• Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
Kannada Latest news | Online Kannada News | Kannada News Live | Karnataka News | ಕನ್ನಡ ನ್ಯೂಸ್ | ವಿಜಯಪ್ರಭ- Vijayaprabha
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
No Result
View All Result
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
No Result
View All Result
Kannada Latest news | Online Kannada News | Kannada News Live | Karnataka News | ಕನ್ನಡ ನ್ಯೂಸ್ | ವಿಜಯಪ್ರಭ- Vijayaprabha
No Result
View All Result
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
Home ಪ್ರಮುಖ ಸುದ್ದಿ

ಪಡಿತರದಾರರಿಗೆ ಭರ್ಜರಿ ಗುಡ್ ನ್ಯೂಸ್;‌ ಇನ್ಮುಂದೆ ಆಧಾರ್ ಇದ್ದರೆ ಸಾಕು, ರೇಷನ್ ಕಾರ್ಡ್ ಇಲ್ಲದಿದ್ದರೂ ಪಡಿತರ ಅಕ್ಕಿ.!

Vijayaprabha by Vijayaprabha
April 19, 2023
in ಪ್ರಮುಖ ಸುದ್ದಿ
0
Aadhaar Card Get Ration Rice,
0
SHARES
0
VIEWS
Share on FacebookShare on Twitter

ಭಾರತದಲ್ಲಿ ಪಡಿತರ ಚೀಟಿಯು (Ration Card)  ವಿಳಾಸ ಮತ್ತು ಗುರುತಿನ ಪುರಾವೆಯ ಪ್ರಮುಖ ದಾಖಲೆಗಳಲ್ಲಿ ಒಂದಾಗಿದ್ದು, ಪಡಿತರ ಚೀಟಿ ಹೊಂದಿರುವವರು ಸಾರ್ವಜನಿಕ ವಿತರಣಾ ವ್ಯವಸ್ಥೆಯಿಂದ (Public Distribution System)  ಸಬ್ಸಿಡಿ (Subsidy) ರೂಪದಲ್ಲಿ ಆಹಾರ ಧಾನ್ಯವನ್ನು ಖರೀದಿಸಲು ಅರ್ಹರಾಗಿದ್ದು, ಇ-ಪಡಿತರ ಕಾರ್ಡ್ (E-Ration Card) ಹಲವಾರು ರಾಜ್ಯ ಸರ್ಕಾರಗಳು ಪಡಿತರ ಚೀಟಿ ಪಡೆಯಲು ಮನೆಗಳಿಗೆ ಒದಗಿಸುವ ತಡೆರಹಿತ ಸೌಲಭ್ಯವಾಗಿದೆ.

ಇದನ್ನು ಓದಿ: ದಿನಕ್ಕೆ ಕೇವಲ 30 ರೂಪಾಯಿ ಉಳಿತಾಯದೊಂದಿದೆ ಕೈಗೆ 5 ಲಕ್ಷ ರೂ, ಸರ್ಕಾರದ ಈ ಯೋಜನೆ ಸೂಪರ್!

ಪಡಿತರ ಚೀಟಿ ( (Ration Card)) ಹೊಂದಿರುವ ಬಡ ಕುಟುಂಬಗಳಿಗೆ ದೇಶಾದ್ಯಂತ ಉಚಿತ ಪಡಿತರ (free ration) ಮತ್ತು ಅಗ್ಗದ ಪಡಿತರ ಸೌಲಭ್ಯಗಳನ್ನ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಒದಗಿಸಲಾಗುತ್ತಿದೆ. ಇದೀಗ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ದೇಶದಲ್ಲಿರುವ ಕೋಟ್ಯಂತರ ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದು, ನೀವು ದೇಶದಾದ್ಯಂತ ಆಧಾರ್ ಕಾರ್ಡ್ (Aadhaar Card) ಮೂಲಕ ಪಡಿತರ ಸೌಲಭ್ಯಗಳನ್ನ ಪಡೆದುಕೊಳ್ಳಬಹುದು ಹಾಗೂ ಇದಕ್ಕಾಗಿ ನೀವು ಚಿಂತಿಸಬೇಕಾಗಿಲ್ಲ ಎಂದು ತಿಳಿಸಿದೆ.

ಇನ್ಮುಂದೆ ಆಧಾರ್ ಇದ್ದರೆ ಸಾಕು, ರೇಷನ್ ಕಾರ್ಡ್ ಇಲ್ಲದಿದ್ದರೂ ಪಡಿತರ ಅಕ್ಕಿ

ಇದನ್ನು ಓದಿ: ಆಹಾರ ಇಲಾಖೆಯಲ್ಲಿ 386 ಹುದ್ದೆಗಳು; ಅರ್ಜಿ ಸಲ್ಲಿಸಲು ಮೇ 17 ಕೊನೆ ದಿನ

ಈ ಬಗ್ಗೆ UIDAI ಮಾಹಿತಿಯನ್ನು ಹೊರಹಾಕಿದ್ದು,ನೀವು ಆಧಾರ್ ಕಾರ್ಡ್ (Aadhaar Card) ಮೂಲಕ ಇಡೀ ದೇಶದಲ್ಲಿ ಎಲ್ಲಿ ಬೇಕಾದರೂ ಪಡಿತರ ಸೌಲಭ್ಯಗಳನ್ನ ಪಡೆದುಕೊಳ್ಳಬಹುದಾಗಿದ್ದು, ಇದಕ್ಕಾಗಿ ನಿಮ್ಮ ಆಧಾರ್ ಕಾರ್ಡ್ ನವೀಕರಿಸುವುದು ಅವಶ್ಯಕ ಎಂದು ತಿಳಿಸಿದೆ. ಒಂದು ರೇಶನ್‌ ಒಂದು ರೇಷನ್ ಕಾರ್ಡ್ (One Nation One Ration Card) ಮೂಲಕ ನೀವು ಆಧಾರ್‌ ಕಾರ್ಡ್‌ ನಿಂದ ದೇಶದಾದ್ಯಂತ ಪಡಿತರವನ್ನು ತೆಗದುಕೊಳ್ಳಬಹುದುದಾಗಿದ್ದು, ಇದಕ್ಕಾಗಿ ಹತ್ತಿರದ ಆಧಾರ್ ಕೇಂದ್ರವನ್ನು ಸಂಪರ್ಕಿಸಿ, ನಿಮ್ಮ ಆಧಾರ್‌ ನವೀಕರಿಸಲು (Aadhaar Card Renewal) ತಿಳಿಸಿದೆ.

ಇದನ್ನು ಓದಿ: ಆಧಾರ್ ಕಾರ್ಡ್ ಹೊಂದಿದವರಿಗೆ ಬಿಗ್ ನ್ಯೂಸ್; ಇನ್ಮುಂದೆ ನಿಮ್ಮ ಆಸ್ತಿಗೂ ಆಧಾರ್ ಲಿಂಕ್ ಮಾಡಬೇಕು!

ಇಲ್ಲದಿದ್ದರೆ, ಇಲಾಖೆಯ ಅಫಿಶಿಯಲ್‌ ವೆಬ್ಸೈಟ್‌ ಗೆ ಹೋಗಿ ಆಧಾರ್‌ ಕಾರ್ಡ್‌ ನವೀಕರಣವನ್ನು(Aadhaar Card Renewal) ನೀವೇ ಮಾಡಿಸಿಕೊಳ್ಳಿ.ಇನ್ನು, ಆಧಾರ್‌ ಗೆ ಸಂಬಂಧಿಸಿದ ಯಾವುದೇ ರೀತಿಯ ಸಮಸ್ಯೆಗಳಿದ್ದರೆ ನೀವು ಟೋಲ್‌ ಫ್ರೀ ಸಂಖ್ಯೆ (Toll Free – 1947) ಕರೆಯನ್ನು ಮಾಡಿ ಆಧಾರ್ ಕಾರ್ಡ್ ಗೆ ಸಂಬಂದಿಸಿದ ಎಲ್ಲ ಮಾಹಿತಿಯನ್ನ ಪಡೆಯಬಹುದು.

ಸ್ಯಾಮ್ ಸಂಗ್ ಭಾರಿ ಡಿಸ್ಕೌಂಟ್: ಕೇವಲ ರೂ.6750ಕ್ಕೆ Samsung Galaxy M04 ಸ್ಮಾರ್ಟ್‌ಫೋನ್‌
ಸ್ಯಾಮ್ ಸಂಗ್ ಭಾರಿ ಡಿಸ್ಕೌಂಟ್: ಕೇವಲ ರೂ.6750ಕ್ಕೆ Samsung Galaxy M04 ಸ್ಮಾರ್ಟ್‌ಫೋನ್‌
ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ನಿಜವಾದ ಹೆಸರೇನು? ಹೆಸರು ಬದಲಾಯಿಸಿಕೊಂಡ ಸೌತ್ ನಟಿಯರು
ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ನಿಜವಾದ ಹೆಸರೇನು? ಹೆಸರು ಬದಲಾಯಿಸಿಕೊಂಡ ಸೌತ್ ನಟಿಯರು
ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ನಂತರ, ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಮುಂದೆ ಬರುವ 5 ಸಾಧಕರು ಇವರೇ!
ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ನಂತರ, ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಮುಂದೆ ಬರುವ 5 ಸಾಧಕರು ಇವರೇ!
ಮೆಗಾಸ್ಟಾರ್ ಚಿರಂಜೀವಿ ತಮ್ಮನ ಮಗಳ ದಾಂಪತ್ಯದಲ್ಲಿ ಬಿರುಕು, ನಿಹಾರಿಕಾ ವಿಚ್ಛೇದನ ಫಿಕ್ಸ್!?
ಮೆಗಾಸ್ಟಾರ್ ಚಿರಂಜೀವಿ ತಮ್ಮನ ಮಗಳ ದಾಂಪತ್ಯದಲ್ಲಿ ಬಿರುಕು, ನಿಹಾರಿಕಾ ವಿಚ್ಛೇದನ ಫಿಕ್ಸ್!?
ಬೇಸಿಗೆಯ ಬಿಸಿಯನ್ನು ಇನ್ನಷ್ಟು ಹೆಚ್ಚಿಸಿದ ಸನ್ನಿ ಲಿಯೋನ್, ಈಕೆಯ ಸೌಂದರ್ಯ ರಾಶಿಯ ಮುಂದೆ ಸ್ವರ್ಗವೂ ಶೂನ್ಯ..!
ಬೇಸಿಗೆಯ ಬಿಸಿಯನ್ನು ಇನ್ನಷ್ಟು ಹೆಚ್ಚಿಸಿದ ಸನ್ನಿ ಲಿಯೋನ್, ಈಕೆಯ ಸೌಂದರ್ಯ ರಾಶಿಯ ಮುಂದೆ ಸ್ವರ್ಗವೂ ಶೂನ್ಯ..!

ಇದನ್ನು ಓದಿ: LPG ಗ್ರಾಹಕರಿಗೆ ಗುಡ್ ನ್ಯೂಸ್; ಗ್ಯಾಸ್ ಸಿಲಿಂಡರ್ ಮೇಲೆ ಬರೋಬ್ಬರಿ 2,400 ರೂ ಸಬ್ಸಿಡಿ, ಹೀಗೆ ಪಡೆಯಬಹುದು!

ಪಡಿತರ ಚೀಟಿಗಳು ವಿವಿಧ ವಿಧಗಳನ್ನು (ಬಿಪಿಎಲ್, ಅಂತ್ಯೋದಯ, ಎಪಿಎಲ್ ) ಹೊಂದಿದ್ದು, ಇವುಗಳನ್ನು ವ್ಯಕ್ತಿಯ ಗಳಿಕೆಯ ಸಾಮರ್ಥ್ಯದಿಂದ ನೀಡಲಾಗುತ್ತಿದ್ದು, ವಿವಿಧ ರಾಜ್ಯಗಳು ವಿಭಿನ್ನ ಯೋಜನೆಗಳನ್ನು ಹೊಂದಿದ್ದು, ವ್ಯಕ್ತಿಯ ವಾರ್ಷಿಕ ಆದಾಯವನ್ನು ಆಧರಿಸಿವೆ. ಆದರೆ, ಇನ್ಮುಂದೆ ಆಧಾರ್‌ ಕಾರ್ಡ್‌ (Ration Card) ಒಂದಿದ್ದರೆ ಸಾಕು ಎಲ್ಲಿ ಬೇಕಾದರೂ ಉಚಿತ ರೇಷನ್‌ ಅಕ್ಕಿಯನ್ನು (free ration rice)  ಪಡೆಯಬಹುದು.

ಇದನ್ನು ಓದಿ: Udyog Aadhar: ಆಧಾರ್ ಗೊತ್ತು.. ಇದೇನು ಉದ್ಯೋಗ ಆಧಾರ್? ಪ್ರಯೋಜನಗಳೇನು..ಅರ್ಜಿ ಸಲ್ಲಿಸುವುದು ಹೇಗೆ?

Tags: Aadhaar cardAadhaar Card Get RationAadhaar Card Get Ration RiceAadhaar Card RenewalE-Ration CardfeaturedFood Grainfree rationfree ration riceGreat news for ration holders; Aadhaar is enoughOne Nation One ration cardPublic Distribution Systemration cardsubsidyUnique Identification Authority of IndiaVIJAYAPRABHA.COMyou will get ration rice even if you don't have a ration cardಆಧಾರ್ ಕಾರ್ಡ್ಆಧಾರ್ ಕಾರ್ಡ್ ಇದ್ದರೆ ಪಡಿತರ ಅಕ್ಕಿ ಸಿಗುತ್ತೆಆಧಾರ್ ಕಾರ್ಡ್ ಇದ್ದರೆ ರೇಷನ್ ಸಿಗುತ್ತೆಆಧಾರ್‌ ಕಾರ್ಡ್‌ ನವೀಕರಣಆಹಾರ ಧಾನ್ಯಇ-ಪಡಿತರ ಕಾರ್ಡ್ಉಚಿತ ಪಡಿತರಉಚಿತ ರೇಷನ್‌ ಅಕ್ಕಿಒಂದು ನೇಷನ್ ಒಂದು ರೇಷನ್ ಕಾರ್ಡ್ಪಡಿತರ ಚೀಟಿಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರಸಬ್ಸಿಡಿಸಾರ್ವಜನಿಕ ವಿತರಣಾ ವ್ಯವಸ್ಥೆ
Previous Post

ದಿನಕ್ಕೆ ಕೇವಲ 30 ರೂಪಾಯಿ ಉಳಿತಾಯದೊಂದಿದೆ ಕೈಗೆ 5 ಲಕ್ಷ ರೂ, ಸರ್ಕಾರದ ಈ ಯೋಜನೆ ಸೂಪರ್!

Next Post

Jeevan Tarun Policy: LIC ಈ ಪಾಲಿಸಿಯಿಂದ ಮಕ್ಕಳ ಶಿಕ್ಷಣ, ಮದುವೆಗೆ ಬರೋಬ್ಬರಿ 7 ಲಕ್ಷ ರೂ!

Next Post
LIC

Jeevan Tarun Policy: LIC ಈ ಪಾಲಿಸಿಯಿಂದ ಮಕ್ಕಳ ಶಿಕ್ಷಣ, ಮದುವೆಗೆ ಬರೋಬ್ಬರಿ 7 ಲಕ್ಷ ರೂ!

Leave a Reply Cancel reply

Your email address will not be published. Required fields are marked *

No Result
View All Result

Recent Posts

  • Today panchanga: 31 ಮೇ 2023 ನಿರ್ಜಲ ಏಕಾದಶಿ ದಿನದ ಶುಭ ಮುಹೂರ್ತ, ರಾಹುಕಾಲದ ಮಾಹಿತಿ!
  • Dina bhavishya: 31 ಮೇ 2023 ಇಂದು ಮೇಷ, ಕರ್ಕಾಟಕ ಸೇರಿದಂತೆ ಈ 6 ರಾಶಿಗಳಿಗೆ ಅದೃಷ್ಟ ಕೂಡಿಬರುತ್ತದೆ..!
  • June Deadline: ನೀವು ಈ 6 ಕಾರ್ಯಗಳನ್ನು ಪೂರ್ಣಗೊಳಿಸಿದ್ದೀರಾ? ಜೂನ್‌ನಲ್ಲಿ ಮುಕ್ತಾಯಗೊಳ್ಳುವ ಕಾರ್ಯಗಳು ಇವೇ..!
  • Today panchanga: 29 ಮೇ 2023 ನವಮಿ ತಿಥಿ ವೇಳೆ ಶುಭ ಮುಹೂರ್ತ, ಅಶುಭ ಮುಹೂರ್ತಗಳ ಮಾಹಿತಿ!
  • Dina bhavishya: 29 ಮೇ 2023 ಇಂದು ಮೇಷ ಮತ್ತು ಕನ್ಯಾ ರಾಶಿಯವರಿಗೆ ಅದ್ಭುತವಾದ ಲಾಭಗಳು…!

Recent Comments

    Categories

    • Dina bhavishya
    • Home
    • ಆರೋಗ್ಯ
    • ಪ್ರಮುಖ ಸುದ್ದಿ
    • ರಾಜಕೀಯ
    • ಲೋಕಲ್ ಸುದ್ದಿ
    • ಸಿನೆಮಾ
    • Home
    • ಪ್ರಮುಖ ಸುದ್ದಿ
    • ಆರೋಗ್ಯ
    • ಸಿನೆಮಾ
    • ಲೋಕಲ್ ಸುದ್ದಿ
    • ರಾಜಕೀಯ
    • Dina bhavishya
    • ವೆಬ್ ಸ್ಟೋರಿಸ್
    • Jobs News

    © 2023 vijayaprabha - Kannada News by Newbie Techy.

    No Result
    View All Result
    • Home
    • ಪ್ರಮುಖ ಸುದ್ದಿ
    • ಆರೋಗ್ಯ
    • ಸಿನೆಮಾ
    • ಲೋಕಲ್ ಸುದ್ದಿ
    • ರಾಜಕೀಯ
    • Dina bhavishya
    • ವೆಬ್ ಸ್ಟೋರಿಸ್
    • Jobs News

    © 2023 vijayaprabha - Kannada News by Newbie Techy.

    Are you sure want to unlock this post?
    Unlock left : 0
    Are you sure want to cancel subscription?
    ಸ್ಯಾಮ್ ಸಂಗ್ ಭಾರಿ ಡಿಸ್ಕೌಂಟ್: ಕೇವಲ ರೂ.6750ಕ್ಕೆ Samsung Galaxy M04 ಸ್ಮಾರ್ಟ್‌ಫೋನ್‌ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ನಿಜವಾದ ಹೆಸರೇನು? ಹೆಸರು ಬದಲಾಯಿಸಿಕೊಂಡ ಸೌತ್ ನಟಿಯರು ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ನಂತರ, ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಮುಂದೆ ಬರುವ 5 ಸಾಧಕರು ಇವರೇ! ಮೆಗಾಸ್ಟಾರ್ ಚಿರಂಜೀವಿ ತಮ್ಮನ ಮಗಳ ದಾಂಪತ್ಯದಲ್ಲಿ ಬಿರುಕು, ನಿಹಾರಿಕಾ ವಿಚ್ಛೇದನ ಫಿಕ್ಸ್!? ಬೇಸಿಗೆಯ ಬಿಸಿಯನ್ನು ಇನ್ನಷ್ಟು ಹೆಚ್ಚಿಸಿದ ಸನ್ನಿ ಲಿಯೋನ್, ಈಕೆಯ ಸೌಂದರ್ಯ ರಾಶಿಯ ಮುಂದೆ ಸ್ವರ್ಗವೂ ಶೂನ್ಯ..!