ಬಳ್ಳಾರಿ, ಫೆ.03: ಕರ್ನಾಟಕ ಸರಕಾರದ ನಗರಾಭಿವೃದ್ಧಿ ಸಚಿವರಾದ ಭೈರತಿ ಬಸವರಾಜ ಅವರನ್ನು ಬೆಂಗಳೂರಿನಲ್ಲಿ ಬಳ್ಳಾರಿ ನಗರ ಶಾಸಕರಾದ ಜಿ.ಸೋಮಶೇಖರ್ ರೆಡ್ಡಿ ಅವರು ಬುಧವಾರ ಭೇಟಿ ಮಾಡಿದರು. ಶಾಸಕ ಸೋಮಶೇಖರ್ ರೆಡ್ಡಿ ಅವರು ಬಳ್ಳಾರಿ ನಗರದ…
View More ನಗರದ ಒಳಚರಂಡಿ ಯೋಜನೆಗೆ 250ಕೋಟಿ ರೂ.ಮೀಸಲಿಡಲು ಸಚಿವ ಭೈರತಿ ಬಸವರಾಜ್ ಜೊತೆ ಸೋಮಶೇಖರ್ ರೆಡ್ಡಿ ಚರ್ಚೆಹ್ಯಾಂಡ್ಸೆಟ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ
ದಾವಣಗೆರೆ ಜ. 03: ಸಿಡಾಕ್-ಉದ್ಯಮಶೀಲತಾ ಮಾರ್ಗದರ್ಶನಾ ಕೇಂದ್ರದಿಂದ ದಾವಣಗೆರೆ ಜಿಲ್ಲೆಯ ಪುರುಷ ಉದ್ಯಮಾಕಾಂಕ್ಷಿಗಳಿಗೆ 30 ದಿನಗಳ ಮೊಬೈಲ್ ಹ್ಯಾಂಡ್‍ಸೆಟ್ ರಿಪೇರಿ ಮತ್ತು ಸೇವೆಗಳಿಗೆ ಸಂಬಂಧಿಸಿದಂತೆ ಉದ್ಯಮಶೀಲತಾ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ದಾವಣಗೆರೆಯಲ್ಲಿ ಫೆ.11 ರಿಂದ…
View More ಹ್ಯಾಂಡ್‍ಸೆಟ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನದಾವಣಗೆರೆ: ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ
ದಾವಣಗೆರೆ ಜ. 03 : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 2020-21ನೇ ಸಾಲಿನಲ್ಲಿ ದಾವಣಗೆರೆ ಜಿಲ್ಲೆಯ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕ/ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟ, ವಸತಿ,…
View More ದಾವಣಗೆರೆ: ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಚಿತ್ರಮಂದಿರಗಳನ್ನು ಪೂರ್ಣ ಪ್ರಮಾಣದಲ್ಲಿ ತೆರೆಯುವ ಕುರಿತು ಶೀಘ್ರವೇ ಸೂಕ್ತ ನಿರ್ಧಾರ: ಸಚಿವ ಕೆ ಸುಧಾಕರ್ ಭರವಸೆ
ಬೆಂಗಳೂರು: ರಾಜ್ಯದಲ್ಲಿ ಎಲ್ಲಾ ಚಿತ್ರಮಂದಿರಗಳಲ್ಲಿ ಶೇ.50ರಷ್ಟ ಮಾತ್ರವೇ ಕುಳಿತು ಸಿನಿಮಾ ನೋಡಲು ಪ್ರೇಕ್ಷಕರಿಗೆ ಅವಕಾಶ ನೀಡಬೇಕೆಂದು ಆದೇಶಿಸಿರುವ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ನಟ ದ್ರುವ ಸರ್ಜಾ ಸೇರಿದಂತೆ ಸ್ಯಾಂಡಲ್ ವುಡ್ ಅನೇಕ ಚಿತ್ರನಟರು…
View More ಚಿತ್ರಮಂದಿರಗಳನ್ನು ಪೂರ್ಣ ಪ್ರಮಾಣದಲ್ಲಿ ತೆರೆಯುವ ಕುರಿತು ಶೀಘ್ರವೇ ಸೂಕ್ತ ನಿರ್ಧಾರ: ಸಚಿವ ಕೆ ಸುಧಾಕರ್ ಭರವಸೆಕೃಷಿ ಕಾಯ್ದೆ ವಿರೋಧಿಸಿ ರೈತರ ಪ್ರತಿಭಟನೆ; ಸ್ವೀಡನ್ ಪರಿಸರವಾದಿ ಮತ್ತು ನೀಲಿ ಚಿತ್ರ ತಾರೆಯ ಬೆಂಬಲ
ನವದೆಹಲಿ: ಕೇಂದ್ರ ಸರ್ಕಾರದ ನೂತನ ಕೃಷಿ ನೀತಿಗಳನ್ನು ವಿರೋಧಿಸಿ ರೈತರು ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಯಾವುದೇ ರಾಜಿ ಸಂಧಾನಗಳೂ ಫಲ ನೀಡಿಲ್ಲ. ಇನ್ನು ರೈತರು ದೆಹಲಿ ಗಡಿಯನ್ನು ಪ್ರವೇಶ ಮಾಡದಂತೆ ಸರ್ಕಾರ ಕಠಿಣ…
View More ಕೃಷಿ ಕಾಯ್ದೆ ವಿರೋಧಿಸಿ ರೈತರ ಪ್ರತಿಭಟನೆ; ಸ್ವೀಡನ್ ಪರಿಸರವಾದಿ ಮತ್ತು ನೀಲಿ ಚಿತ್ರ ತಾರೆಯ ಬೆಂಬಲಗಣರಾಜ್ಯೋತ್ಸವ ದಿನ ದೆಹಲಿ ಹಿಂಸಾಚಾರ ಘಟನೆ; ನಟ ದೀಪ್ ಸಿಧು ಬಗ್ಗೆ ಮಾಹಿತಿ ನೀಡಿದ್ರೆ ₹1 ಲಕ್ಷ ಬಹುಮಾನ ಘೋಷಣೆ
ನವದೆಹಲಿ: ಕೃಷಿ ಮಸೂದೆ ವಿರೋಧಿಸಿ ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ನಡೆದ ಹಿಂಸಾಚಾರ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ದೆಹಲಿ ಪೊಲೀಸರು, ಇದೀಗ ಪ್ರಮುಖ ಪ್ರಕಟಣೆಯೊಂದನ್ನು ಹೊರಡಿಸಿದ್ದಾರೆ. ಗಲಭೆಯ ಸೂತ್ರದಾರನೆಂದು ಹೇಳಲಾಗುತ್ತಿರುವ ಪಂಜಾಬಿ ನಟ ದೀಪ್ ಸಿಧು…
View More ಗಣರಾಜ್ಯೋತ್ಸವ ದಿನ ದೆಹಲಿ ಹಿಂಸಾಚಾರ ಘಟನೆ; ನಟ ದೀಪ್ ಸಿಧು ಬಗ್ಗೆ ಮಾಹಿತಿ ನೀಡಿದ್ರೆ ₹1 ಲಕ್ಷ ಬಹುಮಾನ ಘೋಷಣೆಮಾರ್ಕೆಟ್ ನಲ್ಲಿ ಗಿಜಿಗಿಜಿ ಜನ, ಬಸ್ ನಲ್ಲೂ ಫುಲ್ ರಶ್; ಚಿತ್ರಮಂದಿರಕ್ಕೆ ಏಕೆ 50% ನಿರ್ಬಂಧ: ಸರ್ಕಾರದ ವಿರುದ್ಧ ಗುಡುಗಿದ ನಟ ಧ್ರುವ ಸರ್ಜಾ
ಬೆಂಗಳೂರು: ಕರೋನ 2ನೇ ಅಲೆ ಸಾಧ್ಯತೆಯಿರುವ ಹಿನ್ನಲೆ ರಾಜ್ಯದಲ್ಲಿ ಎಲ್ಲಾ ಚಿತ್ರಮಂದಿರಗಳು ತಮ್ಮ ಒಟ್ಟು ಸೀಟಿನ ಪೈಕಿ ಶೇ.50ರಷ್ಟರಲ್ಲಿ ಮಾತ್ರವೇ ಕುಳಿತು ಸಿನಿಮಾ ನೋಡಲು ಪ್ರೇಕ್ಷಕರಿಗೆ ಅವಕಾಶ ನೀಡಬೇಕೆಂದು ಆದೇಶಿಸಿರುವ ರಾಜ್ಯ ಬಿಜೆಪಿ ಸರ್ಕಾರದ…
View More ಮಾರ್ಕೆಟ್ ನಲ್ಲಿ ಗಿಜಿಗಿಜಿ ಜನ, ಬಸ್ ನಲ್ಲೂ ಫುಲ್ ರಶ್; ಚಿತ್ರಮಂದಿರಕ್ಕೆ ಏಕೆ 50% ನಿರ್ಬಂಧ: ಸರ್ಕಾರದ ವಿರುದ್ಧ ಗುಡುಗಿದ ನಟ ಧ್ರುವ ಸರ್ಜಾದಾರವಾಡ ರಸ್ತೆ ಅಪಘಾತ ಪ್ರಕರಣ; ದಾವಣಗೆರೆಯ 13 ಮಂದಿಯನ್ನು ಬಲಿ ಪಡೆದ ರಾಷ್ಟೀಯ ಹೆದ್ದಾರಿ ವಿರುದ್ಧ ಮೃತರ ಕುಟುಂಬಸ್ಥರಿಂದ ಹೋರಾಟ
ದಾವಣಗೆರೆ : ದಾವಣಗೆರೆಯ 10 ಕುಟುಂಬಗಳ ದಿವ್ಯ ನಂದಾದೀಪಗಳನ್ನು ಹಾರಿಸಿರುವ ಹಾಗು ಸಂಕ್ರಮಣ ಸಂಭ್ರಮವನ್ನು ಕತ್ತಲಾಗಿಸಿರುವ ಧಾರವಾಡ ಬಳಿಯ ರಾಷ್ಟೀಯ ಹೆದ್ದಾರಿ ವಿರುದ್ಧ ಹೋರಾಟ ಆರಂಭವಾಗಿದೆ. ಕಳೆದ ಜನವರಿ 15 ರಂದು ಧಾರವಾಡದ ಇಟಿಗಟ್ಟಿ…
View More ದಾರವಾಡ ರಸ್ತೆ ಅಪಘಾತ ಪ್ರಕರಣ; ದಾವಣಗೆರೆಯ 13 ಮಂದಿಯನ್ನು ಬಲಿ ಪಡೆದ ರಾಷ್ಟೀಯ ಹೆದ್ದಾರಿ ವಿರುದ್ಧ ಮೃತರ ಕುಟುಂಬಸ್ಥರಿಂದ ಹೋರಾಟಅಂಚೆ ಕಚೇರಿಯಿಂದ ಅದ್ಭುತ ಸ್ಕೀಮ್ ಗಳು; ಉತ್ತಮ ಆದಾಯ, ಯಾವುದೇ ಅಪಾಯವಿಲ್ಲ
ಕೈಯಲ್ಲಿರುವ ಹಣವನ್ನು ಎಲ್ಲಿಯಾದರೂ ಹೂಡಿಕೆ ಮಾಡುವ ಬಗ್ಗೆ ಯೋಚಿಸುತ್ತಿದ್ದೀರಾ? ಅದಕ್ಕೆ, ಒಂದು ಆಯ್ಕೆ ನಿಮಗಾಗಿ ಲಭ್ಯವಿದೆ. ಅಂಚೆ ಕಚೇರಿಯಲ್ಲಿ ಹಲವಾರು ರೀತಿಯ ಯೋಜನೆಗಳು ಲಭ್ಯವಿದೆ. ಇವುಗಳಲ್ಲಿ ನೀವು ಹಣವನ್ನು ಹಾಕಿದರೆ, ನೀವು ಯಾವುದೇ ತೊಂದರೆಯಿಲ್ಲದೆ…
View More ಅಂಚೆ ಕಚೇರಿಯಿಂದ ಅದ್ಭುತ ಸ್ಕೀಮ್ ಗಳು; ಉತ್ತಮ ಆದಾಯ, ಯಾವುದೇ ಅಪಾಯವಿಲ್ಲಗಮನಿಸಿ: ಇನ್ಮುಂದೆ ಮೊಬೈಲ್ ಫೋನ್ ಕೊಂಡರೆ ಚಾರ್ಜರ್ ಸಿಗಲ್ಲ..!
ನವದೆಹಲಿ: ಬಜೆಟ್‌ನಲ್ಲಿ ಮೊಬೈಲ್ ಫೋನ್ ಮತ್ತು ಚಾರ್ಜರ್‌ಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಹೆಚ್ಚಿಸಲಾಗಿದ್ದು, ದರಗಳು ಏರಿಕೆಯಾಗಿವೆ. ಚಾರ್ಜರ್‌ಗಳ ಮೇಲಿನ ಸುಂಕವನ್ನು ಶೇ. 15 ರಿಂದ 30ಕ್ಕೆ ಹೆಚ್ಚಿಸಲಾಗಿದ್ದು, ಕಂಪನಿಗಳು ಚಾರ್ಜರ್‌ಗಳಿಲ್ಲದೆ ಮೊಬೈಲ್‌ಗಳನ್ನು ಮಾರಾಟ ಮಾಡಲಿವೆ…
View More ಗಮನಿಸಿ: ಇನ್ಮುಂದೆ ಮೊಬೈಲ್ ಫೋನ್ ಕೊಂಡರೆ ಚಾರ್ಜರ್ ಸಿಗಲ್ಲ..!
