Vijayendra tweet : ಎಲ್ಲಿ ನೋಡಿದರಲ್ಲಿ ಕಸದ ರಾಶಿ, ರಸ್ತೆಯ ಮೇಲೆ ಕೊಳಚೆ ನೀರು ಹರಿಯುವ ಗ್ರಾಮ ಪಂಚಾಯಿತಿಗಳಿಗೆ ‘ಗಾಂಧಿ ಗ್ರಾಮ’ ಪುರಸ್ಕಾರ ನೀಡಲು ಹೊರಟಿರುವುದು ನಾಚಿಕೆಗೇಡಿನ ಸಂಗತಿಯಲ್ಲದೇ ಮಹಾತ್ಮಾ ಗಾಂಧಿ ಅವರಿಗೆ ಕಾಂಗ್ರೆಸ್…
View More ಸಮಸ್ಯೆಗಳ ಮೂಟೆ ಹೊತ್ತ ಗ್ರಾಮಗಳಿಗೆ ‘ಗಾಂಧಿ ಗ್ರಾಮ’ ಗರಿ; ಇದು ಮಹಾತ್ಮಾ ಗಾಂಧಿಗೆ ಮಾಡುತ್ತಿರುವ ಅವಮಾನ: ಬಿ ವೈ ವಿಜಯೇಂದ್ರVillages
ಶ್ರೀಕೃಷ್ಣನು ದುರ್ಯೋಧನನಿಂದ ಪಾಂಡವರಿಗೆ ಕೇಳಿದ 5 ಗ್ರಾಮಗಳು ಇಂದು ಎಲ್ಲಿವೆ?
Lord Krishna: ಶ್ರೀಕೃಷ್ಣನು (Lord Krishna) ದುರ್ಯೋಧನನಿಗೆ ಶಾಂತಿಯ ಸಲುವಾಗಿ ಮತ್ತು ವಿನಾಶಕಾರಿ ಯುದ್ಧವನ್ನು ತಪ್ಪಿಸಲು 5 ಗ್ರಾಮಗಳನ್ನು (villages) ಪಾಂಡವರಿಗೆ ಕೇಳಿದ 5 ಗ್ರಾಮಗಳು ಇಂದು ಎಲ್ಲಿವೆ ನೋಡೋಣ… ಹೌದು ಪುರಾಣಗಳ ಪ್ರಕಾರ,…
View More ಶ್ರೀಕೃಷ್ಣನು ದುರ್ಯೋಧನನಿಂದ ಪಾಂಡವರಿಗೆ ಕೇಳಿದ 5 ಗ್ರಾಮಗಳು ಇಂದು ಎಲ್ಲಿವೆ?ಹರಪನಹಳ್ಳಿ: ಪಟ್ಟಣ ಮತ್ತು ವಿವಿದ ಹಳ್ಳಿಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ; ಎಲ್ಲಿಲ್ಲಿ..?
ಹರಪನಹಳ್ಳಿ: ಪಟ್ಟಣದ ಬೆಸ್ಕಾಂ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕೆಲಸದಿಂದ ಇಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಎಇಇ ಟಿ. ವಿರುಪಾಕ್ಷಪ್ಪ ಅವರು ತಿಳಿಸಿದ್ದಾರೆ. ಹೌದು, ಇಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ…
View More ಹರಪನಹಳ್ಳಿ: ಪಟ್ಟಣ ಮತ್ತು ವಿವಿದ ಹಳ್ಳಿಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ; ಎಲ್ಲಿಲ್ಲಿ..?ದಾವಣಗೆರೆ: ವಿವಿಧ ಗ್ರಾ. ಪಂಗಳಿಗೆ 25ರಂದು ಉಪಚುನಾವಣೆ; ನಾಮಪತ್ರ ಸಲ್ಲಿಸಲು ಫೆ.14 ಕೊನೆಯ ದಿನ
ದಾವಣಗೆರೆ ಜಿಲ್ಲೆಯ ವಿವಿಧ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಫೆಬ್ರುವರಿ 25ರಂದು ಉಪ ಚುನಾವಣೆ ಬೆಳಿಗ್ಗೆ 7ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಮೀಸಲಾತಿ ವಿವರ: ನ್ಯಾಮತಿ ತಾಲ್ಲೂಕಿನ ಗುಡ್ಡೇಹಳ್ಳಿ ಗ್ರಾಮ…
View More ದಾವಣಗೆರೆ: ವಿವಿಧ ಗ್ರಾ. ಪಂಗಳಿಗೆ 25ರಂದು ಉಪಚುನಾವಣೆ; ನಾಮಪತ್ರ ಸಲ್ಲಿಸಲು ಫೆ.14 ಕೊನೆಯ ದಿನವಿಜಯನಗರ: ಜಿಲ್ಲೆಯ 5 ಗ್ರಾಮಗಳಲ್ಲಿ ಮೊಹರಂ ಹಬ್ಬ ನಿಷೇಧಿಸಿ ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ್ ಆದೇಶ
ಹೊಸಪೇಟೆ(ವಿಜಯನಗರ)ಆ.03: ವಿಜಯನಗರ ಜಿಲ್ಲೆಯಾದ್ಯಾಂತ ಜು.30ರಿಂದ ಆ.10ರವರೆಗೆ ಜರುಗುವ ಮೊಹರಂ ಹಬ್ಬದ ಆಚರಣೆಯನ್ನು ವಿಜಯನಗರ ಜಿಲ್ಲಾ ವ್ಯಾಪ್ತಿಯ 5 ಗ್ರಾಮಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ನಿಷೇಧಿಸಿ ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ್.ಪಿ…
View More ವಿಜಯನಗರ: ಜಿಲ್ಲೆಯ 5 ಗ್ರಾಮಗಳಲ್ಲಿ ಮೊಹರಂ ಹಬ್ಬ ನಿಷೇಧಿಸಿ ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ್ ಆದೇಶದಾವಣಗೆರೆ: ಅಪಾಯ ಮಟ್ಟ ಮೀರಿದ ತುಂಗಾಭದ್ರಾ ನದಿ; 50 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರವಾಹ ಭೀತಿ
ದಾವಣಗೆರೆ: ರಾಜ್ಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ತುಂಗಾಭದ್ರಾ ನದಿ ತುಂಬಿ ಹರಿಯುತ್ತಿರುವ ಹಿನ್ನಲೆ ದಾವಣಗೆರೆ ಜಿಲ್ಲೆಯ 50 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಹೌದು, ತುಂಗಾಭದ್ರಾ ನದಿ…
View More ದಾವಣಗೆರೆ: ಅಪಾಯ ಮಟ್ಟ ಮೀರಿದ ತುಂಗಾಭದ್ರಾ ನದಿ; 50 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರವಾಹ ಭೀತಿರಾಜ್ಯ ಸರ್ಕಾರದಿಂದ ಸಿಹಿಸುದ್ದಿ: 50,000 ಗ್ರಾಮಗಳಲ್ಲಿ ಈ ಯೋಜನೆ ಜಾರಿಗೆ..!
ಬೆಂಗಳೂರು: ಗ್ರಾಮೀಣ ಭಾಗದ ಮನೆಗಳಿಗೆ ನೀರು ಒದಗಿಸುವ ಮನೆಮನೆಗೂ ಗಂಗೆ ಯೋಜನೆ ಸಾಕಾರಗೊಳಿಸಲು ರಾಜ್ಯದ 50,000 ಗ್ರಾಮಗಳಲ್ಲಿ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೇಳಿದ್ದಾರೆ. ಇನ್ನು, ಮನೆಮನೆಗೂ ಗಂಗೆ ಯೋಜನೆಯಲ್ಲಿ ಈವರೆಗೆ…
View More ರಾಜ್ಯ ಸರ್ಕಾರದಿಂದ ಸಿಹಿಸುದ್ದಿ: 50,000 ಗ್ರಾಮಗಳಲ್ಲಿ ಈ ಯೋಜನೆ ಜಾರಿಗೆ..!ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ, ಸರಕಾರಿ ಕಾರ್ಯಕ್ರಮ ಆಗಬಾರದು: ರೇಣುಕಾಚಾರ್ಯ
ಹೊನ್ನಾಳಿ: ಕಂದಾಯ ಸಚಿವ ಆರ್.ಅಶೋಕ್ ಅವರು ಅನುಷ್ಠಾನಗೊಳಿಸುತ್ತಿರುವ ‘ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ’ ಕಾರ್ಯಕ್ರಮ ಒಂದು ವಿನೂತನ ಕಾರಗಯಕ್ರಮ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಅಭಿಪ್ರಾಯ ಪಟ್ಟಿದ್ದಾರೆ.…
View More ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ, ಸರಕಾರಿ ಕಾರ್ಯಕ್ರಮ ಆಗಬಾರದು: ರೇಣುಕಾಚಾರ್ಯಇನ್ಮುಂದೆ ಹಳ್ಳಿಗಳಿಗೂ ಆರಂಭವಾಗಲಿದೆ KSRTC ಕೊರಿಯರ್ ಸೇವೆ!
ಬೆಂಗಳೂರು : ರಾಜ್ಯ ಕೆ ಎಸ್ ಆರ್ ಟಿಸಿ ಕರ್ನಾಟಕ ಮತ್ತು ಅನ್ಯ ರಾಜ್ಯಗಳಿಗೆ ಹಾಗು ರಾಜ್ಯದ ಪ್ರತಿ ಹಳ್ಳಿಗಳಿಗೂ ಸರಕು ಮತ್ತು ಪತ್ರಗಳನ್ನು ಕೊಂಡೊಯ್ಯಲು ಕೆಎಸ್ಆರ್‌ಟಿಸಿ ಕೊರಿಯರ್ ಸೇವೆ ಜಾರಿಗೆ ತರಲು ನಿರ್ಧರಿಸಿದ್ದು,…
View More ಇನ್ಮುಂದೆ ಹಳ್ಳಿಗಳಿಗೂ ಆರಂಭವಾಗಲಿದೆ KSRTC ಕೊರಿಯರ್ ಸೇವೆ!