Panchanga | ಇಂದಿನ ಪಂಚಾಂಗದ ಪ್ರಕಾರ ಶ್ರೀ ಕ್ರೋಧಿ ನಾಮ ಸಂವತ್ಸರದ ನವಂಬರ್ 18 ಸೋಮವಾರದಂದು ಶುಭ ಮುಹೂರ್ತ, ಅಶುಭ ಮುಹೂರ್ತಗಳ ಸಂಪೂರ್ಣ ವಿವರಗಳನ್ನು ತಿಳಿಯೋಣ. ಮಿಥುನ ರಾಶಿಯಲ್ಲಿ ಚಂದ್ರನ ಸಂಚಾರ.. ರಾಷ್ಟ್ರೀಯ ಮಿತಿ…
View More Panchanga | ಇಂದು ಸೋಮವಾರ 18-11-2024; ಶುಭ ಮುಹೂರ್ತ, ಅಶುಭ ಮುಹೂರ್ತಗಳ ಮಾಹಿತಿ!Category: Home
Rashi bhavishya | ಇಂದಿನ ರಾಶಿ ಭವಿಷ್ಯ; 18-11-2024 ಸೋಮವಾರ
Rashi bhavishya : ಜಾತಕ ಇಂದು 18 ನವಂಬರ್ 2024 ಸೋಮವಾರ ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ 12 ರಾಶಿಯವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಸುದ್ದಿ ಓದಿ. ಮೇಷ ರಾಶಿ ಭವಿಷ್ಯ…
View More Rashi bhavishya | ಇಂದಿನ ರಾಶಿ ಭವಿಷ್ಯ; 18-11-2024 ಸೋಮವಾರಶಾಲೆಗೆ ಹೋಗದಕ್ಕೆ ಬ್ಯಾಟಿನಿಂದ ಹೊಡೆದು 14 ವರ್ಷದ ಮಗನ ಕೊಂದ ತಂದೆ: ಆರೋಪಿ ಸೆರೆ
ಬೆಂಗಳೂರು: ಶಾಲೆಗೆ ಹೋಗದೆ ದಾರಿ ತಪ್ಪಿದ ತನ್ನ ಮಗನನ್ನು ಕುಡಿದ ಮತ್ತಿನಲ್ಲಿ ಕ್ರಿಕೆಟ್ ಬ್ಯಾಟ್‌ನಿಂದ ಹೊಡೆದು ಬಳಿಕ ತಲೆಯನ್ನು ಗೋಡೆಗೆ ಗುದ್ದಿಸಿ ಹತ್ಯೆಗೈದ ಆರೋಪದ ಮೇರೆಗೆ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಕಾಶಿನಗರದ ನಿವಾಸಿ ತೇಜಸ್…
View More ಶಾಲೆಗೆ ಹೋಗದಕ್ಕೆ ಬ್ಯಾಟಿನಿಂದ ಹೊಡೆದು 14 ವರ್ಷದ ಮಗನ ಕೊಂದ ತಂದೆ: ಆರೋಪಿ ಸೆರೆಸ್ವರಾಷ್ಟ್ರದ ಮಡಿಲು ಸೇರಿದ ಪ್ರಾಚೀನ ವಸ್ತುಗಳು: ₹83 ಕೋಟಿಯ 1400 ಸಾಮಗ್ರಿ ಅಮೆರಿಕದಿಂದ ಹಸ್ತಾಂತರ
ನವದೆಹಲಿ: ಈ ಹಿಂದೆ ಭಾರತದಿಂದ ಕದ್ದು ವಿದೇಶದ ಪಾಲಾಗಿದ್ದ ಕೋಟ್ಯಂತರ ಬೆಲೆ ಬಾಳುವ ಪ್ರಾಚೀನ ವಸ್ತುಗಳು ಮರಳಿ ಸ್ವರಾಷ್ಟ್ರದ ಮಡಿಲು ಸೇರಿವೆ. ಹೌದು, ದಶಕಗಳ ಹಿಂದೆ ರಾಜಸ್ಥಾನ ಮತ್ತು ಮಧ್ಯಪ್ರದೇಶದಿಂದ ಲೂಟಿ ಆಗಿದ್ದ 83…
View More ಸ್ವರಾಷ್ಟ್ರದ ಮಡಿಲು ಸೇರಿದ ಪ್ರಾಚೀನ ವಸ್ತುಗಳು: ₹83 ಕೋಟಿಯ 1400 ಸಾಮಗ್ರಿ ಅಮೆರಿಕದಿಂದ ಹಸ್ತಾಂತರಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆ 25, 26ಕ್ಕೆ
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಪ್ರತಿವರ್ಷ ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆ ನ.25, 26ರಂದು ನಡೆಯಲಿದ್ದು, ಇದೇ ಮೊದಲ ಬಾರಿಗೆ ಮಳಿಗೆಗಳಿಂದ ಯಾವುದೇ ಶುಲ್ಕ ಪಡೆಯದಿರಲು ನಿರ್ಧರಿಸಲಾಗಿದೆ. ಶನಿವಾರ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿ ಪರಿಷೆಯ…
View More ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆ 25, 26ಕ್ಕೆಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ: ಈಶಾನ್ಯ ರಾಜ್ಯದ ಜನಪ್ರತಿಧಿಗಳ ಮನೆ ಉದ್ರಿಕ್ತರ ದಾಳಿ, ಇಂಟರ್ನೆಟ್ ಬಂದ್
ಮಣಿಪುರ (ಇಂಫಾಲ್): ಇತ್ತೀಚೆಗೆ ಮಣಿಪುರದಲ್ಲಿ ಉಗ್ರರಿಂದ ಅಪಹರಣಕ್ಕೆ ಒಳಗಾಗಿದ್ದರು ಎನ್ನಲಾದ 6 ಜನರ ಮೃತದೇಹಗಳು ಜಿರಿಬಾಂ ಜಿಲ್ಲೆಯಲ್ಲಿ ಪತ್ತೆಯಾಗಿವೆ. ಇದರ ಬೆನ್ನಲ್ಲೇ ಇವರ ಸಾವು ಖಂಡಿಸಿ ರಾಜ್ಯದಲ್ಲಿ ಮತ್ತೆ ಹಿಂಸೆ ಆರಂಭವಾಗಿದೆ. ಉದ್ರಿಕ್ತರು ಮುಖ್ಯಮಂತ್ರಿ,…
View More ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ: ಈಶಾನ್ಯ ರಾಜ್ಯದ ಜನಪ್ರತಿಧಿಗಳ ಮನೆ ಉದ್ರಿಕ್ತರ ದಾಳಿ, ಇಂಟರ್ನೆಟ್ ಬಂದ್ನವ ಭಾರತ ನಿರ್ಮಾಣವೇ ಎನ್‌ಡಿಎ ಸರ್ಕಾರದ ಗುರಿಯಾಗಿದೆ: ಪ್ರಧಾನಿ ಮೋದಿ
ನವದೆಹಲಿ: ನವ ಭಾರತವನ್ನು ನಿರ್ಮಾಣ ಮಾಡಿ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವಾಗಿಸುವುದು ಎನ್‌ಡಿಎ ಸರ್ಕಾರದ ಉದ್ದೇಶವಾಗಿದ್ದು, ಕೇಂದ್ರದಲ್ಲಿ ಅಧಿಕಾರದಲ್ಲಿರುವ ನಮ್ಮ ಸರ್ಕಾರ ಮತ ಬ್ಯಾಂಕ್ ರಾಜಕಾರಣದಿಂದ ಸಾವಿರಾರು ಮೈಲು ದೂರದಲ್ಲಿದೆ. ‘ಜನರಿಂದ, ಜನರಿಗಾಗಿ, ಜನರಿಗೋಸ್ಕರ…
View More ನವ ಭಾರತ ನಿರ್ಮಾಣವೇ ಎನ್‌ಡಿಎ ಸರ್ಕಾರದ ಗುರಿಯಾಗಿದೆ: ಪ್ರಧಾನಿ ಮೋದಿಗೌರಿ ಹುಣ್ಣಿಮೆಗೆ 3 ಲಕ್ಷಕ್ಕೂ ಹೆಚ್ಚು ಭಕ್ತರಿಂದ ಹುಲಿಗೆಮ್ಮ ದರ್ಶನ
ಕೊಪ್ಪಳ: ಗೌರಿ ಹುಣ್ಣಿಮೆ ಪ್ರಯುಕ್ತ ಶುಕ್ರವಾರ ಜಿಲ್ಲೆಯ ಮುನಿರಾಬಾದ್ ಸಮೀಪದ ಶ್ರೀ ಹುಲಿಗೆಮ್ಮ ದೇವಿ ದರ್ಶನಕ್ಕೆ 3 ಲಕ್ಷಕ್ಕೂ ಅಧಿಕ ಭಕ್ತಾದಿಗಳು ಆಗಮಿಸಿ ಅಮ್ಮನವರ ದರ್ಶನ ಪಡೆದರು. ಸತತ ಎರಡನೇ ಬಾರಿ ಹುಣ್ಣಿಮೆ ದಿನದಂದು…
View More ಗೌರಿ ಹುಣ್ಣಿಮೆಗೆ 3 ಲಕ್ಷಕ್ಕೂ ಹೆಚ್ಚು ಭಕ್ತರಿಂದ ಹುಲಿಗೆಮ್ಮ ದರ್ಶನRation card EKYC : ರೇಷನ್ ಕಾರ್ಡ್’ಗೆ ಇ-ಕೆವೈಸಿ ಮಾಡಿಸದವರಿಗೆ ಬಿಗ್ ಶಾಕ್; 22 ಲಕ್ಷ ರೇಷನ್ ಕಾರ್ಡ್ ಬ್ಯಾನ್
Ration card EKYC : ಪಡಿತರ ಚೀಟಿ ಹೊಂದಿರುವವರಾಗಿದ್ದರೆ ಡಿಸೆಂಬರ್ 1ರ ಮೊದಲು ಇ-ಕೆವೈಸಿ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಪಡಿತರ ಚೀಟಿ ರದ್ದಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಕೇಂದ್ರ ಸರ್ಕಾರವು ಈಗಾಗಲೇ ಎಲ್ಲಾ ಪಡಿತರ ಚೀಟಿದಾರರಿಗೆ ಇ-ಕೆವೈಸಿ…
View More Ration card EKYC : ರೇಷನ್ ಕಾರ್ಡ್’ಗೆ ಇ-ಕೆವೈಸಿ ಮಾಡಿಸದವರಿಗೆ ಬಿಗ್ ಶಾಕ್; 22 ಲಕ್ಷ ರೇಷನ್ ಕಾರ್ಡ್ ಬ್ಯಾನ್ಕೊಲೆ ಶಂಕೆ ಹಿನ್ನೆಲೆ ಹೂತಿದ್ದ ಮಗುವಿನ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ: ಮತ್ತೆ ಅಂತ್ಯಕ್ರಿಯೆ
ಧಾರವಾಡ: ಅನುಮಾನಾಸ್ಪದವಾಗಿ ಮೃತಪಟ್ಟು ಅಂತ್ಯಸಂಸ್ಕಾರ ಮಾಡಿದ ಮಗುವಿನ ಶವವನ್ನು ಗುರುವಾರ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳಿಸಿದ ಘಟನೆ ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಯಮನೂರುನಲ್ಲಿ ನಡೆದಿದೆ. ಗ್ರಾಮದ ವೆಂಕಪ್ಪ ಮತ್ತು ಶಾಂತಾ ಮರಿಸಿದ್ದಣ್ಣವರ ದಂಪತಿ…
View More ಕೊಲೆ ಶಂಕೆ ಹಿನ್ನೆಲೆ ಹೂತಿದ್ದ ಮಗುವಿನ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ: ಮತ್ತೆ ಅಂತ್ಯಕ್ರಿಯೆ
