ಮೇಕಪ್ ಇಲ್ಲದೆಯೇ ಸುಂದರವಾಗಿ ಕಾಣಲು ಹೀಗೆ ಮಾಡಿ

ಮೇಕಪ್ ಇಲ್ಲದೆಯೇ ಸುಂದರವಾಗಿ ಕಾಣಲು: * ಮೇಕಪ್ ಇಲ್ಲದೆ ಸುಂದರವಾಗಿ ಕಾಣಲು ಮನೆಯಿಂದ ಹೊರಹೋಗುವ ಮುನ್ನ ಸನ್ಸ್‌ಕ್ರೀಮ್ ಹಚ್ಚಿ. * ತ್ವಚೆ ಕೋಮಲವಾಗಿರಲು ದಿನವೂ ಮಾಯಿಸ್ಚರೈಸರ್ ಹಚ್ಚಿ. * ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆರಸ…

Beauty vijayaprabha

ಮೇಕಪ್ ಇಲ್ಲದೆಯೇ ಸುಂದರವಾಗಿ ಕಾಣಲು:

* ಮೇಕಪ್ ಇಲ್ಲದೆ ಸುಂದರವಾಗಿ ಕಾಣಲು ಮನೆಯಿಂದ ಹೊರಹೋಗುವ ಮುನ್ನ ಸನ್ಸ್‌ಕ್ರೀಮ್ ಹಚ್ಚಿ.

* ತ್ವಚೆ ಕೋಮಲವಾಗಿರಲು ದಿನವೂ ಮಾಯಿಸ್ಚರೈಸರ್ ಹಚ್ಚಿ.

Vijayaprabha Mobile App free

* ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆರಸ ಸೇವಿಸಿ. ಇದು ಚರ್ಮ ಹೊಳೆಯುವಂತೆ ಮಾಡುತ್ತದೆ.

* ವಾರದಲ್ಲಿ ಒಂದು ಬಾರಿ ಮುಖಕ್ಕೆ ಸ್ಕ್ರಬ್ ಬಳಸಬೇಕು ಇದರಿಂದ ಮುಖದ ತ್ವಚೆ ಕಾಂತಿಯುತವಾಗಿ ಹೊಳೆಯುತ್ತದೆ.

* ನಿಯಮಿತವಾಗಿ ನೀರು ಕುಡಿಯುತ್ತಲೇ ಇರಬೇಕು.

* ಪ್ರತಿದಿನವೂ ಮುಖಕ್ಕೆ ಟೋನರ್ ಬಳಸಿ. ಇದು ಚರ್ಮದ ಪಿಎಚ್ ಮಟ್ಟವನ್ನು ಸಮತೋಲನದಲ್ಲಿರಿಸುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.