ಮಂಗಳೂರು: ಪತ್ನಿ ಹಾಗೂ ಪುತ್ರನ ಕೊಂದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಕಾರ್ತಿಕ್ ಭಟ್ ಅವರ ತಾಯಿ ಹಾಗೂ ಸಹೋದರಿಯನ್ನು ಬಂಧಿಸಿದ್ದು, ಅವರಿಗೆ 15 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ತಾಯಿ ಶ್ಯಾಮಲಾ…
View More ಪತ್ನಿ, ಪುತ್ರನ ಕೊಂದು ಪತಿ ಆತ್ಮಹತ್ಯೆ ಕೇಸ್: ಮೃತ ಕಾರ್ತಿಕ್ ತಾಯಿ, ಸಹೋದರಿ ಬಂಧನWife
ಪತ್ನಿಯ ಅನೈತಿಕ ಸಂಬಂಧ ಪತಿ ಆತ್ಮಹತ್ಯೆಗೆ ಪ್ರಚೋದನೆಯಲ್ಲ: ಹೈಕೋರ್ಟ್ ಅಭಿಪ್ರಾಯ
ಬೆಂಗಳೂರು: ತನ್ನ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಪತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಪತ್ನಿಯು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾಳೆ ಎಂದು ಪರಿಗಣಿಸಿ ಶಿಕ್ಷೆ ನೀಡಲು ಸಾಧ್ಯವಿಲ್ಲ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಆರೋಪದಡಿ ಅಧೀನ…
View More ಪತ್ನಿಯ ಅನೈತಿಕ ಸಂಬಂಧ ಪತಿ ಆತ್ಮಹತ್ಯೆಗೆ ಪ್ರಚೋದನೆಯಲ್ಲ: ಹೈಕೋರ್ಟ್ ಅಭಿಪ್ರಾಯShocking News: ಪತ್ನಿ-ಮಗು ಹತ್ಯೆಗೈದು ರೈಲಿಗೆ ತಲೆಕೊಟ್ಟ ಪತಿ!
ಮಂಗಳೂರು: ಪತ್ನಿ ಹಾಗೂ ಮಗುವನ್ನು ಕೊಂದು ಪತಿಯೂ ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳೂರು ಹೊರ ವಲಯದ ಕಿನ್ನಿಗೋಳಿ ಸಮೀಪದ ಪಕ್ಷಿಕೆರೆಯಲ್ಲಿ ನಡೆದಿದೆ. ಕಾರ್ತಿಕ್ ಭಟ್(37) ಆತ್ಮಹತ್ಯೆ ಮಾಡಿಕೊಂಡ ಪತಿಯಾಗಿದ್ದು, ಪ್ರಿಯಾಂಕಾ(28) ಹಾಗೂ ಮಗು ಹೃದಯ್(4)…
View More Shocking News: ಪತ್ನಿ-ಮಗು ಹತ್ಯೆಗೈದು ರೈಲಿಗೆ ತಲೆಕೊಟ್ಟ ಪತಿ!ಪತ್ನಿಗೆ ಕಿಸ್ ಕೊಡಲು ಅರ್ಧಕ್ಕೇ ಭಾಷಣ ನಿಲ್ಲಿಸಿದ ಟ್ರಂಪ್: ವೇದಿಕೆಯಲ್ಲಿ ಮೆಲಾನಿಯಾಗೆ ಮುತ್ತಿಟ್ಟ ಯುಎಸ್ ಅಧ್ಯಕ್ಷ
ವಾಷಿಂಗ್ಟನ್: ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡೊನಾಲ್ಡ್ ಟ್ರಂಪ್ ಅವರು ತಮ್ಮ ಚುನಾವಣ ವಿಜಯ ಭಾಷಣ ಮಾಡುವ ವೇಳೆ, ಭಾಷಣವನ್ನು ಅರ್ಧದಲ್ಲೇ ನಿಲ್ಲಿಸಿ ತನ್ನ ಪತ್ನಿ ಮೆಲಾನಿಯಾ ಟ್ರಂಪ್ ಅವರಿಗೆ ಕಿಸ್ ಕೊಟ್ಟಿದ್ದು, ಜನರ…
View More ಪತ್ನಿಗೆ ಕಿಸ್ ಕೊಡಲು ಅರ್ಧಕ್ಕೇ ಭಾಷಣ ನಿಲ್ಲಿಸಿದ ಟ್ರಂಪ್: ವೇದಿಕೆಯಲ್ಲಿ ಮೆಲಾನಿಯಾಗೆ ಮುತ್ತಿಟ್ಟ ಯುಎಸ್ ಅಧ್ಯಕ್ಷMurder Mystry: ಅಕ್ರಮ ಸಂಬಂಧಕ್ಕಾಗಿ ಗಂಡನ ಹತ್ಯೆ: ವಾಮಾಚಾರದ ನಾಟಕ ಬಯಲಿಗೆಳೆದ ಪೊಲೀಸರು!
ಮೈಸೂರು: ಅಕ್ರಮ ಸಂಬಂಧಕ್ಕಾಗಿ ಸಂಗಡಿಗರೊಂದಿಗೆ ಸೇರಿ ಪತ್ನಿಯೇ ಪತಿಯನ್ನು ಹತ್ಯೆಗೈದ ಘಟನೆ ನಂಜನಗೂಡು ತಾಲೂಕು ಮಡುವಿನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸದಾಶಿವ ಹತ್ಯೆಗೊಳಗಾದ ದುರ್ದೈವಿ. ರಾಜೇಶ್ವರಿ ಪತಿಯನ್ನೇ ಹತ್ಯೆಗೈದ ಪತ್ನಿಯಾಗಿದ್ದಾಳೆ. ಕಳೆದ ಅಕ್ಟೋಬರ್ 17 ರಂದು…
View More Murder Mystry: ಅಕ್ರಮ ಸಂಬಂಧಕ್ಕಾಗಿ ಗಂಡನ ಹತ್ಯೆ: ವಾಮಾಚಾರದ ನಾಟಕ ಬಯಲಿಗೆಳೆದ ಪೊಲೀಸರು!ಗಂಡನಿಗೆ ಹೆಂಡ ಕುಡಿಸಿ, ಹೆಂಡತಿಗೆ ₹2೦೦೦ ಕೊಟ್ಟರೆ ಏನುಪಯೋಗ: ಹಳ್ಳಿಹಕ್ಕಿ ವಿಶ್ವನಾಥ್ ಗುಟುರು
ವಿಜಯಪುರ: ನಿಮ್ಮನ್ನು ಗ್ಯಾರಂಟಿ ಕೇಳಿದ್ದು ಯಾರು? ಡಿ.ದೇವರಾಜು ಅರಸು ಅಕ್ಕಿ ಕೊಡಲಿಲ್ಲ, ಅಕ್ಕಿ ಬೆಳೆಯುವ ಭೂಮಿ ಕೊಟ್ಟರು. ಸಿದ್ದರಾಮಯ್ಯನವರ ಈ ಗ್ಯಾರಂಟಿ ಯೋಜನೆ ನಿರ್ಣಯ ಒಳ್ಳೆಯದಲ್ಲ. ಒಂದು ಬಿಯರ್ ₹13೦ ಇದ್ದದ್ದು ₹27೦ ಆಗಿದೆ.…
View More ಗಂಡನಿಗೆ ಹೆಂಡ ಕುಡಿಸಿ, ಹೆಂಡತಿಗೆ ₹2೦೦೦ ಕೊಟ್ಟರೆ ಏನುಪಯೋಗ: ಹಳ್ಳಿಹಕ್ಕಿ ವಿಶ್ವನಾಥ್ ಗುಟುರುMurder Case: 4 ತಿಂಗಳ ಹಿಂದೆ ನಾಪತ್ತೆಯಾಗಿದ್ದ ಉದ್ಯಮಿ ಪತ್ನಿ ಶವವಾಗಿ ಪತ್ತೆ: ಜಿಮ್ ಟ್ರೇನರ್ ಬಂಧನ
ಕಾನ್ಪುರ: ನಾಲ್ಕು ತಿಂಗಳ ಹಿಂದೆ ಅಪಹರಣಕ್ಕೊಳಗಾಗಿದ್ದ ಉದ್ಯಮಿಯೊಬ್ಬರ ಪತ್ನಿಯ ಶವ ಕಾನ್ಪುರದ ಐಷಾರಾಮಿ ಪ್ರದೇಶವಾದ ಸಿವಿಲ್ ಲೈನ್ಸ್‌ನಲ್ಲಿರುವ ಗ್ರೀನ್ ಪಾರ್ಕ್‌ನಲ್ಲಿ ಪತ್ತೆಯಾಗಿದೆ. ಮಹಿಳೆಯನ್ನು ಏಕ್ತಾ ಗುಪ್ತಾ (32) ಎಂದು ಗುರುತಿಸಲಾಗಿದೆ. ಹತ್ಯೆಯ ನಂತರ ಏಕ್ತಾ…
View More Murder Case: 4 ತಿಂಗಳ ಹಿಂದೆ ನಾಪತ್ತೆಯಾಗಿದ್ದ ಉದ್ಯಮಿ ಪತ್ನಿ ಶವವಾಗಿ ಪತ್ತೆ: ಜಿಮ್ ಟ್ರೇನರ್ ಬಂಧನKodagu Murder: ಆಸ್ತಿಗಾಗಿ ಪ್ರಿಯಕರನೊಂದಿಗೆ ಸೇರಿ ಮದುವೆಯಾದವನನ್ನೇ ಹತ್ಯೆಗೈದ ಚಾಲಾಕಿ ಲೇಡಿ ಅಂದರ್
ಕೊಡಗು: ಕಳೆದ ಕೆಲ ದಿನಗಳ ಹಿಂದೆ ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಕೊಡಗು ಪೊಲೀಸರು ತೆಲಂಗಾಣ ಮೂಲದ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿ ರಮೇಶ್ (54)…
View More Kodagu Murder: ಆಸ್ತಿಗಾಗಿ ಪ್ರಿಯಕರನೊಂದಿಗೆ ಸೇರಿ ಮದುವೆಯಾದವನನ್ನೇ ಹತ್ಯೆಗೈದ ಚಾಲಾಕಿ ಲೇಡಿ ಅಂದರ್Wife Torture: ಪತ್ನಿಯ ಲೈಂಗಿಕ ತೃಷೆಗೆ ಬೇಸತ್ತ ಪತಿ: ನ್ಯಾಯಾಲಯದ ಮೊರೆ!
ದೆಹಲಿ: ಸಾಮಾನ್ಯವಾಗಿ ಪತಿ ತನ್ನ ಹೆಂಡತಿಯನ್ನು ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ ಪ್ರಕರಣಗಳ ಕುರಿತು ನೀವು ಅನೇಕ ಬಾರಿ ಕೇಳಿರಬಹುದು. ಇದಕ್ಕೆ ತದ್ವಿರುದ್ಧವಾಗಿ ಪತ್ನಿಯೇ ತನ್ನ ಪತಿಗೆ ಹಲವು ಬಾರಿ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸುತ್ತಿದ್ದು…
View More Wife Torture: ಪತ್ನಿಯ ಲೈಂಗಿಕ ತೃಷೆಗೆ ಬೇಸತ್ತ ಪತಿ: ನ್ಯಾಯಾಲಯದ ಮೊರೆ!ಶೀಲ ಶಂಕಿಸಿ ಪತ್ನಿಯನ್ನು ಕೊಲೆ ಮಾಡಿದ ಪತಿ
ವಿಜಯನಗರ(ಹೊಸಪೇಟೆ): ಪತ್ನಿಯ ಶೀಲ ಶಂಕಿಸಿ ಪತಿಯೇ ಕೊಲೆ (murdered) ಮಾಡಿರುವ ಘಟನೆ ಹೊಸಪೇಟೆ ತಾಲೂಕಿನ ಗಾದಿಗನೂರಿನಲ್ಲಿ ಸೋಮವಾರ ನಡೆದಿದೆ. ಹೌದು, ಹೊಸಪೇಟೆ ತಾಲೂಕಿನ ಗಾದಿಗನೂರು ಗ್ರಾಮದ ಮೇಟಿ ಶ್ರುತಿ (28) ಅವರ ಪತಿ ಮೇಟಿ…
View More ಶೀಲ ಶಂಕಿಸಿ ಪತ್ನಿಯನ್ನು ಕೊಲೆ ಮಾಡಿದ ಪತಿ
