Miracle: ವಿಜಯಪುರದಲ್ಲಿ ಜನಿಸಿದ ‘ಮುಕ್ಕಣ್ಣಿನ’ ಕರು!

ವಿಜಯಪುರ: ನಮ್ಮ ಊಹೆಗೂ ನಿಲುಕದ ವಿಸ್ಮಯಗಳು ಪ್ರತಿನಿತ್ಯ ನಮ್ಮ ಸುತ್ತಲಿನ ಪ್ರಕೃತಿಯಲ್ಲಿ ನಡೆಯುತ್ತಲೇ ಇರುತ್ತವೆ. ವಿಜ್ಞಾನ-ತಂತ್ರಜ್ಞಾನಕ್ಕೂ ಸವಾಲೆಸೆಯುವಂತಿರುವ ಇಂತಹ ವಿಸ್ಮಯಗಳು ಕಣ್ಣಿಗೆ ಗೋಚರವಾದಾಗ ಎಲ್ಲರ ಗಮನ ಸೆಳೆಯುತ್ತವೆ. ಅಂತಹುದೇ ಒಂದು ವಿಸ್ಮಯಕಾರಿ, ವಿಚಿತ್ರ ಘಟನೆಯೊಂದಕ್ಕೆ…

View More Miracle: ವಿಜಯಪುರದಲ್ಲಿ ಜನಿಸಿದ ‘ಮುಕ್ಕಣ್ಣಿನ’ ಕರು!

ದಾವಣಗೆರೆಯಲ್ಲಿ ಮೊದಲ ಆಪ್‌ ಸಮಾವೇಶ; ಇಂದು ಬೆಣ್ಣೆ ನಗರಿಗೆ ಅರವಿಂದ್ ಕೇಜ್ರಿವಾಲ್ ಭೇಟಿ

ದಾವಣಗೆರೆ: ವಿಧಾನಸಭಾ ಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ಶುರುಮಾಡಿದ್ದು, ಚುನಾವಣೆ ಹಿನ್ನೆಲೆಯಲ್ಲಿ ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಮಟ್ಟದ ಕಾರ್ಯಕರ್ತರ ಮೊದಲ ಸಮಾವೇಶ ದಾವಣಗೆರೆಯಲ್ಲಿ ನಡೆಯಲಿದೆ. ಹೌದು, ಬೆಣ್ಣೆ ನಗರಿ ದಾವಣಗೆರೆಯಿಂದ…

View More ದಾವಣಗೆರೆಯಲ್ಲಿ ಮೊದಲ ಆಪ್‌ ಸಮಾವೇಶ; ಇಂದು ಬೆಣ್ಣೆ ನಗರಿಗೆ ಅರವಿಂದ್ ಕೇಜ್ರಿವಾಲ್ ಭೇಟಿ
vijayanagara-dc-anirudh-sharavan-vijayanagara-news

ಹರಪನಹಳ್ಳಿ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ; ಉಚ್ಚಂಗಿದುರ್ಗದಲ್ಲಿ ವಿಜಯನಗರ ಜಿಲ್ಲಾಧಿಕಾರಿಗಳಿಂದ ಸೆ.17ರಂದು ಗ್ರಾಮವಾಸ್ತವ್ಯ

ವಿಜಯನಗರ: ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್.ಪಿ ಅವರು ಹರಪನಹಳ್ಳಿ ತಾಲೂಕಿನ ಅರಸಿಕೇರೆ ಹೋಬಳಿಯ ಉಚ್ಚಂಗಿದುರ್ಗ ಗ್ರಾಮದಲ್ಲಿ ಸೆ.17ರಂದು ಗ್ರಾಮವಾಸ್ತವ್ಯ ನಡೆಸಿ ಗ್ರಾಮಸ್ಥರ ದೂರು-ದುಮ್ಮಾನ ಆಲಿಸಲಿದ್ದಾರೆ. ಇದಕ್ಕಾಗಿ ಎಲ್ಲ ಸಿದ್ಧತೆಗಳು ಭರದಿಂದ ಸಾಗಿದ್ದು, ಜಿಲ್ಲಾಧಿಕಾರಿಗಳಿಗೆ ವಿವಿಧ…

View More ಹರಪನಹಳ್ಳಿ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ; ಉಚ್ಚಂಗಿದುರ್ಗದಲ್ಲಿ ವಿಜಯನಗರ ಜಿಲ್ಲಾಧಿಕಾರಿಗಳಿಂದ ಸೆ.17ರಂದು ಗ್ರಾಮವಾಸ್ತವ್ಯ

ಪಂಚಾಯತ್‍ರಾಜ್ ದಿವಸ: ಮಲಪನಗುಡಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮಿಸುವ ಸಾಧ್ಯತೆ

ಹೊಪೇಟೆಸ(ವಿಜಯನಗರ ಜಿಲ್ಲೆ) ಫೆ.23: ಪಂಚಾಯತ್‍ರಾಜ್ ದಿವಸದಂದು ಪ್ರಧಾನಮಂತ್ರಿ ನರೇಂದ್ರಮೋದಿ ಅವರು ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮಲಪನಗುಡಿಗೆ ಭೇಟಿ ನೀಡಲಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಜಿಪಂ ಸಿಇಒ ಭೋಯರ್ ಹರ್ಷಲ್ ನಾರಾಯಣರಾವ್ ಅವರು ಮಲಪನಗುಡಿಯ ಶಾಲೆಯಲ್ಲಿ…

View More ಪಂಚಾಯತ್‍ರಾಜ್ ದಿವಸ: ಮಲಪನಗುಡಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮಿಸುವ ಸಾಧ್ಯತೆ
Amit shah vijayaprabha news

ಅಮಿತ್ ಶಾ ನೇತೃತ್ವದಲ್ಲಿಂದು ಬಿಜೆಪಿ ಕೋರ್ ಕಮಿಟಿ ಸಭೆ; ಮದ್ಯಾನ ಭದ್ರಾವತಿಗೆ ಕೇಂದ್ರ ಗೃಹ ಸಚಿವ ಆಗಮನ

ಬೆಂಗಳೂರು: 2 ದಿನಗಳ ಪ್ರವಾಸಕ್ಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ರಾಜ್ಯಕ್ಕೆ ಆಗಮಿಸುತ್ತಿದ್ದು, ಸಂಜೆ ಅವರ ನೇತೃತ್ವದಲ್ಲಿ ರಾಜ್ಯ ಬಿಜೆಪಿಯ ಕೋರ್ ಕಮಿಟಿ‌ ಸಭೆ ನಡೆಯಲಿದೆ. ಸಭೆಯಲ್ಲಿ ಪಕ್ಷದ ಸಂಘಟನೆ & ಮುಂಬರುವ…

View More ಅಮಿತ್ ಶಾ ನೇತೃತ್ವದಲ್ಲಿಂದು ಬಿಜೆಪಿ ಕೋರ್ ಕಮಿಟಿ ಸಭೆ; ಮದ್ಯಾನ ಭದ್ರಾವತಿಗೆ ಕೇಂದ್ರ ಗೃಹ ಸಚಿವ ಆಗಮನ