Belekeri Ore Missing Case: ಶಿಕ್ಷೆ ರದ್ದು ಕೋರಿ ಶಾಸಕ ಸೈಲ್ ಸೇರಿ ನಾಲ್ವರಿಂದ ಹೈಕೋರ್ಟ್‌ಗೆ ಅರ್ಜಿ

ಬೆಂಗಳೂರು: ಬೇಲೆಕೇರಿ ಬಂದರಿನಲ್ಲಿ ಸಂಗ್ರಹಿಸಿಟ್ಟಿದ್ದ ಕಬ್ಬಿಣದ ಅದಿರು ನಾಪತ್ತೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಧಿಸಿರುವ ಶಿಕ್ಷೆ ಮತ್ತು ದಂಡದ ತೀರ್ಪನ್ನು ರದ್ದುಗೊಳಿಸುವಂತೆ ಕೋರಿ ಕಾರವಾರ ಶಾಸಕ ಸತೀಶ್ ಸೈಲ್, ಉದ್ಯಮಿಗಳಾದ ಸ್ವಸ್ತಿಕ್ ನಾಗರಾಜ್,…

View More Belekeri Ore Missing Case: ಶಿಕ್ಷೆ ರದ್ದು ಕೋರಿ ಶಾಸಕ ಸೈಲ್ ಸೇರಿ ನಾಲ್ವರಿಂದ ಹೈಕೋರ್ಟ್‌ಗೆ ಅರ್ಜಿ

Wild Boar Attack: ಕಾಡುಹಂದಿ ಗುದ್ದಿ JCB ಆಪರೇಟರ್‌ಗೆ ಗಾಯ

ಕುಮಟಾ: ತಾಲೂಕಿನ ಮೂರೂರಿನ ಕುಡವಳ್ಳಿಯಲ್ಲಿ ಜೆಜೆಎಂ ಕಾಮಗಾರಿ ಮಾಡುತ್ತಿದ್ದ ಜೆಸಿಬಿ ಆಪರೇಟರ್ ಮೇಲೆ ಹಂದಿಯೊಂದು ದಾಳಿ ಮಾಡಿದ ಪರಿಣಾಮ ಆಫರೇಟ‌ರ್ ಗಂಭೀರ ಗಾಯಗೊಂಡಿದ್ದಾರೆ. ಓರಿಸ್ಸಾ ಮೂಲದ ಮನು ಗಾಯಗೊಂಡ ವ್ಯಕ್ತಿಯಾಗಿದ್ದಾನೆ. ತಾಲೂಕಿನ ಮೂರೂರು ಗ್ರಾಪಂ…

View More Wild Boar Attack: ಕಾಡುಹಂದಿ ಗುದ್ದಿ JCB ಆಪರೇಟರ್‌ಗೆ ಗಾಯ

Bye Election: ಸಂಡೂರು ಪ್ರಚಾರ ಕಾರ್ಯದಲ್ಲಿ BSY ಜೊತೆ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಭಾಗಿ

ಕಾರವಾರ: ಉಪಚುನಾವಣೆ ಹಿನ್ನಲೆ ಸಂಡೂರಿನಲ್ಲಿ ಬಿಜೆಪಿ ಪಕ್ಷದ ಪರ ಮುಖಂಡರು ಬಿರುಸಿನ ಪ್ರಚಾರ ಕೈಗೊಂಡಿದ್ದು, ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್.ನಾಯ್ಕ ಸಹ ಪಕ್ಷದ ನೇತಾರ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜೊತೆ ರೋಡ್ ಶೋದಲ್ಲಿ…

View More Bye Election: ಸಂಡೂರು ಪ್ರಚಾರ ಕಾರ್ಯದಲ್ಲಿ BSY ಜೊತೆ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಭಾಗಿ

Adopt A Monument: ಸ್ಮಾರಕಗಳ ಸಂರಕ್ಷಣೆ ಅಭಿವೃದ್ಧಿಗಾಗಿ ನೀವೂ ದತ್ತು ಪಡೆಯಬಹುದು

ಕಾರವಾರ: ರಾಜ್ಯದ ಸ್ಮಾರಕಗಳ ಸಂರಕ್ಷಣೆ ಅಭಿವೃದ್ಧಿಗಾಗಿ ದತ್ತು ಪಡೆಯುವ “Adopt A Monument” ಯೋಜನೆಯಡಿಯಲ್ಲಿ, ಉತ್ತರ ಕನ್ನಡ ಜಿಲ್ಲೆಯ ಹಲವು ದೇವಸ್ಥಾನ ಹಾಗೂ ಸ್ಮಾರಕಗಳನ್ನು ಗುರುತಿಸಲಾಗಿದೆ. ಅಂಕೋಲಾದ ಗಂಗಾ ಕಾಮೇಶ್ವರ ದೇವಸ್ಥಾನ, ಮೂರುಗದ್ದೆ ದೇವಸ್ಥಾನ,…

View More Adopt A Monument: ಸ್ಮಾರಕಗಳ ಸಂರಕ್ಷಣೆ ಅಭಿವೃದ್ಧಿಗಾಗಿ ನೀವೂ ದತ್ತು ಪಡೆಯಬಹುದು

Postpartum Death: ಮಗುವಿಗೆ ಜನ್ಮ ನೀಡಿ ಬಾಣಂತಿ ಸಾವು: ವೈದ್ಯನ ವಿರುದ್ಧ ಕುಟುಂಬಸ್ಥರು ಗರಂ

ಸಿದ್ದಾಪುರ: ಹೆರಿಗೆಗೆ ದಾಖಲಾಗಿದ್ದ ಬಾಣಂತಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿ, ಕುಟುಂಬಸ್ಥರು ವೈದ್ಯರ ನಿರ್ಲಕ್ಷ್ಯದ ಆರೋಪ ಹೊರಿಸಿ ಪ್ರತಿಭಟಿಸಿದ ಘಟನೆ ಸಿದ್ದಾಪುರ ತಾಲ್ಲೂಕು ಆಸ್ಪತ್ರೆ ಎದುರು ನಡೆದಿದೆ. ಜ್ಯೋತಿ ರವಿ ನಾಯ್ಕ ಮೃತ ಬಾಣಂತಿ ಮಹಿಳೆಯಾಗಿದ್ದಾಳೆ.…

View More Postpartum Death: ಮಗುವಿಗೆ ಜನ್ಮ ನೀಡಿ ಬಾಣಂತಿ ಸಾವು: ವೈದ್ಯನ ವಿರುದ್ಧ ಕುಟುಂಬಸ್ಥರು ಗರಂ

Udyog Khatari Abhiyaan: ಉದ್ಯೋಗ ಖಾತರಿ ನಡಿಗೆ ಸಬಲತೆಯಡೆಗೆ ಅಭಿಯಾನ

ಕುಮಟಾ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ 2025- 26ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಕೆಗಾಗಿ ಕುಮಟಾ ತಾಲ್ಲೂಕಿನ ಹೆಗಡೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶುಕ್ರವಾರ ಉದ್ಯೋಗ ಖಾತರಿ ನಡಿಗೆ ಸಬಲತೆಯಡೆಗೆ…

View More Udyog Khatari Abhiyaan: ಉದ್ಯೋಗ ಖಾತರಿ ನಡಿಗೆ ಸಬಲತೆಯಡೆಗೆ ಅಭಿಯಾನ

Tresure Hunt: ನಿಧಿ ಆಸೆಗೆ ಪುರಾತನ ದೇವಾಲಯ ಅಗೆದ ಕಳ್ಳರು!

ವಿಜಯನಗರ: ನಿಧಿ ಆಸೆಗೆ ಕಳ್ಳರು ಪುರಾತನ ದೇವಸ್ಥಾನದ ಪಾದಗಟ್ಟೆ ಅಗೆದ ಘಟನೆ ವಿಜಯನಗರದ ತಿಮ್ಮಲಾಪುರ ಗ್ರಾಮದಲ್ಲಿ ನಡೆದಿದೆ. ವೇಣುಗೋಪಾಲಸ್ವಾಮಿ ದೇವಸ್ಥಾನದ ಬಳಿ ಇರುವ ಹೊಸೂರಮ್ಮ ದೇವಾಲಯವನ್ನು ನಿಧಿಕಳ್ಳರು ಅಗೆದಿದ್ದು, ದೇವರ ವಿಗ್ರಹಗಳನ್ನು ಕಿತ್ತು ಅಗೆದು…

View More Tresure Hunt: ನಿಧಿ ಆಸೆಗೆ ಪುರಾತನ ದೇವಾಲಯ ಅಗೆದ ಕಳ್ಳರು!

Bye Election: ಉಪಚುನಾವಣೆ ಬಳಿಕ ವಿಜಯೇಂದ್ರ ಕೆಳಗಿಳಿಯೋದು ನೂರು ನೂರು ಖಚಿತ: ಮಧು ಬಂಗಾರಪ್ಪ

ಹಾವೇರಿ: ಉಪಚುನಾವಣೆ ಮುಗಿದ ಬಳಿಕ ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವುದು ನೂರಕ್ಕೆ ನೂರು ಖಚಿತ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಶಿಗ್ಗಾವಿಯಲ್ಲಿ ಉಪಚುನಾವಣೆ ನಿಮಿತ್ತ ತಮ್ಮ ಅಭ್ಯರ್ಥಿ ಪರ ಪ್ರಚಾರಕ್ಕೆ…

View More Bye Election: ಉಪಚುನಾವಣೆ ಬಳಿಕ ವಿಜಯೇಂದ್ರ ಕೆಳಗಿಳಿಯೋದು ನೂರು ನೂರು ಖಚಿತ: ಮಧು ಬಂಗಾರಪ್ಪ

Fire Accident: ಕೈಗಾ ಬಸ್‌ನಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ: ಅದೃಷ್ಟವಶಾತ್ ಉದ್ಯೋಗಿಗಳು ಸೇಫ್!

ಕಾರವಾರ: ಕೈಗಾ ಅಣುವಿದ್ಯುತ್ ಸ್ಥಾವರದ ಉದ್ಯೋಗಿಗಳನ್ನು ಕರೆದೊಯ್ಯುವ ಖಾಸಗಿ ಬಸ್‌ವೊಂದು ಬೆಂಕಿಗಾಹುತಿಯಾದ ಘಟನೆ ಕಾರವಾರ ತಾಲ್ಲೂಕಿನ ವಿರ್ಜೆ ಗ್ರಾಮದ ಬಳಿ ನಡೆದಿದೆ. ಕೈಗಾದಲ್ಲಿರುವ ಅಣುವಿದ್ಯುತ್ ಸ್ಥಾವರದ ಟೌನ್‌ಶಿಪ್ ಸಿಬ್ಬಂದಿಯನ್ನು ಕರೆತರುತ್ತಿದ್ದ ವೇಳೆ ಈ ಅವಘಡ…

View More Fire Accident: ಕೈಗಾ ಬಸ್‌ನಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ: ಅದೃಷ್ಟವಶಾತ್ ಉದ್ಯೋಗಿಗಳು ಸೇಫ್!

Insurance Money: ಕೊಟ್ಟ ಸಾಲ ರಿಕವರಿಗೆ ಮಾವನಿಗೆ ಇನ್ಶುರೆನ್ಸ್: ಐನಾತಿ ಅಳಿಯನ ಐಡಿಯಾ!

ದಾವಣಗೆರೆ: ಮಾನವ ಸಹೋದರನಿಗೆ ಕೊಟ್ಟಿದ್ದ ಸಾಲವನ್ನು ಹಿಂಪಡೆಯಲು ಅಳಿಯನೊಬ್ಬ ಐನಾತಿ ಐಡಿಯಾ ಮಾಡಿ ಸಿಕ್ಕಿಬಿದ್ದಿದ್ದಾನೆ. ಮಾವನಿಗೆ ತಾನೇ ಇನ್ಶುರೆನ್ಸ್ ಮಾಡಿಸಿ, 40 ಲಕ್ಷ ಹೊಡೆಯಲು ಆತನೇ ಮಾವನ ಹತ್ಯೆ ಮಾಡಿ ಇದೀಗ ಜೈಲುಪಾಲಾಗಿದ್ದಾನೆ. ದಾವಣಗೆರೆಯಲ್ಲಿ…

View More Insurance Money: ಕೊಟ್ಟ ಸಾಲ ರಿಕವರಿಗೆ ಮಾವನಿಗೆ ಇನ್ಶುರೆನ್ಸ್: ಐನಾತಿ ಅಳಿಯನ ಐಡಿಯಾ!