ಬಾಂಗ್ಲಾದೇಶ (ಢಾಕಾ): ಪ್ರಸ್ತುತ ಹಿಂದೂಗಳ ಮೇಲಿನ ದಾಳಿ, ದೇಗುಲಗಳ ಮೇಲಿನ ದಾಳಿಯ ಮೂಲಕ ಸುದ್ದಿಯಲ್ಲಿರುವ ನೆರೆಯ ಬಾಂಗ್ಲಾದೇಶ ಇದೀಗ ಇಸ್ಲಾಮಿಕ್ ದೇಶವಾಗಿ ಬದಲಾಗುವತ್ತ ಹೆಜ್ಜೆ ಇಟ್ಟಿರುವ ಸುಳಿವು ನೀಡಿದೆ. ಇಂಥದ್ದೊಂದು ಗುಮಾನಿಗೆ ಪೂರಕವಾಗುವಂತೆ, ದೇಶದ…
View More ಬಾಂಗ್ಲಾದೇಶ ಇನ್ಮುಂದೆ ಮುಸ್ಲಿಂ ರಾಷ್ಟ್ರ?: ಸಂವಿಧಾನದಿಂದ ಜಾತ್ಯತೀತ ಪದ ತೆಗೆಯಲು ಯತ್ನಗಂಡನಿಗೆ ನಿದ್ರೆ ಮಾತ್ರೆ ನೀಡಿ ಹೆಂಡತಿ ಮೋಸ: ಬ್ಯಾಂಕಿನಲ್ಲಿ ₹42 ಲಕ್ಷ ಸಾಲ ಮಾಡಿ ದೋಖಾ
ಬೆಂಗಳೂರು: ಮಹಿಳೆಯೊಬ್ಬಳು ತನ್ನ ಪತಿ ಆಸ್ಪತ್ರೆಯಲ್ಲಿರುವಾಗ ಪತಿಯ ಬ್ಯಾಂಕ್ ಖಾತೆಯಿಂದ ₹42.50 ಲಕ್ಷ ಸಾಲ ಪಡೆದು ಬಳಿಕ ಆ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿರುವ ಆರೋಪದಡಿ ಜೀವನಭೀಮಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.…
View More ಗಂಡನಿಗೆ ನಿದ್ರೆ ಮಾತ್ರೆ ನೀಡಿ ಹೆಂಡತಿ ಮೋಸ: ಬ್ಯಾಂಕಿನಲ್ಲಿ ₹42 ಲಕ್ಷ ಸಾಲ ಮಾಡಿ ದೋಖಾಪತ್ನಿ, ಪುತ್ರನ ಕೊಂದು ಪತಿ ಆತ್ಮಹತ್ಯೆ ಕೇಸ್: ಮೃತ ಕಾರ್ತಿಕ್ ತಾಯಿ, ಸಹೋದರಿ ಬಂಧನ
ಮಂಗಳೂರು: ಪತ್ನಿ ಹಾಗೂ ಪುತ್ರನ ಕೊಂದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಕಾರ್ತಿಕ್ ಭಟ್ ಅವರ ತಾಯಿ ಹಾಗೂ ಸಹೋದರಿಯನ್ನು ಬಂಧಿಸಿದ್ದು, ಅವರಿಗೆ 15 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ತಾಯಿ ಶ್ಯಾಮಲಾ…
View More ಪತ್ನಿ, ಪುತ್ರನ ಕೊಂದು ಪತಿ ಆತ್ಮಹತ್ಯೆ ಕೇಸ್: ಮೃತ ಕಾರ್ತಿಕ್ ತಾಯಿ, ಸಹೋದರಿ ಬಂಧನಸಿದ್ದರಾಮಯ್ಯ ಮೊದಲು ಹುಲಿಯಂತಿದ್ದರು ಈಗ ಇಲಿ ಆಗಿದ್ದಾರೆ: ಜಾರಕಿಹೊಳಿ ಟೀಕೆ
ರಾಯಚೂರು: ಈ ಮೊದಲು ಹುಲಿಯಂತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ಕಾಂಗ್ರೆಸ್‌ನಲ್ಲಿ ಇಲಿಯಂತಾಗಿದ್ದಾರೆ. ಅವರ ಪರಿಸ್ಥಿತಿ ಕಂಡರೆ ಅಯ್ಯೋ ಎನಿಸುತ್ತಿದೆ ಎಂದು ಮಾಜಿ ಸಚಿವ, ಶಾಸಕ ರಮೇಶ ಜಾರಕಿಹೊಳಿ ಲೇವಡಿ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,…
View More ಸಿದ್ದರಾಮಯ್ಯ ಮೊದಲು ಹುಲಿಯಂತಿದ್ದರು ಈಗ ಇಲಿ ಆಗಿದ್ದಾರೆ: ಜಾರಕಿಹೊಳಿ ಟೀಕೆಜಮೀರ್ನನ್ನು ಸಂಪುಟದಿಂದ ವಜಾ ಮಾಡಿ: ರಾಜ್ಯಪಾಲರಿಗೆ ವಿಜಯೇಂದ್ರ ಆಗ್ರಹ
ರಾಮನಗರ: ಸಮಾಜದಲ್ಲಿ ಅರಾಜಕತೆ ಸೃಷ್ಟಿಸಿ ಸಚಿವ ಸ್ಥಾನದ ಘನತೆಗೆ ತುಕ್ಕು ಹಿಡಿಸುತ್ತಿರುವ ಜಮೀರ್ ಅಹಮದ್ ಅವರನ್ನು ರಾಜ್ಯಪಾಲರು ಸಂಪುಟದಿಂದ ವಜಾಗೊಳಿಸಬೇಕು’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ. ದಿನಕ್ಕೊಂದು ವಿವಾದಗಳನ್ನು ಸೃಷ್ಟಿಸಿ ಕರ್ನಾಟಕವನ್ನು ಗೊಂದಲದ…
View More ಜಮೀರ್‌ನನ್ನು ಸಂಪುಟದಿಂದ ವಜಾ ಮಾಡಿ: ರಾಜ್ಯಪಾಲರಿಗೆ ವಿಜಯೇಂದ್ರ ಆಗ್ರಹಒನಕೆ ಓಬವ್ವ ಜಯಂತಿಗೆ ಮೂರೇ ಜನ ಭಾಗಿ: ಸರ್ಕಾರಿ ಕಾರ್ಯಕ್ರಮ ಮುಂದೂಡಿಕೆ
ಹಾಸನ: ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಸೋಮವಾರ ನಡೆಯಬೇಕಾಗಿದ್ದ ವೀರ ವನಿತೆ ಒನಕೆ ಓಬವ್ವ ಜಯಂತಿ ಆಚರಣೆಯಲ್ಲಿ ಜನರ ಕೊರತೆಯಿಂದ ಜಯಂತಿ ಆಚರಣೆಯನ್ನು ಸ್ಥಗಿತಗೊಳಿಸಿದ ಘಟನೆ ಸೋಮವಾರ ನಡೆದಿದೆ. ಜಯಂತಿ ನಡೆಯುವ ಕಲಾಭವನದಲ್ಲಿ ಕೆಲವೇ ದಲಿತ…
View More ಒನಕೆ ಓಬವ್ವ ಜಯಂತಿಗೆ ಮೂರೇ ಜನ ಭಾಗಿ: ಸರ್ಕಾರಿ ಕಾರ್ಯಕ್ರಮ ಮುಂದೂಡಿಕೆಖತರ್ನಾಕ್ ಸಿಎ ವಿದ್ಯಾರ್ಥಿನಿ ₹31 ಸಾವಿರ ವಂಚನೆ: ಬಟ್ಟೆ ಖರೀದಿಸಿ ಹಣ ಹಾಕದೆ ಧೋಖಾ
ಬೆಂಗಳೂರು: ರಾಜ್ಯ ರಾಜಧಾನಿಯ ಸದಾಶಿವನಗರ ಪ್ರತಿಷ್ಠಿತ ಬಟ್ಟೆ ಶೋ ರೂಮ್‌ವೊಂದರಲ್ಲಿ ₹31 ಸಾವಿರ ಮೌಲ್ಯದ ಬಟ್ಟೆಗಳನ್ನು ಖರೀದಿಸಿ ಬಳಿಕ ಆನ್‌ಲೈನ್‌ನಲ್ಲಿ ಹಣ ಪಾವತಿಸಿರುವುದಾಗಿ ಹೇಳಿ ತನ್ನದೇ ಖಾತೆಗೆ ಹಣ ವರ್ಗಾಯಿಸಿಕೊಂಡು ವಂಚಿಸಿದ ಆರೋಪದಡಿ ಚಾರ್ಟೆಡ್…
View More ಖತರ್ನಾಕ್ ಸಿಎ ವಿದ್ಯಾರ್ಥಿನಿ ₹31 ಸಾವಿರ ವಂಚನೆ: ಬಟ್ಟೆ ಖರೀದಿಸಿ ಹಣ ಹಾಕದೆ ಧೋಖಾಈಶಾನ್ಯ ರಾಜ್ಯ ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಅಂಗಡಿಗಳಿಗೆ ಬೆಂಕಿ, 11 ಕುಕಿಗಳ ಹತ್ಯೆ
ಮಣಿಪುರ (ಇಂಫಾಲ್): ಈ ಹಿಂದೆ ದೊಡ್ಡ ಪ್ರಮಾಣದ ಹಿಂಸಾಚಾರಕ್ಕೆ ಕುಖ್ಯಾತವಾಗಿದ್ದ ಈಶಾನ್ಯ ರಾಜ್ಯ ಮಣಿಪುರದಲ್ಲಿ ಸೋಮವಾರ ಮತ್ತೆ ಭಾರೀ ಪ್ರಮಾಣದ ಹಿಂಸಾಚಾರ ನಡೆದಿದೆ. ಜಿರಿಬಮ್ ಜಿಲ್ಲೆಯ ಪೊಲೀಸ್ ಠಾಣೆ ಮತ್ತು ಸಿಆರ್‌ಪಿಎಫ್ ಕ್ಯಾಂಪ್‌ನ ಮೇಲೆ…
View More ಈಶಾನ್ಯ ರಾಜ್ಯ ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಅಂಗಡಿಗಳಿಗೆ ಬೆಂಕಿ, 11 ಕುಕಿಗಳ ಹತ್ಯೆಬೆಂಗಳೂರು ಮಲ್ಲೇಶ್ವರದಲ್ಲಿ ನ.15 ರಿಂದ 18ರವರೆಗೆ ಕಡಲೆಕಾಯಿ ಪರಿಷೆ
ಬೆಂಗಳೂರು: ಮಲ್ಲೇಶ್ವರದ ಶ್ರೀ ಭ್ರಮರಾಂಭ ಸಮೇತ ಶ್ರೀ ಕಾಡುಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ನ.15 ರಿಂದ 18ರವರೆಗೆ ಮಲ್ಲೇಶ್ವರ ಕಡಲೆಕಾಯಿ ಪರಿಷೆ, ಕನ್ನಡ ರಾಜ್ಯೋತ್ಸವ ಸ್ವಾಭಿಮಾನ ಆಚರಣೆ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಕಾಡುಮಲ್ಲೇಶ್ವರ ಗೆಳೆಯರ ಬಳಗ ಅಧ್ಯಕ್ಷ…
View More ಬೆಂಗಳೂರು ಮಲ್ಲೇಶ್ವರದಲ್ಲಿ ನ.15 ರಿಂದ 18ರವರೆಗೆ ಕಡಲೆಕಾಯಿ ಪರಿಷೆಸಹೋದರರ ಶಿಕ್ಷಣಕ್ಕೆ ಹಣ ಕೊಡಲು ಬಾಬಾ ಸಿದ್ದಿಕಿ ಕೊಲೆ: ತಪ್ಪೊಪ್ಪಿಕೊಂಡ ಆರೋಪಿ
ಲಖನೌ (ಉತ್ತರ ಪ್ರದೇಶ): ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಹೈತ್ಯೆಗೈದ ಪ್ರಮುಖ ಆರೋಪಿ ಬಂಧಿತ ಶಿವಕುಮಾರ್ ಗೌತಮ್(22) ತನ್ನ ಪರಿವಾರಕ್ಕೆ ಆರ್ಥಿಕ ನೆರವು ನೀಡುವ ಸಲುವಾಗಿ ಕೃತ್ಯ ಎಸಗಿರುವುದಾಗಿ ತನಿಖೆಯ ವೇಳೆ ಒಪ್ಪಿಕೊಂಡಿದ್ದಾನೆ. ಗುಜರಿ…
View More ಸಹೋದರರ ಶಿಕ್ಷಣಕ್ಕೆ ಹಣ ಕೊಡಲು ಬಾಬಾ ಸಿದ್ದಿಕಿ ಕೊಲೆ: ತಪ್ಪೊಪ್ಪಿಕೊಂಡ ಆರೋಪಿ
