Gold price | ಬಂಗಾರ ಪ್ರಿಯರಿಗೆ ಗುಡ್ ನ್ಯೂಸ್; ಧನ ತ್ರಯೋದಶಿಗೂ ಮುನ್ನ ಇಳಿಕೆ ಕಂಡ ಚಿನ್ನದ ಬೆಲೆ!

Gold price : MCX ದತ್ತಾಂಶದ ಪ್ರಕಾರ, ಧನ ತ್ರಯೋದಶಿಗೂ ಒಂದು ದಿನ ಮೊದಲು ಸೋಮವಾರ ಬೆಳಗ್ಗೆ 10 ಗಂಟೆಗೆ ಸ್ಪಾಟ್ ಚಿನ್ನದ ಬೆಲೆ (Gold price) ಪ್ರತಿ 10 ಗ್ರಾಂಗೆ ₹ 490…

Gold price today

Gold price : MCX ದತ್ತಾಂಶದ ಪ್ರಕಾರ, ಧನ ತ್ರಯೋದಶಿಗೂ ಒಂದು ದಿನ ಮೊದಲು ಸೋಮವಾರ ಬೆಳಗ್ಗೆ 10 ಗಂಟೆಗೆ ಸ್ಪಾಟ್ ಚಿನ್ನದ ಬೆಲೆ (Gold price) ಪ್ರತಿ 10 ಗ್ರಾಂಗೆ ₹ 490 ಇಳಿಕೆಯಾಗಿದೆ.

ಹೌದು, ದೇಶದಲ್ಲಿ ಕಳೆದ ವಾರ ಏರುಗತಿಯಲ್ಲಿ ಸಾಗಿದ್ದ ಚಿನ್ನದ ದರ ಇಂದು ತಗ್ಗಿದ್ದು, ಪ್ರತಿ 10 ಗ್ರಾಂಗೆ ₹ 490 ಇಳಿಕೆಯಾಗಿದ್ದು, ಬೆಳ್ಳಿ ದರ ಯಥಾಸ್ಥಿತಿ ಕಾಯ್ದುಕೊಂಡಿದೆ.

ಇದನ್ನೂ ಓದಿ: Ayushman Bharat Yojana : ಹಿರಿಯ ನಾಗರಿಕರಿಗೆ GOOD NEWS

Vijayaprabha Mobile App free

ಇನ್ನು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಮ್​ಗೆ ₹ 73,600 ಇದ್ದದ್ದು, ₹450 ರೂಪಾಯಿ ಇಳಿಕೆಯಾಗಿ ₹ 73,150 ತಲುಪಿದೆ. 24 ಕ್ಯಾರಟ್​ 10 ಗ್ರಾಂ ಚಿನ್ನದ ಬೆಲೆ 10 ಗ್ರಾಮ್​ಗೆ ₹ 80,290 ಇದ್ದದ್ದು, ₹490 ಇಳಿಕೆಯಾಗಿ ₹79,800 ರೂಗೆ ತಲುಪಿದೆ. ಇನ್ನು, ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆಯಾಗದೆ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಕೆಜಿಗೆ ₹ 97,000 ಇದೆ.

Gold price : ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನದ ಬೆಲೆ (INR)

ಗ್ರಾಂಇಂದುನಿನ್ನೆಬದಲಾವಣೆ
1₹ 7,315₹ 7,360– ₹ 45
8₹ 58,520₹ 58,880– ₹ 360
10₹ 73,150₹ 73,600– ₹ 450
100₹ 7,31,500₹ 7,36,000– ₹ 4,500

ಇದನ್ನೂ ಓದಿ: Diwali holiday | ಬೆಳಕಿನ ಹಬ್ಬ ದೀಪಾವಳಿ; ಸಾಲು ಸಾಲು ಸರ್ಕಾರಿ ರಜೆ

Gold price : ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ 24 ಕ್ಯಾರೆಟ್ ಚಿನ್ನದ ದರ (INR)

ಗ್ರಾಂಇಂದುನಿನ್ನೆಬದಲಾವಣೆ
1₹ 7,980₹ 8,029– ₹ 49
8₹ 63,840₹ 64,232– ₹ 392
10₹ 79,800₹ 80,290– ₹ 490
100₹ 7,98,000₹ 8,02,900– ₹ 4,900

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.