ವಾಷಿಂಗ್ಟನ್ (ಅಮೆರಿಕ): ಭೂಮಿಯ ಮೇಲಿರುವವರು ಒಂದು ದಿನದಲ್ಲಿ ಒಮ್ಮೆ ಸೂರ್ಯೋದಯ ಹಾಗೂ ಒಮ್ಮೆ ಸೂರ್ಯಾಸ್ತ ನೋಡುತ್ತಾರೆ. ಆದರೆ, ಭಾರತ ಮೂಲದ ನಾಸಾ ಗಗನಯಾನಿ ಸುನಿತಾ ವಿಲಿಯಮ್ಸ್ ಹಾಗೂ ಅವರ ಜತೆಗೆ ಇರುವ ಇತರ ಗಗನಯಾನಿಗಳು…
View More ಪ್ರತಿನಿತ್ಯ 16 ಸಲ ಸೂರ್ಯಾಸ್ತ, ಸೂರ್ಯೋದಯ ವೀಕ್ಷಿಸುವ ಸುನೀತಾ ವಿಲಿಯಮ್ಸ್Category: Home
ಭಾರತದಿಂದ ಯುರೋಪ್‌ಗೆ ತೈಲ ರಫ್ತು ಏರಿಕೆ: ಅತಿ ದೊಡ್ಡ ಪೂರೈಕೆದಾರ ಎಂಬ ಹೆಗ್ಗಳಿಕೆ
ನವದೆಹಲಿ: ಯುರೋಪ್‌ಗೆ ತೈಲ ರಫ್ತು ಮಾಡುವ ಅತಿ ದೊಡ್ಡ ರಾಷ್ಟ್ರವಾಗಿ ಭಾರತ ಗುರುತಿಸಿಕೊಂಡಿದ್ದು, ಕಳೆದ 3 ತಿಂಗಳಲ್ಲಿ ಭಾರೀ ಏರಿಕೆಯಾಗಿದೆ. ಹೌದು, ತನ್ನ ಬಹುತೇಕ ತೈಲ ಅಗತ್ಯಗಳಿಗೆ ವಿದೇಶಗಳನ್ನೇ ಅವಲಂಬಿಸಿರುವ ಭಾರತ ಇದೀಗ ಯುರೋಪ್…
View More ಭಾರತದಿಂದ ಯುರೋಪ್‌ಗೆ ತೈಲ ರಫ್ತು ಏರಿಕೆ: ಅತಿ ದೊಡ್ಡ ಪೂರೈಕೆದಾರ ಎಂಬ ಹೆಗ್ಗಳಿಕೆಕಾಂಗ್ರೆಸ್ ಸರ್ಕಾರದಿಂದ ರಾಜ್ಯದ ಖಜಾನೆ ದಿವಾಳಿ: ದೇವೇಗೌಡ ವಾಗ್ದಾಳಿ
ರಾಮನಗರ: ಕಾಂಗ್ರೆಸ್ ಸರ್ಕಾರ ರಾಜ್ಯದ ಖಜಾನೆಯನ್ನು ದಿವಾಳಿ ಮಾಡಿದೆ. ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಗೃಹಲಕ್ಷ್ಮೀ ಹಣವಿಲ್ಲ. ಆದರೆ, ಉಪಚುನಾವಣೆ ದೃಷ್ಟಿಯಿಂದ ಚನ್ನಪಟ್ಟಣ ಕ್ಷೇತ್ರದ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಮಾತ್ರ ಹಣ ಜಮೆ ಮಾಡಿದ್ದಾರೆ ಎಂದು…
View More ಕಾಂಗ್ರೆಸ್ ಸರ್ಕಾರದಿಂದ ರಾಜ್ಯದ ಖಜಾನೆ ದಿವಾಳಿ: ದೇವೇಗೌಡ ವಾಗ್ದಾಳಿಸಮವಸ್ತ್ರ ಧರಿಸಿ, ಗಡ್ಡ ಟ್ರಿಂ ಮಾಡುವಂತೆ ಬುದ್ದಿ ಹೇಳಿದ್ದಕ್ಕೆ ನರ್ಸಿಂಗ್ ಕಾಲೇಜಿನಲ್ಲಿ ವಿವಾದ
ಹಾಸನ: ಶುಚಿಯಾದ ಸಮವಸ್ತ್ರ ಧರಿಸಿ, ಗಡ್ಡ ಟ್ರಿಂ ಮಾಡಿ ಎಂದು ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು ನೀಡಿದ ಸೂಚನೆ ವಿವಾದ ಸೃಷ್ಟಿಸಿದೆ. ಹಾಸನ ಜಿಲ್ಲೆ ಹೊಳೆನರಸೀಪುರದ ಚಿಟ್ಟನಹಳ್ಳಿ ಬಡಾವಣೆಯ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಜಮ್ಮು-ಕಾಶ್ಮೀರದ…
View More ಸಮವಸ್ತ್ರ ಧರಿಸಿ, ಗಡ್ಡ ಟ್ರಿಂ ಮಾಡುವಂತೆ ಬುದ್ದಿ ಹೇಳಿದ್ದಕ್ಕೆ ನರ್ಸಿಂಗ್ ಕಾಲೇಜಿನಲ್ಲಿ ವಿವಾದಬಂಡೀಪುರ ಹೆದ್ದಾರಿಯಲ್ಲಿ ರಾತ್ರಿ ಸಂಚಾರ ಸಮಸ್ಯೆ ಇತ್ಯರ್ಥಕ್ಕೆ ಯತ್ನ: ಡಿ ಕೆ ಶಿವಕುಮಾರ್
ಕಲ್ಪೆಟ್ಟ (ಕೇರಳ): ಬಂಡೀಪುರ ಅಭಯಾರಣ್ಯದಲ್ಲಿ ಹಾದು ಹೋಗುವ ಕಲ್ಲಿಕೋಟೆ-ಕೊಳ್ಳೇಗಾಲ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ವಿಧಿಸಲಾಗಿರುವ ರಾತ್ರಿ ಸಂಚಾರ ನಿಷೇಧದಿಂದ ಸಮಸ್ಯೆ ಆಗುತ್ತಿದೆ ಎಂಬ ವಿಷಯದ ಇತ್ಯರ್ಥಕ್ಕೆ ಕರ್ನಾಟಕ ಪ್ರಯತ್ನಿಸಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್…
View More ಬಂಡೀಪುರ ಹೆದ್ದಾರಿಯಲ್ಲಿ ರಾತ್ರಿ ಸಂಚಾರ ಸಮಸ್ಯೆ ಇತ್ಯರ್ಥಕ್ಕೆ ಯತ್ನ: ಡಿ ಕೆ ಶಿವಕುಮಾರ್ಕಾಂಗ್ರೆಸ್ ಸರ್ಕಾರದಿಂದ ದ್ವೇಷ ರಾಜಕಾರಣ, ಎಫ್‌ಐಆರ್‌ಗೆ ಕೇರ್ ಮಾಡಲ್ಲ: ಯಡಿಯೂರಪ್ಪ
ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣದಿಂದ ನನ್ನ ಹಾಗೂ ಮಾಜಿ ಸಚಿವ ಬಿ.ಶ್ರೀರಾಮುಲು ವಿರುದ್ಧ ಎಫ್‌ಐಆರ್ ದಾಖಲಿಸಿದೆ. ಇದಕ್ಕೆಲ್ಲ ನಾನು ಕೇರ್ ಮಾಡಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ. ನಗರದಲ್ಲಿ ಭಾನುವಾರ…
View More ಕಾಂಗ್ರೆಸ್ ಸರ್ಕಾರದಿಂದ ದ್ವೇಷ ರಾಜಕಾರಣ, ಎಫ್‌ಐಆರ್‌ಗೆ ಕೇರ್ ಮಾಡಲ್ಲ: ಯಡಿಯೂರಪ್ಪಒಂದೇ ದಿನದಲ್ಲಿ 2,670 ಕೇಸ್: ಸಂಚಾರ ನಿಯಮ ಉಲ್ಲಂಘನೆಗೆ ₹13.78 ಲಕ್ಷ ದಂಡ ವಸೂಲಿ
ಬೆಂಗಳೂರು: ಆ್ಯಪ್ ಆಧಾರಿತ ಇ-ಕಾಮರ್ಸ್ ವಿತರಕ ಸವಾರರ ವಿರುದ್ಧ ಶನಿವಾರ ವಿಶೇಷ ಕಾರ್ಯಾಚರಣೆ ನಡೆಸಿರುವ ನಗರ ಸಂಚಾರ ಪೊಲೀಸರು, ಸಂಚಾರ ನಿಯಮ ಉಲ್ಲಂಘಿಸಿದ ಆರೋಪದಡಿ 2,679 ಪ್ರಕರಣಗಳನ್ನು ದಾಖಲಿಸಿ, ₹13.78 ಲಕ್ಷ ದಂಡ ವಸೂಲಿ…
View More ಒಂದೇ ದಿನದಲ್ಲಿ 2,670 ಕೇಸ್: ಸಂಚಾರ ನಿಯಮ ಉಲ್ಲಂಘನೆಗೆ ₹13.78 ಲಕ್ಷ ದಂಡ ವಸೂಲಿಸೇನಾ ನೇಮಕಾತಿಯಲ್ಲಿ ಕಾಲ್ತುಳಿತ, ಲಾಠಿ ಚಾರ್ಜ್: ಬೆಳಗಾವಿ ರ್‍ಯಾಲಿಗೆ 30 ಸಾವಿರ ಯುವಕರು, ಇಬ್ಬರಿಗೆ ಗಾಯ
ಬೆಳಗಾವಿ: ನಗರದಲ್ಲಿ ನಡೆದ ಸೇನಾ ನೇಮಕಾತಿ ರ್‍ಯಾಲಿ ವೇಳೆ ನೂಕು ನುಗ್ಗಲು ಉಂಟಾಗಿ, ಕಾಲ್ತುಳಿತಕ್ಕೆ ಇಬ್ಬರು ಯುವಕರು ಗಾಯಗೊಂಡ ಘಟನೆ ಭಾನುವಾರ ನಡೆದಿದೆ. ನಗರದ ಮರಾಠ ರೆಜಿಮೆಂಟ್‌ನಲ್ಲಿ ನ.7ರಿಂದ ಟಿಎ ಮುಕ್ತ ಸೇನಾ ನೇಮಕಾತಿ…
View More ಸೇನಾ ನೇಮಕಾತಿಯಲ್ಲಿ ಕಾಲ್ತುಳಿತ, ಲಾಠಿ ಚಾರ್ಜ್: ಬೆಳಗಾವಿ ರ್‍ಯಾಲಿಗೆ 30 ಸಾವಿರ ಯುವಕರು, ಇಬ್ಬರಿಗೆ ಗಾಯRashi bhavishya | ಇಂದಿನ ರಾಶಿ ಭವಿಷ್ಯ; 11-11-2024 ಸೋಮವಾರ
Rashi bhavishya : ಜಾತಕ ಇಂದು 11 ನವಂಬರ್ 2024 ಸೋಮವಾರ ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ 12 ರಾಶಿಯವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಸುದ್ದಿ ಓದಿ. ಮೇಷ ರಾಶಿ ಭವಿಷ್ಯ…
View More Rashi bhavishya | ಇಂದಿನ ರಾಶಿ ಭವಿಷ್ಯ; 11-11-2024 ಸೋಮವಾರಪ್ರಿಯಾಂಕಾ ಜಾರಕಿಹೊಳಿ ಸನ್ಮಾನಿಸಲು 2 ಗುಂಪು ಮಧ್ಯೆ ಫೈಟ್: ಗ್ರಾಪಂ ಕಚೇರಿಗೆ ಬೆಂಕಿ
ಬೆಳಗಾವಿ: ಯುವ ಸಂಸದೆ ಪ್ರಿಯಾಂಕಾ ಜಾರಿಕಿಹೊಳಿ ಅವರನ್ನು ಸನ್ಮಾನಿಸುವ ವಿಚಾರವಾಗಿ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದು, ಗ್ರಾಮ ಪಂಚಾಯಿತಿ ಕಚೇರಿ ಮೇಲೆ ಬಿಯರ್ ಬಾಟಲ್‌ನಲ್ಲಿ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ಎಸೆದಿರುವ ಘಟನೆ…
View More ಪ್ರಿಯಾಂಕಾ ಜಾರಕಿಹೊಳಿ ಸನ್ಮಾನಿಸಲು 2 ಗುಂಪು ಮಧ್ಯೆ ಫೈಟ್: ಗ್ರಾಪಂ ಕಚೇರಿಗೆ ಬೆಂಕಿ
