ಕಾಂಗೋ: ಕಳೆದ ಐದು ವಾರಗಳಲ್ಲಿ ವಾಯುವ್ಯ ಕಾಂಗೋದಲ್ಲಿ ಬಾವಲಿ ತಿಂದ ಮೂವರು ಮಕ್ಕಳಲ್ಲಿ ಮೊದಲು ಪತ್ತೆಯಾದ ನಿಗೂಢ ಕಾಯಿಲೆಯು 50ಕ್ಕೂ ಹೆಚ್ಚು ಜನರನ್ನು ವೇಗವಾಗಿ ಬಲಿಪಡೆದಿದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಜ್ವರ, ವಾಂತಿ…
View More ಕಾಂಗೋದಲ್ಲಿ ನಿಗೂಢ ಕಾಯಿಲೆ: ಅನಾರೋಗ್ಯಕ್ಕೆ ತುತ್ತಾದ 50ಕ್ಕೂ ಹೆಚ್ಚು ಜನರು ಸಾವುRation Problem: ಬಯೋಮೆಟ್ರಿಕ್ ಸಮಸ್ಯೆ: ಮಾಸಿಕ ಪಡಿತರದಿಂದ ಲಕ್ಷಾಂತರ ಮಂದಿ ವಂಚಿತ!
ಬೆಂಗಳೂರು: ವಯೋಸಹಜ ಸಮಸ್ಯೆಗಳಿಂದಾಗಿ ಬೆರಳಚ್ಚುಗಳು ಕೆಲಸ ಮಾಡದ ಕಾರಣ ರಾಜ್ಯದ ಲಕ್ಷಾಂತರ ಹಿರಿಯ ನಾಗರಿಕರು ಸರ್ಕಾರದ ಮಾಸಿಕ ಪಡಿತರದಿಂದ ವಂಚಿತರಾಗಿದ್ದಾರೆ. ದುರದೃಷ್ಟವಶಾತ್, ಪ್ರಯೋಜನಗಳ ದುರುಪಯೋಗವನ್ನು ತಡೆಗಟ್ಟಲು ಒನ್ ಟೈಮ್ ಪಾಸ್ವರ್ಡ್ (ಒಟಿಪಿ) ಆಧಾರಿತ ಪಡಿತರ…
View More Ration Problem: ಬಯೋಮೆಟ್ರಿಕ್ ಸಮಸ್ಯೆ: ಮಾಸಿಕ ಪಡಿತರದಿಂದ ಲಕ್ಷಾಂತರ ಮಂದಿ ವಂಚಿತ!ತ್ಯಾವರೆಕೊಪ್ಪ ಸಿಂಹಧಾಮಕ್ಕೆ ಹೊಸ ಅತಿಥಿ: ತಾಯಿಯಿಂದ ಬೇರ್ಪಟ್ಟ ಹೆಣ್ಣು ಕಪ್ಪು ಚಿರತೆ ಮರಿಗೆ ಆರೈಕೆ
ಶಿವಮೊಗ್ಗ: ಜಿಲ್ಲೆಯ ತ್ಯಾವರೆಕೊಪ್ಪ ಹುಲಿ ಅಭಯಾರಣ್ಯಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ತನ್ನ ತಾಯಿಯಿಂದ ಬೇರ್ಪಟ್ಟ ಹೆಣ್ಣು ಕಪ್ಪು ಚಿರತೆ ಮರಿಯನ್ನು ತ್ಯಾವರೆಕೊಪ್ಪ ಹುಲಿ ಸಿಂಹಧಾಮಕ್ಕೆ ಕರೆತರಲಾಗಿದ್ದು, ತ್ಯಾವರೆಕೊಪ್ಪ ಸಿಂಹಧಾಮದಲ್ಲಿ…
View More ತ್ಯಾವರೆಕೊಪ್ಪ ಸಿಂಹಧಾಮಕ್ಕೆ ಹೊಸ ಅತಿಥಿ: ತಾಯಿಯಿಂದ ಬೇರ್ಪಟ್ಟ ಹೆಣ್ಣು ಕಪ್ಪು ಚಿರತೆ ಮರಿಗೆ ಆರೈಕೆಮುರುಡೇಶ್ವರದಲ್ಲಿ ಶಿವರಾತ್ರಿ ಉತ್ಸವ ನಿರಂತರವಾಗಿ ನಡೆಯಲಿದೆ; ಸಚಿವ ಮಂಕಾಳ ವೈದ್ಯ
ಕಾರವಾರ: ಮುರುಡೇಶ್ವರದಲ್ಲಿ ಮಹಾ ಶಿವರಾತ್ರಿ ಜಾಗರಣೆ ಉತ್ಸವ ಪ್ರತಿ ವರ್ಷ ನಿರಂತರವಾಗಿ ನಡೆಯಲಿದ್ದು, ಈ ಬಾರಿಯ ಉತ್ಸವಕ್ಕೆ ಸರಕಾರದಿಂದ ರೂ. 50 ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ…
View More ಮುರುಡೇಶ್ವರದಲ್ಲಿ ಶಿವರಾತ್ರಿ ಉತ್ಸವ ನಿರಂತರವಾಗಿ ನಡೆಯಲಿದೆ; ಸಚಿವ ಮಂಕಾಳ ವೈದ್ಯಮಹಾಲಿಂಗೇಶ್ವರ ಸೇವಾ ಟ್ರಸ್ಟ್‌ನಿಂದ ವಿಜ್ರಂಭಣೆಯ ಮಹಾ ಶಿವರಾತ್ರಿ ಆಚರಣೆ: ತ್ರಿವೇಣಿ ಸಂಗಮದ ಪವಿತ್ರ ಜಲ ಪ್ರೋಕ್ಷಣೆ
ಬೆಂಗಳೂರು: ಮಹಾಲಿಂಗೇಶ್ವರ ಸೇವಾ ಟ್ರಸ್ಟ್‌ನಿಂದ ಶಿಶುಗೃಹ ಪೂರ್ಣಪ್ರಜ್ಞ ಆಟದ ಮೈದಾನದಲ್ಲಿ ವಿಜ್ರಂಭಣೆಯಿಂದ ಮಹಾಶಿವರಾತ್ರಿಯನ್ನು ಆಚರಿಸಲಾಯಿತು. ಬಂಗಾರದ ಗೋಪುರಗಳ ಮಾದರಿಯ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶಿವನ ಲಿಂಗಕ್ಕೆ ಪ್ರಾಣ ಪತ್ರಿಷ್ಠಾಪನೆ ನೆರವೇರಿಸಿ ವಿಶೇಷ ಪೂಜೆ, ಹೋಮ, ಹವನ,…
View More ಮಹಾಲಿಂಗೇಶ್ವರ ಸೇವಾ ಟ್ರಸ್ಟ್‌ನಿಂದ ವಿಜ್ರಂಭಣೆಯ ಮಹಾ ಶಿವರಾತ್ರಿ ಆಚರಣೆ: ತ್ರಿವೇಣಿ ಸಂಗಮದ ಪವಿತ್ರ ಜಲ ಪ್ರೋಕ್ಷಣೆನಟ ಶಾರುಖ್ ಖಾನ್ ಕುಟುಂಬ ಮನ್ನತ್‌ನಿಂದ ಐಷಾರಾಮಿ ಫ್ಲಾಟ್ಗೆ ಸ್ಥಳಾಂತರ: ತಿಂಗಳಿಗೆ 24 ಲಕ್ಷ ರೂ. ಬಾಡಿಗೆ!
ಹೊಸದಿಲ್ಲಿ: ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ಮತ್ತು ಅವರ ಕುಟುಂಬವು ತಮ್ಮ ಪ್ರತಿಷ್ಠಿತ ನಿವಾಸ ಮನ್ನತ್ನಿಂದ ಬಾಂದ್ರಾದ ಪಾಲಿ ಹಿಲ್ನಲ್ಲಿರುವ ಐಷಾರಾಮಿ ಅಪಾರ್ಟ್ಮೆಂಟ್ಗೆ ಸ್ಥಳಾಂತರಗೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಮನ್ನತ್ ಅನೆಕ್ಸ್‌ಗೆ ಎರಡು ಮಹಡಿಗಳನ್ನು ಸೇರಿಸುವುದನ್ನು…
View More ನಟ ಶಾರುಖ್ ಖಾನ್ ಕುಟುಂಬ ಮನ್ನತ್‌ನಿಂದ ಐಷಾರಾಮಿ ಫ್ಲಾಟ್ಗೆ ಸ್ಥಳಾಂತರ: ತಿಂಗಳಿಗೆ 24 ಲಕ್ಷ ರೂ. ಬಾಡಿಗೆ!ಹಬ್ಬಕ್ಕೆ ಗುಡ್ ನ್ಯೂಸ್: ಚಿನ್ನದ ಬೆಲೆ ಇಳಿಕೆ
ಮದುವೆಯ ಸೀಸನ್ ಬಂದಿದೆ, ಮತ್ತು ಬೆಳ್ಳಿ ಮತ್ತು ಚಿನ್ನದ ಬೆಲೆಗಳು ಹೆಚ್ಚಾಗಿದೆ, ಮತ್ತು ಗ್ರಾಹಕ ಕೈಗಳನ್ನು ಸುಡುತ್ತಿದೆ. ಕಳೆದ ಮೂರು-ನಾಲ್ಕು ದಿನಗಳಿಂದ ಏರುತ್ತಿರುವ ಚಿನ್ನದ ಬೆಲೆ ಇಂದು ಸ್ವಲ್ಪ ಕಡಿಮೆಯಾಗಿದೆ. ಶಿವರಾತ್ರಿಯನ್ನು ಇಂದು ದೇಶಾದ್ಯಂತ…
View More ಹಬ್ಬಕ್ಕೆ ಗುಡ್ ನ್ಯೂಸ್: ಚಿನ್ನದ ಬೆಲೆ ಇಳಿಕೆದಂಡದ ಹೆಸರಿನಲ್ಲಿ ಲಂಚ ಪಡೆಯಲು ಹೊಸ ವಿಧಾನ ಅನುಸರಿಸಿದ ಸಂಚಾರ ಪೊಲೀಸರು
ಬೆಂಗಳೂರು: ಬೆಂಗಳೂರು ಟ್ರಾಫಿಕ್ ಪೊಲೀಸರು ಫೋನ್ ಪೇ ಮತ್ತು ಗೂಗಲ್ ಪೇ ಮೂಲಕ ಲಂಚ ಪಡೆಯುತ್ತಿದ್ದಾರೆ ಎಂದು ಬಹಿರಂಗವಾಗಿದೆ. ಬೆಂಗಳೂರಿನ ವೈಟ್ಫೀಲ್ಡ್ ಸಂಚಾರ ಪೊಲೀಸರು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ದಂಡ ವಿಧಿಸುವ ನೆಪದಲ್ಲಿ ಫೋನ್…
View More ದಂಡದ ಹೆಸರಿನಲ್ಲಿ ಲಂಚ ಪಡೆಯಲು ಹೊಸ ವಿಧಾನ ಅನುಸರಿಸಿದ ಸಂಚಾರ ಪೊಲೀಸರುಜೀವನ್ ಸಾಥಿ ವೆಬ್ ಸೈಟ್‌ನಲ್ಲಿ ಪರಿಚಯ: ಯುವತಿಗೆ 60 ಲಕ್ಷ ವಂಚಿಸಿ ಯುವಕ ಪರಾರಿ
ಬೆಂಗಳೂರು: ಯುವಕನೊಬ್ಬ ಜೀವನ್ ಸಾಥೀ ಜಾಲತಾಣದ ಮೂಲಕ ಯುವತಿಯನ್ನು ಭೇಟಿಯಾಗಿ ಸುಮಾರು 60 ಲಕ್ಷ ರೂಪಾಯಿ ವಂಚಿಸಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ ಶಿವಲಿಂಗೇಶ್ ಎಂಬ ಯುವಕ 2022ರಲ್ಲಿ ಜೀವನ್ ಸಾಥೀ ಜಾಲತಾಣದ…
View More ಜೀವನ್ ಸಾಥಿ ವೆಬ್ ಸೈಟ್‌ನಲ್ಲಿ ಪರಿಚಯ: ಯುವತಿಗೆ 60 ಲಕ್ಷ ವಂಚಿಸಿ ಯುವಕ ಪರಾರಿಅಂತರ್ಜಾತಿ ವಿವಾಹ: ಮಗಳು-ಅಳಿಯನಿಗೆ ಚಾಕು ಹಾಕಿ ಆತ್ಮಹತ್ಯೆ ಯತ್ನಿಸಿದ ಮಾವ!
ಶಿರಸಿ: ಶಿವರಾತ್ರಿ ದಿನವೇ ಮಾವ ತನ್ನ ಮಗಳಿಗೆ ಹಾಗೂ ಅಳಿಯನಿಗೆ ಚಾಕು ಇರಿದ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬದನಗೋಡ ಪಂಚಾಯಿತಿ ವ್ಯಾಪ್ತಿಯ ರಂಗಾಪುರದಲ್ಲಿ ನಡೆದಿದೆ. ಮಾವ ಶಂಕರ ಕಮ್ಮಾರ ಹಲ್ಲೆ ನಡೆಸಿದ…
View More ಅಂತರ್ಜಾತಿ ವಿವಾಹ: ಮಗಳು-ಅಳಿಯನಿಗೆ ಚಾಕು ಹಾಕಿ ಆತ್ಮಹತ್ಯೆ ಯತ್ನಿಸಿದ ಮಾವ!
