ಜೀವಕ್ಕೆ ಶಕ್ತಿ ತುಂಬುವ ಪ್ರಾಣಾಯಾಮ: * ದೇಹದ 80 ಸಾವಿರ ನರಗಳನ್ನು ಶುದ್ಧೀಕರಿಸಿ, ದೇಹದ ಹರಿವನ್ನು ಸಮತೋಲನಗೊಳಿಸುತ್ತದೆ. * ಜೀರ್ಣಾಂಗ ವ್ಯವಸ್ಥೆಯನ್ನು ಸಮತೋಲನದಲ್ಲಿಡಲು ಸಹಕಾರಿ ಹಾಗೂ ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. * ನಿರಂತರವಾಗಿ…
View More ಜೀವಕ್ಕೆ ಶಕ್ತಿ ತುಂಬುವ ಪ್ರಾಣಾಯಾಮ; ಮಾನಸಿಕ ಒತ್ತಡ ಉಂಟಾದಾಗ ಈ ವ್ಯಾಯಾಮಗಳು ಪರಿಣಾಮಕಾರಿಬ್ರೇಕಿಂಗ್ ನ್ಯೂಸ್: ಖ್ಯಾತ ಹಿನ್ನಲೆ ಗಾಯಕ ಸೋಮದಾಸ್ ವಿಧಿವಶ
ಕೊಲ್ಲಂ: ಮಲಯಾಳಂ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕ ಸೋಮದಾಸ್ ಅವರು ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ ಎಂದು ತಿಳಿದು ಬಂದಿದೆ. ಸೋಮದಾಸ್ ಅವರು ಕೊಲ್ಲಂನ ಪರಿಪಲ್ಲಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ…
View More ಬ್ರೇಕಿಂಗ್ ನ್ಯೂಸ್: ಖ್ಯಾತ ಹಿನ್ನಲೆ ಗಾಯಕ ಸೋಮದಾಸ್ ವಿಧಿವಶಉತ್ತರ ಕರ್ನಾಟಕ ಜನತೆ ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆಯಿಟ್ಟರೆ ಆಶ್ಚರ್ಯವಿಲ್ಲ: ಪ್ರಭಾಕರ ಕೋರೆ
ಬೆಳಗಾವಿ : ಕನ್ನಡಿಗರು ಭೌಗೋಳಿಕವಾಗಿ ಒಂದಾದರೆ ಸಾಲದು, ಭಾವನಾತ್ಮಕವಾಗಿ ಒಂದಾಗಬೇಕಿದೆ. ಎಲ್ಲ ಕ್ಷೇತ್ರಗಳಲ್ಲೂ ಸದಾ ಅನ್ಯಾಯಕ್ಕೊಳಗಾಗುತ್ತಿರುವ ಉತ್ತರ ಕರ್ನಾಟಕ ಜನತೆ ಮುಂದೊಂದು ದಿನ ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಇಟ್ಟರೆ ಆಶ್ಚರ್ಯವಿಲ್ಲವೆಂದು ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷ…
View More ಉತ್ತರ ಕರ್ನಾಟಕ ಜನತೆ ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆಯಿಟ್ಟರೆ ಆಶ್ಚರ್ಯವಿಲ್ಲ: ಪ್ರಭಾಕರ ಕೋರೆಟೆಲಿಗ್ರಾಮ್ಗೆ ವಾಟ್ಸಾಪ್ ಚಾಟ್; ಟೆಲಿಗ್ರಾಮ್ ನಿಂದ ಅದ್ಭುತವಾದ ಹೊಸ ಫೀಚರ್ಸ್!
ವಾಟ್ಸಾಪ್ ಚಾಟ್‌ಗಳನ್ನು ಟೆಲಿಗ್ರಾಮ್‌ಗೆ ಇಂಪೋರ್ಟ್ ಮಾಡುಕೊಳ್ಳುವ ಹೊಸ ಫೀಚರ್ ಅನ್ನು ಟೆಲಿಗ್ರಾಮ್ ಪರಿಚಯಿಸಿದೆ ಚಾಟ್ ಇತಿಹಾಸದ ಜೊತೆಗೆ, ವೀಡಿಯೊಗಳು ಮತ್ತು ದಾಖಲೆಗಳನ್ನು ಸಹ ಎಕ್ಸ್ಪೋರ್ಟ್ ಮಾಡುವ ಅವಕಾಶವಿದೆ. ವಾಟ್ಸಾಪ್ ಮಾತ್ರವಲ್ಲದೆ ಲೈನ್ ಮತ್ತು ಕೋಕೋ…
View More ಟೆಲಿಗ್ರಾಮ್‌ಗೆ ವಾಟ್ಸಾಪ್ ಚಾಟ್; ಟೆಲಿಗ್ರಾಮ್ ನಿಂದ ಅದ್ಭುತವಾದ ಹೊಸ ಫೀಚರ್ಸ್!ಶಾಶ್ವತವಾಗಿ ಅಂಡರ್ ಆರ್ಮ್ಸ್ ಕೂದಲು ತೆಗೆಯುವ ಟಿಪ್ಸ್
ಶಾಶ್ವತವಾಗಿ ಅಂಡರ್ ಆರ್ಮ್ಸ್ ಕೂದಲು ತೆಗೆಯುವ ಟಿಪ್ಸ್: * ಶಾಶ್ವತವಾಗಿ ಅಂಡರ್ ಆರ್ಮ್ಸ್ ಕೂದಲು ತೆಗೆಯುವುದಕ್ಕೆ ಅರ್ಧ ಕಪ್ ಅರಿಶಿನಕ್ಕೆ ರೋಸ್ ವಾಟರ್ ಹಾಗೂ ಬೆಚ್ಚಗಿನ ನೀರು ಬೆರೆಸಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು…
View More ಶಾಶ್ವತವಾಗಿ ಅಂಡರ್ ಆರ್ಮ್ಸ್ ಕೂದಲು ತೆಗೆಯುವ ಟಿಪ್ಸ್ನೀವು ಮ್ಯೂಚುಯಲ್ ಫಂಡ್‌ಗಳಲ್ಲಿ ಹಣ ಹೂಡಿಕೆ ಮಾಡುತ್ತಿದ್ದೀರಾ? ಹಾಗಾದರೆ ಈ 5 ತಪ್ಪುಗಳನ್ನು ಮಾಡಬೇಡಿ!
ಮ್ಯೂಚುಯಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಜನರ ಸಂಖ್ಯೆ ಸ್ಥಿರವಾಗಿ ಹೆಚ್ಚುತ್ತಿದೆ. ಕೈಯಲ್ಲಿ ಹಣ ಹೊಂದಿರುವವರು ಮತ್ತು ಕೆಲಸ ಮಾಡುವವರು ಎಂಎಫ್‌ಗಳಲ್ಲಿ ಹಣವನ್ನು ಹೂಡಿಕೆ ಮಾಡುತ್ತಿರಬಹುದು. ದೀರ್ಘಾವಧಿಯಲ್ಲಿ ಮ್ಯೂಚುವಲ್ ಫಂಡ್‌ಗಳಲ್ಲಿ ಹಣವನ್ನು ಹೂಡಿಕೆ ಮಾಡುವುದರಿಂದ ಉತ್ತಮ…
View More ನೀವು ಮ್ಯೂಚುಯಲ್ ಫಂಡ್‌ಗಳಲ್ಲಿ ಹಣ ಹೂಡಿಕೆ ಮಾಡುತ್ತಿದ್ದೀರಾ? ಹಾಗಾದರೆ ಈ 5 ತಪ್ಪುಗಳನ್ನು ಮಾಡಬೇಡಿ!ಮೇಕಪ್ ಇಲ್ಲದೆಯೇ ಸುಂದರವಾಗಿ ಕಾಣಲು ಹೀಗೆ ಮಾಡಿ
ಮೇಕಪ್ ಇಲ್ಲದೆಯೇ ಸುಂದರವಾಗಿ ಕಾಣಲು: * ಮೇಕಪ್ ಇಲ್ಲದೆ ಸುಂದರವಾಗಿ ಕಾಣಲು ಮನೆಯಿಂದ ಹೊರಹೋಗುವ ಮುನ್ನ ಸನ್ಸ್‌ಕ್ರೀಮ್ ಹಚ್ಚಿ. * ತ್ವಚೆ ಕೋಮಲವಾಗಿರಲು ದಿನವೂ ಮಾಯಿಸ್ಚರೈಸರ್ ಹಚ್ಚಿ. * ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆರಸ…
View More ಮೇಕಪ್ ಇಲ್ಲದೆಯೇ ಸುಂದರವಾಗಿ ಕಾಣಲು ಹೀಗೆ ಮಾಡಿತಾಯಿ-ಮಗನ ಬರ್ಬರ ಹತ್ಯೆ: 16 ಕೆಜಿ ಚಿನ್ನ ದೋಚಿ ಪರಾರಿಯಾದ ಕಳ್ಳರು; 4 ಗಂಟೆಗಳಲ್ಲಿ ಪ್ರಕರಣ ಭೇದಿಸಿದ ಪೊಲೀಸರು
ಚೆನ್ನೈ : ಆಭರಣ ವ್ಯಾಪಾರಿ ಮನೆಯೊಂದಕ್ಕೆ ನುಗ್ಗಿ ತಾಯಿ ಮತ್ತು ಮಗನನ್ನು ಅಮಾನುಷವಾಗಿ ಕೊಂದು 16 ಕೆಜಿ ಚಿನ್ನವನ್ನು ದೋಚಿದ ಘಟನೆ ತಮಿಳುನಾಡಿನಲ್ಲಿ ಸಂಚಲನ ಸೃಷ್ಟಿಸಿದೆ. ಬುಧವಾರ ಬೆಳಿಗ್ಗೆ ಮೈಲಾಡುತುರೈ ಜಿಲ್ಲೆಯಲ್ಲಿ ನಡೆದ ಕಳ್ಳತನ…
View More ತಾಯಿ-ಮಗನ ಬರ್ಬರ ಹತ್ಯೆ: 16 ಕೆಜಿ ಚಿನ್ನ ದೋಚಿ ಪರಾರಿಯಾದ ಕಳ್ಳರು; 4 ಗಂಟೆಗಳಲ್ಲಿ ಪ್ರಕರಣ ಭೇದಿಸಿದ ಪೊಲೀಸರುಬಿಸಿ ನೀರಿನೊಂದಿಗೆ ‘ಕರಿಮೆಣಸು’ ಸೇವಿಸುವುದರಿಂದ ಆಗುವ ಪ್ರಯೋಜನಗಳು
ಬಿಸಿ ನೀರಿನೊಂದಿಗೆ ಕರಿಮೆಣಸು ಸೇವಿಸುವುದರಿಂದ ಆಗುವ ಪ್ರಯೋಜನಗಳು: * ಒಂದು ಲೋಟ ಬಿಸಿನೀರು ಮತ್ತು ಅರ್ಧ ಟೀ ಚಮಚಕ್ಕಿಂತ ಕಡಿಮೆ ಕರಿಮೆಣಸು ಪುಡಿಯನ್ನು ತೆಗೆದುಕೊಂಡು ಸೇವಿಸುವುದರಿಂದ ದೇಹದಲ್ಲಿ ತೂಕ ಕಡಿಮೆಯಾಗುತ್ತದೆ. * ಕರಿಮೆಣಸಿನ 2-3…
View More ಬಿಸಿ ನೀರಿನೊಂದಿಗೆ ‘ಕರಿಮೆಣಸು’ ಸೇವಿಸುವುದರಿಂದ ಆಗುವ ಪ್ರಯೋಜನಗಳುಪ್ರತಿದಿನ ಬೀಟ್‌ರೂಟ್ ಉಪಯೋಗಿಸುವುದರಿಂದ ನಮ್ಮ ದೇಹಕ್ಕೆ ಸಿಗುವ ಪ್ರಯೋಜನಗಳು
ಬೀಟ್‌ರೂಟ್ ಪ್ರಯೋಜನಗಳು: > ಬೀಟ್ ರೂಟ್ ದಿನ ತಿನ್ನುವುದರಿಂದ ರಕ್ತ ಶುದ್ಧೀಕರಿಸಲು ಅದ್ಭುತವಾಗಿ ಕೆಲಸ ಮಾಡುವುದು. > ಬೀಟ್ ರೂಟ್ ಜ್ಯೂಸ್ ಕುಡಿಯುದರಿಂದ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಆಮ್ಲಜನಕವು ಸರಬರಾಜು ಆಗಲು ನೆರವಾಗುವುದು. >…
View More ಪ್ರತಿದಿನ ಬೀಟ್‌ರೂಟ್ ಉಪಯೋಗಿಸುವುದರಿಂದ ನಮ್ಮ ದೇಹಕ್ಕೆ ಸಿಗುವ ಪ್ರಯೋಜನಗಳು
