ಪ್ರತಿನಿತ್ಯ 16 ಸಲ ಸೂರ್ಯಾಸ್ತ, ಸೂರ್ಯೋದಯ ವೀಕ್ಷಿಸುವ ಸುನೀತಾ ವಿಲಿಯಮ್ಸ್  

ವಾಷಿಂಗ್ಟನ್‌ (ಅಮೆರಿಕ): ಭೂಮಿಯ ಮೇಲಿರುವವರು ಒಂದು ದಿನದಲ್ಲಿ ಒಮ್ಮೆ ಸೂರ್ಯೋದಯ ಹಾಗೂ ಒಮ್ಮೆ ಸೂರ್ಯಾಸ್ತ ನೋಡುತ್ತಾರೆ. ಆದರೆ, ಭಾರತ ಮೂಲದ ನಾಸಾ ಗಗನಯಾನಿ ಸುನಿತಾ ವಿಲಿಯಮ್ಸ್ ಹಾಗೂ ಅವರ ಜತೆಗೆ ಇರುವ ಇತರ ಗಗನಯಾನಿಗಳು…

View More ಪ್ರತಿನಿತ್ಯ 16 ಸಲ ಸೂರ್ಯಾಸ್ತ, ಸೂರ್ಯೋದಯ ವೀಕ್ಷಿಸುವ ಸುನೀತಾ ವಿಲಿಯಮ್ಸ್  

ಮಸ್ಕ್ ಆಸ್ತಿ ಮತ್ತಷ್ಟು ಜೀಗಿತ: ಬೆಂಬಲಿತ ಟ್ರಂಪ್ ಗೆಲುವಿನ ಬೆನ್ನಲ್ಲೇ ₹25 ಲಕ್ಷ ಕೋಟಿ ಏರಿಕೆ 

ವಾಷಿಂಗ್ಟನ್‌: ಜಗತ್ತಿನ ಕುತೂಹಲ ಕೆರಳಿಸಿದ್ದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಅವರ ಕಟ್ಟಾ ಬೆಂಬಲಿಗ ಉದ್ಯಮಿ ಎಲಾನ್‌ ಮಸ್ಕ್‌ ಅವರ ಆಸ್ತಿ ಮೌಲ್ಯ 300…

View More ಮಸ್ಕ್ ಆಸ್ತಿ ಮತ್ತಷ್ಟು ಜೀಗಿತ: ಬೆಂಬಲಿತ ಟ್ರಂಪ್ ಗೆಲುವಿನ ಬೆನ್ನಲ್ಲೇ ₹25 ಲಕ್ಷ ಕೋಟಿ ಏರಿಕೆ 

ಜನಸಂಖ್ಯೆ ಹೆಚ್ಚಿಸಲು ಸೆಕ್ಸ್‌ ಇಲಾಖೆ ರಚನೆ, ಲೈಂಗಿಕತೆಗೆ ಉತ್ತೇಜನ: ರಷ್ಯಾದ ಪುಟಿನ್ ಸರ್ಕಾರಕ್ಕೆ ವರದಿ ಸಲಹೆ

ರಷ್ಯಾ (ಮಾಸ್ಕೋ): ರಾಷ್ಟ್ರದಲ್ಲಿ ಕುಸಿಯುತ್ತಿರುವ ಜನಸಂಖ್ಯೆಯನ್ನು ಹೆಚ್ಚಿಸಲು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್ ಅವರ ಸರ್ಕಾರ ಸೆಕ್ಸ್‌ ಇಲಾಖೆ ರಚಿಸಲು ಚಿಂತನೆ ನಡೆಸಿದೆ ಎನ್ನಲಾಗಿದೆ. ಹೌದು, ಪುಟಿನ್‌ ಅವರ ಆಪ್ತೆ ಹಾಗೂ ರಷ್ಯಾ ಸರ್ಕಾರದ…

View More ಜನಸಂಖ್ಯೆ ಹೆಚ್ಚಿಸಲು ಸೆಕ್ಸ್‌ ಇಲಾಖೆ ರಚನೆ, ಲೈಂಗಿಕತೆಗೆ ಉತ್ತೇಜನ: ರಷ್ಯಾದ ಪುಟಿನ್ ಸರ್ಕಾರಕ್ಕೆ ವರದಿ ಸಲಹೆ

ಟ್ರಂಪ್‌ ಸರ್ಕಾರದಲ್ಲಿ ಮಸ್ಕ್ ಮ್ಯಾಜಿಕ್ ಸಾಧ್ಯತೆ: ಉದ್ಯಮಿಗೆ ಪ್ರಮುಖ ಸ್ಥಾನ ಸಿಗುವ ಸಾಧ್ಯತೆ 

ವಾಷಿಂಗ್ಟನ್‌ (ಅಮೆರಿಕ): ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆಯೇ ಚುನಾಯಿತ ಅಧ್ಯಕ್ಷ ಟ್ರಂಪ್ ಈಗಾಗಲೇ ತಮ್ಮ ಸರ್ಕಾರದಲ್ಲಿ ಯಾರು ಇರಬೇಕು ಎಂಬ ಪಟ್ಟಿ ಸಿದ್ಧಪಡಿಸಲು ಪ್ರಾರಂಭಿಸಿದ್ದಾರೆ. ಈ ಪೈಕಿ ಉದ್ಯಮಿ ಎಲಾನ್‌ ಮಸ್ಕ್‌ ಅವರನ್ನು…

View More ಟ್ರಂಪ್‌ ಸರ್ಕಾರದಲ್ಲಿ ಮಸ್ಕ್ ಮ್ಯಾಜಿಕ್ ಸಾಧ್ಯತೆ: ಉದ್ಯಮಿಗೆ ಪ್ರಮುಖ ಸ್ಥಾನ ಸಿಗುವ ಸಾಧ್ಯತೆ 

Tata AIrcraft Complex: ಸಿ-295 ವಿಮಾನ ತಯಾರಿಕಾ ಘಟಕ ಉದ್ಘಾಟಿಸಿದ PM ಮೋದಿ

ವಡೋದರಾ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗುಜರಾತ್‌ನ ವಡೋದರಾದಲ್ಲಿ ಸ್ಪ್ಯಾನಿಷ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಅವರೊಂದಿಗೆ C-295 ವಿಮಾನಗಳನ್ನು ತಯಾರಿಸಲು ಟಾಟಾ ಏರ್‌ಕ್ರಾಫ್ಟ್ ಕಾಂಪ್ಲೆಕ್ಸ್ ಅನ್ನು ಜಂಟಿಯಾಗಿ ಉದ್ಘಾಟಿಸಿದರು. C-295 ಕಾರ್ಯಕ್ರಮದಡಿಯಲ್ಲಿ ಒಟ್ಟು…

View More Tata AIrcraft Complex: ಸಿ-295 ವಿಮಾನ ತಯಾರಿಕಾ ಘಟಕ ಉದ್ಘಾಟಿಸಿದ PM ಮೋದಿ

Do You Know: ಸೈಕ್ಲೋನ್‌ಗಳಿಗೆ ಯಾಕೆ ಮತ್ತು ಹೇಗೆ ಹೆಸರಿಡುತ್ತಾರೆ ಗೊತ್ತಾ?

ನವದೆಹಲಿ: ಭಾರತೀಯ ಹವಾಮಾನ ಇಲಾಖೆ (IMD) ಪೂರ್ವ-ಮಧ್ಯ ಬಂಗಾಳಕೊಲ್ಲಿಯಲ್ಲಿ ನಿರ್ಮಾಣವಾಗಿರುವ ಕಡಿಮೆ ಒತ್ತಡದ ಪರಿಣಾಮ ಬುಧವಾರದ ವೇಳೆಗೆ ಚಂಡಮಾರುತ ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಸೂಚನೆ ನೀಡಿದೆ. ‘ಡಾನಾ’ ಎಂದು ಹೆಸರಿಸಲಾದ ಚಂಡಮಾರುತವು ವಾಯುವ್ಯಕ್ಕೆ ಚಲಿಸುವ…

View More Do You Know: ಸೈಕ್ಲೋನ್‌ಗಳಿಗೆ ಯಾಕೆ ಮತ್ತು ಹೇಗೆ ಹೆಸರಿಡುತ್ತಾರೆ ಗೊತ್ತಾ?

Ex Hamas Chief ಸಿನ್ವಾರ್‌ನ ಐಷಾರಾಮಿ ಬಂಕರ್ ವೀಡಿಯೋ ಬಿಡುಗಡೆ

ನವದೆಹಲಿ: ಗಾಜಾ ಸಂಘರ್ಷದ ಆರಂಭದಲ್ಲಿ ಹಮಾಸ್‌ನ ಮಾಜಿ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಉಳಿದುಕೊಂಡಿದ್ದ ಎನ್ನಲಾದ ಬಂಕರ್‌ನ ವೀಡಿಯೋ ದೃಶ್ಯಾವಳಿಗಳನ್ನು ಇಸ್ರೇಲ್ ಮಿಲಿಟರಿ ಪಡೆ ಬಿಡುಗಡೆ ಮಾಡಿದೆ. ಧ್ವಂಸಗೊಂಡ ಖಾನ್ ಯೂನಿಸ್‌ ನಗರದ ಅಡಿಯಲ್ಲಿ ಪತ್ತೆಯಾದ,…

View More Ex Hamas Chief ಸಿನ್ವಾರ್‌ನ ಐಷಾರಾಮಿ ಬಂಕರ್ ವೀಡಿಯೋ ಬಿಡುಗಡೆ