನು ಖರೀದಿಸಲು 63,000 ಕೋಟಿ ರೂ.ಗಳ ಒಪ್ಪಂದವನ್ನು ಮಾಡಿಕೊಂಡ ಭಾರತFrance
ಫ್ರಾನ್ಸ್ ಜೊತೆ ಶೀಘ್ರದಲ್ಲೇ ರಫೇಲ್-ಎಂ, ಸ್ಕಾರ್ಪೀನ್ ಒಪ್ಪಂದ ಮಾಡಿಕೊಳ್ಳಲಿರುವ ಭಾರತ
ನವದೆಹಲಿ: ಮುಂದಿನ ಕೆಲವು ವಾರಗಳಲ್ಲಿ ಭಾರತವು ತನ್ನ ನೌಕಾ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು ಫ್ರಾನ್ಸ್ನಿಂದ 26 ನೌಕಾ ರೂಪಾಂತರದ ರಫೇಲ್ ಜೆಟ್ಗಳು ಮತ್ತು ಮೂರು ಸ್ಕಾರ್ಪೀನ್ ಜಲಾಂತರ್ಗಾಮಿಗಳನ್ನು ಖರೀದಿಸುವ ನಿರೀಕ್ಷೆಯಿದೆ ಎಂದು ಬಲ್ಲ ಮೂಲಗಳ…
View More ಫ್ರಾನ್ಸ್ ಜೊತೆ ಶೀಘ್ರದಲ್ಲೇ ರಫೇಲ್-ಎಂ, ಸ್ಕಾರ್ಪೀನ್ ಒಪ್ಪಂದ ಮಾಡಿಕೊಳ್ಳಲಿರುವ ಭಾರತಫ್ರಾನ್ಸ್ನಿಂದ 26 Rafael Jet ಗಳನ್ನು ಖರೀದಿಸಲು ಭಾರತ ಸಜ್ಜು: ಅಡ್ಮಿರಲ್ ತ್ರಿಪಾಠಿ
ನವದೆಹಲಿ: ಭಾರತವು 26 ನೌಕಾಪಡೆ ರಫೆಲೆ-ಎಮ್ ಫೈಟರ್ ಜೆಟ್‌ಗಳನ್ನು ಮತ್ತು ಹೆಚ್ಚುವರಿ ಮೂರು ಸ್ಕಾರ್ಪೀನ್ ಪಾತಾಳ ನೌಕೆಗಳನ್ನು ಖರೀದಿಸಲು ನಿರ್ಧರಿಸಿದೆ ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಸೋಮವಾರ ಘೋಷಿಸಿದ್ದಾರೆ. ನೌಕಾಪಡೆ…
View More ಫ್ರಾನ್ಸ್‌ನಿಂದ 26 Rafael Jet ಗಳನ್ನು ಖರೀದಿಸಲು ಭಾರತ ಸಜ್ಜು: ಅಡ್ಮಿರಲ್ ತ್ರಿಪಾಠಿ