ಕಾರವಾರ: ಕುಗ್ರಾಮಗಳಲ್ಲಿ ವಾಸಿಸುತ್ತಿರುವ ಶಾಲಾ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಅನುಕೂಲವಾಗುವಂತೆ, ಕೈಗಾ ಅಣು ವಿದ್ಯುತ್ ಕೇಂದ್ರದ ಸಿ.ಎಸ್.ಆರ್ ಯೋಜನೆ ಅಡಿಯಲ್ಲಿ ಸೋಲಾರ್ ಲಾಟಿನ್‌ಗಳನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಯಿತು. ವಿದ್ಯುತ್ ವ್ಯತ್ಯಯವಾದಾಗ ಮಕ್ಕಳ ಶೈಕ್ಷಣಿಕ ಗುಣಮಟ್ಟ…
View More NPCIL Kaiga ದಿಂದ ಶಾಲಾ ಮಕ್ಕಳಿಗೆ ಸೋಲಾರ್ ಲಾಟಿನ್ ವಿತರಣೆ46,375 ಕೋಟಿ ರೂಪಾಯಿಗಳ ಹೂಡಿಕೆಗೆ 21 ಕಂಪೆನಿಗಳೊಂದಿಗೆ ಕರ್ನಾಟಕದ ಒಪ್ಪಂದ
ಬೆಂಗಳೂರು: ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ರಾಜ್ಯವು ಆರ್ಥಿಕ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಿದ್ದು, 21 ಸಂಸ್ಥೆಗಳಿಂದ ಒಪ್ಪಂದ ಪತ್ರಗಳಿಗೆ(MoU) ಸಹಿ ಹಾಕಿದ ನಂತರ, 46,375 ಕೋಟಿ ರೂಪಾಯಿಗಳ ಹೂಡಿಕೆಗಳನ್ನು ಒದಗಿಸುತ್ತಿದ್ದು, 27,170 ಹೊಸ…
View More 46,375 ಕೋಟಿ ರೂಪಾಯಿಗಳ ಹೂಡಿಕೆಗೆ 21 ಕಂಪೆನಿಗಳೊಂದಿಗೆ ಕರ್ನಾಟಕದ ಒಪ್ಪಂದLaw Student Gangraped: ಪ್ರಿಯಕರನಿಂದಲೇ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ: ನಾಲ್ವರ ಬಂಧನ
ವಿಶಾಖಪಟ್ಟಣಂ: ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಕಾನೂನು ವಿದ್ಯಾರ್ಥಿನಿಯನ್ನು ಆಕೆಯ ಪ್ರಿಯಕರ ಹಾಗೂ ಆತನ ಮೂವರು ಸ್ನೇಹಿತರು ಸೇರಿ ಸಾಮೂಹಿಕ ಅತ್ಯಾಚಾರಗೈದ ಧಾರುಣ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಯುವಕರ ಗುಂಪು ಆಕೆಯ ಖಾಸಗಿ ವೀಡಿಯೊಗಳನ್ನು ಚಿತ್ರೀಕರಿಸಿಕೊಂಡು…
View More Law Student Gangraped: ಪ್ರಿಯಕರನಿಂದಲೇ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ: ನಾಲ್ವರ ಬಂಧನHorrible Accident: ಐಷಾರಾಮಿ ಕಾರು ಗುದ್ದಿ ಸುದ್ದಿ ಮಾದ್ಯಮದ ಕ್ಯಾಮೆರಾಮನ್ ಸಾವು!
ಚೆನ್ನೈ: ಐಷಾರಾಮಿ ಕಾರೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಸುದ್ದಿ ವಾಹಿನಿಯೊಂದರ ಕ್ಯಾಮೆರಾಮ್ಯಾನ್ ಮೃತಪಟ್ಟಿರುವ ಘಟನೆ ಚೆನ್ನೈನಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಪಾಂಡಿ ಬಜಾರ್‌ನ ಪ್ರದೀಪ್ ಕುಮಾರ್ ಮೃತ ಕ್ಯಾಮರಾಮ್ಯಾನ್. ಇವರು ತೆಲುಗಿನ ಜನಪ್ರಿಯ…
View More Horrible Accident: ಐಷಾರಾಮಿ ಕಾರು ಗುದ್ದಿ ಸುದ್ದಿ ಮಾದ್ಯಮದ ಕ್ಯಾಮೆರಾಮನ್ ಸಾವು!Guruswami No more: ಹಿರಿಯ ಗುರುಸ್ವಾಮಿ ಎ.ಆರ್.ನಾಯರ್ ಇನ್ನಿಲ್ಲ
ಶಿರಸಿ: ಉತ್ತರಕನ್ನಡ ಜಿಲ್ಲೆಯ ಸಾವಿರಾರು ಆಯ್ಯಪ್ಪಸ್ವಾಮಿ ಭಕ್ತರಿಗೆ ಮಾಲೆ ಹಾಕಿಸಿ ಅವರಿಗೆ ಅಯ್ಯಪ್ಪ ಸ್ವಾಮಿಯ ದರ್ಶನ ಭಾಗ್ಯ ಕಲ್ಪಿಸಿದ್ದ ಹಿರಿಯ ಗುರುಸ್ವಾಮಿ ಎ.ಆರ್.ನಾಯರ್(85) ಕೇರಳದ ಗುರುವಾಯನೂರಲ್ಲಿ ಬುಧವಾರ ಬೆಳಿಗ್ಗೆ ನಿಧನ ಹೊಂದಿದರು. ಕೆ.ಎಸ್.ಆರ್.ಟಿ ನಿವೃತ್ತ…
View More Guruswami No more: ಹಿರಿಯ ಗುರುಸ್ವಾಮಿ ಎ.ಆರ್.ನಾಯರ್ ಇನ್ನಿಲ್ಲDatta Mandira: ನೂತನ ಶಿಲಾಮಯ ದತ್ತಮಂದಿರ ಡಿ.14 ರಂದು ಲೋಕಾರ್ಪಣೆ
ಯಲ್ಲಾಪುರ: ಸುಂದರ ಪರಿಸರದ ನಡುವೆ ನಿರ್ಮಾಣವಾಗುತ್ತಿರುವ ನೂತನ ಶಿಲಾಮಯ ದತ್ತ ಮಂದಿರ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅಮೃತ ಹಸ್ತದಿಂದ ಡಿ. 14 ರಂದು ದತ್ತ ಜಯಂತಿಯಂದೇ ಲೋಕಾರ್ಪಣೆಗೊಳ್ಳಲಿದೆ. ಪಟ್ಟಣದ ನಾಯ್ಕನಕೆರೆಯ ನೂತನ ಶಿಲಾಮಯ…
View More Datta Mandira: ನೂತನ ಶಿಲಾಮಯ ದತ್ತಮಂದಿರ ಡಿ.14 ರಂದು ಲೋಕಾರ್ಪಣೆAsian Chess Championship ನಲ್ಲಿ ಹೊನ್ನಾವರದ ಸಮರ್ಥ ಜಗದೀಶ ರಾವ್‌ಗೆ ಬೆಳ್ಳಿ
ಹೊನ್ನಾವರ: ಕಿರ್ಗಿಸ್ತಾನ್‌ನ ಬಿಶ್ಕೆಕ್‌ನಲ್ಲಿ ನಡೆದ 2ನೇ ಏಷ್ಯನ್ ಚೆಸ್ ಚಾಂಪಿಯನ್‌ಶಿಪ್ 2024 ವಿಕಲಾಂಗ ವಿಭಾಗದಲ್ಲಿ ಹೊನ್ನಾವರದ ಸಮರ್ಥ ಜಗದೀಶ ರಾವ್ ಅವರು ಬೆಳ್ಳಿ ಪದಕ ಗಳಿಸಿದ್ದಾರೆ. ಸಮರ್ಥ ಅವರು ಈವರೆಗೆ ಅಂತರರಾಷ್ಟ್ರೀಯ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ…
View More Asian Chess Championship ನಲ್ಲಿ ಹೊನ್ನಾವರದ ಸಮರ್ಥ ಜಗದೀಶ ರಾವ್‌ಗೆ ಬೆಳ್ಳಿ‘ಅಡಿಕೆ ಕ್ಯಾನ್ಸರ್ ಕಾರಕ’ ಯಾವುದೇ ಆಧಾರವಿಲ್ಲದ ಅವೈಜ್ಞಾನಿಕ ವರದಿ: ವಿಶ್ವೇಶ್ವರ ಹೆಗಡೆ ಕಾಗೇರಿ
ಶಿರಸಿ: ವಿಶ್ವ ಆರೋಗ್ಯ ಸಂಸ್ಥೆಯ ಅಂಗ ಸಂಸ್ಥೆಯಾದ ʼಇಂಟರ್ ನ್ಯಾಶನಲ್ ಏಜನ್ಸಿ ಫಾರ್ ರಿಸರ್ಚ್ ಆಂಡ್ ಕ್ಯಾನ್ಸರ್ʼ ನೀಡಿರುವ ‘ಅಡಿಕೆ ಕ್ಯಾನ್ಸರ್ ಕಾರಕ’ ಎಂಬುದು ಯಾವುದೇ ಆಧಾರವಿಲ್ಲದೇ ನೀಡಿದ ಅವೈಜ್ಞಾನಿಕ ವರದಿಯಾಗಿದೆ. ಈ ವಿಷಯವನ್ನು…
View More ‘ಅಡಿಕೆ ಕ್ಯಾನ್ಸರ್ ಕಾರಕ’ ಯಾವುದೇ ಆಧಾರವಿಲ್ಲದ ಅವೈಜ್ಞಾನಿಕ ವರದಿ: ವಿಶ್ವೇಶ್ವರ ಹೆಗಡೆ ಕಾಗೇರಿATM Cheater Arrest: ಎಟಿಎಂ ಕಾರ್ಡ್ ಬದಲಿಸಿ ವಂಚಿಸುತ್ತಿದ್ದ ವಂಚಕ ಅಂದರ್!
ಅಂಕೋಲಾ: ಅಂಕೋಲಾ ಠಾಣೆಯ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ, ಎಟಿಎಂ ಕಾರ್ಡ್ ಬದಲಿಸಿ ಜನರಿಗೆ ವಂಚನೆ ಮಾಡುತ್ತಿದ್ದ ಅಂತರಜಿಲ್ಲಾ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಅರುಣ ಮಲ್ಲೇಶಪ್ಪ ಬಂಧಿತ ಆರೋಪಿಯಾಗಿದ್ದಾನೆ.…
View More ATM Cheater Arrest: ಎಟಿಎಂ ಕಾರ್ಡ್ ಬದಲಿಸಿ ವಂಚಿಸುತ್ತಿದ್ದ ವಂಚಕ ಅಂದರ್!World Fisheries Day: ವಿಶ್ವ ಮೀನುಗಾರಿಕೆ ದಿನ ಜಿಲ್ಲೆಯಲ್ಲಿಯೇ ವಿಶೇಷ ಕಾರ್ಯಕ್ರಮ: ಮಂಕಾಳು ವೈದ್ಯ
ಭಟ್ಕಳ: ಕಳೆದ ಹತ್ತು ವರ್ಷದಿಂದ ವಿಶ್ವ ಮೀನುಗಾರಿಕಾ ದಿನಾಚರಣೆ ಆಚರಿಸುತ್ತಿದ್ದೇವೆ. ಆದರೆ ಬೆಂಗಳೂರಿಗೆ ಮಾತ್ರ ಈ ದಿನಾಚರಣೆ ಸೀಮಿತವಾಗಿತ್ತು. ಮೊದಲ ಬಾರಿಗೆ ಕಡಲತೀರದಲ್ಲಿ ಆಚರಣೆ ಮಾಡಲಾಗುತ್ತಿದೆ ಎಂದು ಮೀನುಗಾರಿಕೆ ಮತ್ತು ಬಂದರು ಸಚಿವ ಮಂಕಾಳು…
View More World Fisheries Day: ವಿಶ್ವ ಮೀನುಗಾರಿಕೆ ದಿನ ಜಿಲ್ಲೆಯಲ್ಲಿಯೇ ವಿಶೇಷ ಕಾರ್ಯಕ್ರಮ: ಮಂಕಾಳು ವೈದ್ಯ
