ನವದೆಹಲಿ: ಸರ್ಕಾರಿ ಸ್ವಾಮ್ಯದ BSNL (ಭಾರತೀಯ ಸಂಚಾರ ನಿಗಮ ಲಿಮಿಟೆಡ್) ಸಂಸ್ಥೆ ನೂತನವಾಗಿ ‘BSNL ಸಿನಿಮಾ ಪ್ಲಸ್’ ಎನ್ನುವ ವಿಶೇಷ OTT ಯೋಜನೆಯನ್ನು ಚಾಲ್ತಿಗೆ ತಂದಿದ್ದು ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದೆ. ಹೌದು ಇನ್ನು…
View More ಭರ್ಜರಿ ಆಫರ್: BSNL ಗ್ರಾಹಕರಿಗೆ ಉಚಿತ OTT ವೇದಿಕೆ, 3 ತಿಂಗಳ ವ್ಯಾಲಿಡಿಟಿ 300 ಹೆಚ್ಚು ಚಾನಲ್ ಲಭ್ಯದಾಳಿಂಬೆ ಸಿಪ್ಪೆಯಿಂದ ಸೌಂದರ್ಯ ವೃದ್ಧಿ; ಗಂಟಲು ನೋವು, ಕಾಲು ನೋವಿಗೆ ರಾಮಬಾಣ ಈರುಳ್ಳಿ ಸಿಪ್ಪೆ ಚಹಾ
ದಾಳಿಂಬೆ ಸಿಪ್ಪೆಯಿಂದ ಸೌಂದರ್ಯ ವೃದ್ಧಿ: * ದಾಳಿಂಬೆ ಸಿಪ್ಪೆ ವೇಸ್ಟ್ ಅಲ್ಲ. ಇದು ಹಲವು ಸೌಂದರ್ಯ ಸಮಸ್ಯೆಯನ್ನು ನಿವಾರಿಸುತ್ತದೆ. * ಹೌದು ಮುಖದಲ್ಲಿ ಮೊಡವೆ ಮತ್ತು ಗುಳ್ಳೆಗಳು ಮೂಡಿದ್ದರೆ, ದಾಳಿಂಬೆ ಸಿಪ್ಪೆಯ ಪುಡಿಗೆ ನಿಂಬೆ…
View More ದಾಳಿಂಬೆ ಸಿಪ್ಪೆಯಿಂದ ಸೌಂದರ್ಯ ವೃದ್ಧಿ; ಗಂಟಲು ನೋವು, ಕಾಲು ನೋವಿಗೆ ರಾಮಬಾಣ ಈರುಳ್ಳಿ ಸಿಪ್ಪೆ ಚಹಾಕೆಜಿಎಫ್-2 ಸಿನಿಮಾ ಬಿಡುಗಡೆ ದಿನವನ್ನು “ರಾಷ್ಟ್ರೀಯ ರಜಾದಿನ” ಎಂದು ಘೋಷಿಸಲು ಮೋದಿಗೆ ಪತ್ರ ಬರೆದ ಯಶ್ ಅಭಿಮಾನಿಗಳು
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮತ್ತು ಸಂಜಯ್ ದತ್ ಅಭಿನಯದ ಕೆಜಿಎಫ್ ಚಾಪ್ಟರ್ 2, ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಈ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಕ ಮಾಡಿದ್ದು, ಈ ಚಿತ್ರ ಜುಲೈ…
View More ಕೆಜಿಎಫ್-2 ಸಿನಿಮಾ ಬಿಡುಗಡೆ ದಿನವನ್ನು “ರಾಷ್ಟ್ರೀಯ ರಜಾದಿನ” ಎಂದು ಘೋಷಿಸಲು ಮೋದಿಗೆ ಪತ್ರ ಬರೆದ ಯಶ್ ಅಭಿಮಾನಿಗಳುಆನ್ಲೈನ್ ಕೋರ್ಟ್ ನಲ್ಲಿ ಯುವತಿಯೊಂದಿಗೆ ಲಾಯರ್ ರೋಮ್ಯಾನ್ಸ್ ನೋಡಿ ಶಾಕ್ ಆದ ಜಡ್ಜ್; ವಿಡೀಯೋ ವೈರಲ್
ಪೆರು: ಜೂಮ್ ಸಭೆಯಲ್ಲಿ ಆನ್‌ಲೈನ್ ನ್ಯಾಯಾಲಯದ ವಿಚಾರಣೆಗಳು ನಡೆಯುತ್ತಿರುವಾಗ, ವಕೀಲರೊಬ್ಬರು ಕೊಠಡಿಯಲ್ಲಿ ಯುವತಿಯೊಂದಿಗೆ (ಕ್ಲೈಂಟ್) ಸರಸವಾಡಿ ನ್ಯಾಯಾಧೀಶರಿಗೆ ಶಾಕ್ ನೀಡಿದ್ದಾನೆ. ಕರೋನಾ ವೈರಸ್‌ನಿಂದಾಗಿ ಎಲ್ಲಾ ನ್ಯಾಯಾಲಯಗಳು ಆನ್‌ಲೈನ್‌ನಲ್ಲಿ ನಡೆಯುತ್ತಿವೆ. ನ್ಯಾಯಾಧೀಶರು ಜೂಮ್ ಯ್ಯಾಪ್ ಮೂಲಕ…
View More ಆನ್‌ಲೈನ್ ಕೋರ್ಟ್ ನಲ್ಲಿ ಯುವತಿಯೊಂದಿಗೆ ಲಾಯರ್ ರೋಮ್ಯಾನ್ಸ್ ನೋಡಿ ಶಾಕ್ ಆದ ಜಡ್ಜ್; ವಿಡೀಯೋ ವೈರಲ್BIG BREAKING: FDA ಪರೀಕ್ಷೆಗೆ ಮುಹೂರ್ತ ಫಿಕ್ಸ್; ಫೆಬ್ರುವರಿ 28 ರಂದು FDA ಪರೀಕ್ಷೆ
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು ಇಂದು FDA ಪರೀಕ್ಷೆ ದಿನಾಂಕವನ್ನು ಮರು ನಿಗದಿಪಡಿಸಿ ಆದೇಶಿಸಿದೆ. ಹೌದು, ಈ ಸಂಬಂಧ ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಆಯೋಗದ ಕಾರ್ಯದರ್ಶಿ ಸತ್ಯವತಿ, ಪರೀಕ್ಷೆಯನ್ನು ಫೆ.28ರ ಭಾನುವಾರದಂದು ನಡೆಸಲು…
View More BIG BREAKING: FDA ಪರೀಕ್ಷೆಗೆ ಮುಹೂರ್ತ ಫಿಕ್ಸ್; ಫೆಬ್ರುವರಿ 28 ರಂದು FDA ಪರೀಕ್ಷೆಕೊರೋನಾ ಸೋಂಕಿನಲ್ಲಿಯೂ ಬಿಜೆಪಿ ಭ್ರಷ್ಟಾಚಾರ ಮಾಡಿದೆ; ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಬಿಜೆಪಿ: ಡಿಕೆಶಿ ವಾಗ್ದಾಳಿ
ಚಿತ್ರದುರ್ಗ : ಕೊರೋನಾ ಸೋಂಕಿನಲ್ಲಿಯೂ ಬಿಜೆಪಿ ಭ್ರಷ್ಟಾಚಾರ ಮಾಡಿದೆ, ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಬಿಜೆಪಿ ಎಂದು ಚಿತ್ರದುರ್ಗದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ. ಚಿತ್ರದುರ್ಗದ ವಿವಿಧ ಮಠಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ…
View More ಕೊರೋನಾ ಸೋಂಕಿನಲ್ಲಿಯೂ ಬಿಜೆಪಿ ಭ್ರಷ್ಟಾಚಾರ ಮಾಡಿದೆ; ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಬಿಜೆಪಿ: ಡಿಕೆಶಿ ವಾಗ್ದಾಳಿಕೇಂದ್ರ ಸರ್ಕಾರದಿಂದ ಮನೆ ಖರೀದಿದಾರರಿಗೆ ಸಿಹಿಸುದ್ದಿ; 1.5 ಲಕ್ಷ ರೂ.ರಿಯಾಯಿತಿ
ನಿಮ್ಮ ಸ್ವಂತ ಮನೆ ಕಟ್ಟುವ ಕನಸನ್ನು ನನಸಾಗಿಸಲು ಬಯಸುವಿರಾ? ಅಗಾದರೆ ನಿಮಗೆ ಒಳ್ಳೆಯ ಸುದ್ದಿ. ಕೇಂದ್ರ ಸರ್ಕಾರ ಇತ್ತೀಚಿನ ಬಜೆಟ್‌ನಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. ಹೊಸ ಮನೆ ಖರೀದಿಸಲು ಬಯಸುವವರು ಸಹ ಜೀವನೋಪಾಯ ಮಾಡಲು…
View More ಕೇಂದ್ರ ಸರ್ಕಾರದಿಂದ ಮನೆ ಖರೀದಿದಾರರಿಗೆ ಸಿಹಿಸುದ್ದಿ; 1.5 ಲಕ್ಷ ರೂ.ರಿಯಾಯಿತಿಹೋಟೆಲ್ ನಲ್ಲಿ ‘ಪೆನ್ ಡ್ರೈವ್’ ಕಳೆದುಕೊಂಡ ಆ ಯುವತಿ; ಗೆಳೆಯನೊಂದಿಗೆ ಹತ್ತಿರದ ಫೋಟೋಗಳು; ಫೋಟೋ ಲೀಕ್ ಮಾಡುವುದಾಗಿ ಬೆದರಿಕೆ!
ಭೂಪಾಲ್ : ಕಾನೂನು(Law) ಓದುತ್ತಿರುವ 21 ವರ್ಷದ ಆ ಯುವತಿ ತನ್ನ ಸಹಪಾಠಿಗಳೊಂದಿಗೆ ಪ್ರವಾಸಕ್ಕೆ ಹೋಗಿದ್ದಳು. ಆಕೆಯ ಗೆಳೆಯ ಕೂಡ ಗುಂಪಿನಲ್ಲಿದ್ದ. ಆ ಪ್ರವಾಸವನ್ನು ತುಂಬಾ ಆನಂದಿಸಿದ್ದರು. ಆದರೆ,ಹೋಟೆಲ್ ಹತ್ತಿರ ಊಟಕ್ಕೆಂದು ನಿಲ್ಲಿಸಿದಾಗ ಆ…
View More ಹೋಟೆಲ್ ನಲ್ಲಿ ‘ಪೆನ್ ಡ್ರೈವ್’ ಕಳೆದುಕೊಂಡ ಆ ಯುವತಿ; ಗೆಳೆಯನೊಂದಿಗೆ ಹತ್ತಿರದ ಫೋಟೋಗಳು; ಫೋಟೋ ಲೀಕ್ ಮಾಡುವುದಾಗಿ ಬೆದರಿಕೆ!ಮಗುವಿಗೆ ಇಂಜೆಕ್ಷನ್ ನೀಡಿದ ಬಳಿಕ ಹೀಗೆ ಮಾಡಿ
ಮಗುವಿಗೆ ಇಂಜೆಕ್ಷನ್ ನೀಡಿದ ಬಳಿಕ ಹೀಗೆ ಮಾಡಿ: * ಮಗುವಿಗೆ ಇಂಜೆಕ್ಷನ್ ನೀಡಿದ ಬಳಿಕ ಐಸ್ ತುಂಡು ತೆಗೆದುಕೊಳ್ಳಿ & ಅದನ್ನು ನಿಮ್ಮ ಅಂಗೈಗೆ ಉಜ್ಜಿಕೊಳ್ಳಿ. ಮಗುವಿನ ಇಂಜೆಕ್ಷನ್ ಚುಚ್ಚಿದ ಭಾಗಕ್ಕೆ ನೀರನ್ನು ಹಚ್ಚಿ.…
View More ಮಗುವಿಗೆ ಇಂಜೆಕ್ಷನ್ ನೀಡಿದ ಬಳಿಕ ಹೀಗೆ ಮಾಡಿಶೂಟಿಂಗ್ ಸೆಟ್ನಲ್ಲಿ ಸುರಕ್ಷಿತವಾಗಿದ್ದೇನೆ ಎಂದು ಅನಿಸಲಿಲ್ಲ; ಪ್ರಿಯಾಂಕಾ ಚೋಪ್ರಾ ಆಸಕ್ತಿಕರ ಕಾಮೆಂಟ್
ಮುಂಬೈ: ಗ್ಲೋಬಲ್ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಬಾಲಿವುಡ್ ಜೊತೆಗೆ ಹಾಲಿವುಡ್ ಸಿನಿಮಾಗಳಲ್ಲೂ ಸಹ ತಮ್ಮ ಛಾಪು ಮೂಡಿಸುತ್ತಿದ್ದಾರೆ. ತನಗಿಂತ ಹತ್ತು ವರ್ಷ ಚಿಕ್ಕವನಾದ ತನ್ನ ಗೆಳೆಯ ನಿಕ್ ಜೊನಾಸ್ ಅವರನ್ನು ಮದುವೆಯಾದ…
View More ಶೂಟಿಂಗ್ ಸೆಟ್ನಲ್ಲಿ ಸುರಕ್ಷಿತವಾಗಿದ್ದೇನೆ ಎಂದು ಅನಿಸಲಿಲ್ಲ; ಪ್ರಿಯಾಂಕಾ ಚೋಪ್ರಾ ಆಸಕ್ತಿಕರ ಕಾಮೆಂಟ್
