• Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
Kannada Latest news | Online Kannada News | Kannada News Live | Karnataka News | ಕನ್ನಡ ನ್ಯೂಸ್ | ವಿಜಯಪ್ರಭ- Vijayaprabha
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
No Result
View All Result
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
No Result
View All Result
Kannada Latest news | Online Kannada News | Kannada News Live | Karnataka News | ಕನ್ನಡ ನ್ಯೂಸ್ | ವಿಜಯಪ್ರಭ- Vijayaprabha
No Result
View All Result
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
Home ಪ್ರಮುಖ ಸುದ್ದಿ

LPG ಗ್ಯಾಸ್ ಸಿಲಿಂಡರ್ ಮೇಲೆ ಭಾರೀ ರಿಯಾಯಿತಿ, ಈ ಆಫರ್ ಕೆಲವೇ ದಿನಗಳು ಮಾತ್ರ..!

Vijayaprabha by Vijayaprabha
April 25, 2023
in ಪ್ರಮುಖ ಸುದ್ದಿ
0
LPG cylinder
0
SHARES
0
VIEWS
Share on FacebookShare on Twitter

LPG Cylinder: ನಿಮ್ಮ ಮನೆಯಲ್ಲಿ LPG ಗ್ಯಾಸ್ ಸಿಲಿಂಡರ್ (LPG Gas Cylinder) ಖಾಲಿಯಾಗಿದೆಯೇ? ನೀವು LPG ಸಿಲಿಂಡರ್ ಬುಕ್ ಮಾಡಲು ಯೋಚಿಸುತ್ತಿದ್ದೀರಾ? ಹಾಗಾದರೆ ನಿಮಗೆ ಒಳ್ಳೆಯ ಸುದ್ದಿ. ನಿಮಗಾಗಿ ಅದ್ಭುತ ಕೊಡುಗೆ ಲಭ್ಯವಿದ್ದು, ನೀವು ಸೂಪರ್ ರಿಯಾಯಿತಿಯನ್ನು (Discount) ಪಡೆಯಬಹುದು.

ಇದನ್ನು ಓದಿ:Electricity bill: ನಿಮ್ಮ ಕರೆಂಟ್ ಬಿಲ್ ಹೆಚ್ಚು ಬರುತ್ತಿದೆಯಾ? ಕೇವಲ 299 ರೂ ಖರ್ಚು ಮಾಡಿ, ಒಂದು ವರ್ಷ ಕರೆಂಟ್ ಬೇಕಿಲ್ಲ!

ಹೌದು, ನೇರವಾಗಿ LPG ಗ್ಯಾಸ್ ಸಿಲಿಂಡರ್ ಮೇಲೆ ರೂ 50 ರಿಯಾಯಿತಿ (Discount)  ಪಡೆಯಬಹುದಾಗಿದ್ದು, ಇದಕ್ಕಾಗಿ ನೀವು ಆನ್‌ಲೈನ್‌ನಲ್ಲಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಬೇಕು. ನೀವು ಬಜಾಜ್ ಫಿನ್ಸಾರ್ ಅಪ್ಲಿಕೇಶನ್ (Bajaj Finsar App) ಮೂಲಕ ಗ್ಯಾಸ್ ಸಿಲಿಂಡರ್ (Gas Cylinder) ಬುಕ್ ಮಾಡಿದರೆ, ನಿಮಗೆ ರೂ 50 ರಿಯಾಯಿತಿ (Discount) ಸಿಗುತ್ತದೆ.

ಇದನ್ನು ಓದಿ: Personal Loan: ಆಧಾರ್ ಕಾರ್ಡ್ ಇದ್ದರೆ ಸಾಕು.. 5 ನಿಮಿಷದಲ್ಲಿ 2 ಲಕ್ಷದವರೆಗೆ ಸಾಲ!

ಆದರೆ ಇದು ಸೀಮಿತ ಅವಧಿಯ ಕೊಡುಗೆಯಾಗಿದ್ದು, ನಿಮ್ಮ ಸಿಲಿಂಡರ್ ಬುಕ್ ಮಾಡಲು ಬಯಸಿದರೆ, ತಕ್ಷಣವೇ ಅದನ್ನು ಮಾಡುವುದು ಉತ್ತಮ. ಈ ಸಿಲಿಂಡರ್ ಬುಕ್ಕಿಂಗ್ ರಿಯಾಯಿತಿ ಆಫರ್ (Cylinder Booking Discount Offer) ಈ ತಿಂಗಳ ಅಂತ್ಯದವರೆಗೆ ಲಭ್ಯವಿದ್ದು, ನಂತರ ಆಫರ್ ಸಿಗದಿರಬಹುದು.

ಖ್ಯಾತ ನಟಿ ಪವಿತ್ರಾ ಲೋಕೇಶ್ ಒಂದು ದಿನದ ಸಂಭಾವನೆ ಎಷ್ಟು ಗೊತ್ತಾ? ಇಲ್ಲಿದೆ ನೋಡಿ
ಖ್ಯಾತ ನಟಿ ಪವಿತ್ರಾ ಲೋಕೇಶ್ ಒಂದು ದಿನದ ಸಂಭಾವನೆ ಎಷ್ಟು ಗೊತ್ತಾ? ಇಲ್ಲಿದೆ ನೋಡಿ
ನಟಿ ಸಾರಾ ಅಲಿ ಖಾನ್​​ ಜೊತೆ ಕ್ರಿಕೆಟರ್ ಶುಭ್​ಮನ್ ಗಿಲ್ ​ಬ್ರೇಕಪ್‌? ಇಲ್ಲಿದೆ ಸಾಕ್ಷಿ!
ನಟಿ ಸಾರಾ ಅಲಿ ಖಾನ್​​ ಜೊತೆ ಕ್ರಿಕೆಟರ್ ಶುಭ್​ಮನ್ ಗಿಲ್ ​ಬ್ರೇಕಪ್‌? ಇಲ್ಲಿದೆ ಸಾಕ್ಷಿ!
ನಟಿ ಮಹಾಲಕ್ಷ್ಮಿ ಗೆ ರವೀಂದರ್​ ಡಿವೋರ್ಸ್​ ಕೊಡ್ತಿದ್ದಾರಾ? ಈ ಬಗ್ಗೆ ನಟಿ ಹೇಳಿದ್ದೇನು?
ನಟಿ ಮಹಾಲಕ್ಷ್ಮಿ ಗೆ ರವೀಂದರ್​ ಡಿವೋರ್ಸ್​ ಕೊಡ್ತಿದ್ದಾರಾ? ಈ ಬಗ್ಗೆ ನಟಿ ಹೇಳಿದ್ದೇನು?
ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ನಿಜವಾದ ಹೆಸರೇನು? ಹೆಸರು ಬದಲಾಯಿಸಿಕೊಂಡ ಸೌತ್ ನಟಿಯರು
ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ನಿಜವಾದ ಹೆಸರೇನು? ಹೆಸರು ಬದಲಾಯಿಸಿಕೊಂಡ ಸೌತ್ ನಟಿಯರು
ಆನ್‌ಲೈನ್‌ನಲ್ಲಿ ಪ್ಯಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸ್ಟೆಪ್ ಬೈ ಸ್ಟೆಪ್ ಮಾಹಿತಿ
ಆನ್‌ಲೈನ್‌ನಲ್ಲಿ ಪ್ಯಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸ್ಟೆಪ್ ಬೈ ಸ್ಟೆಪ್ ಮಾಹಿತಿ

LPG ಸಿಲಿಂಡರ್ ಮೇಲೆ ರೂ 50 ರಿಯಾಯಿತಿ ಪಡೆಯುವುದು ಹೇಗೆ

Indane gas vijayaprabha
LPG Cylinder

ಸಿಲಿಂಡರ್ ಮೇಲಿನ ರಿಯಾಯಿತಿಯನ್ನು ಪಡೆಯಲು ಬಯಸುವವರು ಬಜಾಜ್ ಫಿನ್‌ಸರ್ವ್ ಅಪ್ಲಿಕೇಶನ್‌ಗೆ (Bajaj Finsar App) ಹೋಗಿ, ಲಾಗಿನ್ ಆಗಬೇಕು. ನಂತರ ಬಿಲ್ಸ್ ಮತ್ತು ರೀಚಾರ್ಜ್ (bills and recharge) ಎಂಬ ಆಯ್ಕೆ ಕಾಣಿಸುತ್ತದೆ. ಅದರೊಳಗೆ ಹೋಗಬೇಕು. ಇಲ್ಲಿ LPG ಗ್ಯಾಸ್ ಸಿಲಿಂಡರ್ ಕೊಡುಗೆ(Offer) ಆಯ್ಕೆ ಮಾಡಿ.

ಇದನ್ನು ಓದಿ: Aadhaar authentication: ಆಧಾರ್ ಕಾರ್ಡ್ ಬಳಕೆದಾರರಿಗೆ ಬಿಗ್ ನ್ಯೂಸ್, ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ!

ನಂತರ ಹೊಸ ಪುಟ ತೆರೆದುಕೊಳ್ಳುತ್ತದೆ. ಇದರಲ್ಲಿ ನಿಮ್ಮ ಗ್ಯಾಸ್ ಕಂಪನಿಯನ್ನು(Gas Company) ಆಯ್ಕೆ ಮಾಡಿಕೊಳ್ಳಬೇಕು. ಭಾರತ್ ಗ್ಯಾಸ್, ಎಚ್‌ಪಿ ಗ್ಯಾಸ್, ಇಂಡೇನ್ ಗ್ಯಾಸ್ ಮುಂತಾದ ಆಯ್ಕೆಗಳಿವೆ. ನಿಮ್ಮ ಸೇವಾ ಪೂರೈಕೆದಾರರನ್ನು ಆಯ್ಕೆಮಾಡಿ. ಅದರ ನಂತರ ನೀವು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು (Mobile No) ನಮೂದಿಸಬೇಕು. ಬಿಲ್ ಎಷ್ಟು ಎಂದು ಆಗ ನಿಮಗೆ ತಿಳಿಯುತ್ತದೆ.

ಇದನ್ನು ಓದಿ: PAN Card: ನಿಮ್ಮ ಬಳಿ ಪ್ಯಾನ್ ಕಾರ್ಡ್ ಇದೆಯಾ? ಈ ತಪ್ಪು ಮಾಡಿದರೆ ರೂ.10000 ಭಾರಿ ದಂಡ!

ಈಗ ಪಾವತಿ ಮಾಡಲು ಮುಂದುವರೆಯಲು ಪಾವತಿ (Proceed to pay) ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಬೆಂಗಳೂರಿನಲ್ಲಿ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ಗಳ (Non Subsidized LPG Cylinder) ಬೆಲೆ ₹ 1,105.50 ಆಗಿದೆ. ಇಲ್ಲಿ ನೀವು ಡೆಬಿಟ್ ಕಾರ್ಡ್, ಯುಪಿಐ, ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್ ಮುಂತಾದ ವಿವಿಧ ಪಾವತಿ ಆಯ್ಕೆಗಳನ್ನು ನೋಡಬಹುದು.

ಇದನ್ನು ಓದಿ: PM svanidhi: 50 ಸಾವಿರ ರೂಗಳ ಸುಲಭ ಸಾಲ..7 ಪರ್ಸೆಂಟ್ ಸಬ್ಸಿಡಿ ಜೊತೆಗೆ ಕ್ಯಾಶ್ಬ್ಯಾಕ್; ಸರ್ಕಾರದ ಈ ಯೋಜನೆ ಸೂಪರ್ !

ನೀವು ಇಷ್ಟಪಡುವದನ್ನು ನೀವು ಆಯ್ಕೆ ಮಾಡಿ ಪಾವತಿ ಮಾಡಬಹುದಾಗಿದ್ದು, ಪ್ರೋಮೋ ಕೋಡ್ (Promo Code)  ಸಹ ಇಲ್ಲಿ ಬಳಸಬೇಕು. ಪ್ರೋಮೋ ಕೋಡ್ ಫ್ಲಾಟ್ 50 ಅನ್ನು ಬಳಸಬೇಕು. ಆಗ ನಿಮಗೆ ಪಾವತಿ ಪುಟದಲ್ಲಿ ರೂ 1055.5 ಪಾವತಿಸಬೇಕಾಗುತ್ತದೆ. ಅಂದರೆ ಇಲ್ಲಿ ನಿಮಗೆ ರೂ 50 ರಿಯಾಯಿತಿ ದೊರೆಯುತ್ತದೆ. ಹೀಗೆ ನೀವು ಗ್ಯಾಸ್ ಸಿಲಿಂಡರ್‌ ರೂ 50 ಕಡಿಮೆಗೆ ಪಡೆಯಬಹುದು.

ಪೇಟಿಎಂ ಮೂಲಕ ಉಚಿತವಾಗಿ LPG ಸಿಲಿಂಡರ್

ಅಷ್ಟೇ ಅಲ್ಲ, ಪೇಟಿಎಂ (Paytm) ನಲ್ಲಿ ಮತ್ತೊಂದು ಆಫರ್ ಕೂಡ ಇದ್ದು, ಉಚಿತವಾಗಿ ಗ್ಯಾಸ್ ಸಿಲಿಂಡರ್ (Free Gas Cylinder) ಪಡೆಯಬಹುದು. ಆದರೆ, ಇದು ಎಲ್ಲರಿಗೂ ಅನ್ವಯಿಸುವುದಿಲ್ಲ. ಲಕ್ ಇರಬೇಕು. ಫ್ರೀಗ್ಯಾಸ್ ಎಂಬ ಪ್ರೋಮೋ ಕೋಡ್ (Promo Code)  ಬಳಸಬೇಕು. ಆಗ ಗ್ರಾಹಕನಿಗೆ ಉಚಿತವಾಗಿ ಸಿಲಿಂಡರ್ ಸಿಗುತ್ತದೆ. ಸಿಲಿಂಡರ್ ಹಣ ಕ್ಯಾಶ್ ಬ್ಯಾಕ್ (Cashback) ರೂಪದಲ್ಲಿ ಬರುತ್ತದೆ.

ಇದನ್ನು ಓದಿ: PAN Card: ನಿಮ್ಮ ಬಳಿ ಪ್ಯಾನ್ ಕಾರ್ಡ್ ಇಲ್ಲವೇ? ಆನ್‌ಲೈನ್‌ನಲ್ಲಿ ಸುಲಭವಾಗಿ ಮನೆಯಲ್ಲೇ ಅರ್ಜಿ ಸಲ್ಲಿಸಿ..!

Tags: Bills & Rechargecash backCylinder Booking Discount OfferfeaturedFree Gas CylinderGas CompanyLPG ಸಿಲಿಂಡರ್‌LPG. cylindermobile numberNon Subsidized LPG CylinderPaytmPromo CodeVIJAYAPRABHA.COMಉಚಿತವಾಗಿ ಗ್ಯಾಸ್ ಸಿಲಿಂಡರ್ಕ್ಯಾಶ್ ಬ್ಯಾಕ್ಗ್ಯಾಸ್ ಕಂಪನಿಪೇಟಿಎಂಪ್ರೋಮೋ ಕೋಡ್‌ಬಿಲ್ಸ್ ಮತ್ತು ರೀಚಾರ್ಜ್ಮೊಬೈಲ್ ಸಂಖ್ಯೆಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ಸಿಲಿಂಡರ್ ಬುಕ್ಕಿಂಗ್ ರಿಯಾಯಿತಿ ಆಫರ್
Previous Post

Electricity bill: ನಿಮ್ಮ ಕರೆಂಟ್ ಬಿಲ್ ಹೆಚ್ಚು ಬರುತ್ತಿದೆಯಾ? ಕೇವಲ 299 ರೂ ಖರ್ಚು ಮಾಡಿ, ಒಂದು ವರ್ಷ ಕರೆಂಟ್ ಬೇಕಿಲ್ಲ!

Next Post

BSNL ನಿಂದ ಕೇವಲ ರೂ107ಕ್ಕೆ 35 ದಿನಗಳ ವ್ಯಾಲಿಡಿಟಿ, ಉಚಿತ ಕರೆಗಳು, ಡೇಟಾ!

Next Post
BSNL

BSNL ನಿಂದ ಕೇವಲ ರೂ107ಕ್ಕೆ 35 ದಿನಗಳ ವ್ಯಾಲಿಡಿಟಿ, ಉಚಿತ ಕರೆಗಳು, ಡೇಟಾ!

Leave a Reply Cancel reply

Your email address will not be published. Required fields are marked *

No Result
View All Result

Recent Posts

  • June Deadline: ನೀವು ಈ 6 ಕಾರ್ಯಗಳನ್ನು ಪೂರ್ಣಗೊಳಿಸಿದ್ದೀರಾ? ಜೂನ್‌ನಲ್ಲಿ ಮುಕ್ತಾಯಗೊಳ್ಳುವ ಕಾರ್ಯಗಳು ಇವೇ..!
  • Today panchanga: 29 ಮೇ 2023 ನವಮಿ ತಿಥಿ ವೇಳೆ ಶುಭ ಮುಹೂರ್ತ, ಅಶುಭ ಮುಹೂರ್ತಗಳ ಮಾಹಿತಿ!
  • Dina bhavishya: 29 ಮೇ 2023 ಇಂದು ಮೇಷ ಮತ್ತು ಕನ್ಯಾ ರಾಶಿಯವರಿಗೆ ಅದ್ಭುತವಾದ ಲಾಭಗಳು…!
  • Atal Pension Scheme: ಕೇಂದ್ರದ ಈ ಯೋಜನೆಯಡಿ ಪತಿ ಪತ್ನಿಗೆ ತಿಂಗಳಿಗೆ 10 ಸಾವಿರ ರೂ..!
  • Sanchar Saathi portal: ನಿಮ್ಮ ಮೊಬೈಲ್ ಫೋನ್ ಕಳೆದುಹೋಗಿದೆಯೇ? ಕೇಂದ್ರ ಸರ್ಕಾರದ ಈ ಪೋರ್ಟಲ್ ಗೆ ಹೋಗಿ, ನೀವೇ ಹುಡುಕಬಹುದು..!

Recent Comments

    Categories

    • Dina bhavishya
    • Home
    • ಆರೋಗ್ಯ
    • ಪ್ರಮುಖ ಸುದ್ದಿ
    • ರಾಜಕೀಯ
    • ಲೋಕಲ್ ಸುದ್ದಿ
    • ಸಿನೆಮಾ
    • Home
    • ಪ್ರಮುಖ ಸುದ್ದಿ
    • ಆರೋಗ್ಯ
    • ಸಿನೆಮಾ
    • ಲೋಕಲ್ ಸುದ್ದಿ
    • ರಾಜಕೀಯ
    • Dina bhavishya
    • ವೆಬ್ ಸ್ಟೋರಿಸ್
    • Jobs News

    © 2023 vijayaprabha - Kannada News by Newbie Techy.

    No Result
    View All Result
    • Home
    • ಪ್ರಮುಖ ಸುದ್ದಿ
    • ಆರೋಗ್ಯ
    • ಸಿನೆಮಾ
    • ಲೋಕಲ್ ಸುದ್ದಿ
    • ರಾಜಕೀಯ
    • Dina bhavishya
    • ವೆಬ್ ಸ್ಟೋರಿಸ್
    • Jobs News

    © 2023 vijayaprabha - Kannada News by Newbie Techy.

    Are you sure want to unlock this post?
    Unlock left : 0
    Are you sure want to cancel subscription?
    ಖ್ಯಾತ ನಟಿ ಪವಿತ್ರಾ ಲೋಕೇಶ್ ಒಂದು ದಿನದ ಸಂಭಾವನೆ ಎಷ್ಟು ಗೊತ್ತಾ? ಇಲ್ಲಿದೆ ನೋಡಿ ನಟಿ ಸಾರಾ ಅಲಿ ಖಾನ್​​ ಜೊತೆ ಕ್ರಿಕೆಟರ್ ಶುಭ್​ಮನ್ ಗಿಲ್ ​ಬ್ರೇಕಪ್‌? ಇಲ್ಲಿದೆ ಸಾಕ್ಷಿ! ನಟಿ ಮಹಾಲಕ್ಷ್ಮಿ ಗೆ ರವೀಂದರ್​ ಡಿವೋರ್ಸ್​ ಕೊಡ್ತಿದ್ದಾರಾ? ಈ ಬಗ್ಗೆ ನಟಿ ಹೇಳಿದ್ದೇನು? ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ನಿಜವಾದ ಹೆಸರೇನು? ಹೆಸರು ಬದಲಾಯಿಸಿಕೊಂಡ ಸೌತ್ ನಟಿಯರು ಆನ್‌ಲೈನ್‌ನಲ್ಲಿ ಪ್ಯಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸ್ಟೆಪ್ ಬೈ ಸ್ಟೆಪ್ ಮಾಹಿತಿ