ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ತನಿಖೆಯನ್ನು ಪ್ರಶ್ನಿಸಿ ಕರ್ನಾಟಕದ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಅವರು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ಜನವರಿ 23ಕ್ಕೆ ಮುಂದೂಡಿದೆ (ED).…
View More ED ತನಿಖೆ ವಿರುದ್ಧ ಡಿ.ಕೆ.ಶಿವಕುಮಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ಜನವರಿಗೆ ಮುಂದೂಡಿಕೆನಳಿನ್ ಕಟೀಲ್ ವಿರುದ್ಧದ ಚುನಾವಣಾ ಬಾಂಡ್ ಹಗರಣ ಆರೋಪದ FIR ರದ್ದುಗೊಳಿಸಿದ ಹೈಕೋರ್ಟ್
ಬೆಂಗಳೂರು: ಚುನಾವಣಾ ಬಾಂಡ್ಗಳನ್ನು ಖರೀದಿಸಲು ಉದ್ಯಮಿಗಳ ಮೇಲೆ ಒತ್ತಡ ಹೇರಿದ ಆರೋಪದ ಮೇಲೆ ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ರದ್ದುಗೊಳಿಸಿದೆ. ನಗರದ…
View More ನಳಿನ್ ಕಟೀಲ್ ವಿರುದ್ಧದ ಚುನಾವಣಾ ಬಾಂಡ್ ಹಗರಣ ಆರೋಪದ FIR ರದ್ದುಗೊಳಿಸಿದ ಹೈಕೋರ್ಟ್UPSC ಪರೀಕ್ಷೆಗೆ ಹೆಚ್ಚಿನ ಓದಿಗಿಂತ ಏಕಾಗ್ರತೆಯಿಂದ ಕೂಡಿದ ಗುಣಮಟ್ಟದ ಓದು ಮುಖ್ಯ: ಡಿ.ಪಿ ಅಗರವಾಲ್
ಬೆಂಗಳೂರು: ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಹಲವಾರು ಗಂಟೆಗಳ ನಿರಂತರ ಓದಿಗಿಂತ, ಏಕಾಗ್ರತೆಯಿಂದ ವ್ಯವಸ್ಥಿತವಾದ ಗುಣಮಟ್ಟದ ಓದು ಹಾಗೂ ಅದನ್ನು ಅರ್ಥೈಸಿಕೊಂಡು ಸಮರ್ಥವಾದ ಉತ್ತರ ಬರೆಯುವುದು ಮುಖ್ಯ ಎಂದು ಯುಪಿಎಸ್‌ಸಿ ಅಧ್ಯಕ್ಷರಾಗಿದ್ದ ಡಿ.ಪಿ ಅಗರವಾಲ್…
View More UPSC ಪರೀಕ್ಷೆಗೆ ಹೆಚ್ಚಿನ ಓದಿಗಿಂತ ಏಕಾಗ್ರತೆಯಿಂದ ಕೂಡಿದ ಗುಣಮಟ್ಟದ ಓದು ಮುಖ್ಯ: ಡಿ.ಪಿ ಅಗರವಾಲ್Badminton Star: ಹಸೆಮಣೆ ಏರಲು ಸಜ್ಜಾದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು
ಹೈದರಾಬಾದ್: ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಡಿಸೆಂಬರ್ 22 ರಂದು ಉದ್ಯಮಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಹೈದರಾಬಾದ್ ಮೂಲದ ಪೋಸಿಡೆಕ್ಸ್ ಟೆಕ್ನಾಲಜೀಸ್‌ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ವೆಂಕಟ ದತ್ತ ಸಾಯಿಯವರೊಂದಿಗೆ ಸಿಂಧು ಉದಯಪುರದಲ್ಲಿ ವಿವಾಹಿತರಾಗಲಿದ್ದಾರೆ. ವಿವಾಹ…
View More Badminton Star: ಹಸೆಮಣೆ ಏರಲು ಸಜ್ಜಾದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧುಗಾಂಧೀಜಿ ಕಾಂಗ್ರೆಸ್ ಅಧ್ಯಕ್ಷತೆಗೆ 100 ವರ್ಷ: ವಾರ್ಷಿಕೋತ್ಸವ ಆಚರಿಸಲು ರಾಜ್ಯ ಸರ್ಕಾರದ ಸಿದ್ಧತೆ
ಬೆಳಗಾವಿ: ಮಹಾತ್ಮಾ ಗಾಂಧೀಜಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಏಕೈಕ ಅವಧಿಯ 100ನೇ ವಾರ್ಷಿಕೋತ್ಸವವನ್ನು ಮುಂದಿನ ತಿಂಗಳು ಆಚರಿಸಲು ಭವ್ಯ ಕಾರ್ಯಕ್ರಮಗಳನ್ನು ಸಿದ್ಧಪಡಿಸಲಾಗುತ್ತಿದ್ದು ಇದರ ಆತಿಥ್ಯ ವಹಿಸಲು ಬೆಳಗಾವಿ ಸಜ್ಜಾಗಿದೆ. ಈ ಘೋಷಣೆಯನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ…
View More ಗಾಂಧೀಜಿ ಕಾಂಗ್ರೆಸ್ ಅಧ್ಯಕ್ಷತೆಗೆ 100 ವರ್ಷ: ವಾರ್ಷಿಕೋತ್ಸವ ಆಚರಿಸಲು ರಾಜ್ಯ ಸರ್ಕಾರದ ಸಿದ್ಧತೆFengul Effect: ಕಾಲ್ನಡಿಗೆಯ ಅಯ್ಯಪ್ಪ ಮಾಲಾಧಾರಿಗಳಿಗೆ ಅರಣ್ಯ ಮಾರ್ಗದಲ್ಲಿ ನಿಷೇಧ
ತಿರುವನಂತಪುರಂ: ಫೆಂಗಲ್ ಚಂಡಮಾರುತದ ಅಬ್ಬರಕ್ಕೆ ಹಲವು ರಾಜ್ಯಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಿದ್ದು, ಮಳೆಯಿಂದಾಗಿ ಕೇರಳ ತತ್ತರಿಸಿದೆ. ಈ ಹಿನ್ನಲೆ ಪಾದಯಾತ್ರೆ ಮೂಲಕ ಕಾಡಿನ ದಾರಿಯಲ್ಲಿ ಆಗಮಿಸುವ ಶಬರಿಮಲೆ ಭಕ್ತರಿಗೆ ನಿಷೇಧ ಹೇರಲಾಗಿದೆ. ಕೇರಳದಲ್ಲಿ ಮಳೆ…
View More Fengul Effect: ಕಾಲ್ನಡಿಗೆಯ ಅಯ್ಯಪ್ಪ ಮಾಲಾಧಾರಿಗಳಿಗೆ ಅರಣ್ಯ ಮಾರ್ಗದಲ್ಲಿ ನಿಷೇಧಮಗು ಮಾರಾಟ ಪ್ರಕರಣ: ಮಹಿಳೆಯ ಆರ್ಥಿಕ ಸಂಕಷ್ಟಕ್ಕೆ ಮರುಗಿದ ಹೈಕೋರ್ಟ್!
ಬೆಂಗಳೂರು: ಬಡತನದ ಹಿನ್ನಲೆ 15 ಸಾವಿರ ರೂಪಾಯಿಗೆ ತನ್ನ ಮಗುವನ್ನು ಮಾರಾಟ ಮಾಡಿದ್ದ ಬಡ ಮಹಿಳೆ ಮೇಲಿನ ಎಫ್‌ಐಆರ್‌ನ್ನು ಹೈಕೋರ್ಟ್ ರದ್ದುಪಡಿಸಿದೆ. ಆರ್ಥಿಕ ಸಮಸ್ಯೆಯಿಂದ ಮಹಿಳೆ ಮಗು ಮಾರಾಟ ಮಾಡಿದ್ದನ್ನು ಪರಿಗಣಿಸಿ ಮರುಗಿದ ಹೈಕೋರ್ಟ್…
View More ಮಗು ಮಾರಾಟ ಪ್ರಕರಣ: ಮಹಿಳೆಯ ಆರ್ಥಿಕ ಸಂಕಷ್ಟಕ್ಕೆ ಮರುಗಿದ ಹೈಕೋರ್ಟ್!ಫಿಲ್ಮ್ ಬಜಾರ್ 2024ರಲ್ಲಿ ಮಿಂಚಿದ ‘ಕೊನ್ಯಾಕ್’: ಚಿತ್ರಕಥೆಗಾರರಿಗೆ ಲ್ಯಾಬ್ ರೈಟರ್ಸ್ ಪ್ರಶಸ್ತಿ
ಗೋವಾ: ಇತ್ತೀಚೆಗೆ ಮುಕ್ತಾಯಗೊಂಡ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್ ಎಫ್ ಐ) ನಲ್ಲಿ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ(ಎನ್ ಎಫ್ ಡಿ ಸಿ) ಆಯೋಜಿಸಿದ್ದ ‘ಫಿಲಂ ಬಜಾರ್ 2024’ನಲ್ಲಿ ಹೊಸ ಪೀಳಿಗೆಯ ಸಿನಿಮಾ ಕಥೆಗಾರರನ್ನು…
View More ಫಿಲ್ಮ್ ಬಜಾರ್ 2024ರಲ್ಲಿ ಮಿಂಚಿದ ‘ಕೊನ್ಯಾಕ್’: ಚಿತ್ರಕಥೆಗಾರರಿಗೆ ಲ್ಯಾಬ್ ರೈಟರ್ಸ್ ಪ್ರಶಸ್ತಿತರಬೇತಿ ನಿರತ ಕಸ್ಟಮ್ಸ್ ಮತ್ತು ಪರೋಕ್ಷ ತೆರಿಗೆ ಅಧಿಕಾರಿಗಳಿಂದ ರಾಷ್ಟ್ರಪತಿ ಭೇಟಿ
ನವದೆಹಲಿ: ಭಾರತೀಯ ಕಂದಾಯ ಸೇವೆಯ (ಕಸ್ಟಮ್ಸ್ ಮತ್ತು ಪರೋಕ್ಷ ತೆರಿಗೆಗಳು) ತರಬೇತಿ ನಿರತ ಅಧಿಕಾರಿಗಳು ಇಂದು (ಡಿಸೆಂಬರ್ 2, 2024) ರಾಷ್ಟ್ರಪತಿ ಭವನದಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದರು. ಅಧಿಕಾರಿಗಳನ್ನುದ್ದೇಶಿಸಿ…
View More ತರಬೇತಿ ನಿರತ ಕಸ್ಟಮ್ಸ್ ಮತ್ತು ಪರೋಕ್ಷ ತೆರಿಗೆ ಅಧಿಕಾರಿಗಳಿಂದ ರಾಷ್ಟ್ರಪತಿ ಭೇಟಿMSP Protest: ಪೊಲೀಸರ ಬ್ಯಾರಿಕೇಡ್‌ಗಳನ್ನು ಕಿತ್ತು ಮುನ್ನುಗ್ಗಿದ ಪಂಜಾಬ್‌ನ ರೈತರು
ನೋಯಿಡಾ: ನೋಯಿಡಾದ ದಲಿತ ಪ್ರೇರಣಾ ಸ್ಥಳದ ಸಮೀಪ, ಪಂಜಾಬ್‌ನ ರೈತರು ಪೊಲೀಸರ ಬ್ಯಾರಿಕೇಡ್‌ಗಳನ್ನು ದಾಟಿ ದೆಹಲಿಯ ಕಡೆಗೆ ತಮ್ಮ ಮೆರವಣಿಗೆಯನ್ನು ಪ್ರಾರಂಭಿಸಿದರು. ಅವರು ಕನಿಷ್ಠ ಬೆಂಬಲ ಬೆಲೆ (MSP) ಕುರಿತ ಚರ್ಚೆಗೆ ಒತ್ತಾಯಿಸಲು ದೆಹಲಿಯ…
View More MSP Protest: ಪೊಲೀಸರ ಬ್ಯಾರಿಕೇಡ್‌ಗಳನ್ನು ಕಿತ್ತು ಮುನ್ನುಗ್ಗಿದ ಪಂಜಾಬ್‌ನ ರೈತರು
