ಲಕ್ನೋ: ಉತ್ತರ ಪ್ರದೇಶದಲ್ಲಿ ಎಲ್ಲಾ ಧರ್ಮದ ಜನರು ಸುರಕ್ಷಿತವಾಗಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಎಎನ್ಐ ಜೊತೆ ಮಾತನಾಡಿದ ಉತ್ತರ ಪ್ರದೇಶದ ಮುಖ್ಯಮಂತ್ರಿ, ಹಿಂದೂಗಳು ಸುರಕ್ಷಿತವಾಗಿದ್ದರೆ, ತಮ್ಮ ರಾಜ್ಯದಲ್ಲಿ ಮುಸ್ಲಿಮರೂ…
View More ಹಿಂದೂಗಳು ಸುರಕ್ಷಿತವಾಗಿದ್ದರೆ, ಮುಸ್ಲಿಮರೂ ಸುರಕ್ಷಿತರಾಗಿರುತ್ತಾರೆ: ಯೋಗಿUP
ಇನ್ಸ್ಟಾಗ್ರಾಮ್ನಲ್ಲಿ ವಿವಾಹಿತೆ ಫೋಟೋಗಳನ್ನು ವೈರಲ್ ಮಾಡಿದ ಫೋಟೋಗ್ರಾಫರ್ ಹತ್ಯೆ; ಇಬ್ಬರ ಬಂಧನ
ಉತ್ತರ ಪ್ರದೇಶ: ವಿವಾಹಿತ ಮಹಿಳೆಯೊಬ್ಬರ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಮಾಡಿದ ಆರೋಪದ ಮೇಲೆ 24 ವರ್ಷದ ಫೋಟೋಗ್ರಾಫರ್‌ನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಮಹಿಳೆಯ ಸಹೋದರ ಮತ್ತು…
View More ಇನ್ಸ್ಟಾಗ್ರಾಮ್ನಲ್ಲಿ ವಿವಾಹಿತೆ ಫೋಟೋಗಳನ್ನು ವೈರಲ್ ಮಾಡಿದ ಫೋಟೋಗ್ರಾಫರ್ ಹತ್ಯೆ; ಇಬ್ಬರ ಬಂಧನUP: ಮದ್ಯವ್ಯಸನಿ ಗಂಡಂದಿರ ಪತ್ನಿಯರು ದೇವಾಲಯದಲ್ಲಿ ಪರಸ್ಪರ ಮದುವೆ!
ಮದ್ಯವ್ಯಸನಿ ಗಂಡಂದಿರಿಂದ ಬೇಸತ್ತು, ಉತ್ತರ ಪ್ರದೇಶದ ಗೋರಖ್ಪುರದಲ್ಲಿ ಇಬ್ಬರು ಮಹಿಳೆಯರು ಪರಸ್ಪರ ಮದುವೆಯಾಗಿದ್ದಾರೆ. ಕವಿತಾ ಮತ್ತು ಗುಂಜಾ ಅಲಿಯಾಸ್ ಬಬ್ಲು ಡಿಯೋರಿಯಾದ ಚೋಟಿ ಕಾಶಿ ಎಂದೂ ಕರೆಯಲಾಗುವ ಶಿವ ದೇವಾಲಯದಲ್ಲಿ ವಿವಾಹವಾದರು. ಇಬ್ಬರೂ ಕೌಟುಂಬಿಕ…
View More UP: ಮದ್ಯವ್ಯಸನಿ ಗಂಡಂದಿರ ಪತ್ನಿಯರು ದೇವಾಲಯದಲ್ಲಿ ಪರಸ್ಪರ ಮದುವೆ!Google Maps ನಂಬಿ ನೇಪಾಳಕ್ಕೆ ಹೊರಟಿದ್ದ ಫ್ರೆಂಚ್ ಪ್ರವಾಸಿಗರು ತಲುಪಿದ್ದು ಬರೇಲಿಗೆ!
ದೆಹಲಿಯಿಂದ ನೇಪಾಳದ ರಾಜಧಾನಿ ಕಠ್ಮಂಡುವಿಗೆ ಪ್ರಯಾಣಿಸಲು ಗೂಗಲ್ ಮ್ಯಾಪ್ ಹಾಕಿ ಹೊರಟಿದ್ದ ಇಬ್ಬರು ಫ್ರೆಂಚ್ ಪ್ರವಾಸಿಗರು ದಾರಿ ತಪ್ಪಿ ಉತ್ತರ ಪ್ರದೇಶದ ಬರೇಲಿಯಲ್ಲಿ ಸಿಲುಕಿದ ಘಟನೆ ನಡೆದಿದೆ. ಬ್ರಿಯಾನ್ ಜಾಕ್ವೆಸ್ ಗಿಲ್ಬರ್ಟ್ ಮತ್ತು ಸೆಬಾಸ್ಟಿಯನ್…
View More Google Maps ನಂಬಿ ನೇಪಾಳಕ್ಕೆ ಹೊರಟಿದ್ದ ಫ್ರೆಂಚ್ ಪ್ರವಾಸಿಗರು ತಲುಪಿದ್ದು ಬರೇಲಿಗೆ!ಮಹಾಕುಂಭ, ಹಿಂದೂ ದೇವತೆಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆ: ಪತ್ರಕರ್ತ ಸೇರಿ ಇಬ್ಬರ ಬಂಧನ
ಬಾರಾಬಂಕೀ: ಮಹಾ ಕುಂಭ ಮತ್ತು ಹಿಂದೂ ದೇವತೆಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ನೀಡಿದ ಆರೋಪದ ಮೇಲೆ ಪತ್ರಕರ್ತ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಅವರ ಹೇಳಿಕೆಗಳು ಹಿಂದೂ…
View More ಮಹಾಕುಂಭ, ಹಿಂದೂ ದೇವತೆಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆ: ಪತ್ರಕರ್ತ ಸೇರಿ ಇಬ್ಬರ ಬಂಧನಕರ್ನಾಟಕದಲ್ಲಿ ಬಿಯರ್ ಬೆಲೆ ಏರಿಕೆ: ಸಕ್ಕರೆಯ ಪ್ರಮಾಣ ಕಡಿಮೆ ಮಾಡಲು ತಯಾರಿಕಾ ಘಟಕಗಳಿಗೆ ಸೂಚನೆ
ಬೆಂಗಳೂರು: ರಾಜ್ಯದಲ್ಲಿ ಬಿಯರ್ ಬೆಲೆಯನ್ನು ಪರಿಷ್ಕರಿಸಲಾಗಿದೆ. ಪರಿಷ್ಕೃತ ದರಗಳು ಸೋಮವಾರದಿಂದ ಜಾರಿಗೆ ಬಂದಿವೆ. ರಾಜ್ಯ ಸರ್ಕಾರವು ಆಗಸ್ಟ್ 23,2024 ರಂದು ಬಿಯರ್ ಮೇಲಿನ ಸುಂಕವನ್ನು ಹೆಚ್ಚಿಸುವ ಬಗ್ಗೆ ಕರಡು ಅಧಿಸೂಚನೆಯನ್ನು ಹೊರಡಿಸಿತು. ಈ ಬಗ್ಗೆ…
View More ಕರ್ನಾಟಕದಲ್ಲಿ ಬಿಯರ್ ಬೆಲೆ ಏರಿಕೆ: ಸಕ್ಕರೆಯ ಪ್ರಮಾಣ ಕಡಿಮೆ ಮಾಡಲು ತಯಾರಿಕಾ ಘಟಕಗಳಿಗೆ ಸೂಚನೆದಲಿತ ಯುವತಿಯ ಹತ್ಯಾಚಾರ ಪ್ರಕರಣ; ಯುಪಿ ಸರ್ಕಾರ ವಿರುದ್ಧ ಕಿಡಿಕಾರಿದ ಸಂಸದೆ, ಖ್ಯಾತ ನಟಿ…!
ಲಖನೌ: ಉತ್ತರ ಪ್ರದೇಶದಲ್ಲಿ ಪ್ರಾಣಿಗಳಿಗೆ ಮೇವು ಸಂಗ್ರಹಿಸಲು ಹೋಗಿದ್ದ 19 ವರ್ಷದ ದಲಿತ ಬಾಲಕಿಯ ಮೇಲೆ ಮೇಲ್ಜಾತಿಯ ನಾಲ್ಕು ಪುರುಷರು ಸಾಮೂಹಿಕ ಅತ್ಯಾಚಾರ ಎಸಗಿ ಕತ್ತು ಹಿಸುಕಿ ಸಾಯಿಸಲು ಪ್ರಯತ್ನಿಸಿದ್ದರು. ದಲಿತ ಬಾಲಕಿಯನ್ನು ಆಲಿಘಡ್…
View More ದಲಿತ ಯುವತಿಯ ಹತ್ಯಾಚಾರ ಪ್ರಕರಣ; ಯುಪಿ ಸರ್ಕಾರ ವಿರುದ್ಧ ಕಿಡಿಕಾರಿದ ಸಂಸದೆ, ಖ್ಯಾತ ನಟಿ…!